Tel: 7676775624 | Mail: info@yellowandred.in

Language: EN KAN

    Follow us :


ರೈತರಿಗೆ ಮತ್ತೆ ಸಾಲ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು:ಎಚ್‌.ಡಿ. ಕುಮಾರಸ್ವಾಮಿ
ರೈತರಿಗೆ ಮತ್ತೆ ಸಾಲ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು:ಎಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು : ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಜು.20ರಂದು ಸಭೆ ನಡೆಸಿ ಸಾಲ ಮನ್ನಾ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಜತೆಗೆ ರೈತರಿಗೆ ಮತ್ತೆ ಸಾಲ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು' ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಮೇಲ್ಮನೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ  ಉತ್ತರ ನೀಡಿದ ಕುಮಾರಸ್ವಾಮಿ, ಎಸ್‌ಬಿಐ ಬ್ಯಾಂಕ್‌ ಋಣ ಸಮಾಧಾನ ಪರಿಹಾರದಡಿ ಸುಸ್ತಿ ಸಾಲ ಮನ್ನಾ, ನಿಗದಿತ ಮೊತ್ತದ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಯೋಜನಾ ನಿರ್ದೇಶಕಿಯಾಗಿ ಡಾ.ಬಿ.ಆರ್. ಮಮತಾ
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಯೋಜನಾ ನಿರ್ದೇಶಕಿಯಾಗಿ ಡಾ.ಬಿ.ಆರ್. ಮಮತಾ

ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತಾತ್ಮಕ ದೃಷ್ಟಿಯಿಂದ 20 ಮಂದಿ ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದಲೆ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.      ಡಾ.ಬಿ.ಆರ್. ಮಮತಾ ಅವರನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಯೋಜನಾ ನಿದೇಶಕಿಯಾಗಿ, ರೋಹಿಣಿ ಸಿಂಧೂರಿ ದಾಸರಿ ಅವರನ್ನು ಬೆಂಗಳೂರಿನ ವೃತ್ತಿ ಮತ್ತು ತರಬೇತಿ ವಿಭಾಗದ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಧಾನ ಕ

16 ಬೇಡಿಕೆಗಳನ್ನು ಬಿಬಿಎಂಪಿ ಮುಂದಿಟ್ಟ ಗುತ್ತಿಗೆ ಪೌರಕಾರ್ಮಿಕರು

ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ ಪಾಲಿಕೆಯ ಮುಂದಿಟ್ಟಿರುವ ಹಕ್ಕೊತ್ತಾಯಗಳು ಹೀಗಿವೆ: ಸುಬ್ರಮಣಿಯವರ ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ದೊರಕಿಸಿಕೊಡಬೇಕು. ಸುಬ್ರಮಣಿಯವರ ಹೆಂಡತಿಗೆ ಬಿ.ಬಿ.ಎಂ.ಪಿಯಲ್ಲಿ ಖಾಯಂ ಕೆಲಸ ನೀಡಬೇಕು ಹಾಗು ಅವರ ಕುಟುಂಬಕ್ಕೆ ಸರ್ಕಾರಿ ವಸತಿಯನ್ನು ಒದಗಿಸಬೇಕು. ಈ ಸಾವಿಗೆ ಬಿ.ಬಿ.ಎಂ.ಪಿ ಸುಬ್ರಮಣಿಯವರ ಕುಟಂಬದ ಕ್ಷಮೆಯಾಚಿಸಬೇಕು ಗುತ್ತಿಗೆ ಪದ್ದತಿಯನ್ನು ರದ್ದು ಪಡಿಸಲು ಮತ್ತು ನೇರ ವೇತನ ಪಾವತಿ ಮಾಡಲು ಸರ್ಕಾರದ ಆದೇಶವನ್ನು ತ

ಪತ್ರ ಬರೆಯಿರಿ 50 ಸಾವಿರ ರೂಪಾಯಿಗಳ ಬಹುಮಾನ ಪಡೆಯಿರಿ
ಪತ್ರ ಬರೆಯಿರಿ 50 ಸಾವಿರ ರೂಪಾಯಿಗಳ ಬಹುಮಾನ ಪಡೆಯಿರಿ

ಜನಸಾಮಾನ್ಯರಲ್ಲಿ ಹಾಗೂ ವಿಧ್ಯಾರ್ಥಿಗಳಲ್ಲಿ ಪತ್ರ ಲೇಖನ ಅಭಿರುಚಿಯನ್ನು, ಬರವಣಿಗೆ ಕೌಶಲ್ಯವನ್ನು ಹಾಗೂ ದೇಶಪ್ರೇಮವನ್ನುಜಾಗೃತಿಗೊಳಿಸಲು ಭಾತೀಯ ಅಂಚೆ ಇಲಾಖೆಯು ದೇಶ್ಯಾದ್ಯಂತ ರಾಷ್ರಮಟ್ಟದ ಮುಕ್ತ (ಎಲ್ಲಾ ವಯಸ್ಸಿನವರು ಬಾಗವಹಿಸಬಹುದು) ಪತ್ರಲೇಖನ ಸ್ಪರ್ಧೆಯನ್ನು ಏರ್ಪಡಿಸಿದ್ದು. Letter to My Motherland/मेरे देश के नाम खत/ ನನ್ನ ಮಾತೃಭೂಮಿಗೆ ಪತ್ರ-ಎಂಬ ವಿಷಯದ ಮೇಲೆ ಹಾಗೂ A4 ಅಳತೆಯ ಹಾಳೆಯಲ್ಲಿ 1000 ಪದಗಳ ಮಿತಿಯೊಳಗೆ ಬರೆದು ಎನ್ವೆಲ್ಯಾಪ್ (ENVELOPE) ನಲ್ಲಿ ಅಥವಾ ILC

20ರಿಂದ ಲಾರಿ ಮುಷ್ಕರ
20ರಿಂದ ಲಾರಿ ಮುಷ್ಕರ

ಬೆಂಗಳೂರು: ಡೀಸೆಲ್‌ ದರ, ಥರ್ಡ್‌ ಪಾರ್ಟಿ ಇನ್ಷೊರನ್ಸ್‌ ಶುಲ್ಕ ಇಳಿಕೆ, ಟೋಲ್‌ ರದ್ಧತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊರ್ಟ್‌ ಕಾಂಗ್ರೆಸ್‌ ಜುಲೈ 20ರಿಂದ ದೇಶವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ರಾಜ್ಯದಲ್ಲಿ ಕೂಡ ಇದರ ಬಿಸಿ ತಟ್ಟಲಿದೆ.  ದೇಶವ್ಯಾಪಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲಿಕರು ಮ

ವಕೀಲರ ಪರಿಷತ್‌ಗೆ 25 ಹೊಸ ನಿರ್ದೇಶಕರ ನೇಮಕ
ವಕೀಲರ ಪರಿಷತ್‌ಗೆ 25 ಹೊಸ ನಿರ್ದೇಶಕರ ನೇಮಕ

ಬೆಂಗಳೂರು: ರಾಜ್ಯ ವಕೀಲ ಪರಿಷತ್‌ ನ ಆಡಳಿತ ಮಂಡಳಿಯ 25 ನಿರ್ದೇಶಕರ ಹುದ್ದೆಗಳಿಗೆ ನಡೆದಿದ್ದ ಚುನಾವಣೆಯ ಫ‌ಲಿತಾಂಶ ಪ್ರಕಟಗೊಂಡಿದೆ. ಹಿರಿಯ ವಕೀಲರಾದ ವೈ.ಆರ್‌. ಸದಾಶಿವರೆಡ್ಡಿ, ವಕೀಲ ಪಿ.ಪಿ.ಹೆಗ್ಡೆ ಸೇರಿ 25 ಮಂದಿ ವಕೀಲರು ನಿರ್ದೇಶಕರ ಹುದ್ದೆಗೆ ಚುನಾಯಿತರಾಗಿದ್ದಾರೆ. ನಿರ್ದೇಶಕರ ಅಧಿಕಾರಾವಧಿ ಐದು ವರ್ಷವಾಗಿದ್ದು, ಈ 25 ನಿರ್ದೇಶಕರಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ನೇಮಕ ನಡೆಯಲಿದೆ. ವಕೀಲರಾದ ಕಿವದ್&zwnj

ಅನ್ಯರ ಪಿತೂರಿಗೆ ಸಿಲುಕದಿರಿ:ಲಿಂಗಾಯತರಿಗೆ ಬಿಎಸ್‌ವೈ ಕರೆ
ಅನ್ಯರ ಪಿತೂರಿಗೆ ಸಿಲುಕದಿರಿ:ಲಿಂಗಾಯತರಿಗೆ ಬಿಎಸ್‌ವೈ ಕರೆ

ಬೆಂಗಳೂರು: ಅನ್ಯರ ಪಿತೂರಿಗೆ ವೀರಶೈವ ಲಿಂಗಾಯತ ಸಮುದಾಯ ಸಿಲುಕಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ ತಿಳಿಸಿದರು. ಅಖೀಲ ಭಾರತ ವೀರಶೈವ ಮಹಾಸಭಾದಿಂದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ವೀರಶೈವ -ಲಿಂಗಾಯತ ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅನ್ಯ ರೀತಿಯ ಗೊಂದಲ ಉಂಟು ಮಾಡಿ ಪಿತೂರಿ ನಡೆಸಿ ನಮ್ಮ

ರಾಜ್ಯಾದ್ಯಂತ ಉತ್ತಮ ಮಳೆ, ಕೆಆರ್ ಎಸ್ ಗೆ ಸಿಎಂ ಕುಮಾರಸ್ವಾಮಿ ಬಾಗಿನ?
ರಾಜ್ಯಾದ್ಯಂತ ಉತ್ತಮ ಮಳೆ, ಕೆಆರ್ ಎಸ್ ಗೆ ಸಿಎಂ ಕುಮಾರಸ್ವಾಮಿ ಬಾಗಿನ?

ಬೆಂಗಳೂರು: ಮುಂದಿನ ದಿನಗಳಲ್ಲಿ ತಾವು ಕೃಷ್ಣ ರಾಜ ಸಾಗರ ಅಣೆಕಟ್ಟೆಗೆ ಭೇಟಿ ನೀಡಿ ಬಾಗಿನ ಸಮರ್ಪಿಸುವ ಕುರಿತು ಚಿಂತಿಸುತ್ತಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳ ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿರುವುದು ಖುಷಿತಂದಿದೆ. ಪ್ರಮುಖವಾಗಿ ಕಾವೇರಿ ಜಲಾನಯನ ಪ್ರದೇಶಗಲ್

2 ಸಂಸದರನ್ನು ಹೊಂದಿದ್ದ ವಾಜಪೇಯಿ ಪ್ರಧಾನಿಯಾದರೆ, 37 ಶಾಸಕರು ಇರುವ ನಾನ್ಯಾಕೆ ಮುಖ್ಯಮಂತ್ರಿಯಾಗಬಾರದು?
2 ಸಂಸದರನ್ನು ಹೊಂದಿದ್ದ ವಾಜಪೇಯಿ ಪ್ರಧಾನಿಯಾದರೆ, 37 ಶಾಸಕರು ಇರುವ ನಾನ್ಯಾಕೆ ಮುಖ್ಯಮಂತ್ರಿಯಾಗಬಾರದು?

ಬೆಂಗಳೂರು:ಕೇವಲ ಇಬ್ಬರು ಸಂಸದರನ್ನು ಹೊಂದಿದ್ದ ವಾಜಪೇಯಿಯವರು ಪ್ರಧಾನಿಯಾಗುವುದಾದರೆ 37 ಶಾಸಕರನ್ನು ಹೊಂದಿರುವ ನಾನೇಕೆ ಮುಖ್ಯಮಂತ್ರಿ ಆಗಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 2013ರ ಚುನವಣೆಯಲ್ಲಿ ಕರ್ನಾಟಕದ ಜನತೆ ನಮಗೆ 40 ಶಾಸಕರನ್ನು ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿ 37 ಮಂದಿ ಶಾಸಕರನ್ನು ಕೊಟ್ಟಿದ್ದಾರೆ. ವಿರೋಧ ಪಕ್ಷದವರು ನಮ್ಮದು ಅಪವಿತ್ರ ಮೈತ್ರಿಯ ಸರಕಾರ ಎಂದು ಟೀಕೆ ನಡೆಸುತ್ತಿದ್ದಾರೆ. ಇಂದು ವಿಧಾನಸಭೆ

ಸಾಲ ಮನ್ನಾ: ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೖತರ ಸಾಲಮನ್ನಾ ಮಾಡಿದ್ದು, ಜಿಲ್ಲಾವಾರು ಮತ್ತು ವಿಭಾಗವಾರು ಸಾಲಮನ್ನಾದ ಸಂಪೂರ್ಣ ವಿವರ ಇಲ್ಲಿದೆ. ಜಿಲ್ಲಾವಾರು ಸಾಲ ಮನ್ನಾ [ಕೋಟಿ ರು.ಗಳಲ್ಲಿ] ಬೆಳಗಾವಿ 2,670 ಬಾಗಲಕೋಟೆ 1,820, ಧಾರವಾಡದಲ್ಲಿ 1,220, ಹಾವೇರಿ 1,032, ಉತ್ತರ ಕನ್ನಡ 465, ದಾವಣಗೆರೆ 1,212, ತುಮಕೂರು 1,185, ಬೆಂಗಳ

Top Stories »  



Top ↑