Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?

Posted Date: 11 Jan, 2020

ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?

ಹಿಂದೂ ಜನಾಂಗದ ಮದುವೆಗಳಲ್ಲಿ ದೀಪಗಳಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ. ಅತ್ತೆಯ ಮನೆಯೊಳಗಡೆ ಹೆಜ್ಜೆ ಇಡುತ್ತಿರುವಾಗಲೇ ದೀಪಗಳನ್ನು ಬೆಳಗಿಸಿ ಆಕೆಯನ್ನು ಸ್ವಾಗತಿಸುತ್ತಾರೆ.

ಕೈಯಲ್ಲಿ ದೀಪಗಳನ್ನು ಹೊಂದಿರುವ ತಟ್ಟೆಯನ್ನು ಎತ್ತಿಕೊಂಡು ಬಲಗಾಲನ್ನು ಇಡುತ್ತಾ ಅತ್ತೆಯ ಮನೆಯೊಳಗೆ ಮದುಮಗಳನ್ನು ಪ್ರವೇಶ ಮಾಡಿಸುತ್ತಾರೆ. ಅತ್ತೆ ಆಗಲಿ ಮದುಮಗನ ಸೋದರಿಯಾಗಲಿ ದೀಪಗಳನ್ನು ಕೈಯಲ್ಲಿ ಹಿಡಿದುಕೊಂಡು ಆಕೆಯನ್ನು ಮನೆಯ ಒಳಗಡೆ ಆಹ್ವಾನಿಸುತ್ತಾರೆ.

ದೀಪಗಳು ಸಿರಿಸಂಪದಗಳಿಗೆ ದೈವವಾದ ಲಕ್ಷ್ಮೀದೇವಿ ಸ್ವರೂಪವೆಂದು ಹೇಳುತ್ತಾರೆ. ಹೀಗೆ ದೀಪಗಳನ್ನು ಬೆಳಗಿ ಸಿಟ್ಟುಕೊಳ್ಳುವುದು ಲಕ್ಷ್ಮಿ ಸಾನಿಧ್ಯವಾಗಿ ಭಾವಿಸಲ್ಪಡುತ್ತದೆ. ಹಾಗೆಯೇ ಮನೆಗೆ ಬರುವ ಸೊಸೆಯು ಲಕ್ಷ್ಮೀದೇವಿಯ ಹಾಗೆ ಕುಟುಂಬಕ್ಕೆ ಸಿರಿಸಂಪದ ಗಳನ್ನು ತರುತ್ತಾಳೆ ಎಂದು ಅತ್ತೆ ಮನೆಯವರು ಬಯಸುವರು.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?
ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೩೯: ಮೃತ್ಯು ದೇವರಾದ ಯಮಧರ್ಮನನ್ನು/ಭಟರನ್ನು  ನಾಯಿಗಳು ಕಂಡು ಹಿಡಿಯುವವೇ ?

ತಾಳೆಯೋಲೆ ೧೩೮: ಸ್ತ್ರೀಯರು ಪುರುಷರ ಬಲಗಡೆ ಕುಳಿತುಕೊಳ್ಳಬೇಕಾ ?

ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?
ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನ

ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?
ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೩೪:ಆಹಾರ ವಿಮುಖತೆ ಅಥವಾ ಅತಿ ಭೋಜನ ಸಮಸ್ಯೆಯನ್ನು ಅಜ್ಜಿಯರು ಹೇಗೆ ನಿವಾರಿಸುತ್ತಿದ್ದರು ?
ತಾಳೆಯೋಲೆ ೧೩೪:ಆಹಾರ ವಿಮುಖತೆ ಅಥವಾ ಅತಿ ಭೋಜನ ಸಮಸ್ಯೆಯನ್ನು ಅಜ್ಜಿಯರು ಹೇಗೆ ನಿವಾರಿಸುತ್ತಿದ್ದರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೩೩: ಸಾಸಿ(ಸು)ವೆ ನರ ದೃಷ್ಟಿಯನ್ನು ನಿವಾರಿಸುವುದೇ?
ತಾಳೆಯೋಲೆ ೧೩೩: ಸಾಸಿ(ಸು)ವೆ ನರ ದೃಷ್ಟಿಯನ್ನು ನಿವಾರಿಸುವುದೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೩೨: ಕರ್ಪೂರದ ಆರತಿಯನ್ನು ಬೆಳಗುವುದರಿಂದ ಉಪಯೋಗವೇನು ?

ತಾಳೆಯೋಲೆ ೧೩೨: ದೇವಾಲಯಗಳಲ್ಲಿ ಉತ್ಸವವನ್ನು ಮಾಡುವ ಉದ್ದೇಶಗಳೇನು ?

Top Stories »  

Top ↑