Tel: 7676775624 | Mail: info@yellowandred.in

Language: EN KAN

    Follow us :

ಕೋವಿಡ್-19 ವೈರಾಣು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ರಿಂದ ಅರಿವು

Posted date: 04 Jun, 2021

Powered by:     Yellow and Red

ಕೋವಿಡ್-19 ವೈರಾಣು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ರಿಂದ ಅರಿವು

ರಾಮನಗರ: ಜೂನ್ 03 ರಂದು ಬಿಡದಿಯಲ್ಲಿ ಪೊಲೀಸರಿಂದ ಕೋವಿಡ್-19 ವೈರಾಣು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು ಹಾಗೂ ಚನ್ನಪಟ್ಟಣ ಟೌನ್‌ನಲ್ಲಿ ಚನ್ನಪಟ್ಟಣ ಪುರ ಪೊಲೀಸರಿಂದ ಕೋವಿಡ್-19 ತಡೆಗಟ್ಟುವ ಕ್ರಮಗಳ ಬಗ್ಗೆ ಕೋವಿಡ್-19 ಜಾಗೃತಿ ಅಭಿಯಾನ ನಡೆಸಲಾಯಿತು. 

ಅಕ್ಕೂರು ಠಾಣಾ ವ್ಯಾಪ್ತಿಯಲ್ಲಿ ಕೋವಿಡ್-19 ವೈರಾಣು ನಿಯಂತ್ರಿಸುವ ಸಲುವಾಗಿ ಅಕ್ಕೂರು ಪೊಲೀಸರಿಂದ ಉಚಿತ ಮಾಸ್ಕ್ ಗಳನ್ನು ವಿತರಿಸಲಾಯಿತು ಮತ್ತು ಮಾಗಡಿ ಪೊಲೀಸರಿಂದ ಸೋಮೇಶ್ವರ ಬಡಾವಣೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಮಹಿಳೆಯರಿಗೆ ಕೋವಿಡ್-19 ವೈರಾಣು ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಯಿತು.

ಜಿಲ್ಲೆಯಾದ್ಯಂತ ವಾಹನಗಳ ತಪಾಸಣೆ ನಡೆಸಲು 31 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ವಾಹನಗಳನ್ನು ಪರಿಶೀಲನೆ ಮಾಡಿ ಕೋವಿಡ್-19 ಮಾರ್ಗ ಸೂಚಿ  ಉಲ್ಲಂಘಿಸಿದ  139 ಮುಖಗವಸು ಧರಿಸದೆ ಇರುವವರ ವಿರುದ್ಧ ಪ್ರಕರಣ ದಾಖಲಿಸಿ ಅವರಿಂದ 13,900/- ರೂಗಳ ದಂಡ ವಸೂಲಿ ಮಾಡಲಾಯಿತು.

  ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ 06 ಕಾರುಗಳನ್ನು ಮತ್ತು 02 ದ್ವಿ ಚಕ್ರದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಗಿರೀಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಗೊಂದಲದ ಗೂಡಾದ ವೀಕೆಂಡ್ ಕರ್ಫ್ಯೂ, ತಾಲ್ಲೂಕು ಆಡಳಿತಕ್ಕಿಲ್ಲಾ ಮಾಹಿತಿ !? ಅನಗತ್ಯ ಓಡಾಟ ಬಿಟ್ಟು ಎಲ್ಲವೂ ಯಥಾಸ್ಥಿತಿ ಡಿ ಸಿ ಹೇಳಿಕೆ
ಗೊಂದಲದ ಗೂಡಾದ ವೀಕೆಂಡ್ ಕರ್ಫ್ಯೂ, ತಾಲ್ಲೂಕು ಆಡಳಿತಕ್ಕಿಲ್ಲಾ ಮಾಹಿತಿ !? ಅನಗತ್ಯ ಓಡಾಟ ಬಿಟ್ಟು ಎಲ್ಲವೂ ಯಥಾಸ್ಥಿತಿ ಡಿ ಸಿ ಹೇಳಿಕೆ

ತಾಲ್ಲೂಕಿನ ನಾಲ್ಕು ಸ್ಥಂಭಗಳೆನಿಸಿಕೊಂಡ ತಹಶಿಲ್ದಾರ್, ಉಪ ಪೋಲಿಸ್ ಅಧೀಕ್ಷಕ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಗರಸಭೆ ಪೌರಾಯುಕ್ತ ಯಾರಿಗೂ ಸಹ ರಾತ್ರಿ ಒಂಭತ್ತು ಗಂಟೆಯಾದರೂ ವಾ

ಎಲ್ಲಾ ಖಾಸಗಿ ಶಾಲೆಗಳಿಗೂ ಮಾದರಿ ಹೆಚ್ ಕೆ ಶಾಂತಾಮರಿಯಪ್ಪ ಶಾಲಾ ಆಡಳಿತ ಮಂಡಳಿ. ಸು ತ ರಾ
ಎಲ್ಲಾ ಖಾಸಗಿ ಶಾಲೆಗಳಿಗೂ ಮಾದರಿ ಹೆಚ್ ಕೆ ಶಾಂತಾಮರಿಯಪ್ಪ ಶಾಲಾ ಆಡಳಿತ ಮಂಡಳಿ. ಸು ತ ರಾ

ಹಳೆ ಮೈಸೂರು ಭಾಗದ ಅಂದಿನ ನಾಯಕರಾಗಿದ್ದ, ಸ್ವಾತಂತ್ರ್ಯ ಸೇನಾನಿ ಹೆಚ್ ಕೆ ವೀರಣ್ಣಗೌಡರ ಕುಟುಂಬ ಬಹಳ ಮಹತ್ವದ ಕುಟುಂಬ. ಈ ಕುಟುಂಬವು ಸ್ವಾತಂತ್ರ್ಯ ಪೂರ್ವದಲ್ಲೇ ಬೆಳೆದು ನಿಂತಿತ್ತು. ಈಗಲೂ ಸಹ ಅವರದೇ

ಕೋವಿಡ್ ನಿಯಮ ಮೀರಿ ಹೋಟೆಲ್ ನಲ್ಲಿ ವ್ಯಾಪಾರ. ಎಪಿಡೆಮಿಕ್ ಆ್ಯಕ್ಟ್ ಅಡಿಯಲ್ಲಿ ದೂರು ದಾಖಲು
ಕೋವಿಡ್ ನಿಯಮ ಮೀರಿ ಹೋಟೆಲ್ ನಲ್ಲಿ ವ್ಯಾಪಾರ. ಎಪಿಡೆಮಿಕ್ ಆ್ಯಕ್ಟ್ ಅಡಿಯಲ್ಲಿ ದೂರು ದಾಖಲು

ನಗರದ ಪ್ರಸಿದ್ಧ ಹಾಗೂ ಹೃದಯ ಭಾಗದಲ್ಲಿರುವ ಬೃಂದಾವನ ಸಸ್ಯಹಾರಿ ಹೋಟೆಲ್‌ ನಲ್ಲಿ ಬುಧವಾರ ಮಧ್ಯಾಹ್ನ 03:30 ಸಮಯದಲ್ಲಿ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದರು ಎಂದು ನಗರ ಠಾಣೆಯ ಪೋಲೀಸರು ಮಾಲೀಕ ಪ್ರದೀಪ್ ಕುಮಾರ್ ಎಂಬುವವರ

ಆಶಾ ಕಾರ್ಯಕರ್ತೆಯರು. ಕೊರೊನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಶ್ಲಾಘನೀಯ | ಸಂಸದ ಡಿ.ಕೆ. ಸುರೇಶ್
ಆಶಾ ಕಾರ್ಯಕರ್ತೆಯರು. ಕೊರೊನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಶ್ಲಾಘನೀಯ | ಸಂಸದ ಡಿ.ಕೆ. ಸುರೇಶ್

ರಾಮನಗರ: ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದವರು ಆಶಾ ಕಾರ್ಯಕರ್ತೆಯರು. ಕೊರೊನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಶ್ಲಾಘನೀಯ ಎಂದು ಸಂಸದ ಡಿ.ಕೆ. ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಚನ

ಸಂಸದ ಡಿ ಕೆ ಸುರೇಶ್ 5 ಸಾವಿರ ಮಂದಿಗೆ ಫುಡ್ ಕಿಟ್ ವಿತರಣೆ
ಸಂಸದ ಡಿ ಕೆ ಸುರೇಶ್ 5 ಸಾವಿರ ಮಂದಿಗೆ ಫುಡ್ ಕಿಟ್ ವಿತರಣೆ

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಖಾಸಗಿ ಶಾಲಾ  ಶಿಕ್ಷಕರು, ರಂಗಭೂಮಿ ಮತ್ತು ಜಾನಪದ ಕಲಾವಿದರು,  ಸಾರಿಗೆ ಸಂಸ್ಥೆ ನೌಕರರು,  ಆಶಾಕಾರ್ಯಕರ್ತೆಯರು ಮತ್ತು ಕಾಂಗ್ರೆಸ್ ಸೇವಾದಳದ

ತಾಲ್ಲೂಕಿನ ಹೊನ್ನನಾಯಕನಹಳ್ಳಿ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ‌ ನೀಡಿದ ಮೃತ್ಯುಂಜಯ ಸ್ವಾಮೀಜಿ.
ತಾಲ್ಲೂಕಿನ ಹೊನ್ನನಾಯಕನಹಳ್ಳಿ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ‌ ನೀಡಿದ ಮೃತ್ಯುಂಜಯ ಸ್ವಾಮೀಜಿ.

ಚನ್ನಪಟ್ಟಣ ತಾಲ್ಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಮಂಗಳವಾರ ಸಂಜೆ ಬೇವೂರು ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿಯವರು ಭ

ಕೋವಿಡ್-19 ವೈರಾಣು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ರಿಂದ ಅರಿವು
ಕೋವಿಡ್-19 ವೈರಾಣು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ರಿಂದ ಅರಿವು

ರಾಮನಗರ: ಜೂನ್ 03 ರಂದು ಬಿಡದಿಯಲ್ಲಿ ಪೊಲೀಸರಿಂದ ಕೋವಿಡ್-19 ವೈರಾಣು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು ಹಾಗೂ ಚನ್ನಪಟ್

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ ಕರ್ನಾಟಕ ಸರ್ಕಾರಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುತ್ತದೆ
ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ ಕರ್ನಾಟಕ ಸರ್ಕಾರಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುತ್ತದೆ

ರಾಮನಗರ, 03 ಜೂನ್ 2021:  ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಆರೋಗ್ಯ ಇಲಾಖೆಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ನೀಡುತ್ತಿದ್ದ ಸಹ

ಬೀದಿ ಬದಿ ವ್ಯಾಪಾರಿಗಳು ಲಸಿಕೆ ಪಡೆದುಕೊಂಡ ನಂತರವು ಕೋವಿಡ್ ನಿಯಮ ಪಾಲಿಸಿ: ಡಾ ರಾಕೇಶ್ ಕುಮಾರ್ ಕೆ
ಬೀದಿ ಬದಿ ವ್ಯಾಪಾರಿಗಳು ಲಸಿಕೆ ಪಡೆದುಕೊಂಡ ನಂತರವು ಕೋವಿಡ್ ನಿಯಮ ಪಾಲಿಸಿ: ಡಾ ರಾಕೇಶ್ ಕುಮಾರ್ ಕೆ

ಬೀದಿ ಬದಿ ವ್ಯಾಪಾರಿಗಳನ್ನು  ಆದ್ಯತಾ ವಲಯ ಎಂದು ಪರಿಗಣಿಸಿ ಕೋವಿಡ್ ಲಸಿಕೆ‌ ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಲಸಿಕೆ ಪಡೆದುಕೊಂಡು,  ನಿಗದಿಪಡಿಸುವ ಅವಧಿಯಲ್ಲಿ ಎರಡನೇ ಡೋಸ್ ಸಹ

Top Stories »  

Top ↑