Tel: 7676775624 | Mail: info@yellowandred.in

Language: EN KAN

    Follow us :


ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ಪ್ರತಿನಿಧಿ ಹನುಮಂತು ಅಪಘಾತದಿಂದ ನಿಧನ
ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ಪ್ರತಿನಿಧಿ ಹನುಮಂತು ಅಪಘಾತದಿಂದ ನಿಧನ

ರಾಮನಗರ:ಏ/೨೧/೨೦/ಮಂಗಳವಾರ. ಪಬ್ಲಿಕ್ ಟಿ ವಿ ಯ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿದ್ದ ಹನುಮಂತು ಜಿಲ್ಲಾ ಕಾರಾಗೃಹ ಬಳಿ ಇಂದು ವರದಿ ಮಾಡುತಿದ್ದ ವೇಳೆ ಅಪಘಾತ ಸಂಭವಿಸಿ ಮೃತ ಪಟ್ಟಿದ್ದಾರೆ.ಜಿಲ್ಲಾ ಕಾರಾಗೃಹದಲ್ಲಿದ್ದ ೧೭೭ ಮಂದಿ ಖೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿ, ಬೆಂಗಳೂರಿನ ಪಾದರಾಯನಪುರ ದಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು

ಟೈರ್ ಸಿಡಿದು ಕಾರು ಅಪಘಾತ, ಯುವಕ ಪಾರು
ಟೈರ್ ಸಿಡಿದು ಕಾರು ಅಪಘಾತ, ಯುವಕ ಪಾರು

ಚನ್ನಪಟ್ಟಣ:ಏ/೨೧/೨೦/ಮಂಗಳವಾರ. ನಗರದ ಸಾತನೂರು ರಸ್ತೆಯಲ್ಲಿ ಸೋಮವಾರ ತಡರಾತ್ರಿ ಹೋಂಡಾ ಕಂಪೆನಿಯ ಕಾರಿನ ಮುಂಭಾಗದ ಟೈರ್ ಸಿಡಿದು, ಡಿವೈಡರ್ ಗೆ ಅಪ್ಪಳಿಸಿ ಮಗುಚಿ ಬಿದ್ದಿದೆ.ತಾಲ್ಲೂಕಿನ ಬಲ್ಲಾಪಟ್ಟಣ ಗ್ರಾಮದ ಯುವಕ ಸತೀಶ ಎಂಬುವವರು ಕಾರು ಚಾಲನೆ ಮಾಡುತ್ತಿದ್ದು, ಟೈರ್ ಸಿಡಿದ ಪಾರಿಣಾಮ ಅಪಘಾತ ಸಂಭವಿಸಿದೆ. ಚಾಲಕ ಸತೀಶ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಾರ್ವಜನಿಕ

ಕೇಂದ್ರದ ಮಾಜಿ ಸಚಿವ ಎಂ. ವಿ. ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಕೇಂದ್ರದ ಮಾಜಿ ಸಚಿವ ಎಂ. ವಿ. ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು:ಏಪ್ರಿಲ್:೧೩/೨೦/ಸೋಮವಾರ, ಕೇಂದ್ರದ ಮಾಜಿ ಸಚಿವ ಎಂ. ವಿ. ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಎಂ. ವಿ. ರಾಜಶೇಖರನ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು.ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯನಾದ ಅವರು, ಗ್ರಾಮೀಣ ಆರ್ಥಿಕತೆಯ ವಿಚಾ

ನಾಯಿ ಅಡ್ಡ ಬಂದು ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಓರ್ವ ಸಾವು
ನಾಯಿ ಅಡ್ಡ ಬಂದು ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಓರ್ವ ಸಾವು

ಚನ್ನಪಟ್ಟಣ:ಮಾ/೨೭/೨೦/ಗುರುವಾರ.ತಾಲ್ಲೂಕಿನ ಮುದುಗೆರೆ ಗ್ರಾಮದ ಕೆರೆ ಏರಿಯ ಬಳಿ ನಾಯಿ ಅಡ್ಡ ಬಂದಿದ್ದರಿಂದ ಆಯತಪ್ಪಿ ದ್ವಿಚಕ್ರ ವಾಹನದ ಸವಾರರೊಬ್ಬರು ವಿದ್ಯುತ್ ಕಂಬಕ್ಕೆ ಢಿಕ್ಕಿಯೊಡೆದು ಓರ್ವ ಮೃತಪಟ್ಟಿದ್ದಾರೆ.ತಾಲ್ಲೂಕಿನ ತೂಬಿನಕೆರೆ ಗ್ರಾಮದ ಶಿವಣ್ಣ ಎಂಬುವವರ ಮಗ ಲೋಕೇಶ್ (೩೪) ಎಂಬ ಯುವಕ ಲೋಕೇಶ್ ಗೆ ಗಂಭೀರ ಗಾಯವಾಗಿದ್ದರಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರ

ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ ನಿಧನ
ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ ನಿಧನ

ಚನ್ನಪಟ್ಟಣ/ಕನಕಪುರ:.  ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಲೇಟ್ ಬಸವೇಗೌಡರ ಪುತ್ರ, ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ (೬೯) ಇಂದು ಮುಂಜಾನೆ ಮಹದೇಶ್ವರ ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.ಮೃತರು ಪತ್ನಿ ಇಬ್ಬರು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಬಾಂಧವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ೦೧:೦

ಗಾರ್ಮೇಂಟ್ಸ್ ಬಸ್ಸು ಢಿಕ್ಕಿ ; ಇಬ್ಬರು ಯುವಕರ ಸಾವು
ಗಾರ್ಮೇಂಟ್ಸ್ ಬಸ್ಸು ಢಿಕ್ಕಿ ; ಇಬ್ಬರು ಯುವಕರ ಸಾವು

ಚನ್ನಪಟ್ಟಣ.ಮಾ: ರಸ್ತೆಬದಿಯಲ್ಲಿ ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಅತಿವೇಗವಾಗಿ ಬಂದ ಗಾರ್ಮೇಂಟ್ಸ್ ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನಪ್ಪಿರುವ ದುರ್ಘಟನೆ, ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಸಿ.ಪಿ.ಟಿ.ಗಾರ್ಡನ್ ಮುಂಭಾಗ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸೋಮವಾರ ನಸುಕ

ಚನ್ನಂಕೇಗೌಡನದೊಡ್ಡಿ ಚಲುವರಾಜು ನಿಧನ
ಚನ್ನಂಕೇಗೌಡನದೊಡ್ಡಿ ಚಲುವರಾಜು ನಿಧನ

ಚನ್ನಪಟ್ಟಣ:ಫೆ/೨೨/೨೦/ಶನಿವಾರ.ತಾಲ್ಲೂಕಿನ ಚನ್ನಂಕೇಗೌಡನದೊಡ್ಡಿ ಗ್ರಾಮದ ದಿ  ನಾಥೇಗೌಡ ರ ಮಗ ಚಲುವರಾಜು (೫೬) ಇಂದು ನಿಧನರಾದರು.ಶ್ರೀಯ

ಮುದಗೆರೆ ಬಳಿ ಭೀಕರ ಅಪಘಾತ ಎರಡು ಸಾವು, ಓರ್ವ ಗಂಭೀರ
ಮುದಗೆರೆ ಬಳಿ ಭೀಕರ ಅಪಘಾತ ಎರಡು ಸಾವು, ಓರ್ವ ಗಂಭೀರ

ಚನ್ನಪಟ್ಟಣ: ಬೆಂಗಳೂರು ಮೈಸೂರು ಹೆದ್ದಾರಿಯ ಮುದುಗೆರೆ ಗೇಟ್ ನ ವೈಶಾಲಿ ಹೋಟೆಲ್ ಬಳಿ ಬೆಳಗಿನ ಚುಮುಚುಮು ಚಳಿಯ ವೇಳೆ ಕಾರು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾರೆ.ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟಿದ್ದ ಕ್ರೇಟಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಕೆಲಸಕ್ಕೆ ಹೋಗುತ್ತಿದ್ದ ದ್ವ

ತುಮಕೂರು ವಿ.ವಿ. ವಿ.ಸಿ. ಡಾ.ವೈ ಎಸ್. ಸಿದ್ದೇಗೌಡರಿಗೆ ಮಾತೃ ವಿಯೋಗ.
ತುಮಕೂರು ವಿ.ವಿ. ವಿ.ಸಿ. ಡಾ.ವೈ ಎಸ್. ಸಿದ್ದೇಗೌಡರಿಗೆ ಮಾತೃ ವಿಯೋಗ.

ಮೈಸೂರು:  ಪ್ರಸ್ತುತ ತುಮಕೂರು ವಿ.ವಿ. ಕುಲಪತಿ ಹಾಗೂ ಮೈಸೂರು ವಿ.ವಿ. ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರೊಫೆಸರ್ ಆಗಿ ಇತ್ತೀಚೆಗೆ ನಿವೃತ್ತಿಯಾದ ಮೈಸೂರು ಟಿಕೆ ಬಡಾವಣೆ ನಿವಾಸಿಗಳಾದ ಡಾ.ವೈ ಎಸ್. ಸಿದ್ದೇಗೌಡರ ತಾಯಿ ಜಯಮ್ಮ (೮೪) ದಿನಾಂಕ ೨೨ ರ ಬುಧವಾರ ಬೆಳಿಗ್ಗೆ ೧೧:೦೦ ಗಂಟೆ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಐವರು ಗಂಡುಮಕ್ಕಳು, ಸೊಸೆಯಂದಿರು,

ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ನಾಗವಾರ ತಿಮ್ಮಯ್ಯ ನಿಧನ
ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ನಾಗವಾರ ತಿಮ್ಮಯ್ಯ ನಿಧನ

ಚನ್ನಪಟ್ಟಣ: ತಾಲೂಕಿನ ನಾಗವಾರ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಎನ್. ತಿಮ್ಮಯ್ಯ (101) ವಯೋಸಹಜ ಖಾಯಿಲೆಯಿಂದಾಗಿ ಬುಧವಾರ ವಿಧಿವಶರಾದರು. ಮೃತರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ಗ್ರಾಮದಲ್ಲಿ ಸಾರ್ವಜನಿಕ ವಿದ್ಯಾಸಂಸ್ಥೆ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಸ್ನೇಹಪರ ವ್ಯಕ್ತಿತ್ವದಿಂದ ತಾಲೂಕಿನಲ್ಲಿ ಚಿರಪರಿಚಿತವಾಗಿದ್ದರು. ಮೃತರು ಇ

Top Stories »  Top ↑