Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?

Posted Date: 23 Mar, 2020

ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?

ಸಂಪತ್ತನ್ನು ನಾವು ಏಕೆ ಕೂಡಿಡಬೇಕು ? ಭಾರತ ದೇಶವು ಆಧ್ಯಾತ್ಮಿಕವಾಗಿ ವಿಕಾಸ ಹೊಂದಿದ ದೇಶ. ಈ ದೇಶ ಮೊದಲು ದೇವರಿಗೆ, ಧರ್ಮಕ್ಕೆ ಬೆಲೆ ಕೊಟ್ಟು ಭೌತಿಕ ಸಂಪತ್ತಿಗೆ ನಂತರದ ಸ್ಥಾನವನ್ನು ನೀಡಿದೆ.

ಬಚ್ಚಿಟ್ಟ ಹಣ ಕೇವಲ ಒಬ್ಬ ವ್ಯಕ್ತಿಗೆ ಸ್ವಪ್ರಯೋಜನೆಗೆ ಮಾತ್ರವಲ್ಲದೆ ಬಹು ಜನ ಕ್ಷೇಮಕ್ಕಾಗಿ ಉಪಯೋಗ ಆಗಬೇಕು. ಇಂತಹ ದಾತೃತ್ವವೇ ಪ್ರಶಂಸನೀಯ. 

*ಒಬ್ಬ ವ್ಯಕ್ತಿ ಬಚ್ಚಿಟ್ಟ ಹಣ ತನಗೆ, ತನ್ನ ಕುಟುಂಬದವರಿಗೆ ಹಾಗೂ ಸಹ ಜನರಿಗೆ ಉಪಯೋಗವಾದಾಗ ಮಾತ್ರವೇ ಆ ಧನಕ್ಕೆ ಸಾರ್ಥಕತೆ ಉಂಟಾಗುತ್ತದೆ. ಕಷ್ಟದಲ್ಲಿ ಇರುವವರ ಕಣ್ಣೀರನ್ನು ಒರಸದಿರುವ ಹಣ ಕೊಳೆತು ಹೋದ ಮೃತ ವಸ್ತುವಿನಂತೆ.* ಎಷ್ಟು ಮಾತ್ರವೂ ನೈತಿಕತೆ ಇರುವ ವ್ಯಕ್ತಿ ಆದರೂ ಕೇವಲ ತನ್ನ ಸ್ವಾರ್ಥಕ್ಕೆ ಧನವನ್ನು ಗಂಟು ಕಟ್ಟಿ ಬಚ್ಚಿಡುವುದಿಲ್ಲ. ಇತರರಿಗೆ ಸಹಾಯವಾಗುವಂತೆ ಆತನು ತನ್ನ ಹಣವನ್ನು ಉಪಯೋಗಿಸುತ್ತಾನೆ. ಹೀಗೆ ಪ್ರಯೋಜನಾತ್ಮಕವಾಗಿ ಬಳಸಿದ ಹಣವೇ ಲಕ್ಷ್ಮೀ ವೈಭವವನ್ನು ಹೊಂದಿರುತ್ತದೆ.

ಆದ್ದರಿಂದ ತನ್ನ ಅಗತ್ಯಕ್ಕೆ ಮೀರಿ ಬಚ್ಚಿಟ್ಟ ಹಣ ಸರಿಯಾದ ಕಾಲದಲ್ಲಿ ತನಗೆ ಮತ್ತು ತನ್ನ ಸುತ್ತೂ ಇರುವವರಿಗೂ ಸಹ ಪ್ರಯೋಜನಕಾರಿಯಾಗಿರಬೇಕೆಂದು ನಮ್ಮ ಧರ್ಮ ಹೇಳುತ್ತದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೦೦: ತನ್ನ ಕೋಪವೇ ತನ್ನ ದು:ಖಕ್ಕೆ ಕಾರಣ ಹೇಗೆ ?
ತಾಳೆಯೋಲೆ ೨೦೦: ತನ್ನ ಕೋಪವೇ ತನ್ನ ದು:ಖಕ್ಕೆ ಕಾರಣ ಹೇಗೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೯:ಯಾವ ಕ್ಷಣದಲ್ಲಿ ಸತ್ಯಕ್ಕೆ ಬದಲಾಗಿ ಅಸತ್ಯವನ್ನು ಹೇಳಬಹುದು ?
ತಾಳೆಯೋಲೆ ೧೯೯:ಯಾವ ಕ್ಷಣದಲ್ಲಿ ಸತ್ಯಕ್ಕೆ ಬದಲಾಗಿ ಅಸತ್ಯವನ್ನು ಹೇಳಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೬೮: ನಿನ್ನ ಅಂತರಾತ್ಮವನ್ನು ನೀನೇ ಮೋಸಪಡಿಸಿದರೆ ಏನಾಗುತ್ತದೆ ?
ತಾಳೆಯೋಲೆ ೧೬೮: ನಿನ್ನ ಅಂತರಾತ್ಮವನ್ನು ನೀನೇ ಮೋಸಪಡಿಸಿದರೆ ಏನಾಗುತ್ತದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೧೯೬: ದೀರ್ಘಕಾಲಿಕ ಖಾಯಿಲೆ ಹಾಗೂ ದರಿದ್ರ ಯಾರ ಹಣೆಬರಹ ?
ತಾಳೆಯೋಲೆ ೧೯೬: ದೀರ್ಘಕಾಲಿಕ ಖಾಯಿಲೆ ಹಾಗೂ ದರಿದ್ರ ಯಾರ ಹಣೆಬರಹ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೯೫: ಪಾಪ ಪೂರಿತವಾದ ಪುಣ್ಯವೆಂದು ಯಾವುದಕ್ಕೆ ಹೇಳುವರು ?

ಕನಡಕ

ತಾಳೆಯೋಲೆ ೧೯೪:ಅಹಿಂಸೆ ಹಾಗೂ ಸತ್ಯವ್ರತಗಳ ಮಧ್ಯೆ ಇರುವ ಸಂಬಂಧವೇನು ?

ತಾಳೆಯೋಲೆ ೧೯೩:  ಧರ್ಮ ಶಾಸ್ತ್ರಗಳನ್ನು ಅನುಸರಿಸಿ ಧಾರ್ಮಿಕ ಜೀವನ ಮಾಡುವುದು ಎಂದರೇನು ?

ತಾಳೆಯೋಲೆ ೧೯೨: ನಾವು ತಿನ್ನುವ ಆಹಾರವನ್ನು ಇತರರೊಂದಿಗೆ ಏಕೆ ಹಂಚಿಕೊಳ್ಳಬೇಕು ?

ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು
ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?
ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑