Tel: 7676775624 | Mail: info@yellowandred.in

Language: EN KAN

    Follow us :


ಮಳೆಗಾಳಿಗೆ ವೀಳ್ಯದೆಲೆ ಭೂಮಿಗೆ

Posted date: 06 Jun, 2021

Powered by:     Yellow and Red

ಮಳೆಗಾಳಿಗೆ ವೀಳ್ಯದೆಲೆ ಭೂಮಿಗೆ

ಚನ್ನಪಟ್ಟಣ.ಜೂ.೦೬: ತಾಲೂಕಿನ ಭೂಹಳ್ಳಿ, ವಿಠಲೇನಹಳ್ಳಿ, ಸಿಂಗರಾಜಪುರ, ಬಿ.ವಿ.ಹಳ್ಳಿ ಗ್ರಾಮದ ರೈತರಿಗೆ ವೀಳ್ಯೆದೆಲೆ ಬೆಳೆಯೇ ಜೀವನಾಧರ. ಇಂತಹ ಬೆಳೆ ಒಂದೇ ರಾತ್ರಿಗೆ ಬಿದ್ದ ಆಲಿಕಲ್ಲು ಮಳೆಗೆ ಶೇ.೬೦ರಷ್ಟು ಬೆಳೆ ನೆಲೆ‌ಕಚ್ಚಿದೆ.

ತಲಾತಲಾಂತರದಿಂದಲೂ ತಮ್ಮ ತುಂಡು ಭೂಮಿಗಳಲ್ಲಿ ಈ‌ ಭಾಗರ ರೈತರು ವೀಳ್ಯೆದೆಲೆ ಬೆಳೆ ಬೆಳೆಯುತ್ತಿದ್ದು, ಆನೆ, ಕಾಡು‌ ಹಂದಿಯ ಉಪಟಳದಲ್ಲೂ‌ ಅಷ್ಟಿಷ್ಟು ಬೆಳೆ‌ ಉಳಿಸಿಕೊಂಡು‌ ಬಂದಿದ್ದ ವೀಳ್ಯೆದೆಲೆ ಬೆಳೆಗಾರರು ಈಗ ರ‍್ಧಕ್ಕೂ‌ ಹೆಚ್ಚು ಬೆಳೆ ಕಳೆದುಕೊಳ್ಳುವಂತಾಗಿದೆ.

ಭೂಹಳ್ಳಿ ಗ್ರಾಮದ ಚನ್ನಪ್ಪ, ತಿಮ್ಮದಾಸಯ್ಯ, ಚಿಕ್ಕಣ್ಣ, ಕಾಡಪ್ಪ ಮುಂತಾದವರು ಮಾತನಾಡಿ, ಆಲಿಕಲ್ಲು ವೀಳ್ಯೆದೆಲೆ ಬಳ್ಳಿಯ ಮೇಲೆ ಬಿದ್ದಿದ್ದರಿಂದ ಬಳ್ಳಿ ಕೊಳೆರೋಗಕ್ಕೆ ತುತ್ತಾಗುವ ಸಂಭವವೆ ಹೆಚ್ಚು. ಅದ್ದರಿಂದ‌ ಮತ್ತೆ ಅದೇ ಜಾಗದಲ್ಲಿ ಬೆಳೆ ಕಾಣಬೇಕಾದರೆ ಸುಮಾರು ಅರೇಳು‌ ತಿಂಗಳು‌ ಬೇಕು. ಇದರಿಂದ ನಮ್ಮ ಕುಟುಂಬದ ರ‍್ಥಿಕ ಪರಿಸ್ಥಿತಿ ಕೊರೊನಾ‌ ಕಾಲದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಳಲು ತೋಡಿಕೊಂಡರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಕೇಂದ್ರ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
ಕೇಂದ್ರ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ರಾಮನಗರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಛೇರಿ

ಮೀನುಗಾರಿಕೆ ಇಲಾಖೆ ಅಧಿಕಾರಿ ನಕಲಿ ಸಹಿ ಪ್ರಕರಣ; ಹಳ್ಳ ಹಿಡಿದ ತನಿಖೆ
ಮೀನುಗಾರಿಕೆ ಇಲಾಖೆ ಅಧಿಕಾರಿ ನಕಲಿ ಸಹಿ ಪ್ರಕರಣ; ಹಳ್ಳ ಹಿಡಿದ ತನಿಖೆ

ಚನ್ನಪಟ್ಟಣ: ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ನಕಲಿ ಸಹಿ ಪ್ರಕರಣದ ತನಿಖೆ ಹಳ್ಳ ಹಿಡಿದಿದ್ದು, ಹಣಕ್ಕಾಗಿ ನಕಲಿ ಸಹಿ ಮಾಡಿದ ವ್ಯಕ್ತಿಗಳು ಖುಷಿಯಿಂದಿದ್ದರೇ, ದೂರು ಕೊಟ್ಟವರು ತಪ್ಪಿತಸ್ಥರಂತಾಗಿ

ಲಾಕ್ಡೌನ್ ಹಿನ್ನೆಲೆ; ನಲುಗಿದ ರೈತ. ರೈತನ ಗೋಳು ಕೇಳೋರ್ ಯಾರು ?
ಲಾಕ್ಡೌನ್ ಹಿನ್ನೆಲೆ; ನಲುಗಿದ ರೈತ. ರೈತನ ಗೋಳು ಕೇಳೋರ್ ಯಾರು ?

ಕೊರೊನಾ ಎಂಬ ಮಹಾಮಾರಿಯಿಂದ ಅನ್ನದಾತನ ಕೈ ಕಟ್ಟಿದೆ. ಅನ್ನದಾತನ ಕೈ ಕಟ್ಟಿದ ನಂತರ ದೇಶದ ಇರೆಂಭತ್ತೇಳು ಕೋಟಿ ಜೀವರಾಶಿಗಳಿಗೂ ತಕ್ಷಣ ಅರಿವಾಗದಿದ್ದರೂ ಶೀಘ್ರವಾಗಿ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಎದ

ತೋಟಗಾರಿಕೆ ಬೆಳೆಗಳ ಬೆಲೆ ಕುಸಿತವಾಗಿಲ್ಲ: ಸಚಿವ ಆರ್.ಶಂಕರ್
ತೋಟಗಾರಿಕೆ ಬೆಳೆಗಳ ಬೆಲೆ ಕುಸಿತವಾಗಿಲ್ಲ: ಸಚಿವ ಆರ್.ಶಂಕರ್

ರಾಮನಗರ, ಜೂನ್11. ಕೋವಿಡ್ ಮೊದಲನೇ ಅಲೆಯಲ್ಲಿ ತರಕಾರಿ ಹಾಗೂ ಹಣ್ಣುಗಳಿಗೆ ಉತ್ತಮ ಬೆಲೆ ದೊರತಿರಲಿಲ್ಲ. ಕೋವಿಡ್ ಎರಡನೇ ಅಲೆಯಲ್ಲಿ ಅಂತಹ ತೊಂದರೆ

ಅರಳಾಳುಸಂದ್ರ ಗ್ರಾಮದ ಜಮೀನುಗಳಿಗೆ ಕಾಡಾನೆಗಳ ದಾಳಿ. ಲಕ್ಷಾಂತರ ರೂಪಾಯಿ ಲುಕ್ಸಾನು. ಅರಣ್ಯಾಧಿಕಾರಿ ಭೇಟಿ
ಅರಳಾಳುಸಂದ್ರ ಗ್ರಾಮದ ಜಮೀನುಗಳಿಗೆ ಕಾಡಾನೆಗಳ ದಾಳಿ. ಲಕ್ಷಾಂತರ ರೂಪಾಯಿ ಲುಕ್ಸಾನು. ಅರಣ್ಯಾಧಿಕಾರಿ ಭೇಟಿ

ತಾಲ್ಲೂಕಿನಾದ್ಯಂತ ಇತ್ತೀಚೆಗೆ ಕಾಡಾನೆಗಳು ಫಸಲು ಬೆಳೆದಿರುವ ಭೂಮಿಗೆ ಲಗ್ಗೆ ಇಡುತ್ತಿದ್ದು, ಫಸಲನ್ನು ತಿಂದಿದ್ದಲ್ಲದೆ, ತುಳಿದು ಹಾಳು ಮಾಡುತ್ತಿವೆ. ಕೃಷಿ ಪರಿಕರಗಳನ್ನು ದ್ವೇಷಿ ಎಂಬ ಭಾವನೆಯಿಂದ ಮು

ಮಳೆಗಾಳಿಗೆ ವೀಳ್ಯದೆಲೆ ಭೂಮಿಗೆ
ಮಳೆಗಾಳಿಗೆ ವೀಳ್ಯದೆಲೆ ಭೂಮಿಗೆ

ಚನ್ನಪಟ್ಟಣ.ಜೂ.೦೬: ತಾಲೂಕಿನ ಭೂಹಳ್ಳಿ, ವಿಠಲೇನಹಳ್ಳಿ, ಸಿಂಗರಾಜಪುರ, ಬಿ.ವಿ.ಹಳ್ಳಿ ಗ್ರಾಮದ ರೈತರಿಗೆ ವೀಳ್ಯೆದೆಲೆ ಬೆಳೆಯೇ ಜೀವನಾಧರ. ಇಂತಹ ಬೆಳೆ ಒಂದೇ ರಾತ್ರಿಗೆ ಬಿದ್ದ ಆಲಿಕಲ್ಲು ಮಳೆಗೆ ಶೇ.೬೦ರಷ್

ರೈತ ವಿರೋಧಿ ಕಾಯ್ದೆ ಬಗ್ಗೆ ಧ್ವನಿ ಎತ್ತುವಂತೆ ಸಿ ಪಿ ಯೋಗೇಶ್ವರ್ ಮನೆಮುಂದೆ ರೈತಸಂಘದಿಂದ ಪ್ರತಿಭಟನೆ
ರೈತ ವಿರೋಧಿ ಕಾಯ್ದೆ ಬಗ್ಗೆ ಧ್ವನಿ ಎತ್ತುವಂತೆ ಸಿ ಪಿ ಯೋಗೇಶ್ವರ್ ಮನೆಮುಂದೆ ರೈತಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ.ಜೂ.05: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ರೈತ ಸಂ

ಪೋಲೀಸರು ಕಿರುಕುಳ ನೀಡುತ್ತಾರೆ ಎಂದು ಕೆಲಕಾಲ ಹರಾಜು ಸ್ಥಗಿತಗೊಳಿಸಿದ ರೀಲರ್ ಗಳು
ಪೋಲೀಸರು ಕಿರುಕುಳ ನೀಡುತ್ತಾರೆ ಎಂದು ಕೆಲಕಾಲ ಹರಾಜು ಸ್ಥಗಿತಗೊಳಿಸಿದ ರೀಲರ್ ಗಳು

ಪೊಲೀಸರು ರೇಷ್ಮೆ ಗೂಡು ಸಾಗಣೆ ಮಾಡಲು ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿ ಇಲ್ಲಿನ ರೇಷ್ಮೆ ಮಾರುಕಟ್ಟೆಯಲ್ಲಿ ನೆನ್ನೆ ರೀಲರ್ಸ್ಗಳು ಹರಾಜು ಸ್ಥಗಿತಗೊಳಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.<

ರಾಮನಗರ ನೂತನ ರೇಷ್ಮೆ ಮಾರುಕಟ್ಟೆ ಬಗ್ಗೆ ವಿರೋಧ ಸರಿಯಲ್ಲ: ಹೆಚ್ಡಿಕೆ ಬೆನ್ನಿಗೆ ನಿಂತ ಉಪ ಮುಖ್ಯಮಂತ್ರಿ
ರಾಮನಗರ ನೂತನ ರೇಷ್ಮೆ ಮಾರುಕಟ್ಟೆ ಬಗ್ಗೆ ವಿರೋಧ ಸರಿಯಲ್ಲ: ಹೆಚ್ಡಿಕೆ ಬೆನ್ನಿಗೆ ನಿಂತ ಉಪ ಮುಖ್ಯಮಂತ್ರಿ

ರಾಮನಗರ: ಜಿಲ್ಲಾ ಕೇಂದ್ರದಲ್ಲಿದ್ದ ರೇಷ್ಮೆ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ. ಅಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡುತ್ತಿರುವುದು ರೈತರಿಗಾಗ

ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ;
ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ;

ರಾಮನಗರ:ಜ/25/21/ಸೋಮವಾರ. ರೈತರನ್ನು ಇನ್ನೂ ದುಃಸ್ಥಿತಿಗೆ ತಳ್ಳಲು ಷಡ್ಯಂತ್ರ ಎಂದು ದೂರಿದ ಡಿಸಿಎಂ*


*12 ಕೋಟಿ ರ

Top Stories »  


Top ↑