
ನೀರಿನ ತೊಟ್ಟಿಗೆ ಬಿದ್ದು ಪೇದೆ ಆತ್ಮಹತ್ಯೆ ?
ಚನ್ನಪಟ್ಟಣ:ಆ/08/20/ಶನಿವಾರ. ನಗರ ಪೋಲೀಸ್ ಠಾಣೆಯ ಪೇದೆ ರವಿ ಬಿರಾದಾರ (28) ಇಂದು ಗ್ರಾಮಾಂತರ ಪೋಲೀಸ್ ಠಾಣೆಯ ಪಕ್ಕದಲ್ಲಿರುವ ವಸತಿ ಸಮುಚ್ಚಯದಲ್ಲಿನ ನೀರಿನ ತೊಟ್ಟಿಗೆ ಬಿದ್ದು ಆತ್ಮಹತ್ಯೆ ? ಮಾಡಿಕೊಂಡಿದ್ದಾರೆ.ಎಂದಿನಂತೆ ಶುಕ್ರವಾರ ಕರ್ತವ್ಯ ನಿರ್ವಹಿಸಿ ಮೂರನೇ ಮಹಡಿಯ ಕೊಠಡಿಗೆ ತೆರಳಿ, ಸ್ನೇಹಿತರೊಟ್ಟಿಗೆ ಊಟ ಮಾಡಿ ಮಲಗಿದ್ದಾರೆ. ಸ್ನೇಹಿತರೆಲ್ಲರೂ ನಿದ್ರ

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಸ್ವಾಮಿ ನಿಧನ
ಚನ್ನಪಟ್ಟಣ:ಆ/07/20/ಶುಕ್ರವಾರ. ಕರ್ನಾಟಕ ರಾಜ್ಯ ರೈತಸಂಘ ದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಸ್ವಾಮಿ (62) ನಿನ್ನೆ ರಾತ್ರಿ ನಿಧನರಾದರು.ತಾಲ್ಲೂಕಿನ ಗಡಿ ಗ್ರಾಮವಾದ ಕದರಮಂಗಲ ದ ನಿವಾಸಿಯಾದ ಅವರು ಮೊದಲಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ, ತಾಲ್ಲೂಕು ರೈತಸಂಘ ದ ಅಧ್ಯಕ್ಷರಾಗಿ, ಜಿಲ್ಲಾಧ್ಯಕ್ಷರಾಗಿ ಸಂಘಟನ

ಮಕ್ಕಳ ತಜ್ಞ ಡಾ ಮಂಜುನಾಥ ನಿಧನ
ಚನ್ನಪಟ್ಟಣ/ಮೈಸೂರು:ಆ/06/20/ಗುರುವಾರ. ನಗರದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಮಂಜುನಾಥ (59) ರವರು ಇಂದು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಕೆಲ ವರ್ಷಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತರಿಗೆ ಕಳೆದ ತಿಂಗಳು ಕೊರೊನಾ ಸೋಂಕು ತಗುಲಿತ್ತು. ನಂತರ ಎರಡು ದಿನಗಳ ಕಾಲ ಆಸ್ಪತ್ರೆಯನ

ಕನ್ನಡ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ರ ಧರ್ಮಪತ್ನಿ ನಿಧನ
ಬೆಂಗಳೂರು:ಆ/04/20/ಮಂಗಳವಾರ. ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ರವರ ಧರ್ಮಪತ್ನಿ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ ರವರು (60) ಕಿಡ್ನಿ ವೈಫಲ್ಯದಿಂದ ಮಂಗಳವಾರ ರಾತ್ರಿ ಶೇಷಾದ್ರಿ ಪುರಂ ನ ಮಲ್ಲಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನ ವಾಟಾಳ್ ನಾಗರಾಜ್ ರವರ ಸ್ವಗೃಹ ಡಾಲರ್ಸ್ ಕಾಲೋ

ಸಾರ್ಥಕ ಬದುಕಿನ, ಸಮಾಜ ಸೇವಕ ಕೋಲೂರು ಪುಟ್ಟಸ್ವಾಮಿ
ಚನ್ನಪಟ್ಟಣ:ಆ/೦೩/ಸೋಮವಾರ. ತಾಲ್ಲೂಕಿನ ಕೋಲೂರು ಗ್ರಾಮದ ಕೆಂಪಮ್ಮ ಚಿಕ್ಕೈದೇಗೌಡರ ಮಗ ಕೋಲೂರು ಪುಟ್ಟಸ್ವಾಮಿ ಯವರು ೮೮ ವರ್ಷ ಸಾರ್ಥಕ ಬದುಕು ನಡೆಸಿ ವಿಧಿವಶರಾಗಿದ್ದಾರೆ.ಶ್ರೀಯುತರು ಪ್ರಾಥಮಿಕ ಹಾಗೂ ಪ್ರೌಢಶಾಲಾ ವ್ಯಾಸಂಗವನ್ನು ಚನ್ನಪಟ್ಟಣ ನಗರದಲ್ಲಿ ಮುಗಿಸಿ ಬೆಂಗಳೂರಿನಲ್ಲಿ ಬಿಎಸ್ಸಿ ಹಾಗೂ ಬಿಎಲ್ ವಿದ್ಯಾಭ್ಯಾಸವನ್ನು ಮುಗಿಸಿದ್ದರು.ವಿದ್ಯಾರ್ಥಿಯಾಗ

ಕ್ರಿಯಾಶೀಲ ವ್ಯಕ್ತಿತ್ವದ ಪ್ರಾಂಶುಪಾಲ ಕಾಳೇಗೌಡ ನಿಧನ
ಚನ್ನಪಟ್ಟಣ:ಜು/೨೧/೨೦/ಮಂಗಳವಾರ. ತಾಲ್ಲೂಕಿನ ಜೆ ಬ್ಯಾಡರಹಳ್ಳಿ ಗ್ರಾಮದ ಶ್ರೀ ವಾಡೇ ಮಲ್ಲೇಶ್ವರ (ಬಿಜಿಎಸ್) ಕಾಲೇಜಿನ ಪ್ರಾಂಶುಪಾಲ, ಅಕ್ಕೂರು ನಿವಾಸಿ ಕಾಳೇಗೌಡ (53) ರವರು ಹೃದಯಾಘಾತದಿಂದ ಅಸುನೀಗಿದರು.ಮೃತರು ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್

ಚನ್ನಪಟ್ಟಣದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ 7 ತಿಂಗಳ ಹೆಣ್ಣು ಮಗು ಸಾವು
ಚನ್ನಪಟ್ಟಣ ನಗರದಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಮಗಳ ಚಿಕಿತ್ಸೆಗಾಗಿ ಅಲೆದು ಅಲೆದು ಕೊನೆಗೂ ಚಿಕಿತ್ಸೆ ಸಿಗದೆ ಮಗು ಕೊನೆಯುಸಿರೆಳೆದಿದ್ದು ಜನ್ಮದಾತರ ಆಕ್ರಂದನ ಮುಗಿಲು ಮುಟ್ಟಿತ್ತು.ಬೆಂಗಳೂರಿನಲ್ಲಿ ಇತ್ತೀಚೆಗೆ ಮಗುವೊಂದಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಬೆನ್ನಲ್ಲೆ ಚನ್ನಪಟ್ಟಣದಲ್ಲಿ ಇಂತಹ ಹೃದಯ ವಿದ್ರಾವಕ ಘಟನೆ ನಡೆದಿದ್ದು ಸಾರ್ವಜನಿಕರು, ಸಾಮಾನ್ಯ ರೋಗಿಗಳು ಆತಂಕದಲ್ಲಿ ಮುಳುಗಿದ್ದಾರೆ.

ನಿವೃತ್ತ ರಿಸರ್ವ್ ಪೋಲೀಸ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ
ಚನ್ನಪಟ್ಟಣ/ಕನಕಪುರ:ಜು/೧೫/೨೦/ಬುಧವಾರ. ನಿವೃತ್ತ ರಿಸರ್ವ್ ಪೋಲೀಸ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ (೬೬) ಎಂಬುವವರು ಇಂದು ಚನ್ನಪಟ್ಟಣ ನಗರದ ಮಹದೇಶ್ವರ ದೇವಾಲಯದ ಮುಂಭಾಗ, ಅಟ್ಟಿಲಕ್ಕಮ್ಮ ಟಿಸಿಹೆಚ್ ಕಾಲೇಜಿನ ಕಾಂಪೌಂಡ್ ಬಳಿ, ಇರುವ ಆಲದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.ಇವರು ಮಕ್ಕಳಿಲ್ಲದ ಕಾರಣ ದತ್ತುಪ

ಖ್ಯಾತ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ ಇನ್ನಿಲ್ಲ
ಬೆಂಗಳೂರು:ಜು/೦೨/೨೦/ಗುರುವಾರ. ಸುಮಾರು ೬೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಟ ಮಿಮಿಕ್ರಿ ರಾಜ ಗೋಪಾಲ್ ಇಂದು ವಿಧಿವಶರಾದರು. ಅವರಿಗೆ ೬೯ ವಯಸ್ಸಾಗಿತ್ತು.ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನ ಕೆಂಗೇರಿಯ ಅವರ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ಹಾಸ್ಯನಟ ನಾಗಿ, ಪ

ಗೋವಿಂದೇಗೌಡನದೊಡ್ಡಿ ಚಾಕಿಸಾಕಾಣಿಕಾ ಕೇಂದ್ರ ದ ದೇವರಹಟ್ಟಿ ವೆಂಕಟೇಗೌಡರು ನಿಧನ
ಚನ್ನಪಟ್ಟಣ:ಜೂ/೨೭/೨೦/ಶನಿವಾರ. ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಚಾಕಿ ಸಾಕಾಣಿಕಾ ಕೇಂದ್ರದ ಹೊಡಿಕೆಹೊಸಹಳ್ಳಿ ಗ್ರಾಮದ ದೇವರಹಟ್ಟಿ ವೆಂಕಟೇಗೌಡ ರು (೮೭) ಇಂದು ನಿಧನರಾದರು.ಮೃತರು ಗ್ರಾಮದ ಹಿರಿಯ ಯಜಮಾನರಾಗಿದ್ದರು. ಮೃತರ ಮಕ್ಕಳಾದ ಚಾಕಿ ಸೆಂಟರ್ ಮಾಲೀಕರಾದ ರಾಮಕೃಷ್ಣ, ಹೊಂಬಾಳೇಗೌಡ ಮತ್ತು ವೆಂಕಟೇಶ ರವರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.