Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೮೫: ಸ್ನಾನದ ನಂತರ ಒದ್ದೆ ಮಾಡಿ ವಿಭೂತಿಯನ್ನು ಏಕೆ ಧರಿಸಬೇಕು ?

Posted Date: 20 Mar, 2020

ತಾಳೆಯೋಲೆ ೧೮೫: ಸ್ನಾನದ ನಂತರ ಒದ್ದೆ ಮಾಡಿ ವಿಭೂತಿಯನ್ನು ಏಕೆ ಧರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಸ್ನಾನದ ನಂತರ ಒದ್ದೆ ಮಾಡಿ ವಿಭೂತಿಯನ್ನು ಏಕೆ ಧರಿಸಬೇಕು ?

ಕೆಲವು ಸಂದರ್ಭಗಳಲ್ಲಿ ಪುಡಿ ವಿಭೂತಿಯ ಕೆಲವು ಸಂದರ್ಭಗಳಲ್ಲಿ ಒದ್ದೆ ಮಾಡಿದ ವೀಭೂತಿಯನ್ನು ಧರಿಸುತ್ತಾರೆ. ಸ್ನಾನಾ ನಂತರ ಮಾತ್ರವೇ ಒದ್ದೆ ಮಾಡಿದ ವೀಭೂತಿಯನ್ನು ಶರೀರಕ್ಕೆ ದಲಿಸಬೇಕೆಂದು ಹೇಳಲಾಗಿದೆ.

ಉದಯವೇ ಕಾಲಕೃತ್ಯಗಳನ್ನು ಮುಗಿಸಿಕೊಂಡು ಮುಖ, ಕಾಲು, ಕೈಗಳನ್ನು ತೊಳೆದುಕೊಂಡು ಸ್ವಲ್ಪ ವೀಭೂತಿಯನ್ನು ನೊಸಲಿಗೆ, ಕೈಗಳಿಗೆ, ಎದೆಗೆ ಮುಂತಾದ ಭಾಗಗಳಿಗೆ ಹಚ್ಚಿಕೊಳ್ಳುವ ಹಿರಿಯರನ್ನು ನೋಡುತ್ತಿರುತ್ತೇವೆ. ಹೀಗೆಯೇ ಸಂಜೆಯೂ ಸಹ ಹಚ್ಚಿಕೊಳ್ಳುವರು. ಆದರೆ ಸ್ನಾನ ನಂತರ ಮಾತ್ರವೇ ವೀಭೂತಿಯನ್ನು ನೀರಿನಲ್ಲಿ ಒದ್ದೆ ಮಾಡಿ ಉಪಯೋಗಿಸುವರು.

ಈ ವಿಷಯವನ್ನು ಆಧುನಿಕ ವಿಜ್ಞಾನ ಅಂಗೀಕರಿಸುತ್ತಿದೆ. ವೀಭೂತಿಯು ಸೂಕ್ಷ್ಮ ಕ್ರಿಮಿ - ಗಳನ್ನು ನಿರ್ಮೂಲನೆ ಮಾಡುವುದಲ್ಲದೆ ಶರೀರ - ದಲ್ಲಿನ ತೇವವನ್ನು ಗ್ರಹಿಸುತ್ತದೆಂದು ಹೇಳಿರುವರು. ನಿದ್ದೆ ಹೋಗುತ್ತಿರುವ ವ್ಯಕ್ತಿ ಅನೇಕಾನೇಕ ವ್ಯಾದಿಗಳನ್ನು ಉಂಟು ಮಾಡುವ ವಿಷ ಕ್ರಿಮಿಗಳು ಪ್ರಭಾವಿತಗೊಳಿಸುತ್ತವೆ. ಪುಡಿ ವೀಭೂತಿಯನ್ನು ಶರೀರಕ್ಕೆ ಹಚ್ಚಿಕೊಳ್ಳುವುದರಿಂದ ಈ ರೀತಿಯ ತೊಂದರೆ ತೊಲಗಿ ಹೋಗುತ್ತದೆ.ಸ್ನಾನಾ ನಂತರ | ಶರೀರದಲ್ಲಿ ಊತ ಬರುವ ಅವಕಾಶ ಇದೆ. ಅದಕ್ಕೆ ಹಾಗೆಯೇ ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಒದ್ದೆ ವೀಭೂತಿಯನ್ನು ಉಪಯೋಗಿಸಿದರೆ ಶರೀರಾರೋಗ್ಯಕ್ಕೆ ಒಳ್ಳೆಯದಾಗುತ್ತದೆ. ಪರಮ ಶಿವನಿಗೆ ಪ್ರಿಯವಾದ ಪವಿತ್ರ ವೀಭೂತಿಯನ್ನು ಧರಿಸಿದಾಗ ಕೆಲವು ಮಂತ್ರ ಸ್ತೋತ್ರಗಳನ್ನು ಪಠಿಸುವುದು ನಮ್ಮ ಮತಾಚಾಾರ

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೦೦: ತನ್ನ ಕೋಪವೇ ತನ್ನ ದು:ಖಕ್ಕೆ ಕಾರಣ ಹೇಗೆ ?
ತಾಳೆಯೋಲೆ ೨೦೦: ತನ್ನ ಕೋಪವೇ ತನ್ನ ದು:ಖಕ್ಕೆ ಕಾರಣ ಹೇಗೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೯:ಯಾವ ಕ್ಷಣದಲ್ಲಿ ಸತ್ಯಕ್ಕೆ ಬದಲಾಗಿ ಅಸತ್ಯವನ್ನು ಹೇಳಬಹುದು ?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೬೮: ನಿನ್ನ ಅಂತರಾತ್ಮವನ್ನು ನೀನೇ ಮೋಸಪಡಿಸಿದರೆ ಏನಾಗುತ್ತದೆ ?
ತಾಳೆಯೋಲೆ ೧೬೮: ನಿನ್ನ ಅಂತರಾತ್ಮವನ್ನು ನೀನೇ ಮೋಸಪಡಿಸಿದರೆ ಏನಾಗುತ್ತದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೧೯೬: ದೀರ್ಘಕಾಲಿಕ ಖಾಯಿಲೆ ಹಾಗೂ ದರಿದ್ರ ಯಾರ ಹಣೆಬರಹ ?
ತಾಳೆಯೋಲೆ ೧೯೬: ದೀರ್ಘಕಾಲಿಕ ಖಾಯಿಲೆ ಹಾಗೂ ದರಿದ್ರ ಯಾರ ಹಣೆಬರಹ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೯೫: ಪಾಪ ಪೂರಿತವಾದ ಪುಣ್ಯವೆಂದು ಯಾವುದಕ್ಕೆ ಹೇಳುವರು ?

ಕನಡಕ

ತಾಳೆಯೋಲೆ ೧೯೪:ಅಹಿಂಸೆ ಹಾಗೂ ಸತ್ಯವ್ರತಗಳ ಮಧ್ಯೆ ಇರುವ ಸಂಬಂಧವೇನು ?

ತಾಳೆಯೋಲೆ ೧೯೩:  ಧರ್ಮ ಶಾಸ್ತ್ರಗಳನ್ನು ಅನುಸರಿಸಿ ಧಾರ್ಮಿಕ ಜೀವನ ಮಾಡುವುದು ಎಂದರೇನು ?

ತಾಳೆಯೋಲೆ ೧೯೨: ನಾವು ತಿನ್ನುವ ಆಹಾರವನ್ನು ಇತರರೊಂದಿಗೆ ಏಕೆ ಹಂಚಿಕೊಳ್ಳಬೇಕು ?

ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು
ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?
ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑