Tel: 7676775624 | Mail: info@yellowandred.in

Language: EN KAN

    Follow us :


ಸುದ್ದಿ ಎಫೆಕ್ಟ್ ಕ್ವಾರಂಟೈನ್ ಹಾಸ್ಟೆಲ್ ಪರ್ಫೆಕ್ಟ್

Posted date: 02 Jul, 2020

Powered by:     Yellow and Red

ಸುದ್ದಿ ಎಫೆಕ್ಟ್ ಕ್ವಾರಂಟೈನ್ ಹಾಸ್ಟೆಲ್ ಪರ್ಫೆಕ್ಟ್

ನಮ್ಮ ಸುದ್ದಿ ನಮ್ಮ ಹೆಮ್ಮೆ


ಚನ್ನಪಟ್ಟಣ:ಜು/೦೨/೨೦/ಗುರುವಾರ. ಜೂನ್ ೩೦ ರಂದು ಚಕ್ಕೆರೆ ಗ್ರಾಮದ ಹೊರವಲಯದಲ್ಲಿರುವ ನವೋದಯ ಮಾದರಿ ವಸತಿಯುತ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಶಂಕಿತರ ದೂರಿನ ಮೇರೆಗೆ ಅಲ್ಲಿಯ ಕಲುಷಿತ ವಾತಾವರಣದ ಬಗ್ಗೆ ಸುದ್ದಿ ಮಾಡಿ, ತಾಲ್ಲೂಕು ಆಡಳಿತ ದ ಗಮನ ಸೆಳೆಯಲಾಗಿತ್ತು. ಕೇವಲ ೨೪ ಗಂಟೆಗಳಲ್ಲಿಯೇ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತವು ವಸತಿ ಸಮುಚ್ಚಯ ವನ್ನು ಸ್ವಚ್ಛಗೊಳಿಸಿ ಅಗತ್ಯ ವಸ್ತುಗಳನ್ನು ಬದಲಾಯಿಸಿ, ಶಂಕಿತರಿಗೆ ನೆರವಾಗಿದೆ.


ಎಲ್ಲೆಂದರಲ್ಲಿ ಬಿದ್ದಿದ್ದ ರಾಶಿ ರಾಶಿ ಕಸ, ಗಬ್ಬೆದ್ದು ನಾರುತ್ತಿದ್ದ ಟಾಯ್ಲೆಟ್, ಹುಳುಗಳ ಸಮೇತ ಬರುತ್ತಿದ್ದ ಫಿಲ್ಟರ್ ನೀರು, ತಳವಿಲ್ಲದ ಕಸ ಸಂಗ್ರಹಣೆಯ ಡ್ರಮ್ ಹೀಗೆ ಹಲವಾರು ಲೋಪಗಳೇ ಇದ್ದು ಶಂಕಿತರನ್ನು ಚಿಂತೆಗೀಡುಮಾಡಿದ್ದವು, ಚಿಂತಿತರಾಗಿದ್ದ ಶಂಕಿತರು ರೋಗ ಭಯದಿಂದ ತಮ್ಮ ಅಳಲನ್ನು ತೋಡಿಕೊಂಡಿದ್ದರು.


(https://sanmitra.co.in/category/corona?token=1991  ) ಸುದ್ದಿಯನ್ನು ಗಮನಿಸಿದ ತಹಶಿಲ್ದಾರ್ ಸುದರ್ಶನ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ರವರು ಭೇಟಿ ನೀಡಿ ಪರಿಶೀಲಿಸಿ, ಚಕ್ಕೆರೆ ಗ್ರಾಮ ಪಂಚಾಯತಿ ಪಿಡಿಓ ರನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ. ನಂತರ ಗ್ರಾಮ ಪಂಚಾಯತಿ ವತಿಯಿಂದ ಸಂಪೂರ್ಣ ಸ್ವಚ್ಚಗೊಳಿಸಿ, ಅಗತ್ಯ ವಸ್ತುಗಳನ್ನು ಹೊಸದಾಗಿ ಖರೀದಿಸಿ ಇಡಲಾಗಿದೆ ಎಂದು ಸುದರ್ಶನ್ ಮತ್ತು ಡಾ ರಾಜು ರವರು ಪತ್ರಿಕೆಗೆ ಮಾಹಿತಿ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ನಗರಸಭೆ ಗೆ ಸೇರಿದ ನಿವೇಶನದಲ್ಲಿ ಸ್ಲಂ ಬೋರ್ಡ್ ನವರಿಂದ ಅಕ್ರಮ ಕಟ್ಟಡ. ಶೀಘ್ರ ನೆಲಸಮ ಮಾಡುವಂತೆ ಪೌರಾಯುಕ್ತ ಆದೇಶ
ನಗರಸಭೆ ಗೆ ಸೇರಿದ ನಿವೇಶನದಲ್ಲಿ ಸ್ಲಂ ಬೋರ್ಡ್ ನವರಿಂದ ಅಕ್ರಮ ಕಟ್ಟಡ. ಶೀಘ್ರ ನೆಲಸಮ ಮಾಡುವಂತೆ ಪೌರಾಯುಕ್ತ ಆದೇಶ

ಚನ್ನಪಟ್ಟಣ:ಅ/13/20/ಮಂಗಳವಾರ. ನಗರದ ಸಿಎಂಸಿ ಲೇಔಟ್ ನಲ್ಲಿನ ನಗರಸಭೆಗೆ ಸೇರಿದ ನಿವೇಶನಗಳಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ (ಸ್ಲಂ ಬೋರ್ಡ್) ಯವರ

ಸಾರ್ವಜನಿಕ ಆಸ್ಪತ್ರೆಯಲ್ಲಿಲ್ಲ ಕೊರೊನಾ ಮುಂಜಾಗ್ರತಾ ಕ್ರಮ. ಗುಂಪುಗುಂಪಾಗಿ ನಿಂತ ರೋಗಿಗಳು
ಸಾರ್ವಜನಿಕ ಆಸ್ಪತ್ರೆಯಲ್ಲಿಲ್ಲ ಕೊರೊನಾ ಮುಂಜಾಗ್ರತಾ ಕ್ರಮ. ಗುಂಪುಗುಂಪಾಗಿ ನಿಂತ ರೋಗಿಗಳು

ಚನ್ನಪಟ್ಟಣ:ಅ/12/20/ಸೋಮವಾರ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ಗುಂಪುಗುಂಪಾಗಿ ಚಿಕಿತ್ಸೆಗಾಗಿ ನಿಂತಿರುವುದು ಕೊರೊನಾ ಮತ್ತಷ್ಟು ಹರ

ಇಂದು 82 ಕೊರೊನಾ ಪ್ರಕರಣ ದೃಢ: ಒಂದು ಸಾವು
ಇಂದು 82 ಕೊರೊನಾ ಪ್ರಕರಣ ದೃಢ: ಒಂದು ಸಾವು

ರಾಮನಗರ:ಅ/08/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 39, ಕನಕಪುರ 13, ಮಾಗಡಿ 8 ಮತ್ತು ರಾಮನಗರ 22 ಪ್ರಕರಣಗಳು ಸೇರಿ ಇಂದು ಒಟ್ಟು 82 ಕರೋನಾ

ಇಂದು 60 ಕೊರೊನಾ ಪ್ರಕರಣ ದೃಢ: ಒಂದು ಸಾವು
ಇಂದು 60 ಕೊರೊನಾ ಪ್ರಕರಣ ದೃಢ: ಒಂದು ಸಾವು

ರಾಮನಗರ:ಅ/06/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 6, ಕನಕಪುರ 27, ಮಾಗಡಿ 19 ಮತ್ತು ರಾಮನಗರ 8 ಪ್ರಕರಣಗಳು ಸೇರಿ ಇಂದು ಒಟ್ಟು 60 ಕರೋನಾ

ಇಂದು 96 ಕೊರೊನಾ ಪ್ರಕರಣ ದೃಢ: ಒಂದು ಸಾವು
ಇಂದು 96 ಕೊರೊನಾ ಪ್ರಕರಣ ದೃಢ: ಒಂದು ಸಾವು

ರಾಮನಗರ:ಅ/05/20/ಸೋಮವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 18, ಕನಕಪುರ 34, ಮಾಗಡಿ 16 ಮತ್ತು ರಾಮನಗರ 28 ಪ್ರಕರಣಗಳು ಸೇರಿ ಇಂದು ಒಟ್ಟು 96 ಕರೋನಾ

ಕೊರೊನಾ : ಇಂದು 56 ಪ್ರಕರಣ ದೃಢ
ಕೊರೊನಾ : ಇಂದು 56 ಪ್ರಕರಣ ದೃಢ

ರಾಮನಗರ:ಅ/04/20/ಭಾನುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 12, ಕನಕಪುರ 16, ಮಾಗಡಿ 9 ಮತ್ತು ರಾಮನಗರ 19 ಪ್ರಕರಣಗಳು ಸೇರಿ ಇಂದು ಒಟ್ಟು 56 ಕರೋನಾ

ಕೊರೊನಾ : ಇಂದು 61 ಪ್ರಕರಣ ದೃಢ
ಕೊರೊನಾ : ಇಂದು 61 ಪ್ರಕರಣ ದೃಢ

ರಾಮನಗರ:ಅ/02/20/ಶುಕ್ರವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 12, ಕನಕಪುರ 21, ಮಾಗಡಿ 10 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಇಂದು ಒಟ್ಟು 61 ಕರೋ

ಕೊರೊನಾ : ಇಂದು 95 ಪ್ರಕರಣ ದೃಢ
ಕೊರೊನಾ : ಇಂದು 95 ಪ್ರಕರಣ ದೃಢ

ರಾಮನಗರ:ಅ/01/20/ಗುರುವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 26, ಕನಕಪುರ 19, ಮಾಗಡಿ 13 ಮತ್ತು ರಾಮನಗರ 37 ಪ್ರಕರಣಗಳು ಸೇರಿ ಇಂದು ಒಟ್ಟು 95 ಕರೋನ

ಇಂದು 67 ಕೊರೊನಾ ಪ್ರಕರಣ ದೃಢ: ಒಂದು ಸಾವು
ಇಂದು 67 ಕೊರೊನಾ ಪ್ರಕರಣ ದೃಢ: ಒಂದು ಸಾವು

ರಾಮನಗರ:ಸೆ/29/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 21, ಕನಕಪುರ 17, ಮಾಗಡಿ 11 ಮತ್ತು ರಾಮನಗರ 18 ಪ್ರಕರಣಗಳು ಸೇರಿ ಇಂದು ಒಟ್ಟು 67 ಕರೋ

ಮೃತಪಟ್ಟ ವೃದ್ದರಿಗೆ ನೆಗೆಟಿವ್, ಪಾಸಿಟಿವ್ ಎಂದು ಬಿಂಬಿಸಿ ಶವಸಂಸ್ಕಾರ, ಆಸ್ಪತ್ರೆಗೆ ಮುತ್ತಿಗೆ ಹಾಕಿದ ಕುಟುಂಬ
ಮೃತಪಟ್ಟ ವೃದ್ದರಿಗೆ ನೆಗೆಟಿವ್, ಪಾಸಿಟಿವ್ ಎಂದು ಬಿಂಬಿಸಿ ಶವಸಂಸ್ಕಾರ, ಆಸ್ಪತ್ರೆಗೆ ಮುತ್ತಿಗೆ ಹಾಕಿದ ಕುಟುಂಬ

ಚನ್ನಪಟ್ಟಣ:ಸೆ/28/20/ಸೋಮವಾರ. ಮೊದಲಿಗೆ ಎಲೆತೋಟದಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದು ಫಲಿತಾಂ

Top Stories »  


Top ↑