Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?

Posted Date: 21 Mar, 2020

ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?

ಕುಟುಂಬ ಜೀವನದಲ್ಲಿ ಮನುಷ್ಯ ಸಂತೋಷದ ಜೊತೆಗೆ ವಿಷಾಧವನ್ನೂ ಸಹ ರುಚಿ ನೋಡುತ್ತಾನೆ. ಹೀಗೆ ಸಂಭವಿಸುವ ಒಳ್ಳೆಯದು ಹಾಗೂ ಕೆಟ್ಟ ಸಂಘಟನೆಗಳಲ್ಲಿ ವ್ಯಕ್ತಿ ತನ್ನ ಸದ್ಗುಣಗಳನ್ನು ಬಿಡಬಾರದು. ಒಳ್ಳೆಯ ಮನಸ್ತತ್ವವನ್ನು ಹೊಂದಿರುವ ಆ ವ್ಯಕ್ತಿ ಗಾಬರಿಯನ್ನು ಪಡಬೇಕಾಗಿಲ್ಲ. ಆತನ ಸದ್ದು ಣಕ್ಕೆ ಮತ್ತು ಸಮ ದೃಷ್ಟಿಗೆ ಆತನಿಗೆ ಒಳ್ಳೆಯ ಹೆಸರೂ ಸಹ ಬರುತ್ತದೆ, ಕುಟುಂಬದಲ್ಲಾಗಲೀ ಇಲ್ಲಲವೇ ಬಂಧು ಮಿತ್ರರಲ್ಲಾಗಲೀ ಕೆಲವರು ಗು ಗುಣಗಳನ್ನು ಹೊಂದಿರುವುದು ಸಹಜವೇ ಅಲ್ಲವೆ ! ಅಂತಹವರನ್ನು ಸಹ ಜ್ಞಾನ ವಿಕಸಿಸಿದ ವ್ಯಕ್ತಿ ಸಮ ಬುದ್ದಿಯೊಂದಿಗೆ ಹಾಗೂ ಸಹನೆಯೊಂದಿಗೆ ಎದುರಿಸುವನು.

ಕೆಟ್ಟದ್ದನ್ನು ಕೆಟ್ಟದ್ದರಿಂದಲೇ ಜಯಿಸ ಬಹುದೆಂದು ಕೆಲವರು ಭಾವಿಸುತ್ತಾರೆ. ಇದು ಎಲ್ಲ ಸಮಯಗಳಲ್ಲಿಯೂ ಸರಿಯಾದ ಭಾವನೆ ಅಲ್ಲ, *ಕೆಟ್ಟದ್ದನ್ನು ಕೆಟ್ಟದ್ದರಿಂದ ಜಯಿಸುವುದು ಸಾಧ್ಯವಾಗುವುದಿಲ್ಲ. ಅಗ್ನಿಯನ್ನು ಅಗ್ನಿಯಿಂದ ಯಾವ ರೀತಿ ನಂದಿಸುವುದಕ್ಕೆ ಆಗುವುದಿಲ್ಲವೋ ಅದೇ ರೀತಿ ಕೆಟ್ಟದ್ದನ್ನೂ ಸಹ ಅಗ್ನಿಯನ್ನು ನೀರಿನಿಂದ ಮಾತ್ರ ನಂದಿಸಬಹುದು . ಹಾಗೆಯೇ ಕತ್ತಲನ್ನು ಬೆಳಕಿನಿಂದ ಕೆಟ್ಟದ್ದನ್ನು ಒಳ್ಳೆಯದಿಂದ ದುರ್ಗಣವನ್ನು ಸದ್ದು ಣದಿಂದ ಮಾತ್ರವೇ ಜಯಿಸಬಹುದು.* ಇದನ್ನು ಆಚರಿಸುವುದರಿಂದ "ನೈತಿಕ “ ವಾಗಿ ವಿಜಯವು ಆಗುವುದಲ್ಲದೆ ಶಾಶ್ವತವಾದ ಸತ್ಕೀರ್ತಿಯನ್ಹು ಹೊಂದಬಹುದು.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೦೦: ತನ್ನ ಕೋಪವೇ ತನ್ನ ದು:ಖಕ್ಕೆ ಕಾರಣ ಹೇಗೆ ?
ತಾಳೆಯೋಲೆ ೨೦೦: ತನ್ನ ಕೋಪವೇ ತನ್ನ ದು:ಖಕ್ಕೆ ಕಾರಣ ಹೇಗೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೯:ಯಾವ ಕ್ಷಣದಲ್ಲಿ ಸತ್ಯಕ್ಕೆ ಬದಲಾಗಿ ಅಸತ್ಯವನ್ನು ಹೇಳಬಹುದು ?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೬೮: ನಿನ್ನ ಅಂತರಾತ್ಮವನ್ನು ನೀನೇ ಮೋಸಪಡಿಸಿದರೆ ಏನಾಗುತ್ತದೆ ?
ತಾಳೆಯೋಲೆ ೧೬೮: ನಿನ್ನ ಅಂತರಾತ್ಮವನ್ನು ನೀನೇ ಮೋಸಪಡಿಸಿದರೆ ಏನಾಗುತ್ತದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೧೯೬: ದೀರ್ಘಕಾಲಿಕ ಖಾಯಿಲೆ ಹಾಗೂ ದರಿದ್ರ ಯಾರ ಹಣೆಬರಹ ?
ತಾಳೆಯೋಲೆ ೧೯೬: ದೀರ್ಘಕಾಲಿಕ ಖಾಯಿಲೆ ಹಾಗೂ ದರಿದ್ರ ಯಾರ ಹಣೆಬರಹ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೯೫: ಪಾಪ ಪೂರಿತವಾದ ಪುಣ್ಯವೆಂದು ಯಾವುದಕ್ಕೆ ಹೇಳುವರು ?

ಕನಡಕ

ತಾಳೆಯೋಲೆ ೧೯೪:ಅಹಿಂಸೆ ಹಾಗೂ ಸತ್ಯವ್ರತಗಳ ಮಧ್ಯೆ ಇರುವ ಸಂಬಂಧವೇನು ?

ತಾಳೆಯೋಲೆ ೧೯೩:  ಧರ್ಮ ಶಾಸ್ತ್ರಗಳನ್ನು ಅನುಸರಿಸಿ ಧಾರ್ಮಿಕ ಜೀವನ ಮಾಡುವುದು ಎಂದರೇನು ?

ತಾಳೆಯೋಲೆ ೧೯೨: ನಾವು ತಿನ್ನುವ ಆಹಾರವನ್ನು ಇತರರೊಂದಿಗೆ ಏಕೆ ಹಂಚಿಕೊಳ್ಳಬೇಕು ?

ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು
ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?
ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑