
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಬೊಮ್ಮಯ್ಯ ನಿಧನ
ಚನ್ನಪಟ್ಟಣ:ಜೂ/೦೬/೨೦/ಶನಿವಾರ. ಮಾಜಿ ಉಪ ಪ್ರಧಾನರು, ತಾಲ್ಲೂಕು ಪಂಚಾಯತಿಯ ಮಾಜಿ ಸದಸ್ಯರು ಹಾಗೂ ಮೊಳೆದೊಡ್ಡಿ ಗ್ರಾಮದ ಛೇರ್ಮನ್ ಬೊಮ್ಮಯ್ಯ (೮೫) ನವರು ಇಂದು ನಿಧನರಾದರು.ಶ್ರೀಯುತರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾಜಕೀಯ ಪಡಸಾಲೆಯ ಮೂಲಕ ಹಲವಾರು ಸಾಮಾಜಿಕ ಕಳಕಳಿಯುಳ್ಳ ಕೆಲಸವನ್ನು ಮಾಡುವ ಮೂಲಕ ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಗುರುತಿಸಿಕೊಂಡಿದ್ದರ

ವೈ ಟಿ ಹಳ್ಳಿ ಎಲ್ ಐ ಸಿ ಮರಿಯಪ್ಪ ನಿಧನ
ಚನ್ನಪಟ್ಟಣ:ಜೂನ್/೦೧/೨೦/ಸೋಮವಾರ. ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಎಲೆತೋಟದಹಳ್ಳಿ ಗ್ರಾಮದ ನಿವಾಸಿ ಲೇಟ್ ಎಂ ಶಿವಬಸಪ್ಪ ರವರ ಪುತ್ರ ಮರಿಯಪ್ಪ (ಎಲ್ ಐ ಸಿ) ೬೧ ಇಂದು ಅನಾರೋಗ್ಯದಿಂದ ಚೇತರಿಸಿಕೊಳ್ಳಲಾಗದೆ ನಿಧನ ಹೊಂದಿದರು.ಮೃತರು ಪತ್ನಿ ನಿರ್ಮಲಾ, ಇಬ್ಬರು ಪುತ್ರರು, ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಗಳನ್ನು ಅಗಲಿದ್ದಾರ

ನಿವೃತ್ತ ಶಿಕ್ಷಕ ವಿ ಭುಜಗಯ್ಯ ನಿಧನ
ಚನ್ನಪಟ್ಟಣ:ಮೇ/೦೯/೨೦/ಶನಿವಾರ. ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ನಿವೃತ್ತ ಶಿಕ್ಷಕ ವಿ ಭುಜಗಯ್ಯ (೯೧) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಂದು ನಿಧನರಾದರು.ಮೃತರು ತಾಲ್ಲೂಕಿನಾದ್ಯಂತ ಹಲವಾರು ಗ್ರಾಮಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಇಂದಿಗೂ ಸಹ ಅವರ ಶಿಷ್ಯಂದಿರು ಹಲ ವಿದೇಶಗಳಲ್ಲಿ ನೆಲ

ನಿನ್ನೆ ಎಣ್ಣೆ ಕುಡಿದ ಮತ್ತಿನಲ್ಲಿ ಗಲಾಟೆ, ಇಂದು ನೇಣು ಬಿಗಿದು ಓರ್ವ ಸಾವು
ಚನ್ನಪಟ್ಟಣ:ಮೇ/೦೫/೨೦/ಮಂಗಳವಾರ. ನಗರದ ಆನಂದಪುರ ದ ಯುವಕನೋರ್ವ ಮದ್ಯ ಸೇವಿಸಿ ಬಂದಿದ್ದರಿಂದ ಮನೆಯಲ್ಲಿ ಗಲಾಟೆಯಾಗಿ ಇಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.ಆನಂದಪುರ ದ ರಾಜೇಶ್ (ಪೇಂಟರ್ ರಾಜೇಶ್) (೩೨) ನೇಣು ಬಿಗಿದು ಸಾವನ್ನಪ್ಪಿದ ಯುವಕ. ನಿನ್ನೆ ಮದ್ಯ ಖರೀದಿಸಿ ಕಂಠಪೂರ್ತಿ ಕುಡಿದಿದ್ದರಿಂದ ಇಂದು ಬೆಳಿಗ್ಗೆ ಮನೆಯಲ್ಲ

ನಾಡೋಜ, ಸಮನ್ವಯ, ನಿತ್ಯೋತ್ಸವ ಬಿರುದಾಂಕಿತ ಕವಿ ನಿಸಾರ್ ಅಹಮದ್ ನಿಧನ
ಬೆಂಗಳೂರು:ಮೇ/೦೩/೨೦/ಭಾನುವಾರ. ಸಮನ್ವಯ ಕವಿ, ನಿತ್ಯೋತ್ಸವ ಕವಿ ಎಂಬ ಬಿರುದನ್ನು ಹೊಂದಿದ್ದ, ಶಿವಮೊಗ್ಗದಲ್ಲಿ ನಡೆದ ೭೩ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾಡೋಜ ಕೊಕ್ಕರೆ ಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್ (೮೪) ವಯೋಸಹಜ ಕಾಯಿಲೆಗಳಿಂದ ಬಳಲಿ ಇಂದು ಇಹಲೋಕ ತ್ಯಜಿಸಿದರು.ದೇವನಹಳ್ಳಿ ಯಲ್ಲಿ ೧೯೩೬ ರ ಫೆಬ್ರವರಿ ೦೫ ರಂದು ಜನಿಸಿದ ಅವರು, ೧೯೫

ಕೆಂಗಲ್ ಗುಡ್ಡೆ ಗೋಮಾಳದಲ್ಲಿ, ಸುಟ್ಟುಕರಕಲಾದ ಅಪರಿಚಿತ ಶವ ಪತ್ತೆ
ಚನ್ನಪಟ್ಟಣ:ಮೇ/೦೧/೨೦/ಶುಕ್ರವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯತಿ, ಪೌಳಿದೊಡ್ಡಿ ಗ್ರಾಮದ ಸರ್ವೇ ನಂ ೨೦ ರ ಗೋಮಾಳದಲ್ಲಿ ಸುಟ್ಟು ಕರಕಲಾದ ಅಪರಿಚಿತ ಗಂಡಸಿನ ಶವ ದೊರೆತ್ತಿದ್ದು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಮೃತ ಗಂಡಸು ೪೦ ರಿಂದ ೪೫ ವಯಸ್ಸಿನವನಾಗಿದ್ದು, ಕೈಯಲ್ಲಿ ವಾಚ್ ಇದೆ. ಯಾರೋ ದುಷ್ಕರ್ಮಿಗಳು ಬೇರೆ

ಮೇರು ವ್ಯಕ್ತಿತ್ವದ, ಜಾನಪದ ವಿದ್ವಾಂಸ ಹೊಸಹಳ್ಳಿ ಡಾ ರಾಜೇಗೌಡ ನಿಧನ
ಬೆಂಗಳೂರು:ಏ/೨೯/೨೦/ಬುಧವಾರ. ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ, ಹಲವಾರು ಕೃತಿಗಳ ಕತೃ, ಕಥೆಸಾಹಿತ್ಯವನ್ನು ಒರೆ ಹಚ್ಚಿ ಬರೆಯುವ ಬರಹಗಾರ, ಹೆಚ್ ಎಲ್ ನಾಗೇಗೌಡರ ಒಡನಾಡಿ ಹೊಸಹಳ್ಳಿ ಡಾ ರಾಜೇಗೌಡ ರು ಇಂದು ನಿಧನರಾಗಿದ್ದು ಜಾನಪದ ಸಂಸ್ಕ್ರತಿ ಬಡವಾಗಿದೆ.ಹಾಸನ ಜಿಲ್ಲೆಯ ಆಲೂರು (ಖ್ಯಾತ ಕವಿ ಆಲೂರು ವೆಂಕಟರಾಯರು) ತಾಲ್ಲೂಕ

ರಸ್ತೆ ಅಪಘಾತ ಸಂಕಲಗೆರೆ ರಮೇಶ್ ಸಾವು
ಚನ್ನಪಟ್ಟಣ:ಏ/೨೭/೨೦/ಸೋಮವಾರ. ತಾಲ್ಲೂಕಿನ ಸಂಕಲಗೆರೆ ಗ್ರಾಮದ ರಮೇಶ್ ಹಾಗೂ ಅನುಕುಮಾರ್ ಎಂಬಿಬ್ಬರು ಸೈಕಲ್ ಮೋಟಾರ್‌ನಲ್ಲಿ ಬರುತ್ತಿದ್ದ ವೇಳೆ ಅವರಿಗೆ ಇಲ್ಲಿನ ಭೈರಾಪಟ್ಟಣ ಬಳಿ ಕಾರೊಂದು ಡಿಕ್ಕಿ ಹೊಡೆದು ರಮೇಶ್ (೪೫) ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಅನುಕುಮಾರ್ ಅವರನ್ನು ಇಲ್ಲಿನ ಬಿ.ಜೆ.ಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೂ ತೀವ್ರ ಪೆಟ್ಟು
ಜೀವನದಲ್ಲಿ ಜಿಗುಪ್ಸೆ, ಯುವಕ ನೇಣಿಗೆ ಶರಣು
ಚನ್ನಪಟ್ಟಣ:ಏ/೨೨/೨೦/ಬುಧವಾರ. ಜೀವನದಲ್ಲಿ ಜಿಗುಪ್ಸೆಗೊಂಡ ಅವಿವಾಹಿತ ಯುವಕನೋರ್ವ ಮಾನಸಿಕವಾಗಿ ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮದಲ್ಲಿ ನಡೆದಿದೆ.ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಅವಿವಾಹಿತ ಯುವಕ ಸುರೇಶ್ (೨೭) ಎಂ

ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಚನ್ನಪಟ್ಟಣ:ಏ/೨೨/೨೦/ಬುಧವಾರ ನಗರದ ಸಾತನೂರು ರಸ್ತೆಯಲ್ಲಿರುವ ಕನಕನಗರ ನಾಲ್ಕನೇ ತಿರುವಿನಲ್ಲಿ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.ಮನೆಯಲ್ಲೇ ನೇಣು ಬಿಗಿದುಕೊಂಡಿರುವ ಬಾಣಂತಿ ಹರ್ಷಿಣಿ (೩೫) ಎಂದು ಹೇಳಲಾಗಿದ್ದು ತಾಲ್ಲೂಕಿನ ಬೆಳಕೆರೆ ಗ್ರಾಮದ ಈಕೆಯನ್ನು ತಾಲ್ಲೂಕಿನ ತಗಚಗೆರೆ ರಸ್ತ