Tel: 7676775624 | Mail: info@yellowandred.in

Language: EN KAN

    Follow us :


ಯುವಗಾಯಕ ಚಿನ್ಮಯ ರಾವ್ ಅವರಿಗೆ ಸನ್ಮಾನ
ಯುವಗಾಯಕ ಚಿನ್ಮಯ ರಾವ್ ಅವರಿಗೆ ಸನ್ಮಾನ

ಬೆಂಗಳೂರು : ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತ "ಶ್ರೀ ಗುರುಸಂಹಿತಾ" ಎಂಬ ಶ್ರೀ ಗುರುಚರಿತ್ರೆಯ ಬೃಹತ್ ಗ್ರಂಥದ ಎಲ್ಲಾ 6,621 ಸಂಸ್ಕೃತ ಶ್ಲೋಕಗಳನ್ನು ತಮ್ಮ ಕಂಠದಲ್ಲಿ ಗಾಯನ ಮಾಡಿ ವಿಶ್ವದ ಅತಿ ಹೆಚ್ಚು ಅವಧಿಯ ಧ್ವನಿಮುದ್ರಿಕೆ ಎಂದು ವಿಶ್ವದಾಖಲೆಗೆ ಪಾತ್ರರಾದ ಯುವಗಾಯಕ ಚಿನ್ಮಯ ರಾವ್ ಅವರಿಗೆ ಇತ್ತೀಚೆಗೆ ಪುಣೆಯ ಶ್ರೀ ವಾಸುದೇವ ನಿವಾಸದಲ್ಲಿ ಆಶಿರ್ವಾದಪೂರ್ವಕವಾಗಿ ಸನ್ಮಾನಿಸಲಾಯಿತು.   ಇದೇ ಗ್ರಂಥದ ಮೊದಲ ಅಧ್ಯಾಯದ ಶ್ಲೋಕಗಳನ್ನು ಚಿನ್ಮ

ಏಪ್ರಿಲ್ 12 ರಂದು ಕರ್ನಾಟಕ ಬಂದ್
ಏಪ್ರಿಲ್ 12 ರಂದು ಕರ್ನಾಟಕ ಬಂದ್

ಬೆಂಗಳೂರು:  ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿ ಗುರುವಾರ ನಡೆದ ತಮಿಳುನಾಡು ಬಂದ್‌ಗೆ ಪ್ರತಿಯಾಗಿ ಕನ್ನಡಪರ ಸಂಘಟನೆಗಳು ತಮಿಳುನಾಡು ವಿರುದ್ಧ ಏ. 12ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ತಮಿಳುನಾಡು ಬಂದ್‌ ವಿರೋಧಿಸಿ ಗುರುವಾರ ಅತ್ತಿಬೆಲೆಯ ಗಡಿ ಭಾಗದಲ್ಲಿ ಬಂದ್‌ ನಡೆಸಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ವಾಟಾಳ್‌ ನಾಗರಾಜ್‌ ಹಾಗೂ ಸಾ.ರಾ.ಗೋವಿಂದು, ಏ.12 ರಂದು ಕರ್ನಾಟಕ

ಆಧಾರ್ ಗಾಗಿ ರಕ್ತದ ಮಾದರಿ ಕೊಡಬೇಕು !?
ಆಧಾರ್ ಗಾಗಿ ರಕ್ತದ ಮಾದರಿ ಕೊಡಬೇಕು !?

ಹೊಸದಿಲ್ಲಿ: ಸಾರ್ವಜನಿಕರಿಗೆ ಆಧಾರ್‌ ಕಾರ್ಡ್‌ ನೀಡುವ ಹೊಣೆಗಾರಿಕೆ ಹೊಂದಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮುಂದೊಂದು ದಿನ ತನ್ನ ಗುರುತಿನ ಚೀಟಿಗೆ ಮತ್ತಷ್ಟು ಮಹತ್ವ ನೀಡಲು ಜನರಿಂದ  ರಕ್ತದ ಮಾದರಿ ನೀಡಬೇಕು ಎಂದು ಕೋರಬಹುದೇನೋ ಎಂದು ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ಈ ಮೂಲಕ, 2016ರಲ್ಲಿ ರೂಪಿಸಲಾಗಿರುವ ಆಧಾರ್‌ ಕಾನೂನಿನ್ವಯ ಪ್ರಾಧಿಕಾರಕ್ಕೆ ನೀಡಲಾಗಿ ರುವ ಹೆಚ್ಚಿನ ಅಧಿಕಾರಗಳನ್ನು

ಕಾಂಗ್ರೆಸ್ 25 ಸ್ಥಾನಕ್ಕೆ ಕುಸಿಯಲಿದೆ : ಕುಮಾರಸ್ವಾಮಿ
ಕಾಂಗ್ರೆಸ್ 25 ಸ್ಥಾನಕ್ಕೆ ಕುಸಿಯಲಿದೆ : ಕುಮಾರಸ್ವಾಮಿ

ಹಾಸನ: ಜೆಡಿಎಸ್ ಕೇವಲ 25 ಸೀಟು ಗೆಲ್ಲುತ್ತದೆಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನೆ ನಮ್ಮನ್ನು ಕೆಣಕುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಪಕ್ಷದ ಗೆಲುವು ತಡೆಯಲು ಅವರು ಇನ್ನೊಂದು ಜನ್ಮ ಎತ್ತಿ ಬರಬೇಕಷ್ಟೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ರಾಜ್ಯದಲ್ಲಿ ಯಾವ ಚಾಣಕ್ಯನ ತಂತ್ರವೂ ನಡೆಯುವುದಿಲ್ಲ. 113 ಸ್ಥಾನ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಅದನ್ನು ತಲುಪುತ್ತೇವೆ. ಸಿದ್ದರಾಮಯ್ಯ ಅವರ ದುರಹಂಕಾರದ ನಡೆಯಿಂದಾಗಿ

ಬೆಂಗಳೂರಿನ 14 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ
ಬೆಂಗಳೂರಿನ 14 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ಬೆಂಗಳೂರು:  ಬೆಂಗಳೂರಿನ 14 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ. ಬೆಂಗಳೂರಿನ ಹಾಲಿ ಬಿಜೆಪಿ ಶಾಸಕರಿಗೆ ಮಣೆ ಹಾಕಲಾಗಿದ್ದು, ಅವರಿಗೆಲ್ಲ ಟಿಕೆಟ್​​ ಪಕ್ಕಾ ಆಗಿದೆ. ಉಳಿದ 14 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಲಿದ್ದು, ಅಂತಿಮಗೊಂಡ ಪಟ್ಟಿಯನ್ನು ದೆಹಲಿಗೆ ಅಮಿತ್​​​ ಷಾ ಬಳಿ ಕೊಂಡೊಯ್ದ ನಂತರ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರು ಕ್ಷೇತ್ರದಲ್ಲ

ಉಪನಗರ ರೈಲು ಕುರಿತ ಮೊಬೈಲ್ ಆ್ಯಪ್ ಇಂದು ಬಿಡುಗಡೆ
ಉಪನಗರ ರೈಲು ಕುರಿತ ಮೊಬೈಲ್ ಆ್ಯಪ್ ಇಂದು ಬಿಡುಗಡೆ

ಬೆಂಗಳೂರು: ಉಪನಗರ ರೈಲು ಕುರಿತು ಎಲ್ಲಾ ಮಾಹಿತಿ ವಿವರಗಳನ್ನು ಹೊಂದಿರುವ ಅಪ್ಲಿಕೇಷನ್ ಒಂದನ್ನು ಪ್ರಯಾಣಿಕರೆಲ್ಲ ಸೇರಿ ಅಭಿವೃದ್ಧಿ ಪಡಿಸಿದ್ದಾರೆ. ಗುರುವಾರ ಸಂಜೆ ಫೇಸ್‌ಬುಕ್ ಲೈವ್ ಮೂಲಕ ಅಪ್ಲಿಕೇಷನ್ ಲೋಕಾರ್ಪಣೆ ಮಾಡಲಾಗುತ್ತಿದೆ. ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಮೊಬಿಜಿನಿ ಕಂಪನಿ ತಾಂತ್ರಿಕ ನೆರವನ್ನು ಉಚಿತ ವಾಗಿ ಒದಗಿಸಿದೆ. ಅಪ್ಲಿಕೇಷನ್ ನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳ ಹುದು. ಆಂಡ್ರಾಯ್ಡ್ ಹಾಗೂ ಐಫೋನ

ಎರಡು ಕ್ಷೇತ್ರದಿಂದ ಸ್ಪರ್ಧಿಸುವವರಿಗೆ ಶಾಕ್ ?
ಎರಡು ಕ್ಷೇತ್ರದಿಂದ ಸ್ಪರ್ಧಿಸುವವರಿಗೆ ಶಾಕ್ ?

ದೆಹಲಿ: ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಸ್ಪರ್ಧಿಸುವವರಿಗೆ ಶಾಕ್ ನೀಡಲು ಚುನಾವಣಾ ಆಯೋಗ ಮುಂದಾಗಿದ್ದು, ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಇರುವ ಕಾಯಿದೆಯಲ್ಲಿ ತಿದ್ದುಪಡಿ ತರಬೇಕು ಎಂದು ಚುನಾವಣಾ ಆಯೋಗ ಸುಪ್ರಿಂ  ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಪ್ರಶಸ್ತಿಗಳಿಗಿಂತ ಬದುಕು ದೊಡ್ಡದು : ದೊಡ್ಡರಂಗೇಗೌಡ
ಪ್ರಶಸ್ತಿಗಳಿಗಿಂತ ಬದುಕು ದೊಡ್ಡದು : ದೊಡ್ಡರಂಗೇಗೌಡ

ಮುಂಬಯಿ: ಬದುಕು ಬಹಳ ದೊಡ್ಡದು. ಪ್ರಶಸ್ತಿಗಳಿಗಿಂತ ಬದುಕು ದೊಡ್ಡದು ಎಂದು ನಾನು ಭಾವಿಸಿದವನು. ಬದುಕಿನಲ್ಲಿ ನಾವು ಏನು ಸಾಧನೆ ಮಾಡಬೇಕಾದರೂ ಕೂಡ ನಮ್ಮ ಮಹತ್ವಾಕಾಂಕ್ಷೆಯನ್ನು ನಾವು ಮರೆಯಬಾರದು. ನಮ್ಮ ಪ್ರಾಮಾಣಿಕತೆಯನ್ನು ಬಿಡ ಬಾರದು. ಒಂದು ರೀತಿಯಲ್ಲಿ ಒಬ್ಬ ಬರಹಗಾರನಿಗೆ ಅತ್ಯುತ್ತಮ ಕೃತಿಗಳನ್ನು ಬರೆಯುವುದೇ ಅಥವಾ ತನ್ನ ಎಲ್ಲ ಅನುಭವಗಳನ್ನು ಕೂಡಾ ಅದನ್ನು ಅಭಿವ್ಯಕ್ತಿರೂಪ ಕೊಟ್ಟು ಅದನ್ನು ಸಾಹಿತ್ಯ ಕೃತಿಗಳನ್ನಾಗಿ ಮಾರ್ಪಡಿಸತಕ್ಕಂಥದ್ದೇ ಅವನ ಮಹತ್ವಾ

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏಪ್ರಿಲ್ 14ರ ವರೆಗೆ ಅವಕಾಶ
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏಪ್ರಿಲ್ 14ರ ವರೆಗೆ ಅವಕಾಶ

ಬೆಂಗಳೂರು: ಮೇ 12ಕ್ಕೆ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಿಸಿ ಫೆ.28ಕ್ಕೆ ಅಂತಿಮ ಪಟ್ಟಿ ಬಿಡುಗಡೆಗೊಳಿಸಿದೆ. ಆದರೆ ಇನ್ನೂ ಅನೇಕರು ಮತದಾರರ ಪಟ್ಟಿಯಿಂದ ಹೊರಗೆ ಇದ್ದಾರೆ. ಪ್ರತಿಯೊಬ್ಸಬರ ಹೆಸರು ಮತದಾರ ಪಟ್ಟಿಯಲ್ಲಿ ಇರಬೇಕು. ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಈಗ ಏನು ಮಾಡಬೇಕು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ವ್ಯಥೆ ಪಡಬೇಡಿ. ಏಕೆಂದರೆ, ಮತದಾರರ ಪಟ್

ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಕಲಾ ಸೋಬಗು ಪ್ರದರ್ಶನ ದಿಬ್ಬಣ
ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಕಲಾ ಸೋಬಗು ಪ್ರದರ್ಶನ ದಿಬ್ಬಣ

ಬೆಂಗಳೂರಿನ ಕೋಣನ ಕುಂಟೆಯ ಸಿಲಿಕಾನ್ ಸಿಟಿ ಸಭಾಂಗಣದಲ್ಲಿ ನಡೆದ 2018 ರ ಬಂಜಾರ ಸಾಮಾಜಿಕ ಮತ್ತು ಸಾಂಸ್ಕøತಿಕ ಅಕಾಡೆಮಿಯ ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಕಲಾ ಸೋಬಗು ಪ್ರದರ್ಶನ  ದಿಬ್ಬಣ-2018 ಕಾರ್ಯಕ್ರಮದಲ್ಲಿ ಕಲಾ ತಂಡಗಳ ಪ್ರದರ್ಶನಕ್ಕೆ ಹೆಸರಾಂತ ಗಾಯಕ ಹಾಗೂ ಕಲಾವಿದ ಶಶಿಧರ ಕೋಟೆ ಹಾಗೂ ರಂಗತಜ್ಞ, ಹಾಗೂ ಕಲಾವಿದ ಡಾ.ಎ.ಆರ್.ಗೋವಿಂದಸ್ವಾಮಿ ನಗಾರಿ ಬಾರಿಸುವ ಮೂಲಕ ಚಾಲನೆಕೊಟ್ಟರು. ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ, ಚಿಂತಕ ಪ್ರೊ. ಚಂದ್ರ

Top Stories »  



Top ↑