Tel: 7676775624 | Mail: info@yellowandred.in

Language: EN KAN

    Follow us :

ಮಹದೇಶ್ವರ ನಗರದಲ್ಲಿನ ಕೋವಿಡ್ ಕೇರ್ ಸೆಂಟರ್ ವಿರೋಧಿಸಿ ಸ್ಥಳೀಯರ ವಿರೋಧ
ಮಹದೇಶ್ವರ ನಗರದಲ್ಲಿನ ಕೋವಿಡ್ ಕೇರ್ ಸೆಂಟರ್ ವಿರೋಧಿಸಿ ಸ್ಥಳೀಯರ ವಿರೋಧ

ನಗರದ ಮಹದೇಶ್ವರ ನಗರದಲ್ಲಿನ, ಮಹದೇಶ್ವರ ದೇವಾಲಯದ ಆವರಣದಲ್ಲಿರುವ, ಡಿ ದೇವರಾಜ ಅರಸು ಮೆಟ್ರಿಕ್ ನಂತರದ ಪುರುಷ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಿರುವ ಕೋವಿಡ್ ಸೆಂಟರ್ ನಲ್ಲಿರುವ ಸೋಂಕಿತರನ್ನು ಬೇರೆಡೆಗೆ ಸ್ಥಳಾಂತರಿಸಬೇಕು, ಎಂದು ಮಹದೇಶ್ವರ ನಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿ ಸಿ ನಾಗೇಶ್ ಒತ್ತಾಯಿಸಿದರು.ಅವರು ಇಂದು ಮಹದೇಶ್ವರ ನಗರದಲ್ಲಿರುವ ಎಲ್ ಎನ್ ಕಲ್ಯಾಣ ಮಂಟಪದ ಹೊರಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾ

ಗ್ರಾಮಗಳ ತೋಟದ ಮನೆಗಳಲ್ಲಿ ಪಾರ್ಟಿಗೆ ಬ್ರೇಕ್, ರೌಡಿ ಪಟ್ಟಿಗೆ ಅಂದರ್ | ಕೃಷ್ಣನ ಜನ್ಮಸ್ಥಾನಕ್ಕೆ ಸೇರಬೇಕಾಗುತ್ತೆ ಹುಷಾರ್.
ಗ್ರಾಮಗಳ ತೋಟದ ಮನೆಗಳಲ್ಲಿ ಪಾರ್ಟಿಗೆ ಬ್ರೇಕ್, ರೌಡಿ ಪಟ್ಟಿಗೆ ಅಂದರ್ | ಕೃಷ್ಣನ ಜನ್ಮಸ್ಥಾನಕ್ಕೆ ಸೇರಬೇಕಾಗುತ್ತೆ ಹುಷಾರ್.

ನಗರ, ಹಳ್ಳಿ ಮತ್ತು ಹೈವೇಗಳಲ್ಲಿನ ವೈನ್ ಶಾಪ್ ಗಳು ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ.ಬಹುತೇಕ ಎಲ್ಲರೂ ಸಂಜೆ ವೇಳೆಯಲ್ಲಿ ಮಾತ್ರ ಪರಮಾತ್ಮನನ್ನು ಹೊಟ್ಟೆಗಿಳಿಸುತ್ತಾರೆ. ಆದರೆ ಯಾವುದೇ ವೈನ್ ಶಾಪ್ ಗಳು, ಡಾಭಾಗಳು, ರೆಸ್ಟೋರೆಂಟ್ ಗಳು ಲಾಕ್ಡೌನ್ ನಿಂದ ತೆರೆಯದಿರುವುದು ಮತ್ತು ಕೋವಿಡ್ ನೆಪ ಮಾಡಿಕೊಂಡು, ಹಳ್ಳಿಗಳಲ್ಲಿ ಮತ್ತು ನಗರದ ಕೆಲ ನಿಗೂಢ ಸ್ಥಳಗಳಲ್ಲಿ ಪಾರ್ಟಿ, ಮೋಜು ಮಸ್ತಿ ಮಾಡುವ ಮೂಲಕ ಜೂಜಾಟ, ಸೋಂಕು ಹರಡಲು

ಗ್ರಾಮಗಳ ತೋಟದ ಮನೆಗಳಲ್ಲಿ ಪಾರ್ಟಿಗೆ ಬ್ರೇಕ್, ರೌಡಿ ಪಟ್ಟಿಗೆ ಅಂದರ್ | ಕೃಷ್ಣನ ಜನ್ಮಸ್ಥಾನಕ್ಕೆ ಸೇರಬೇಕಾಗುತ್ತೆ ಹುಷಾರ್

ತಾಲ್ಲೂಕಿನ ಕೋವಿಡ್ ಕೇರ್ ಕೇಂದ್ರಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ
ತಾಲ್ಲೂಕಿನ ಕೋವಿಡ್ ಕೇರ್ ಕೇಂದ್ರಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ

ನಗರದ ಮಹದೇಶ್ವರ ದೇವಾಲಯದ ಬಳಿ ಇರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಪುರುಷರ ವಿದ್ಯಾರ್ಥಿ ನಿಲಯ ದಲ್ಲಿ ಹೊಸದಾಗಿ ಸ್ಥಾಪಿಸಿರುವ ಕೋವಿಡ್ ಸೆಂಟರ್ ಗೆ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಭೇಟಿ ನೀಡಿದರು. ಎಲ್ಲಾ ಸೋಂಕಿತರನ್ನು ದೂರವೇ ನಿಲ್ಲಿಸಿ ಮಾತನಾಡಿದ ಅವರು ಕೊರೊನಾ ಹೊರತುಪಡಿಸಿ ಉಳಿದ ಯಾವ ರೋಗಕ್ಕೆ ನೀವು ಮಾತ್ರೆತೆಗೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರು.ಊಟ ತಿಂಡಿ ಮತ್ತು ಶುಚಿತ್

ರಾಮನಗರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕ ಸೇರಿ 3.5 ಕೋಟಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣ ನೀಡಿದ ಟೊಯೊಟಾ ಕಿರ್ಲೋಸ್ಕರ್‌.
ರಾಮನಗರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕ ಸೇರಿ 3.5 ಕೋಟಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣ ನೀಡಿದ ಟೊಯೊಟಾ ಕಿರ್ಲೋಸ್ಕರ್‌.

ಬೆಂಗಳೂರು:  ಈಗಾಗಲೇ ರಾಮನಗರ ಜಿಲ್ಲೆಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿರುವ ಬಿಡದಿಯ ಟೊಯೊಟಾ ಕಿರ್ಲೋಸ್ಕರ್‌ ಕಂಪನಿ ಮತ್ತಷ್ಟು ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿಎನ್.‌ಅಶ್ವತ್ಥನಾರಾಯಣ ಅವರಿಗೆ ಸೋಮವಾರ ಹಸ್ತಾಂತರ ಮಾಡಿದೆ. ಬೆಂಗಳೂರಿನಲ್ಲಿ ಡಿಸಿಎಂ ಅವರನ್ನು ಭೇಟಿಯಾದ ಕಂಪನಿಯ ಪ್ರಧಾನ ವ್ಯವಸ್ಥಾಪ

ಲಸಿಕೆಗಾಗಿ ಮುಗಿಬಿದ್ದ ಜನ. ಅಂತರವಿಲ್ಲದೆ ಅಂಟಿಕೊಂಡ ಮಂದಿ. ನಿಯಂತ್ರಿಸಲು ವಿಫಲ
ಲಸಿಕೆಗಾಗಿ ಮುಗಿಬಿದ್ದ ಜನ. ಅಂತರವಿಲ್ಲದೆ ಅಂಟಿಕೊಂಡ ಮಂದಿ. ನಿಯಂತ್ರಿಸಲು ವಿಫಲ

ಇತ್ತೀಚೆಗೆ ಲಸಿಕೆಗೆ ಬಹಳ ಬೇಡಿಕೆ. ಮೊದಲಿಗೆ ಟೀಕಿಸಿ, ಲಸಿಕೆಯೇ ಬೇಡವೆಂದವರೆಲ್ಲರೂ ಇಂದು ನಾಮುಂದು ತಾಮುಂದು ಎಂದು ಮುಗಿಬಿದ್ದು ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಕೊರೊನಾ ಸೋಂಕಿನ ಭಯವಿಲ್ಲದೆ, ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದಿರುವುದು ಅವರ ಅಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.ಆರು ಅಡಿ ಇರಲಿ, ಅರ್ಧ ಅಡಿಯಷ್ಟು ಅಂತರವಿಲ್ಲದೆ ಒತ್ತೊತ್ತಾಗಿ ನಗರಸಭೆಯ ಆವರಣದಲ್ಲಿ ನ

ದಿಢೀರ್ ಧರಣಿ ನಡೆಸಿದ ಸೋಂಕಿತರು. ತಾಲ್ಲೂಕು ಆಡಳಿತ ಭೇಟಿ. ವೀಡಿಯೋ ಕಾಲ್ ಮೂಲಕ ಸಮಾಧಾನ ಪಡಿಸಿದ ಹೆಚ್ಡಿಕೆ
ದಿಢೀರ್ ಧರಣಿ ನಡೆಸಿದ ಸೋಂಕಿತರು. ತಾಲ್ಲೂಕು ಆಡಳಿತ ಭೇಟಿ. ವೀಡಿಯೋ ಕಾಲ್ ಮೂಲಕ ಸಮಾಧಾನ ಪಡಿಸಿದ ಹೆಚ್ಡಿಕೆ

ತಾಲೂಕಿನ ಹೊನ್ನಾನಾಯಕ್ಕನಹಳ್ಳಿಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಆಡಳಿತ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಊಟ, ನೀರು ಮತ್ತು ಶುಚಿತ್ವದ ಅವ್ಯವಸ್ಥೆಯನ್ನು ಖಂಡಿಸಿ, ಭಾನುವಾರ ಸೋಂಕಿತರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.ಕೇರ್ ಸೆಂಟರ್‍ನಲ್ಲಿ ಬಿಸಿನೀರಿನ ವ್ಯವಸ್ಥೆ ಇಲ್ಲ, ಬಿಸಿನೀರು ಇರಲಿ, ಟಾಯ್ಲೆಟ್ ನಲ್ಲೂ ಸಹ ನೀರು ಬರುತ್ತಿಲ್ಲ. ಔಷಧಿ ಪಡೆಯಲು ಬಹುದೂರ ಹೋಗಬೇಕು ಹಾಗೂ ನೀಡುವ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೋವಿಡ್ ಚಿಕಿತ್ಸೆಗೆ 5.5 ಕೋಟಿ ರೂ : ಮುರುಗೇಶ ಆರ್ ನಿರಾಣಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೋವಿಡ್ ಚಿಕಿತ್ಸೆಗೆ 5.5 ಕೋಟಿ ರೂ : ಮುರುಗೇಶ ಆರ್ ನಿರಾಣಿ

ರಾಮನಗರ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೋವಿಡ್ ಚಿಕಿತ್ಸೆಗಾಗಿ ಆಮ್ಲಜನಕ ಸಾಂದ್ರಕ, ಆಕ್ಸಿಮೀಟರ್, ಔಷಧಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಖರೀದಿಗಾಗಿ 5.5 ಕೋಟಿ ರೂ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ಆರ್ ನಿರಾಣಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂ

ತಾಲ್ಲೂಕು ಖಾಸಗಿ ಶಾಲಾ ಶಿಕ್ಷಕರಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡುವಂತೆ ಆಗ್ರಹ
ತಾಲ್ಲೂಕು ಖಾಸಗಿ ಶಾಲಾ ಶಿಕ್ಷಕರಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡುವಂತೆ ಆಗ್ರಹ

ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯ ಶಿಕ್ಷಕರು  ಮಾತ್ರ ಶಿಕ್ಷಕರು ಎಂದು ಪರಿಗಣಿಸಿ ಖಾಸಗಿ ಶಾಲಾ ಶಿಕ್ಷಕರನ್ನು ಈ ಕೊರೊನಾ ಸಮಯದಲ್ಲಿ ಪರಿಗಣಿಸದೆ ಕಡೆಗಣಿಸಿರುವ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಕೂಡಲೇ ರಾಜೀನಾಮೆ ನೀಡಬೇಕೆಂದು ತಾಲ್ಲೂಕು ಮತ್ತು ಜಿಲ್ಲಾ ಖಾಸಗಿ ಶಾಲಾ ಮುಖ್ಯೋಪಾಧ್ಯಾಯರ ಮತ್ತು ಶಿಕ್ಷಕರ ಸಂಘ.ರಿ ವು ಒತ್ತಾಯಿಸಿದೆ.ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷರಾದ

ರಾಮನಗರಕ್ಕೆ ಕೂಡಲೇ ಎರಡು ಆಂಬುಲೆನ್ಸ್‌ ಒದಗಿಸುವ ಭರವಸೆ ನೀಡಿದ ಎಚ್‌ಡಿಕೆ
ರಾಮನಗರಕ್ಕೆ ಕೂಡಲೇ ಎರಡು ಆಂಬುಲೆನ್ಸ್‌ ಒದಗಿಸುವ ಭರವಸೆ ನೀಡಿದ ಎಚ್‌ಡಿಕೆ

ರಾಮನಗರ: ರಾಮನಗರ ಜಿಲ್ಲೆಯ ಕೋವಿಡ್‌ ಸ್ಥಿತಿಗತಿಗಳ ಕುರಿತು ತಹಶೀಲ್ದಾರ್‌ಗಳೊಂದಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಶನಿವಾರ ವರ್ಚುವಲ್‌ ಸಭೆ ನಡೆಸಿ ಸಲಹೆಸೂಚನೆ ನೀಡಿ ಜಿಲ್ಲೆಯ ಕೋವಿಡ್ ಮಾಹಿತಿ ಪಡೆದರು.

Top Stories »  

Top ↑