Tel: 7676775624 | Mail: info@yellowandred.in

Language: EN KAN

    Follow us :


ಕೋಡಂಬಳ್ಳಿ ಗ್ರಾಮದ ಬಡರೈತನ ಆರು ಕುರಿಗಳನ್ನು ಬಲಿಪಡೆದ ಬೀದಿನಾಯಿಗಳು
ಕೋಡಂಬಳ್ಳಿ ಗ್ರಾಮದ ಬಡರೈತನ ಆರು ಕುರಿಗಳನ್ನು ಬಲಿಪಡೆದ ಬೀದಿನಾಯಿಗಳು

ಚನ್ನಪಟ್ಟಣ: ಕೋಡಂಬಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನೆದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚಿಗೆ ಹತ್ತು ಕುರಿಗಳನ್ನು ಬಲಿ ಪಡೆದ ಗಾಯ ಮಾಸುವ ಮುನ್ನವೇ ಮೂರು ಫಲ ದ (ಗರ್ಭಿಣಿ) ಕುರಿಗಳನ್ನು ಕೊಂದು ಹಾಕಿದ್ದು ಮೂರು ಕುರಿಗಳ ಸ್ಥಿತಿ ಚಿಂತಾಜನಕವಾಗಿವೆ. ಗ್ರಾಮಸ್ಥರು ಕೋಡಂಬಳ್ಳಿ ಗ್ರಾಮ ಪಂಚಾಯತಿ ಮತ್ತು ಕೋಳಿ ಅಂಗಡಿಗಳ ಮಾಲೀಕರಿಗೆ ಹಿಡಿಶಾಪ ಹಾಕುತ್ತಿದ್ದು, ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಕೋಡಂಬಳ್ಳಿ ಗ್ರಾಮದಲ್ಲಿ ನಾಯಿಗಳಿಗೆ ಬಲಿಯಾದ ಕುರಿಗಳ ಹಿಂಡು. ಕುರಿಗಾಯಿಯ ಅಳಲು, ಗ್ರಾಮ ಪಂಚಾಯತಿ ಅಧಿಕಾರಗಳ ಮೇಲೆ ಗ್ರಾಮಸ್ಥರು ಗರಂ
ಕೋಡಂಬಳ್ಳಿ ಗ್ರಾಮದಲ್ಲಿ ನಾಯಿಗಳಿಗೆ ಬಲಿಯಾದ ಕುರಿಗಳ ಹಿಂಡು. ಕುರಿಗಾಯಿಯ ಅಳಲು, ಗ್ರಾಮ ಪಂಚಾಯತಿ ಅಧಿಕಾರಗಳ ಮೇಲೆ ಗ್ರಾಮಸ್ಥರು ಗರಂ

ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಬಸವರಾಜು ಎಂಬುವವರು, ತೋಟದಲ್ಲಿ ಮೇಯಲು ಬಿಟ್ಟಿದ್ದ ಕುರಿಗಳ ಮೇಲೆ, ಏಕಾಏಕಿ ಹದಿನೆಂಟು ನಾಯಿಗಳ ಹಿಂಡು ಎರಗಿ ದಾಳಿ ನಡೆಸಿವೆ. ಹತ್ತು ಕುರಿಗಳ ಮೇಲೆ ದಾಳಿ ಮಾಡಿರುವ ನಾಯಿಗಳಿಂದ ಮೂರು ಕುರಿಗಳು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದು, ಏಳು ಕುರಿಗಳು ತೀವ್ರವಾಗಿ ಗಾಯಗೊಂಡಿವೆ.ಈ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಗ್ರಾಮ ಪಂಚಾಯತಿ ನ

ಅರಣ್ಯ ಇಲಾಖೆಯ ಪಕ್ಕದ ಜಮೀನಿಗೆ ನುಗ್ಗಿದ ಒಂಟಿ ಸಲಗ. ಲಕ್ಷಾಂತರ ರೂ ಬೆಳೆ ನಾಶ. ಪ್ರಾಣಕ್ಕೆ ಎರವಾದರೆ ಇಲಾಖೆಯೇ ಹೊಣೆ ರುದ್ರಪ್ಪ
ಅರಣ್ಯ ಇಲಾಖೆಯ ಪಕ್ಕದ ಜಮೀನಿಗೆ ನುಗ್ಗಿದ ಒಂಟಿ ಸಲಗ. ಲಕ್ಷಾಂತರ ರೂ ಬೆಳೆ ನಾಶ. ಪ್ರಾಣಕ್ಕೆ ಎರವಾದರೆ ಇಲಾಖೆಯೇ ಹೊಣೆ ರುದ್ರಪ್ಪ

ತಾಲ್ಲೂಕಿನಾದ್ಯಂತ ಆನೆಗಳ ಉಪಟಳ ಹೆಚ್ಚಾಗುತ್ತಲೆ ಇದೆ. ಶಾಶ್ವತವಾಗಿ ಆನೆಗಳನ್ನು ಅಟ್ಟದ ಕಾರಣ ಹಾಗೂ ಅರಣ್ಯದಂಚಿನಲ್ಲಿ ಸೂಕ್ತ ಭದ್ರತೆ ಇಲ್ಲದ ಕಾರಣ ಹೋದ ಪುಟ್ಟಾ, ಬಂದಾ ಪುಟ್ಟ ಎಂಬಂತಾಗಿದೆ. ಭಾನುವಾರ ತಡರಾತ್ರಿ ಸಹ ಒಂಟಿ ಸಲಗವೊಂದು ತಾಲ್ಲೂಕಿನ ಕೆಂಗಲ್ ಗ್ರಾಮದ ಬಳಿ ಇರುವ ನಿವೃತ್ತ ಅಧಿಕಾರಿಗಳಾದ ರುದ್ರಪ್ಪ ನವರ ತೋಟಕ್ಕೆ ನುಗ್ಗಿದ ಒಂಟಿ‌ ಸಲಗವೊಂದು ಲಕ್ಷಾಂತರ ರೂಪಾಯಿಳ ಬೆಳೆಯನ್ನು ನಾಶ ಪಡಿಸಿದೆ.ಈ ತಿಂಗಳಲ್ಲೇ

ಕೇಂದ್ರ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
ಕೇಂದ್ರ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ರಾಮನಗರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ

ಮೀನುಗಾರಿಕೆ ಇಲಾಖೆ ಅಧಿಕಾರಿ ನಕಲಿ ಸಹಿ ಪ್ರಕರಣ; ಹಳ್ಳ ಹಿಡಿದ ತನಿಖೆ
ಮೀನುಗಾರಿಕೆ ಇಲಾಖೆ ಅಧಿಕಾರಿ ನಕಲಿ ಸಹಿ ಪ್ರಕರಣ; ಹಳ್ಳ ಹಿಡಿದ ತನಿಖೆ

ಚನ್ನಪಟ್ಟಣ: ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ನಕಲಿ ಸಹಿ ಪ್ರಕರಣದ ತನಿಖೆ ಹಳ್ಳ ಹಿಡಿದಿದ್ದು, ಹಣಕ್ಕಾಗಿ ನಕಲಿ ಸಹಿ ಮಾಡಿದ ವ್ಯಕ್ತಿಗಳು ಖುಷಿಯಿಂದಿದ್ದರೇ, ದೂರು ಕೊಟ್ಟವರು ತಪ್ಪಿತಸ್ಥರಂತಾಗಿದೆ.ಹೌದು, ಕೋಡಂಬಳ್ಳಿ ಗ್ರಾ.ಪಂ. ವತಿಯಿಂದ ನರೇಗಾ ಯೋಜನೆಯಡಿ ಮೀನುಕೊಳ ನಿರ್ಮಿಸಲು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಂದ ಫಲಾನುಭವಿ ದೃಢೀಕರಣ ಅಥವಾ ಶಿಫಾರಸ್ಸು ಪತ್ರ ನೀಡಬೇಕು. ಆದರೆ, ಇಲಾಖೆ ಮೊಹರಿನೊಂದಿಗೆ

ಲಾಕ್ಡೌನ್ ಹಿನ್ನೆಲೆ; ನಲುಗಿದ ರೈತ. ರೈತನ ಗೋಳು ಕೇಳೋರ್ ಯಾರು ?
ಲಾಕ್ಡೌನ್ ಹಿನ್ನೆಲೆ; ನಲುಗಿದ ರೈತ. ರೈತನ ಗೋಳು ಕೇಳೋರ್ ಯಾರು ?

ಕೊರೊನಾ ಎಂಬ ಮಹಾಮಾರಿಯಿಂದ ಅನ್ನದಾತನ ಕೈ ಕಟ್ಟಿದೆ. ಅನ್ನದಾತನ ಕೈ ಕಟ್ಟಿದ ನಂತರ ದೇಶದ ಇರೆಂಭತ್ತೇಳು ಕೋಟಿ ಜೀವರಾಶಿಗಳಿಗೂ ತಕ್ಷಣ ಅರಿವಾಗದಿದ್ದರೂ ಶೀಘ್ರವಾಗಿ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಎದ್ದು ಕಾಣಲಿದೆ. ಈ ಕೊರೊನಾ ಸಂದರ್ಭದಲ್ಲಿ ರೈತನಿಗೆ ನೆರವಾಗಬೇಕಾಗಿದ್ದ ಸರ್ಕಾರಗಳು ಕೇವಲ ಅಂಕಿಅಂಶಗಳಲ್ಲಿ, ಪ್ಯಾಕೇಜ್ ಘೋಷಣೆಯಲ್ಲಿ, ಅಧಿಕಾರಿಗಳ ಮತ್ತು ಸಚಿವರ ಸಭೆಯಲ್ಲಿ ಪುಂಖಾನುಪುಂಖವಾಗಿ ಹೇಳಿಕೆಗಳಾಗಿ ಬರುತ್ತಿವೆಯೇ ವಿನಹ ರೈತನಿಗೆ ಮಾತ್ರ ತ

ತೋಟಗಾರಿಕೆ ಬೆಳೆಗಳ ಬೆಲೆ ಕುಸಿತವಾಗಿಲ್ಲ: ಸಚಿವ ಆರ್.ಶಂಕರ್
ತೋಟಗಾರಿಕೆ ಬೆಳೆಗಳ ಬೆಲೆ ಕುಸಿತವಾಗಿಲ್ಲ: ಸಚಿವ ಆರ್.ಶಂಕರ್

ರಾಮನಗರ, ಜೂನ್11. ಕೋವಿಡ್ ಮೊದಲನೇ ಅಲೆಯಲ್ಲಿ ತರಕಾರಿ ಹಾಗೂ ಹಣ್ಣುಗಳಿಗೆ ಉತ್ತಮ ಬೆಲೆ ದೊರತಿರಲಿಲ್ಲ. ಕೋವಿಡ್ ಎರಡನೇ ಅಲೆಯಲ್ಲಿ ಅಂತಹ ತೊಂದರೆಯಾಗಿಲ್ಲ. ಟೊಮೆಟೋ ಹೊರತು ಪಡಿಸಿ ತರಕಾರಿ ಹಾಗೂ ಹಣ್ಣುಗಳಿಗೆ ಬೆಲೆ ಕುಸಿತವಾಗಿಲ್ಲ ಎಂದು ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಆರ್. ಶಂಕರ್ ಅವರು ತಿಳಿಸಿದರು.ಅವರು ಇಂದು ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಪರ

ಅರಳಾಳುಸಂದ್ರ ಗ್ರಾಮದ ಜಮೀನುಗಳಿಗೆ ಕಾಡಾನೆಗಳ ದಾಳಿ. ಲಕ್ಷಾಂತರ ರೂಪಾಯಿ ಲುಕ್ಸಾನು. ಅರಣ್ಯಾಧಿಕಾರಿ ಭೇಟಿ
ಅರಳಾಳುಸಂದ್ರ ಗ್ರಾಮದ ಜಮೀನುಗಳಿಗೆ ಕಾಡಾನೆಗಳ ದಾಳಿ. ಲಕ್ಷಾಂತರ ರೂಪಾಯಿ ಲುಕ್ಸಾನು. ಅರಣ್ಯಾಧಿಕಾರಿ ಭೇಟಿ

ತಾಲ್ಲೂಕಿನಾದ್ಯಂತ ಇತ್ತೀಚೆಗೆ ಕಾಡಾನೆಗಳು ಫಸಲು ಬೆಳೆದಿರುವ ಭೂಮಿಗೆ ಲಗ್ಗೆ ಇಡುತ್ತಿದ್ದು, ಫಸಲನ್ನು ತಿಂದಿದ್ದಲ್ಲದೆ, ತುಳಿದು ಹಾಳು ಮಾಡುತ್ತಿವೆ. ಕೃಷಿ ಪರಿಕರಗಳನ್ನು ದ್ವೇಷಿ ಎಂಬ ಭಾವನೆಯಿಂದ ಮುರಿದು, ತುಳಿದು ಹೊಸಕಿ ಹಾಕುತ್ತಿವೆ. ಸಾಲಸೋಲ ಮಾಡಿ, ಜೀವಭಯದಲ್ಲೂ ರಾತ್ರಿ ಸಮಯದಲ್ಲಿ ನೀರು ಹಾಯಿಸಿ ದೇಹ ದಂಡಿಸಿ ಫಸಲು ಬೆಳೆದ ರೈತ ಮಾತ್ರ, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಶಪಿಸುತ್ತಾ, ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥ

ಮಳೆಗಾಳಿಗೆ ವೀಳ್ಯದೆಲೆ ಭೂಮಿಗೆ
ಮಳೆಗಾಳಿಗೆ ವೀಳ್ಯದೆಲೆ ಭೂಮಿಗೆ

ಚನ್ನಪಟ್ಟಣ.ಜೂ.೦೬: ತಾಲೂಕಿನ ಭೂಹಳ್ಳಿ, ವಿಠಲೇನಹಳ್ಳಿ, ಸಿಂಗರಾಜಪುರ, ಬಿ.ವಿ.ಹಳ್ಳಿ ಗ್ರಾಮದ ರೈತರಿಗೆ ವೀಳ್ಯೆದೆಲೆ ಬೆಳೆಯೇ ಜೀವನಾಧರ. ಇಂತಹ ಬೆಳೆ ಒಂದೇ ರಾತ್ರಿಗೆ ಬಿದ್ದ ಆಲಿಕಲ್ಲು ಮಳೆಗೆ ಶೇ.೬೦ರಷ್ಟು ಬೆಳೆ ನೆಲೆ‌ಕಚ್ಚಿದೆ.ತಲಾತಲಾಂತರದಿಂದಲೂ ತಮ್ಮ ತುಂಡು ಭೂಮಿಗಳಲ್ಲಿ ಈ‌ ಭಾಗರ ರೈತರು ವೀಳ್ಯೆದೆಲೆ ಬೆಳೆ ಬೆಳೆಯುತ್ತಿದ್ದು, ಆನೆ, ಕಾಡು‌ ಹಂದಿಯ ಉಪಟಳದಲ್ಲೂ‌ ಅಷ್ಟಿಷ್ಟು ಬೆಳೆ‌ ಉಳಿಸಿಕೊಂಡು‌ ಬಂದಿದ್ದ ವೀಳ್ಯೆದೆಲೆ ಬೆಳೆಗಾ

ರೈತ ವಿರೋಧಿ ಕಾಯ್ದೆ ಬಗ್ಗೆ ಧ್ವನಿ ಎತ್ತುವಂತೆ ಸಿ ಪಿ ಯೋಗೇಶ್ವರ್ ಮನೆಮುಂದೆ ರೈತಸಂಘದಿಂದ ಪ್ರತಿಭಟನೆ
ರೈತ ವಿರೋಧಿ ಕಾಯ್ದೆ ಬಗ್ಗೆ ಧ್ವನಿ ಎತ್ತುವಂತೆ ಸಿ ಪಿ ಯೋಗೇಶ್ವರ್ ಮನೆಮುಂದೆ ರೈತಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ.ಜೂ.05: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ರೈತ ಸಂಘದ ಪದಾಧಿಕಾರಿಗಳು, ಪ್ರವಾಸೋದ್ಯಮ ಮತ್ತು ಜೀವಶಾಸ್ತç ಇಲಾಖೆಯ ಸಚಿವರಾದ ಸಿ.ಪಿ ಯೋಗೇಶ್ವರ್  ಅವರ ಚನ್ನಪಟ್ಟಣದ ಮನೆಯ ಮುಂದೆ ಮೌನ ಪ್ರತಿಭಟನೆ ನಡೆಸಿದರು.ವಿಷಯ ತಿಳಿದ ಸಿ.ಪಿ ಯೋಗೇಶ್ವರ್ ಅವರು ಬೆಂಗಳೂರು ನಿವಾಸದಿಂದ ಚನ್ನ

Top Stories »  Top ↑