Tel: 7676775624 | Mail: info@yellowandred.in

Language: EN KAN

    Follow us :


ರೋಗಿಗಳೊಂದಿಗೆ ಡಿಸಿಎಂ ಅಶ್ವಥ್ ನಾರಾಯಣ ಸಂವಾದ

Posted date: 29 Jun, 2020

Powered by:     Yellow and Red

ರೋಗಿಗಳೊಂದಿಗೆ ಡಿಸಿಎಂ ಅಶ್ವಥ್ ನಾರಾಯಣ ಸಂವಾದ

ರಾಮನಗರ:ಜೂ/೩೭/೨೦/ಭಾನುವಾರ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೋವಿಡ್ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರಿಗೆ ಧೈರ್ಯ ತುಂಬಿದರು. ಅಡ್ಮಿನ್ ಬ್ಲಾಕಿನಲ್ಲಿ ಕುಳಿತು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜಶೇಖರ್ ಮತ್ತು ದೇವಿ ಎಂಬುವವರ ಜತೆ ಮಾತನಾಡಿದ ಅವರು, ರೋಗಕ್ಕೆ ಹೆದರಬೇಡಿ. ನಿಮಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಸರಕಾರ ನಿಮ್ಮೊಂದಿಗಿದೆ ಎಂದು ಧೈರ್ಯ ತುಂಬಿದರು.


ಕನಕಪುರದ ದೇವಿ ಅವರು ೭ ತಿಂಗಳ ಗರ್ಭಿಣಿಯಾಗಿದ್ದು, ತಮಗಿಲ್ಲಿ ಉತ್ತಮವಾದ ಚಿಕಿತ್ಸೆ ದೊರೆಯುತ್ತಿದೆ. ವೈದ್ಯರು ಮತ್ತು ನರ್ಸ್ ಗಳು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದು ಡಿಸಿಎಂ ಅವರಿಗೆ ತಿಳಿಸಿದರು. ಹಾಗೆಯೇ ರಾಜಶೇಖರ್ ಅವರು ಕೂಡ ಚಿಕಿತ್ಸೆಯ ಬಗ್ಗೆ ಸಂತಸ ವ್ಕಕ್ತಪಡಿಸಿದರಲ್ಲದೆ, ತಮ್ಮ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಿದರು.


ಇದೊಂದು ಸೋಂಕಿನ ಕಾಯಿಲೆಯಾಗಿದ್ದು, ಗಂಭೀರವಾಗಿದೆ. ಯಾವುದೇ ಕಾರಣಕ್ಕೂ ಎದೆಗುಂದಬಾರದು. ವೈದ್ಯರು ಹೇಳುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಬೇರೆ ಜನರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಉಪ ಮುಖ್ಯಮಂತ್ರಿ ಹಿತವಚನ ಹೇಳಿದರು.


ಗೋ ರಾ ಶ್ರೀನಿವಾಸ...

ಮೊ,:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ನಗರಸಭೆ ಗೆ ಸೇರಿದ ನಿವೇಶನದಲ್ಲಿ ಸ್ಲಂ ಬೋರ್ಡ್ ನವರಿಂದ ಅಕ್ರಮ ಕಟ್ಟಡ. ಶೀಘ್ರ ನೆಲಸಮ ಮಾಡುವಂತೆ ಪೌರಾಯುಕ್ತ ಆದೇಶ
ನಗರಸಭೆ ಗೆ ಸೇರಿದ ನಿವೇಶನದಲ್ಲಿ ಸ್ಲಂ ಬೋರ್ಡ್ ನವರಿಂದ ಅಕ್ರಮ ಕಟ್ಟಡ. ಶೀಘ್ರ ನೆಲಸಮ ಮಾಡುವಂತೆ ಪೌರಾಯುಕ್ತ ಆದೇಶ

ಚನ್ನಪಟ್ಟಣ:ಅ/13/20/ಮಂಗಳವಾರ. ನಗರದ ಸಿಎಂಸಿ ಲೇಔಟ್ ನಲ್ಲಿನ ನಗರಸಭೆಗೆ ಸೇರಿದ ನಿವೇಶನಗಳಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ (ಸ್ಲಂ ಬೋರ್ಡ್) ಯವರ

ಸಾರ್ವಜನಿಕ ಆಸ್ಪತ್ರೆಯಲ್ಲಿಲ್ಲ ಕೊರೊನಾ ಮುಂಜಾಗ್ರತಾ ಕ್ರಮ. ಗುಂಪುಗುಂಪಾಗಿ ನಿಂತ ರೋಗಿಗಳು
ಸಾರ್ವಜನಿಕ ಆಸ್ಪತ್ರೆಯಲ್ಲಿಲ್ಲ ಕೊರೊನಾ ಮುಂಜಾಗ್ರತಾ ಕ್ರಮ. ಗುಂಪುಗುಂಪಾಗಿ ನಿಂತ ರೋಗಿಗಳು

ಚನ್ನಪಟ್ಟಣ:ಅ/12/20/ಸೋಮವಾರ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ಗುಂಪುಗುಂಪಾಗಿ ಚಿಕಿತ್ಸೆಗಾಗಿ ನಿಂತಿರುವುದು ಕೊರೊನಾ ಮತ್ತಷ್ಟು ಹರ

ಇಂದು 82 ಕೊರೊನಾ ಪ್ರಕರಣ ದೃಢ: ಒಂದು ಸಾವು
ಇಂದು 82 ಕೊರೊನಾ ಪ್ರಕರಣ ದೃಢ: ಒಂದು ಸಾವು

ರಾಮನಗರ:ಅ/08/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 39, ಕನಕಪುರ 13, ಮಾಗಡಿ 8 ಮತ್ತು ರಾಮನಗರ 22 ಪ್ರಕರಣಗಳು ಸೇರಿ ಇಂದು ಒಟ್ಟು 82 ಕರೋನಾ

ಇಂದು 60 ಕೊರೊನಾ ಪ್ರಕರಣ ದೃಢ: ಒಂದು ಸಾವು
ಇಂದು 60 ಕೊರೊನಾ ಪ್ರಕರಣ ದೃಢ: ಒಂದು ಸಾವು

ರಾಮನಗರ:ಅ/06/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 6, ಕನಕಪುರ 27, ಮಾಗಡಿ 19 ಮತ್ತು ರಾಮನಗರ 8 ಪ್ರಕರಣಗಳು ಸೇರಿ ಇಂದು ಒಟ್ಟು 60 ಕರೋನಾ

ಇಂದು 96 ಕೊರೊನಾ ಪ್ರಕರಣ ದೃಢ: ಒಂದು ಸಾವು
ಇಂದು 96 ಕೊರೊನಾ ಪ್ರಕರಣ ದೃಢ: ಒಂದು ಸಾವು

ರಾಮನಗರ:ಅ/05/20/ಸೋಮವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 18, ಕನಕಪುರ 34, ಮಾಗಡಿ 16 ಮತ್ತು ರಾಮನಗರ 28 ಪ್ರಕರಣಗಳು ಸೇರಿ ಇಂದು ಒಟ್ಟು 96 ಕರೋನಾ

ಕೊರೊನಾ : ಇಂದು 56 ಪ್ರಕರಣ ದೃಢ
ಕೊರೊನಾ : ಇಂದು 56 ಪ್ರಕರಣ ದೃಢ

ರಾಮನಗರ:ಅ/04/20/ಭಾನುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 12, ಕನಕಪುರ 16, ಮಾಗಡಿ 9 ಮತ್ತು ರಾಮನಗರ 19 ಪ್ರಕರಣಗಳು ಸೇರಿ ಇಂದು ಒಟ್ಟು 56 ಕರೋನಾ

ಕೊರೊನಾ : ಇಂದು 61 ಪ್ರಕರಣ ದೃಢ
ಕೊರೊನಾ : ಇಂದು 61 ಪ್ರಕರಣ ದೃಢ

ರಾಮನಗರ:ಅ/02/20/ಶುಕ್ರವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 12, ಕನಕಪುರ 21, ಮಾಗಡಿ 10 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಇಂದು ಒಟ್ಟು 61 ಕರೋ

ಕೊರೊನಾ : ಇಂದು 95 ಪ್ರಕರಣ ದೃಢ
ಕೊರೊನಾ : ಇಂದು 95 ಪ್ರಕರಣ ದೃಢ

ರಾಮನಗರ:ಅ/01/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 26, ಕನಕಪುರ 19, ಮಾಗಡಿ 13 ಮತ್ತು ರಾಮನಗರ 37 ಪ್ರಕರಣಗಳು ಸೇರಿ ಇಂದು ಒಟ್ಟು 95 ಕರೋನ

ಇಂದು 67 ಕೊರೊನಾ ಪ್ರಕರಣ ದೃಢ: ಒಂದು ಸಾವು
ಇಂದು 67 ಕೊರೊನಾ ಪ್ರಕರಣ ದೃಢ: ಒಂದು ಸಾವು

ರಾಮನಗರ:ಸೆ/29/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 21, ಕನಕಪುರ 17, ಮಾಗಡಿ 11 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಇಂದು ಒಟ್ಟು 67 ಕರೋ

ಮೃತಪಟ್ಟ ವೃದ್ದರಿಗೆ ನೆಗೆಟಿವ್, ಪಾಸಿಟಿವ್ ಎಂದು ಬಿಂಬಿಸಿ ಶವಸಂಸ್ಕಾರ, ಆಸ್ಪತ್ರೆಗೆ ಮುತ್ತಿಗೆ ಹಾಕಿದ ಕುಟುಂಬ
ಮೃತಪಟ್ಟ ವೃದ್ದರಿಗೆ ನೆಗೆಟಿವ್, ಪಾಸಿಟಿವ್ ಎಂದು ಬಿಂಬಿಸಿ ಶವಸಂಸ್ಕಾರ, ಆಸ್ಪತ್ರೆಗೆ ಮುತ್ತಿಗೆ ಹಾಕಿದ ಕುಟುಂಬ

ಚನ್ನಪಟ್ಟಣ:ಸೆ/28/20/ಸೋಮವಾರ. ಮೊದಲಿಗೆ ಎಲೆತೋಟದಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದು ಫಲಿತಾಂ

Top Stories »  


Top ↑