Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೩೨೨: ನಿಂಬೆ ಗಿಡಗಳನ್ನು ಏಕೆ ನಾಟಿ ಮಾಡಬಾರದು ?

Posted date: 02 Sep, 2020

Powered by:     Yellow and Red

ತಾಳೆಯೋಲೆ ೩೨೨: ನಿಂಬೆ ಗಿಡಗಳನ್ನು ಏಕೆ ನಾಟಿ ಮಾಡಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ನಿಂಬೆ ಗಿಡಗಳನ್ನು ಏಕೆ ನಾಟಿ ಮಾಡಬಾರದು ?

ನಿಂಬೆ ಗಿಡವನ್ನು ನಾಟಿ ಮಾಡಿದವರು ಅಕಾಲಿಕ ಮರಣಕ್ಕೆ ತುತ್ತಾಗುವರು ಅಥವಾ ಊರು ಬಿಟ್ಟು ಹೋಗುವರು ಎಂಬ ಒಂದು ನಂಬಿಕೆ ಇತ್ತು. ಆದರೆ ಗಿಡ ಮರಗಳು ಮನುಷ್ಯನ ಮತ್ತು ಪ್ರಕೃತಿಯ ಒಂದು ಅಂಗ. ಮನುಷ್ಯ ಹುಟ್ಟಿದಾಗಿನಿಂದ ಇವುಗಳು ಮನುಷ್ಯನಿಗೆ ಸದಾ ಲಾಭದಾಯಕವಾಗಿರುವವು.

ಗಿಡ ಮರಗಳು ಮನುಷ್ಯನಿಗೆ ಎಂದಿಗೂ ಯಾವುದೇ ರೀತಿಯಲ್ಲೂ ತೊಂದರೆ ಕೊಡುವುದಿಲ್ಲ. ಹಾಗಾದರೆ ಈ ನಿಷೇಧ ಹೇಗೆ ಬಂತು ?

ನಿಂಬೆ ಹಣ್ಣಿನ ಔಷಧೀಯ ಗುಣ ಮತ್ತು ಅದರ ಉಪಯೋಗಗಳು ಅಸಂಖ್ಯಾತ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದನ್ನು ನಾಟಿ ಮಾಡಿದ ನಂತರ ಅದು ಫಲ ನೀಡುವುದು ತುಂಬಾ ನಿಧಾನ. ಇಷ್ಟು ನಿಧಾನವಾಗಿ ಫಲ‌ ನೀಡುವುದರಿಂದ ರೈತನಿಗೆ ಕಾಯಲು ಸಹನೆ ಇರಲಿಲ್ಲ. ಆದ್ದರಿಂದ ಇದನ್ನು ಬೆಳೆಸಲು ಅವನು ಬೇರೆಯವರಿಗೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ಈ ಬೆಳೆಯು ಸಾಮಾನ್ಯ ರೈತನಿಗೆ ಆಗುವ ಬೆಳೆಯಲ್ಲ. ಯಾಕೆಂದರೆ ಈ ಗಿಡ ಫಲ ನೀಡುವ ತನಕ ಅವನಿಗೆ ಕಾಯಲು ಸಾಧ್ಯವಾಗುವುದಿಲ್ಲ.

ಪರೋಕ್ಷವಾಗಿ ಈ ನಂಬಿಕೆಗೆ ಅರ್ಥವೇನೆಂದರೆ ನಿಂಬೆ ಗಿಡವನ್ನು ನಾಟಿ ಮಾಡಿ ಅದು ಫಲ ನೀಡುವ ಮುಂಚಿತವಾಗಿ ಗಿಡವನ್ನು ನಾಟಿ ಮಾಡಿದ ವ್ಯಕ್ತಿ ಮರಣ ಹೊಂದಿರಬಹುದು ಅಥವಾ ಉನ್ನತ ಸಂಪಾದನೆಗಾಗಿ ಊರನ್ನು ಬಿಟ್ಟಿರಬೇಕು. ಆದ್ದರಿಂದ ಈ ರೀತಿಯ ನಿಷೇಧವು ಬಂದಿರಬೇಕು.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ದಲಿತ ಸಂವೇದನೆಗಳಿಗೆ ದನಿ ಕೊಟ್ಟ ಮಹತ್ವದ ಕವಿ ಡಾ. ಸಿದ್ದಲಿಂಗಯ್ಯ

ನಾಡೋಜ ಡಾ. ಸಿದ್ಧಲಿಂಗಯ್ಯ ಅವರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಒಬ್ಬ ಚಿಂತನಶೀಲ ಕವಿ. ಇವರ ಕವಿತೆಗಳು ಅಕ್ಷರ ವಂಚಿತ ಶೋಷಿತ ಸಮುದಾಯದ ಸಂವೇದನೆಗಳಿಗೆ ಮಾತು ತಂದುಕೊಟ್ಟಿವೆ; ಸಿಟ್ಟು-ಸಂಕಟಗಳ ಮೌನರೂಪಕ್ಕೆ ಸ್ಫೋಟಕ ಶಕ್ತಿ ನೀಡಿ ಜಾಗೃತಗೊ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚನ್ನಪಟ್ಟಣ ದವರಿಗೆ ಸಿಗಲಿ. ಬೇರೆ ತಾಲ್ಲೂಕಿನ ಪಾಲಾಗುವುದು ಬೇಡ. ಶಿವಮಾದು

ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಜಿಲ್ಲೆಯ ಅರ್ಧದಷ್ಟು ಮತದಾರರಿರುವುದರಿಂದ ಈ ಬಾರಿಯೂ ನಮ್ಮ ತಾಲ್ಲೂಕಿಗೆ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬ ದೃ

ಪ್ರೊ|| ದೊಡ್ಡಅರಸಿನಕೆರೆ ಮಾಯಪ್ಪ ಅವರಿಗೆ   ಅಭಿನಂದನೆ ಮತ್ತು ವಾಕ್ ಪ್ರಭೆ ಗೌರವ ಗ್ರಂಥ ಬಿಡುಗಡೆ

ರಾಮನಗರ:ಫೆ/20/21/ಶನಿವಾರ. ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೊಡ್ಡ ಅರಸಿನಕೆರೆ ಮಾಯಪ್ಪನವರ   ವಾಕ್ ಪ್ರಭ

ಸಂಕ್ರಾಂತಿ ಯುವಕವಿಗೋಷ್ಠಿ
ಸಂಕ್ರಾಂತಿ ಯುವಕವಿಗೋಷ್ಠಿ

ರಾಮನಗರ:ಜ/23/21/ಶನಿವಾರ. ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಸಂಕ್ರಾಂತಿ ಯುವ ಕವಿ

ತಾಳೆಯೋಲೆ ೩೨೭* (ಇಂದಿಗೆ ಮುಗಿಯಿತು)
ತಾಳೆಯೋಲೆ ೩೨೭* (ಇಂದಿಗೆ ಮುಗಿಯಿತು)

*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ತಾಳೆಯೋಲೆ ೩೨೬: ಹಬ್ಬಗಳೆಂದರೇನು ? ಏತಕ್ಕಾಗಿ ನಾವು ಅವುಗಳನ್ನು ಆಚರಿಸಬೇಕು ?
ತಾಳೆಯೋಲೆ ೩೨೬: ಹಬ್ಬಗಳೆಂದರೇನು ? ಏತಕ್ಕಾಗಿ ನಾವು ಅವುಗಳನ್ನು ಆಚರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೩೨೫: ಕಾಚಿ ಸೊಪ್ಪು (asparagus) ಸರ್ವರೋಗ ನಿವಾರಣೆಯೇ ?

ತಾಳೆಯೋಲೆ ೩೨೪: ಗರ್ಭಿಣಿಯರಿಗೆ ನೀತಿ ಕಥೆಗಳನ್ನು ಏಕೆ ಕೇಳಿಸಬೇಕು ?

ತಾಳೆಯೋಲೆ ೩೨೩: ಮಹಿಳೆಯರು ಯಾವ ಭಂಗಿಯಲ್ಲಿ ಮಲಗಬೇಕೆಂದು ನಿರ್ದೇಶಿಷಿರುವರು ?
ತಾಳೆಯೋಲೆ ೩೨೩: ಮಹಿಳೆಯರು ಯಾವ ಭಂಗಿಯಲ್ಲಿ ಮಲಗಬೇಕೆಂದು ನಿರ್ದೇಶಿಷಿರುವರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೩೨೨: ನಿಂಬೆ ಗಿಡಗಳನ್ನು ಏಕೆ ನಾಟಿ ಮಾಡಬಾರದು ?
ತಾಳೆಯೋಲೆ ೩೨೨: ನಿಂಬೆ ಗಿಡಗಳನ್ನು ಏಕೆ ನಾಟಿ ಮಾಡಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

Top Stories »  

Top ↑