Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೦೫:ಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?
ತಾಳೆಯೋಲೆ ೧೦೫:ಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?ಭಾರತೀಯ ರೈತರಲ್ಲಿ ಈ ನಂಬಿಕೆ

ತಾಳೆಯೋಲೆ ೧೦೪: ಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ?
ತಾಳೆಯೋಲೆ ೧೦೪: ಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ ?ಹಸು ಕರುವಿಗೆ ಜನ್ಮ ನೀಡಿದ ಹತ್ತು ದಿನಗಳವರೆಗೂ ಗಿಣ್ಣು ಹಾಲನ್ನು ನಾವೇ ಕುಡಿಯುತ್ತಾ ಕರುವಿಗೆ

ತಾಳೆಯೋಲೆ ೧೦೩: ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?
ತಾಳೆಯೋಲೆ ೧೦೩: ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ**ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?*ಚಿಕ್ಕ ಮಕ್ಕಳ ಮುದ್ದಾದ ಮಾತುಗಳನ್ನು ಕೇಳಲು ನಾವು ಎದುರು ನೋಡುತ್ತಿರುತ್ತೇವೆ. ಈ *ಚಿಕ್ಕ ಮಕ್ಕಳು ತಮಗೆ ತ

ಕುಡಿತದ ಫಲಾಫಲ (ಕಿರುನಾಟಕ; ರಚನೆ ಡಾ ಸಿ ಗುರುವಪ್ಪ.)
ಕುಡಿತದ ಫಲಾಫಲ (ಕಿರುನಾಟಕ; ರಚನೆ ಡಾ ಸಿ ಗುರುವಪ್ಪ.)

*ದೃಶ್ಯ-೧**ಬೀದಿಯಲ್ಲಿ*ಭೀಮ: ಲೈಲಾ! ಲೈಲ! ಲೈಲಾ... ಓ... ಲೈಲ (ಕಣ್ಣು ಮಿಟುಕಿಸಿ) ಆ! ಇದು ನನ್ದಾರಿ... ಆಹ... (ಕೇಕೆ ಹಾಕುತ್ತಾ).ಅಲ್ಲಾ ನೀತಿ ಹೇಳಿ ಕುಡಿ ಬ್ಯಾಡಿ ಅಂತೀರಿ, ಇಸ್ಪೀಟ್ ಆಡ್ಬೇಡಿ ಅಂತೀರಿ, ಯಾವ್ದು ಕೆಟ್ಕೆಲ್ಸ ಮಾಡ್ಬೇಡಿ ಅಂತೀರಿ ಇದೆಂಗೆ ? ಬೀರು ಬ್ರಾಂದಿ ತಯಾರಿಸಲು ಸರ್ಕಾರ ಪರ್ಮಿಷನ್ ಕೊಟ್ಟಿದೆ. ಮತ್ತೇ ಕುಡಿಬ್ಯಾಡ ಅಂದ್ರೆ ನಾನು ಕುಡಿತೀನಿ. ಪೋಲಿಸ್ ಬರ್ಲಿ ಯಾರೇ ಬರ್ಲಿ ಧೈರ್ಯವಾಗಿ ಕೇಳ್

ತಾಳೆಯೋಲೆ ೧೦೨: ಸಮವರ್ತನ ಎಂದರೇನು ?
ತಾಳೆಯೋಲೆ ೧೦೨: ಸಮವರ್ತನ ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಸಮವರ್ತನ ಎಂದರೇನು ?*ವಿದ್ಯಾಭ್ಯಾಸ ಕಾಲವನ್ನು ಬ್ರಹಚರ್ಯ ಕಾಲವೆಂದೂ ಹೇಳಲಾಗುತ್ತದೆ.* ‌ಬ್ರಹ್ಮಚಾರಿ ತನ್ನ ವಿದ್ಯಾಭ್ಯಾಸವನ್ನು ಪೂರ್ತಿ ಮಾಡಿಕೊಂಡು ಮತ್ತೆ ತನ್ನ ಮನ

ತಾಳೆಯೋಲೆ ೧೦೧: ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?
ತಾಳೆಯೋಲೆ ೧೦೧: ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?ಉಪನಯನ ಆದ ವರ್ಷದೊಳಗೆ ಒಂದು *ಶುಭದಿನದಲ್ಲಿ ವಿದ್ಯಾರಂಭ ಕಾರ್ಯವನ್ನು ಮಕ್ಕಳ ವಿದ್ಯಾಭ್ಯಾಸದ ಪ್ರಾರಂಭಕ್ಕಾಗಿ ನಡೆ

ತಾಳೆಯೋಲೆ ೧೦೦: ಉಪನಯನ ಸಂಸ್ಕಾರ ಎಂದರೇನು?
ತಾಳೆಯೋಲೆ ೧೦೦: ಉಪನಯನ ಸಂಸ್ಕಾರ ಎಂದರೇನು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಉಪನಯನ ಸಂಸ್ಕಾರ ಎಂದರೇನು?ಐದು ವರ್ಷ ತುಂಬಿದ ಮಕ್ಕಳು ವಿದ್ಯಾಭ್ಯಾಸಕ್ಕೆ ಅರ್ಹರೆಂದು ಭಾವಿಸಲ್ಪಟ್ಟಿದೆ. ಆದರೆ ಈಗಿನ ಕಾಲದಲ್ಲಿ ಎರಡು ವರ್ಷಕ್ಕೆ ಮಕ್ಕಳನ್ನು ಶಾಲೆಗೆ

ತಾಳೆಯೋಲೆ ೯೯: ಚೂಡಾಕರ್ಮ (ಚೌಲ) ಸಂಸ್ಕಾರ ಎಂದರೇನು ?
ತಾಳೆಯೋಲೆ ೯೯: ಚೂಡಾಕರ್ಮ (ಚೌಲ) ಸಂಸ್ಕಾರ ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಚೂಡಾಕರ್ಮ (ಚೌಲ) ಸಂಸ್ಕಾರ ಎಂದರೇನು ?ಒಂದು ವರ್ಷದ ನಂತರ *ಮಗುವಿನ ತಲೆಗೂದಲನ್ನು ಮನೆ ದೇವರಿಗೆ ಹರಿಕೆಯ ರೂಪದಲ್ಲಿ ಕೂದಲನ್ನು (ಮುಡಿ) ತೆಗೆಸಲಾಗುತ್ತದೆ.* ಆರನೇ ತಿಂ

ತಾಳೆಯೋಲೆ ೯೮: ನಿಷ್ಕ್ರಮಣ ಸಂಸ್ಕಾರ ಎಂದರೇನು ?
ತಾಳೆಯೋಲೆ ೯೮: ನಿಷ್ಕ್ರಮಣ ಸಂಸ್ಕಾರ ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿನಿಷ್ಕ್ರಮಣ ಸಂಸ್ಕಾರ ಎಂದರೇನು ?ನಾಲ್ಕನೇ ತಿಂಗಳು ಸೂರ್ಯನಿಗೆ ಮಗುವನ್ನು ತೋರಿಸಲಾಗುತ್ತದೆ. ಈ ಕಾರ್ಯಕ್ರಮವನ್ನು *ನಿಷ್ಕ್ರಮಣ ಸಂಸ್ಕಾರ* ಎಂದು ಕರೆಯಲಾಗುತ್ತದೆ. ಮಗು

ತಾಳೆಯೋಲೆ ೯೭: ವಿವಾಹಕ್ಕೆ ಸರಿಯಾದ ವಯಸ್ಸು ಯಾವುದು ?
ತಾಳೆಯೋಲೆ ೯೭: ವಿವಾಹಕ್ಕೆ ಸರಿಯಾದ ವಯಸ್ಸು ಯಾವುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿವಿವಾಹಕ್ಕೆ ಸರಿಯಾದ ವಯಸ್ಸು ಯಾವುದು ?*ವಿವಾಹಕ್ಕೆ ಮೊದಲು ವಿದ್ಯಾಭ್ಯಾಸದ ಕಾಲ ಅಥವಾ ಬ್ರಹ್ಮಚರ್ಯ ಆಶ್ರಮ ಎಂದು ಹೇಳುವರು.* ವಿದ್ಯಾಭ್ಯಾಸದ ಕಾಲದಲ್ಲಿ ವೀರ್ಯ ಶಕ್ತಿ

Top Stories »  



Top ↑