Tel: 7676775624 | Mail: info@yellowandred.in

Language: EN KAN

    Follow us :


ಕೊರೋನಾ: ಇಂದು ಜಿಲ್ಲೆಯಲ್ಲಿ ೨೩ ಸೋಂಕಿತರು ಜಿಲ್ಲಾಧಿಕಾರಿ
ಕೊರೋನಾ: ಇಂದು ಜಿಲ್ಲೆಯಲ್ಲಿ ೨೩ ಸೋಂಕಿತರು ಜಿಲ್ಲಾಧಿಕಾರಿ

ರಾಮನಗರ:ಜು/೧೦/೨೦/ಶುಕ್ರವಾರ. ಜಿಲ್ಲೆಯಲ್ಲಿ ಇಂದು ೨೩ ಕರೋನಾ (ಕೋವಿಡ್-೧೯) ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಇಂದು ಮಾಗಡಿ ೫, ಚನ್ನಪಟ್ಟಣ ೨, ಕನಕಪುರ ೧೦ ಮತ್ತು ರಾಮನಗರದಲ್ಲಿ ೬ ಪ್ರಕರಣಗಳು ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ.*

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಒಂದೇ ದಿನ ೧೫ ಮಂದಿ ಸೋಂಕಿತರು. ಕೊರೊನಾ ಗೆ ಮೊದಲ ಬಲಿ
ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಒಂದೇ ದಿನ ೧೫ ಮಂದಿ ಸೋಂಕಿತರು. ಕೊರೊನಾ ಗೆ ಮೊದಲ ಬಲಿ

ಚನ್ನಪಟ್ಟಣ:ಜು/೧೦/೨೦/ಶುಕ್ರವಾರ. ತಾಲ್ಲೂಕಿನಾದ್ಯಂತ ಇಂದು ಒಂದೇ ದಿನ ೧೫ ಮಂದಿಗೆ ಕೊರೊನಾ (ಕೋವಿಡ್-೧೯) ಸೋಂಕು ಹರಡಿದೆ. ಎಲೆಕೇರಿ ಗ್ರಾಮದ ೬೦ ವರ್ಷದ ಮಹಿಳೆಯೊಬ್ಬರು ಹೃದಯಘಾತದಿಂದ ನಿನ್ನೆ ಮರಣಹೊಂದಿದ್ದು, ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ, ತಾಲ್ಲೂಕಿನಲ್ಲಿ ಪ್ರಥಮ ಸಾವು ಇದಾಗಿದ್ದು ತಾಲ್ಲೂಕಿನ ಮಂದಿ ಆತಂಕದಲ್ಲಿ ಜೀವ ಕೈಲಿಡಿದು ಜೀವನ ನಡೆಸುವಂತಾಗಿದೆ.

ಕೊರೋನಾ: ಇಂದು ೧೭ ಪ್ರಕರಣ ವರದಿ ಒಂದು ಸಾವು ೧೨ ಮಂದಿ ಗುಣಮುಖ
ಕೊರೋನಾ: ಇಂದು ೧೭ ಪ್ರಕರಣ ವರದಿ ಒಂದು ಸಾವು ೧೨ ಮಂದಿ ಗುಣಮುಖ

ರಾಮನಗರ:ಜು/೦೯/೨೦/ಗುರುವಾರ. ಜಿಲ್ಲೆಯಲ್ಲಿ ಇಂದು ೧೭ ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಇಂದು ಮಾಗಡಿ ೨, ಚನ್ನಪಟ್ಟಣ ೧ (ನಿನ್ನೆಯದು) ಮತ್ತು ರಾಮನಗರದಲ್ಲಿ ೧೪ ಪ್ರಕರಣಗಳು ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ.೧೨ ಜನರು ಕೋವಿಡ್ ಸೋಂಕಿನ

ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಒಂದು ಸೋಂಕು ದೃಢ. ತಾಲ್ಲೂಕಿನಲ್ಲಿ ೪೯ ಕ್ಕೆ ಏರಿಕೆ
ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಒಂದು ಸೋಂಕು ದೃಢ. ತಾಲ್ಲೂಕಿನಲ್ಲಿ ೪೯ ಕ್ಕೆ ಏರಿಕೆ

ಚನ್ನಪಟ್ಟಣ:ಜು/೦೮/೨೦/ಬುಧವಾರ. ತಾಲ್ಲೂಕಿನ ಅರಳಾಳುಸಂದ್ರ (ವಿದ್ಯಾಸಂದ್ರ) ಗ್ರಾಮದ ಯುವಕನೊಬ್ಬನಿಗೆ ಸೋಂಕು ದೃಢಪಟ್ಟಿದ್ದು ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ೪೯ ಕ್ಕೆ ಏರಿಕೆಯಾಗಿದೆ.೩೮ ವರ್ಷದ ರೈಲ್ವೇ ಪೋಲೀಸರೊಬ್ಬರಿಗೆ ಮೂರು ದಿನಗಳ ಹಿಂದೆಯೇ ಸೋಂಕು ದೃಢಪಟ್ಟಿದ್ದು, ಆತನ ಪೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿರಲಿಲ್ಲ.ಇಂದು ಪೋಲ

ಕೊರೊನಾ: ಜಿಲ್ಲೆಯಲ್ಲಿ ಎರಡು ಸಾವು, ೨೭ ಗುಣಮುಖ. ೩೧೫ ಕ್ಕೆ ಏರಿಕೆಯಾದ ಸೋಂಕಿತರು
ಕೊರೊನಾ: ಜಿಲ್ಲೆಯಲ್ಲಿ ಎರಡು ಸಾವು, ೨೭ ಗುಣಮುಖ. ೩೧೫ ಕ್ಕೆ ಏರಿಕೆಯಾದ ಸೋಂಕಿತರು

ರಾಮನಗರ:ಜು/೦೮/೨೦/ಬುಧವಾರ. ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಿನ್ನೆ ಇಬ್ಬರು ಮರಣ ಹೊಂದಿದ್ದು, ಸಾವಿನ ಸಂಖ್ಯೆ ೭ ಕ್ಕೆ ಏರಿಕೆಯಾದರೆ, ೨೭ ಮಂದಿ ಗುಣಮುಖರಾಗಿದ್ದು, ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೩೧೫ ಕ್ಕೆ ಏರಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಐದು ಮಂದಿಗೆ ಸೋಂಕು ದೃಢ.  ೪೮ ಕ್ಕೆ ಏರಿಕೆಯಾದ ಒಟ್ಟು ಪ್ರಕರಣಗಳು
ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಐದು ಮಂದಿಗೆ ಸೋಂಕು ದೃಢ. ೪೮ ಕ್ಕೆ ಏರಿಕೆಯಾದ ಒಟ್ಟು ಪ್ರಕರಣಗಳು

ಚನ್ನಪಟ್ಟಣ:ಜು/೦೭/೨೦/ಮಂಗಳವಾರ.ನಗರವೂ ಸೇರಿದಂತೆ ತಾಲ್ಲೂಕಿನಲ್ಲಿ ಇಂದು ಐದು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ರವರು ತಿಳಿಸಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ ೪೮ ಕ್ಕೆ ಏರಿಕೆ ಕಂಡಿದೆ.ನಗರದ ಕೋಟೆ ಪ್ರದೇಶದ ಸಾಯಿಬಾಬ

ಕೊರೋನಾ: ಇಂದು ಇಬ್ಬರು ವೈದ್ಯರು ಒಬ್ಬ ಟೆಕ್ನಿಷಿಯನ್ ಸೇರಿ ೩೦ ಕ್ಕೂ ಹೆಚ್ಚು ಪ್ರಕರಣ ವರದಿ
ಕೊರೋನಾ: ಇಂದು ಇಬ್ಬರು ವೈದ್ಯರು ಒಬ್ಬ ಟೆಕ್ನಿಷಿಯನ್ ಸೇರಿ ೩೦ ಕ್ಕೂ ಹೆಚ್ಚು ಪ್ರಕರಣ ವರದಿ

ರಾಮನಗರ:ಜು/೦೭/೨೦/ಮಂಗಳವಾರ. ಜಿಲ್ಲೆಯಲ್ಲಿ ಇಂದು ೧೯ ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಆದರೆ ವಾಸ್ತವವಾಗಿ ಇಂದು ಬಿಡದಿ ಯ ಇಬ್ಬರು ವೈದ್ಯರು ಹಾಗೂ ಮಾಗಡಿ ಯ ಒಬ್ಬ ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಆಯಾಯ ತಾಲ್ಲೂಕಿನ ಆರೋಗ್ಯಾಧಿಕಾರಿಗಳ ಮಾಹಿತಿಯಿಂದ ತಿ

ಕೊರೋನಾ: ಜಿಲ್ಲೆಯಲ್ಲಿ ಇಂದು ಎರಡು ಪ್ರಕರಣ ವರದಿ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಇಂದು ಎರಡು ಪ್ರಕರಣ ವರದಿ ಜಿಲ್ಲಾಧಿಕಾರಿ

ರಾಮನಗರ:ಜು/೦೪/೨೦/ಶನಿವಾರ. ಜಿಲ್ಲೆಯಲ್ಲಿ ಇಂದು ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ರಾಮನಗರ ತಾಲ್ಲೂಕಿನಲ್ಲಿ ವರದಿಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಇಂದು ೨೮ ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೧೫ ಜನರು ಗುಣಮುಖರಾಗ

ರಾಮನಗರ ಜಿಲ್ಲೆಯಲ್ಲಿ ಇಂದು ಏಕೈಕ ಪ್ರಕರಣ ದಾಖಲು ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಇಂದು ಏಕೈಕ ಪ್ರಕರಣ ದಾಖಲು ಜಿಲ್ಲಾಧಿಕಾರಿ

ರಾಮನಗರ:ಜು/೦೩/೨೦/ಶುಕ್ರವಾರ. ರಾಮನಗರದ ಟೌನ್ ನಲ್ಲಿ ಇಂದು ಓರ್ವರಿಗೆ ಸೋಂಕು ದೃಢಪಟ್ಟಿದ್ದು, ಉಳಿದ ಮೂರು ತಾಲ್ಲೂಕುಗಳಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.ರಾಮನಗರದ ಟೌನ್ ನಲ್ಲಿ ನ ವ್ಯಕ್ತಿಯೊಬ್ಬರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಅಲ್ಲಿ ಕೋವಿಡ್ ಪರ

ಸರ್ವರಿಗೂ ಸರ್ಕಾರಿ ಹಣದಲ್ಲೇ ಕೋವಿಡ್ ಪರೀಕ್ಷೆ. ಅಶ್ವಥ್ ನಾರಾಯಣ ಭರವಸೆ
ಸರ್ವರಿಗೂ ಸರ್ಕಾರಿ ಹಣದಲ್ಲೇ ಕೋವಿಡ್ ಪರೀಕ್ಷೆ. ಅಶ್ವಥ್ ನಾರಾಯಣ ಭರವಸೆ

ಚನ್ನಪಟ್ಟಣ:ಜು/೦೩/೨೦ಶುಕ್ರವಾರ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ರಾಜ್ಯಾದ್ಯಂತ ಇರುವ ಎಲ್ಲಾ ತಾಲ್ಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ (ಕೋವಿಡ್-೧೯) ಶಕ್ತಿ ಮೀರಿ ಪರೀಕ್ಷೆ ನಡೆಸಲಾಗುತ್ತಿದ್ದು, ಈಗಾಗಲೇ ಲಕ್ಷಕ್ಕೂ ಮೀರಿ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಅನುಮಾನ ಮತ್ತು ಆತಂಕಿತರಾಗಿ ಹಲವರು ಸೋಂಕನ್ನು ದೃಢಪಡಿಸಿಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಸೋಂಕಿಗೆ ಸ

Top Stories »  



Top ↑