Tel: 7676775624 | Mail: info@yellowandred.in

Language: EN KAN

    Follow us :


ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು

Posted date: 06 Oct, 2022

Powered by:     Yellow and Red

ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು

ಕನಕಪುರ: ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ವಿಜಯ ದಶಮಿಯಂದು ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವಮಹಾಸ್ವಾಮಿಗಳು ಶಮೀವೃಕ್ಷಕ್ಕೆ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ನವರಾತ್ರಿ ದಿನಗಳಂದು ಎಲ್ಲಾ ಪೂಜೆಗಳು ಎಂದಿನಂತೆ ನಮ್ಮ ಹಿರಿಯ ಪರಮಪೂಜ್ಯ ಡಾ. ಶ್ರೀ ಮುಮ್ಮಡಿ ನಿರ್ವಾಣಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ವಿಜಯ ದಶಮಿ ಪ್ರಯುಕ್ತ ರಾಜೋಪಚಾರ, ಭಜನೆ, ಗುರು ಶ್ರೀರಕ್ಷೆ, ಶಮೀವೃಕ್ಷ ಪೂಜೆ, ಪರಮಪೂಜ್ಯ ರಿಂದ ಭಕ್ತರಿಗೆ ಬನ್ನಿ ಬಂಗಾರ ಪಾತ್ರೆ ವಿತರಣೆ ಮಾಡುವ ಸಂಪ್ರದಾಯ ನಮ್ಮ  ಶ್ರೀ ಮಠದಲ್ಲಿ ಹಿಂದಿನ ನಡೆದು ಬಂದಿದೆ.


ಈ ದಿನ ವಿಜಯದ ಸಂಕೇತವಾಗಿರುವ ಶರನ್ನವರಾತ್ರಿ ವಿಜಯದಶಮಿಯ ದಸರಾ ಉತ್ಸವದ ಆಚರಣೆಯ ಸಮಯದಲ್ಲಿ ಅನೇಕ ವಿವಿಧ ರೂಪಗಳ ದೇವಿಗೆ 

ಅರ್ಚನೆಯು ಆಯಾ ದಿನಗಳಲ್ಲಿ ನಡೆಯುತ್ತದೆ. ಇದರ ಜೊತೆಯಲ್ಲಿಯೇ ಅಂತಿಮ ದಿನದಂದು ಶಮೀ ಮತ್ತು ಬನ್ನಿ  ವೃಕ್ಷದ ಪೂಜೆಯೂ ಕೂಡ 

ನಡೆಯುತ್ತದೆ. ಸಾಧಾರಣವಾಗಿ ಧರ್ಮ ಪರಂಪರೆಯಲ್ಲಿ ಅಶ್ವಥವೃಕ್ಷ ಅರಳಿ ಮರಕ್ಕೆ ವಿಶೇಷವಾದ ಗೌರವವು ಇರುತ್ತದೆ. ಬಹುತೇಕ 


ಎಲ್ಲಾ ಸಾಂಪ್ರದಾಯಿಕ ದೇವಾಲಯಗಳಲ್ಲಿಯೂ ಅಶ್ವಥವೃಕ್ಷ  ಅರಳಿ 

ಮರ ಇರುತ್ತದೆ. ಆದಾಗ್ಯೂ, 

ಶರನ್ನವರಾತ್ರಿಯ ಆಚರಣೆಯಲ್ಲಿ 

ಶಮೀ ಬನ್ನಿ ವೃಕ್ಷಕ್ಕೆ ವಿಶೇಷ 

ಪೂಜೆಯನ್ನು ಸಲ್ಲಿಸಲಾಗುತ್ತದೆ ಎಂದರು.


ನಮ್ಮ ದೇಶದ ಹಬ್ಬಗಳು ನಮ್ಮ ಪ್ರಕೃತಿ ಪಂಚಭೂತ ಗಳನ್ನು ಒಳಗೊಂಡಂತೆ ಮನುಷ್ಯನ ದೇಹದ ಮನಸ್ಸು, ಪ್ರಾಣಿ,ಪಕ್ಷಿ, ಗಿಡ-ಮರಗಳನ್ನು ಒಳಗೊಂಡಿದೆ ಆಗಾಗಿ ನಾವು ಈ ದಿನ ಬಂಗಾರವೆಂದು ಕರೆಯುವ 

ಶಮೀ ವೃಕ್ಷ ಪೂಜೆ ಮಾಡಿಲಾಗಿದೆ,

ಸಮಾಜದಲ್ಲಿ ಒಳ್ಳೆಯತನಕ್ಕೆ 

ಸದಾ ಗೆಲುವು ದೊರೆಯುತ್ತದೆ 

ಎನ್ನುವುದನ್ನು ಸಂಕೇತಿಸುವ 

ವಿಜಯದಶಮಿ ನಾಡಿಗೆ ಹಾಗೂ 

ಜನರಿಗೆ ಸದಾ ಒಳಿತಾಗುವಂತೆ 

ಹರಸಲಿ, ಎಲ್ಲರ ನೋವು, ದುಃಖ, ಸಂಕಷ್ಟಗಳನ್ನು ಪರಿಹರಿಸಿ ಜಗನ್ಮಾತೆ 

ಎಲ್ಲರಿಗೂ ಸನ್ಮಂಗಳವನ್ನು 

ಕರುಣಿಸಲಿ, ಎಲ್ಲರಿಗೂ ವಿಜಯವನ್ನು ಅನುಗ್ರಹಿಸಲಿ ಎಂದು ಹಾರೈಸಿದರು.


ಈ ಸಂದರ್ಭದಲ್ಲಿ ಹೆಬ್ಬನಿ

ತೋಟಹಳ್ಳಿ, ಅತ್ತಹಳ್ಳಿ,

ಡಿ ಹಲಸಹಳ್ಳಿ, ರಾಗಿ ಬೊಮ್ಮನಹಳ್ಳಿ, ಸೋಮನಹಳ್ಳಿ, ಕುಂದೂರು 

ಮಠಗಳ ಸ್ವಾಮೀಜಿಗಳು ದಿವ್ಯ ಉಪಸ್ಥಿತಿಯಲ್ಲಿ ಹರಗುರು ಚರರ್ಮೂತಿಗಳು ಸೇರಿದಂತೆ ನೂರಾರು ಭಕ್ತರು ನೆರೆದು ಹಬ್ಬದ ಸಡಗರವನ್ನು ಸವಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in kanakapura »

ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ
ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ

ಕನಕಪುರ ): ನಗರದ ಶ್ರೀ ದೇಗುಲಮಠದಲ್ಲಿ ಕಡೆ ಕಾರ್ತಿಕ ಮಾಸ ಅಮಾವಾಸ್ಯೆ ಪ್ರಯುಕ್ತ ಲಕ್ಷದೀಪೋತ್ಸದ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲ

ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ
ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ

ಕನಕಪುರ: ನರೇಗಾ ಯೋಜನೆಯಡಿ ನಿಗದಿಪಡಿಸಿರುವ ಮಾನವ ದಿನಗಳ ಗುರಿ ಸಾದಿಸಿ, \"ನಮ್ಮ ಹೊಲ ನಮ್ಮ ದಾರಿಗೆ\" ಹೆಚ್ಚಿನ ಒತ್ತು ನೀಡಿ, ಹೆಚ್ಚು-ಹೆಚ್ಚು

ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ
ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ

ಕನಕಪುರ: ತಾಲೂಕಿನ ದೊಡ್ಡ ಮರಳವಾಡಿ ಶಿವಮಠದ ಕಿರಿಯ  ಪರಮಪೂಜ್ಯ ಶ್ರೀ ಶ್ರೀ ಪ್ರಭು ಕಿರೀಟ ಮಹಾಸ್ವಾಮಿಗಳವರು ಕೇರಳ ರಾಜ್ಯದ ತಿರುವಂತನಪುರದ

ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು
ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು

ಕನಕಪುರ: ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ವಿಜಯ ದಶಮಿಯಂದು ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವಮಹಾಸ್ವಾಮಿಗಳು ಶಮೀವೃಕ

ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ
ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ

ಕನಕಪುರ: ಶ್ರೀ ದೇಗುಲಮಠದ ಶ್ರೀ  ನಿರ್ವಾಣೇಶ್ವರ ಹಿರಿಯ ವಿದ್ಯಾರ್ಥಿಗಳ ಮತ್ತು ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 16ನೇ ವರ್ಷದ ವಾರ್ಷಿಕ

ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು
ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದುವರೆಗೂ ರೈತರ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿ ಸಲಗವೊಂದು ಶಿವನಹಳ್ಳಿ ಗ್ರ

ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ
ಆರು ಕೋಟಿ ಬೆಲೆಯ ಗೋಮಾಳ ಜಮೀನು ಕಬಳಿಸಲು ನಕಲಿ ಪಹಣಿ ಸೃಷ್ಟಿಸಿದ ನಗರಸಭಾ ಉಪಾಧ್ಯಕ್ಷ ಸೇರಿ ಹನ್ನೆರಡು ಮಂದಿಯ ಬಂಧನ

ರಾಮನಗರ: ಕನಕಪುರ:

ಕನಕಪುರ ತಾಲ್ಲೂಕಿನ ಆರು ಕೋಟಿ ಮೌಲ್ಯದ ಗೋಮಾಳ ಜಮೀನು ಕಬಳಿಸಲು, ನಕಲಿ ಪಹಣಿ, ಮ್ಯುಟೇಷನ್ ಸೇರಿ ಹಲವು ದಾಖಲೆ ಸೃಷ್ಟಿಸಿ, ಪೋಡಿ ಗೆ ಅರ್ಜಿ ಹಾಕಿದ ಕನಕಪುರ ನಗರಸಭಾ

ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ
ಡಾ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಗುರುಕೋರಣ್ಯ

ಕನಕಪುರ: ನಗರದಲ್ಲಿ ಎರಡು ದಿನಗಳ ಕಾಲ ದೇಗುಲಮಠದ  ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ

Top Stories »  


Top ↑