ಅನ್ಸರ್ ಅಹಮದ್ ಷೇಕ್ ರವರು ಅತಿ ಚಿಕ್ಕ 21 ವಯಸ್ಸಿನಲ್ಲಿ ಐ.ಎ.ಎಸ್ ಅಧಿಕಾರಿ ಆಗಿ ಚರಿತ್ರೆ ಸೃಷ್ಟಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಜಲ್ನಾ ಹಳ್ಳಿಯಲ್ಲಿ ಒಬ್ಬ ಸಾಮಾನ್ಯ ಅಟೋ ಚಾಲಕನ ಮಗನಾದ ಅನ್ಸರ್ ಅಹಮದ್ ಷೇಕ್ 2015 ವರ್ಷ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 371 ರ್ಯಾಂಕ್ ಸಾಧಿಸಿ ದೇಶದಲ್ಲಿ ಅತಿ ಚಿಕ್ಕ ಅಂದರೆ 21 ವಯಸ್ಸಿನಲ್ಲಿ ಐ.ಎ.ಎಸ್ ಅಧಿಕಾರಿ ಆಗಿ ಚರಿತ್ರೆ ಸೃಷ್ಟಿಸಿದ್ದಾರೆ..
2013 ರಲ್ಲಿ ನಡೆದ ಐ.ಎ.ಎಸ್ ಪರೀಕ್ಷೆಯಲ್ಲಿ ರೋಮನ್ ಸೈನಿ ಅನ್ನುವ ಯುವಕ 22 ನೆ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು ಅವರ ದಾಖಲೆಯನ್ನು ಅನ್ಸರ್ ಮುರಿದು ಹಾಕಿದರು.
ಮಾಧ್ಯಮಗಳೊಂದಿಗೆ ಮಾತಾನಾಡುತ್ತ ಅನ್ಸರ್ ಹೇಳಿದರು:
ತಾನು ಪಶ್ಚಿಮ ಬಂಗಾಳ ಕಡೆಯಿಂದ ಅಯ್ಕೆ ಅಗಿದ್ದೇನೆ ತಾನು ಮುಸ್ಸೋಂ ನಲ್ಲಿ ತರಬೇತಿ ಪಡೆಯುತ್ತಿದ್ದೆನೆ ಎಂದು ಹೇಳಿದರು.
ತನ್ನ ಈ ವಿಜಯಕ್ಕೆ ದೈವಾನುಗ್ರಹ ಜೊತೆಗೆ ತನ್ನ ತಂದೆ ತಾಯಿಗಳ ಪ್ರೋತ್ಸಾಹ ಹಾಗೂ ತಮ್ಮ ಅನಿಸ್ ನ ಸಹಕಾರ ಕಾರಣ ಎಂದು ಹೇಳಿದರು. ತನ್ನ ತಮ್ಮ ಅನಿಸ್ ಹಗಲು ರಾತ್ರಿ ಗ್ಯಾರೇಜ್ ನಲ್ಲಿ ಕಷ್ಟಪಟ್ಟು ನನ್ನ ಅಗತ್ಯಗಳಿಗೆ ಬೇಕಾದ ಸಹಕಾರ ನೀಡಿದನು..
ತಮ್ಮನ ಸಹಕಾರ ಇಲ್ಲದಿದ್ದರೆ ನಾನು ಇಂದು ಈ ಹುದ್ದೆಯಲ್ಲಿ ಇರುತ್ತಿರಲಿಲ್ಲ.
ವಾಸ್ತವಿಕವಾಗಿ ಅನ್ಸರ್ ವಿಜಯದ ಹಿಂದೆ ಒಂದು ದೊಡ್ಡ ಕಥೆ ಇದೆ.
ತಾನು ಬಡವನು ಆಗಿದ್ದರಿಂದ ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಿದ್ದೆನೆ ..
ಮೂರು ವರ್ಷದ ಹಿಂದೆ ಫರ್ಗುಸನ್ ಕಾಲೇಜನಲ್ಲಿ ಸೇರಿದ್ದಾಗ ತಾನು ಮುಸ್ಲಿಂ ಅಗಿದ್ದರಿಂದ ತನಗೆ ಯಾರು ಮನೆ ಬಾಡಿಗೆ ಕೊಡಲಿಲ್ಲ. ಬಾಡಿಗೆ ಮನೆ ಗೊಸ್ಕರ ತಾನು ಶುಭಂ ಅನ್ನುವ ಹಿಂದು ಯುವಕನ ಹೆಸರಿನಿಂದ ಮನೆ ಬಾಡಿಗೆ ಪಡೆದು ಓದಿದೆ.
ತನ್ನ ಜೀವನದಲ್ಲಿ ಅನ್ಸರ್ ಪಟ್ಟ ಕಷ್ಟಗಳನ್ನು ನೆನಪಿಸಿಕೊಂಡು ಕಣ್ಣಿರುನಿಂದ ಮುಖ ಒದ್ದೆ ಆಯಿತು.
ಏನೇ ಆದರು ಅನ್ಸರ್ ಅಹಮದ್ ಷೇಕ್ ಅಂತವರು ಇಂದಿನ ಯುವ ಜನತೆಗೆ ಮಾರ್ಗದರ್ಶಕರು.
ಇಂದಿನ ದಿನಗಳಲ್ಲಿ ತಂದೆ ತಾಯಿ ಸಂಪಾದಿಸಿದ ಹಣದಲ್ಲಿ ತಿಂದು ತಿರುಗುತ್ತ ಅವರಿಗೆ ತೊಂದರೆ ಮಕ್ಕಳಿಗೆ ಅನ್ಸರ್ ಅಹಮದ್ ಷೇಕ್
ಒಂದು ಸ್ಪೂರ್ತಿಯ ಚಿಲುಮೆ ಇದ್ದ ಹಾಗೆ..!! ಅಲ್ಲವೇ??
Recent news in education »

ಅನ್ಸರ್ ಅಹಮದ್ ಷೇಕ್ ರವರು ಅತಿ ಚಿಕ್ಕ 21 ವಯಸ್ಸಿನಲ್ಲಿ ಐ.ಎ.ಎಸ್ ಅಧಿಕಾರಿ ಆಗಿ ಚರಿತ್ರೆ ಸೃಷ್ಟಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಜಲ್ನಾ ಹಳ್ಳಿಯಲ್ಲಿ ಒಬ್ಬ ಸಾಮಾನ್ಯ ಅಟೋ ಚಾಲಕನ ಮಗನಾದ ಅನ್ಸರ್ ಅಹಮದ್ ಷೇಕ್ 2015 ವರ್ಷ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 371 ರ್ಯಾಂಕ್ ಸಾಧಿಸಿ ದೇಶದಲ್ಲಿ ಅತಿ ಚಿಕ್ಕ ಅಂದರೆ 21 ವ

ಪ್ರವೇಶಾತಿಗೆ ಅರ್ಜಿ ಆಹ್ವಾನ
ರಾಮನಗರ-ಅ.11: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2022-23ನೇ ಜುಲೈ ಆವೃತ್ತಿಗೆ ಯುಜಿಸಿ ಅನಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ

ಕಂಪ್ಯೂಟರೈಸ್ಡ್ ಅಕೌಂಟಿಂಗ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ
ರಾಮನಗರ-ಅ.01: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ

ಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ
ರಾಮನಗರ-ಅ.01: 2022-23ನೇ ಸಾಲಿನ ಶೈಕ್ಷಣಿಕ ಶುಲ್ಕ ಮರುಪಾವತಿಸುವ ಸಂಬಂಧ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ

NEET UG 2022 ಫಲಿತಾಂಶ ಪ್ರಕಟ: ಕರ್ನಾಟಕದ ಹೃಷಿಕೇಶ್ಗೆ 3ನೇ ಸ್ಥಾನ
ನವದೆಹಲಿ: 2022ನೇ ಸಾಲಿನ ನೀಟ್ ಯುಜಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು 3 ಹಾಗೂ 4ನೇ ಸ್ಥಾನ ಗಿಟ್ಟಿಸಿ

ಸ್ಪರ್ಧಾತ್ಮಕ ಯುಗದಲ್ಲಿ ಡಿಜಿಟಲ್ ಗ್ರಂಥಾಲಯ ಸಹಕಾರಿಯಾಗಲಿದೆ; ಉಮಾ ಮಹದೇವನ್
ರಾಮನಗರ, ಆ.04: ಪ್ರತೀ ಗ್ರಾಮ ಪಚಾಯಿತಿಗಳಲ್ಲಿ ಡಿಜಿಟಲ್ ಗ್ರಂಥಾಲಯ ತೆರೆಯುವುದರಿಂದ ಗ್ರಾಮೀಣ ಭಾಗದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮತ್ತು

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆ ಅಕ್ರಮ ವಸಂತಕುಮಾರ್ ಆರೋಪ
ಚನ್ನಪಟ್ಟಣ: ತಾಲ್ಲೂಕಿನ ಪ್ರೌಢಶಾಲೆ ಸಹಶಿಕ್ಷಕರ ಸಂಘದ ಚುನಾವಣೆಯಲ್ಲಿ ನನ್ನಂಥ ಹಲವಾರು ಮಂದಿ ಪ್ರೌಢಶಾಲಾ ಸಹಶಿಕ್ಷಕರ ಹೆಸರನ್ನು ಕೈಬಿಟ್ಟು, ತಮ

ಬಡ ವಿದ್ಯಾರ್ಥಿಗಳಿಗೆ ವಿದ್ಯೆ ಹೊರೆಯಾಗಬಾರದು ಟಿ ಕೆ ಯೋಗೇಶ್
ಚನ್ನಪಟ್ಟಣ: ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಯಾವುದೇ ಹೊರೆ ಆಗದಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್

ಎಸ್ಎಸ್ಎಲ್ಸಿ ಪರೀಕ್ಷೆ ಅಕ್ರಮ: ಹೆಚ್ಚಿನ ವಿಚಾರಣೆಗಾಗಿ ಮೂವರು ಪೊಲೀಸರ ವಶಕ್ಕೆ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ರಾಮನಗರ: 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಹತ್ತು ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಇವರಲ್ಲಿ ಮೂವರನ್ನು ಹೆಚ್ಚಿನ ವಿಚಾರಣೆಗಾ

ಎಸ್ಎಸ್ಎಲ್ಸಿ ಯಲ್ಲಿ ತಾಲ್ಲೂಕಿನಲ್ಲಿ ಶೇ 95.46 ಫಲಿತಾಂಶ
ಚನ್ನಪಟ್ಟಣ: ತಾಲೂಕಿನಲ್ಲಿ ಈ ಬಾರಿ ಒಟ್ಟು 2821 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬರೆದಿದ್ದು, ಅದರಲ್ಲಿ 269
ಪ್ರತಿಕ್ರಿಯೆಗಳು