Tel: 7676775624 | Mail: info@yellowandred.in

Language: EN KAN

    Follow us :


ನಗರದ ಎಸ್ ಆರ್ ಟೆಕ್ಸ್ ಟೈಲ್ಸ್ ರೇಷ್ಮೆ ನೂಲು ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಕೇಂದ್ರದ ರಾಜ್ಯ ಸಚಿವೆ

Posted date: 23 Sep, 2022

Powered by:     Yellow and Red

ನಗರದ ಎಸ್ ಆರ್ ಟೆಕ್ಸ್ ಟೈಲ್ಸ್ ರೇಷ್ಮೆ ನೂಲು ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಕೇಂದ್ರದ ರಾಜ್ಯ ಸಚಿವೆ

ಚನ್ನಪಟ್ಟಣ: ಜಿಲ್ಲೆಯಲ್ಲೇ ಹೆಸರುವಾಸಿಯಾದ ನಗರದ ಎಲೆಕೇರಿಯಲ್ಲಿರುವ ಖಾಸಗಿ ಒಡೆತನದ ಎಸ್.ಆರ್. ಟೆಕ್ಸ್ ಟೈಲ್ ರೇಷ್ಮೆ ನೂಲು ಉತ್ಪಾದನಾ ಘಟಕಕ್ಕೆ ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಷ್ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳು, ಮಾಲೀಕರು ಮತ್ತು ಉದ್ಯೋಗಿಗಳಿಂದ ಮಾಹಿತಿ ಪಡೆದುಕೊಂಡರು.


ಘಟಕಕ್ಕೆ ಭೇಟಿ ನೀಡಿದ ಸಚಿವೆ, ಘಟಕದ ಪ್ರತಿಹಂತದ ಪ್ರಕ್ರಿಯೆಯನ್ನು (ರೇಷ್ಮೆ ಗೂಡು ಘಟಕಕ್ಕೆ ಬಂದು, ನೂಲು ಮಾರಾಟದ ತನಕ) ವೀಕ್ಷಿಸಿ ಘಟಕದ ಕಾರ್ಯನಿರ್ವಹಣೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಸ್ಥಳೀಯವಾಗಿ ಹಾಗೂ ಬೇರೆಡೆ ಕಚ್ಚಾಪದಾರ್ಥಗಳ ಖರೀದಿ, ನೂಲು ಮಾರಾಟ, ಸೆರಿದಂತೆ ಪ್ರತಿ ವಿಚಾರಗಳನ್ನು ಘಟಕದ ಮಾಲೀಕರಿಂದ ಕಲೆ ಹಾಕಿದರು. ವೈಂಡಿಂಗ್ ಯಂತ್ರ, ರೀಲರ್, ಬಾಯ್ಲರ್ ಸೇರಿದಂತೆ ಪ್ರತಿ ಯಂತ್ರಗಳು, ರೇಷ್ಮೆ ನೂಲು ತೆಗೆಯುವ ವಿಧಾನ, ಅದಕ್ಕಾಗಿ ತಗಲುವ ವೆಚ್ಚದ ಮಾಹಿತಿ ಪಡೆದುಕೊಂಡರು.


ಸ್ಥಳದಲ್ಲಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಉದ್ಯೋಗಿಗಳ ಜೊತೆ ಚರ್ಚೆ ನಡೆಸಿದ ಸಚಿವೆ ದರ್ಶನಾ ಜರ್ದೋಷ್,ರವರು ದೇಶಿಯ ಉತ್ಪನ್ನಗಳನ್ನು ಹೆಚ್ಚಿಸುವ ಜತೆಗೆ ಸಾಧ್ಯವಾದ ಎಲ್ಲಾ ವಸ್ತುಗಳನ್ನು ದೇಶಿಯವಾಗಿಯೇ ನಿರ್ಮಿಸಿ ವಿದೇಶಿ ಆಮದನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಯೋಜನೆಯಡಿಯಲ್ಲಿ ಉದ್ಯಮಗಳಿಗೆ ಸಾಕಷ್ಟು ಸಹಕಾರ ನೀಡುತ್ತಿದ್ದು, ಇದನ್ನು ಸ್ಥಳೀಯ ಉದ್ಯಮಿಗಳು ಬಳಸಿಕೊಳ್ಳಬೇಕು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿ ಅನುಕೂಲ ಕಲ್ಪಿಸಬೇಕು ಎಂದು ಸಲಹೆ ನೀಡಿದರು.


ಸಚಿವರ ಭೇಟಿ ವೇಳೆ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಎಸ್.ಆರ್. ಟೆಕ್ಸ್ ಟೈಲ್ ಮಾಲೀಕರಾದ ಜಗದೀಶ್, ಪುಷ್ಪಾ ಡಿ.ರಾಜು ಮತ್ತು ರೇಷ್ಮೆ ಮತ್ತು ಜವಳಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಚನ್ನಪಟ್ಟಣಕ್ಕೆ ಬಂದ ಗಾಂಧಿ ಮತ್ತು ಭವನದ ಹೋರಾಟ ಕುರಿತು ಲೇಖನಕ್ಕೆ ಆಹ್ವಾನ
ಚನ್ನಪಟ್ಟಣಕ್ಕೆ ಬಂದ ಗಾಂಧಿ ಮತ್ತು ಭವನದ ಹೋರಾಟ ಕುರಿತು ಲೇಖನಕ್ಕೆ ಆಹ್ವಾನ

ಚನ್ನಪಟ್ಟಣ.ಸೆ.೨೯:  ನಗರದ ಗಾಂಧಿ ಸ್ಮಾರಕ ಭವನದ ಹೋರಾಟ ಕುರಿತು ಒಂದು ಕಿರು ಹೊತ್ತಿಗೆಯನ್ನು ತರುವ ಪ್ರಯತ್ನ ನಡೆದಿದೆ. ಇದರಲ್ಲಿ ಬಹಳ ಮು

ಮುದಗೆರೆ ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನ್ಯಾಯಾಧೀಶರು
ಮುದಗೆರೆ ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನ್ಯಾಯಾಧೀಶರು

ಚನ್ನಪಟ್ಟಣ.ಸೆ.೩೦: ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಮುದಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಲ್ಲೂಕು ನ್ಯಾಯಾಲಯದ ಸಿವಿಲ್ ಮತ್ತ

ನಿಷ್ಠಾವಂತರಿಗೆ ಜೆಡಿಎಸ್ ಪಕ್ಷದಲ್ಲಿ ಸ್ಥಾನವಿಲ್ಲ ಅರಳಾಳುಸಂದ್ರ ಶಿವಪ್ಪ ಆರೋಪ
ನಿಷ್ಠಾವಂತರಿಗೆ ಜೆಡಿಎಸ್ ಪಕ್ಷದಲ್ಲಿ ಸ್ಥಾನವಿಲ್ಲ ಅರಳಾಳುಸಂದ್ರ ಶಿವಪ್ಪ ಆರೋಪ

ಚನ್ನಪಟ್ಟಣ: ರಾಜ್ಯ ಜೆಡಿಎಸ್ ಪಕ್ಷ ಸೇರಿದಂತೆ, ತಾಲ್ಲೂಕು ಜೆಡಿಎಸ್‍ನಲ್ಲಿಯೂ ಸಹ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ

ನಗರಸಭೆಯ ಸಾಮಾನ್ಯ ಸಭೆಯ ಆರಂಭದಲ್ಲೇ ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ಸಮರ
ನಗರಸಭೆಯ ಸಾಮಾನ್ಯ ಸಭೆಯ ಆರಂಭದಲ್ಲೇ ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ಸಮರ

ಚನ್ನಪಟ್ಟಣ: ಕುಡಿಯುವ ನೀರಿನ ಬಾಟಲ್ ಗಳು, ಹ್ಯಾಂಡ್ ಮೈಕ್ ಮತ್ತು ತಮ್ಮ ಕೈ ಮೂಲಕ ಟೇಬಲ್ ಗಳನ್ನು ಗುದ್ದಿ, ನಗರಸಭೆಯ ಅಜೆಂಡಾ ಪತ್ರಗಳನ್ನು ಎಸೆದ

ನಗರದ ಎಸ್ ಆರ್ ಟೆಕ್ಸ್ ಟೈಲ್ಸ್ ರೇಷ್ಮೆ ನೂಲು ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಕೇಂದ್ರದ ರಾಜ್ಯ ಸಚಿವೆ
ನಗರದ ಎಸ್ ಆರ್ ಟೆಕ್ಸ್ ಟೈಲ್ಸ್ ರೇಷ್ಮೆ ನೂಲು ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಕೇಂದ್ರದ ರಾಜ್ಯ ಸಚಿವೆ

ಚನ್ನಪಟ್ಟಣ: ಜಿಲ್ಲೆಯಲ್ಲೇ ಹೆಸರುವಾಸಿಯಾದ ನಗರದ ಎಲೆಕೇರಿಯಲ್ಲಿರುವ ಖಾಸಗಿ ಒಡೆತನದ ಎಸ್.ಆರ್. ಟೆಕ್ಸ್ ಟೈಲ್ ರೇಷ್ಮೆ ನೂಲು ಉತ್ಪಾದನಾ ಘಟಕಕ್ಕೆ

ಅಂಗಾಂಶ ಬಾಳೆ ಹಗರಣ: ರೈತಸಂಘದಿಂದ ಪ್ರತಿಭಟನೆ ಜಂಟಿ ನಿರ್ದೇಶಕರಿಗೆ ಗಡುವು
ಅಂಗಾಂಶ ಬಾಳೆ ಹಗರಣ: ರೈತಸಂಘದಿಂದ ಪ್ರತಿಭಟನೆ ಜಂಟಿ ನಿರ್ದೇಶಕರಿಗೆ ಗಡುವು

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸರಿಸುಮಾರು ಒಂದೂವರೆ ಸಾವಿರ ರೈತರ ಹೆಸರಿನಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ತೋಟಗಾರಿಕಾ ಇಲಾಖೆಯ ವ್ಯಾಪ್ತಿ

ಅಪ್ಪ ಮಕ್ಕಳಿಗೆ ಗೇದು ಮೊಮ್ಮಕ್ಕಳಿಗೂ ಗೆಯ್ಯಲೇ! ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಜೆಡಿಎಸ್ ಮುಖಂಡ ಸಿಂಗರಾಜಿಪುರ ರಾಜಣ್ಣ
ಅಪ್ಪ ಮಕ್ಕಳಿಗೆ ಗೇದು ಮೊಮ್ಮಕ್ಕಳಿಗೂ ಗೆಯ್ಯಲೇ! ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಜೆಡಿಎಸ್ ಮುಖಂಡ ಸಿಂಗರಾಜಿಪುರ ರಾಜಣ್ಣ

ಚನ್ನಪಟ್ಟಣ: ಕುಮಾರಸ್ವಾಮಿಯವರೇ ದೇವೇಗೌಡ ಅಪ್ಪಾಜಿ ಯಂತಹ ಮಹಾನ್ ವ್ಯಕ್ತಿಯ ಹೊಟ್ಟೆಯಲ್ಲಿ ಯಾಕೆ ಹುಟ್ಟಿದಿರಿ ! ದೇವೇಗೌಡರಿಗೂ ಗೇದಿದ್ದೀವಿ, ನಿ

ಸ್ವತಃ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಚ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಇಓ
ಸ್ವತಃ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಚ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಇಓ

ಚನ್ನಪಟ್ಟಣ: ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದಿಗ್ವಿಜಯ್ ಬೋಡ್ಕೆ ರವರು ಸ್ವಚ್ಛತೆಯ ಸೇವೆ ಎಂಬ ಅಭಿಯಾನದ ಅಂಗವಾ

ಜಲಾವೃತಗೊಂಡಿದ್ದ ತಟ್ಟೆಕೆರೆ ಶಾಲೆಗೆ ಡಿಸಿ, ಸಿಇಓ ಭೇಟಿ
ಜಲಾವೃತಗೊಂಡಿದ್ದ ತಟ್ಟೆಕೆರೆ ಶಾಲೆಗೆ ಡಿಸಿ, ಸಿಇಓ ಭೇಟಿ

ಚನ್ನಪಟ್ಟಣ: ನಗರದ 20ನೇ ವಾರ್ಡ್ ನ ಸರ್ಕಾರಿ ಶಾಲೆಯ ಹೊರಾಂಗಣ ಮತ್ತು ಒಳಾಂಗಣ ತುಂಬಾ ತಗ್ಗು ಪ್ರದೇಶದಲ್ಲಿ ಇರುವುದರಿಂದ, ಚರಂಡಿಯು ಮೇಲಿದ್ದು,

ಗಿಡ ನೆಡುವುದಷ್ಟೇ ಮುಖ್ಯವಲ್ಲಾ ನೆಟ್ಟ ಗಿಡಗಳನ್ನು ಕಾಪಾಡಿ ಮರಮಾಡುವುದು ಮುಖ್ಯ ಡಿವೈಎಸ್ಪಿ ಓಂಪ್ರಕಾಶ್
ಗಿಡ ನೆಡುವುದಷ್ಟೇ ಮುಖ್ಯವಲ್ಲಾ ನೆಟ್ಟ ಗಿಡಗಳನ್ನು ಕಾಪಾಡಿ ಮರಮಾಡುವುದು ಮುಖ್ಯ ಡಿವೈಎಸ್ಪಿ ಓಂಪ್ರಕಾಶ್

ಚನ್ನಪಟ್ಟಣ: ಗಿಡಗಳನ್ನು ನೆಡುವಷ್ಟೇ ಕಾತುರ ಮರವಾಗುವ ತನಕ ಇರಬೇಕು. ಆ ಕೆಲಸವನ್ನು ಡಾ ಮಲವೇಗೌಡರು ಮಾಡುತಿದ್ದಾರೆ. ಅವರು ಮತ್ತು ಅವರ ತಂಡದವರಿಗ

Top Stories »  


Top ↑