ತಾಳೆಯೋಲೆ ೦೨ : ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಅಧ್ಯಾಯ ೦೨.
ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ ?
ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ಧೀರ್ಘಾಯಸ್ಸನ್ನು ಕೊಡುತ್ತದೆ.ಇದು ಹೇಗೆ ಸಾಧ್ಯ ಅಂದುಕೊಳ್ಳುತ್ತರುವಿರಾ ?
ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ ಟೀಕೆಗಳು ಮತ್ತು ತಪ್ಪುಗಳು ಕ್ಷಮಾ ಗುಣದವರಿಗೆ ಮಾನಸಿಕ ಕ್ಷೋಭೆಯನ್ನು ಉಂಟು ಮಾಡಿ ಅಧಿಕ ರಕ್ತದೊತ್ತಡವನ್ನು ಉಂಟು ಮಾಡುತ್ತದೆ. ಆದ್ದರಿಂದ ಈ ಅಭಿಪ್ರಾಯವನ್ನು ನಾವು ನಿರ್ಲಕ್ಷ್ಯಿಸುವುದು ಸರಿಯಲ್ಲ.
ನಮ್ಮ ಕೋಪವನ್ನು ಹೊರಹಾಕುವ ಮೂಲಕ ಶರೀರ ಮತ್ತು ಮನಸ್ಸು ತಾತ್ಕಾಲಿಕವಾಗಿ ಶಾಂತವಾಗುತ್ತದೆ ಎಂಬುದನ್ನು ನಾವು ಈಗಾಗಲೇ ತಿಳಿದಿದ್ದೇವೆ. ಆದರೆ ಕ್ಷಮಾ ಗುಣದವರು ಮಾನಸಿಕವಾಗಿ, ಬಲಹೀನರಾಗಿ ದೀರ್ಘಕಾಲ ಬದುಕದೆ ಹೋಗುತ್ತಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯ.
*ತಪ್ಪು ಮಾಡುವುದು ಮಾನವನ ತತ್ವವಾದರೆ ಕ್ಷಮಿಸುವುದು ದೈವತ್ವ ಎಂದು ಶಾಸ್ತ್ರ ಹೇಳುತ್ತದೆ.* *(ಡಾ: ಲೋರೆನ್, ಎಲ್ ಟೋಸೆಂಟ್ ಆಫ್ ಮಿಚಿಗನ್ ವಿಶ್ವವಿದ್ಯಾಲಯ ಅಮೆರಿಕಾ)*
ಅಮೆರಿಕಾದ ಮಿಚಿಗನ್ ವಿಶ್ವವಿದ್ಯಾಲಯದ ಡಾ: ಲೋರೆನ್ ಎಲ್ ಟೋಸೆಂಟ್ ರವರು ಅಧ್ಯಯನ ಮಾಡಿ ತಿಳಿದುಕೊಂಡಿದ್ದೇನೆಂದರೆ ಕ್ಷಮಾಗುಣಕ್ಕೆ ಮತ್ತು ಧೀರ್ಘಾಯಸ್ಸಿಗೆ ಸಂಬಂಧವಿದೆ. ಕ್ಷಮಾ ಗುಣದವನು ಬಹಳ ಪ್ರಶಾಂತತೆಯನ್ನು ಹೊಂದುತ್ತಾನೆಂದೂ, ಕ್ಷಮಿಸಿದರೂ ತನ್ನ ಕೋಪವೆಲ್ಲವನ್ನೂ ಇತರರ ಮೇಲೆ ತೋರಿಸಿದಾಗ ಅವನ ಅಂತರಾತ್ಮ ನೀನು ತಪ್ಪು ಮಾಡಿರುವೆ ಎನ್ನುವ ಭಾವನೆ ಹಿಂಬಾಲಿಸಿ ಅವನಿಗೆ ಮನಶಾಂತಿ ಇಲ್ಲದಂತೆ ಮಾಡುತ್ತದೆ. ಆದ್ದರಿಂದ ಕ್ಷಮಾ ಗುಣದಿಂದ ಕೂಡಿದ ಪ್ರಶಾಂತ ಮನಸ್ಸಿನವರು ದೀರ್ಘ ಕಾಲದ ಜೀವನವನ್ನು ಅನುಭವಿಸಬಹುದು.
ಸಂಗ್ರಹ ಮತ್ತು ಪ್ರಚಾರ;
ಗೋ ರಾ ಶ್ರೀನಿವಾಸ...
ಮೊ:9845856139.
Recent news in literature »

ತಾಳೆಯೋಲೆ ೧೦೯: ಮನೆಗಿಂತ ಎತ್ತರವಾಗಿ ಪಪ್ಪಾಯಿ ಗಿಡವನ್ನು ಏಕೆ ಬೆಳೆಸಬಾರದು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೮: ರಾತ್ರಿ ಸಮಯದಲ್ಲಿ ಮಲಗುವ ಕೋಣೆಯ ಕಿಟಕಿಗಳನ್ನು ಏಕೆ ತೆಗೆದಿರಿಸಬಾರದು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೭: ಕೆಟ್ಟ ಶಕುನವನ್ನು ನೋಡಿದ ನಂತರ ಸ್ನಾನ ಮಾಡಬೇಕೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೬: ನರಿಯ ಕೂಗು ಅಪಶಕುನವೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೫:ಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೪: ಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕ

ತಾಳೆಯೋಲೆ ೧೦೩: ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡ

ಕುಡಿತದ ಫಲಾಫಲ (ಕಿರುನಾಟಕ; ರಚನೆ ಡಾ ಸಿ ಗುರುವಪ್ಪ.)
*ದೃಶ್ಯ-೧*
*ಬೀದಿಯಲ್ಲಿ*
ಭೀಮ: ಲೈಲಾ! ಲೈಲ! ಲೈಲಾ... ಓ... ಲೈಲ (ಕಣ್ಣು ಮಿಟುಕಿಸಿ) ಆ! ಇದು ನನ್ದಾರಿ... ಆಹ... (ಕೇಕೆ ಹಾಕುತ್ತಾ).
ಅಲ್ಲಾ ನೀತಿ ಹೇಳಿ ಕುಡಿ ಬ್ಯಾಡ

ತಾಳೆಯೋಲೆ ೧೦೨: ಸಮವರ್ತನ ಎಂದರೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡ

ತಾಳೆಯೋಲೆ ೧೦೧: ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ
ಪ್ರತಿಕ್ರಿಯೆಗಳು