Tel: 7676775624 | Mail: info@yellowandred.in

Language: EN KAN

    Follow us :

ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ನಾಗವಾರ ತಿಮ್ಮಯ್ಯ ನಿಧನ

Posted Date: 08 Jan, 2020

ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ನಾಗವಾರ ತಿಮ್ಮಯ್ಯ ನಿಧನ

ಚನ್ನಪಟ್ಟಣ: ತಾಲೂಕಿನ ನಾಗವಾರ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಎನ್. ತಿಮ್ಮಯ್ಯ (101) ವಯೋಸಹಜ ಖಾಯಿಲೆಯಿಂದಾಗಿ ಬುಧವಾರ ವಿಧಿವಶರಾದರು. 

ಮೃತರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ಗ್ರಾಮದಲ್ಲಿ ಸಾರ್ವಜನಿಕ ವಿದ್ಯಾಸಂಸ್ಥೆ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಸ್ನೇಹಪರ ವ್ಯಕ್ತಿತ್ವದಿಂದ ತಾಲೂಕಿನಲ್ಲಿ ಚಿರಪರಿಚಿತವಾಗಿದ್ದರು. ಮೃತರು ಇಬ್ಬರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಆಗಲಿದ್ದಾರೆ‌.

ಮೃತರ ಅಂತ್ಯಕ್ರಿಯೆ ಗುರುವಾರ ಗ್ರಾಮದಲ್ಲಿ ನೇರವೇರಿತು.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ನೀರಿನ ತೊಟ್ಟಿಗೆ ಬಿದ್ದು ಪೇದೆ ಆತ್ಮಹತ್ಯೆ ?
ನೀರಿನ ತೊಟ್ಟಿಗೆ ಬಿದ್ದು ಪೇದೆ ಆತ್ಮಹತ್ಯೆ ?

ಚನ್ನಪಟ್ಟಣ:ಆ/08/20/ಶನಿವಾರ. ನಗರ ಪೋಲೀಸ್ ಠಾಣೆಯ ಪೇದೆ ರವಿ ಬಿರಾದಾರ (28) ಇಂದು ಗ್ರಾಮಾಂತರ ಪೋಲೀಸ್ ಠಾಣೆಯ ಪಕ್ಕದಲ್ಲಿರುವ ವಸತಿ ಸಮುಚ್ಚಯದ

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಸ್ವಾಮಿ ನಿಧನ
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಸ್ವಾಮಿ ನಿಧನ

ಚನ್ನಪಟ್ಟಣ:ಆ/07/20/ಶುಕ್ರವಾರ. ಕರ್ನಾಟಕ ರಾಜ್ಯ ರೈತಸಂಘ ದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಸ್ವಾಮಿ (62)

ಮಕ್ಕಳ ತಜ್ಞ ಡಾ ಮಂಜುನಾಥ ನಿಧನ
ಮಕ್ಕಳ ತಜ್ಞ ಡಾ ಮಂಜುನಾಥ ನಿಧನ

ಚನ್ನಪಟ್ಟಣ/ಮೈಸೂರು:ಆ/06/20/ಗುರುವಾರ. ನಗರದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಮಂಜುನಾಥ (59) ರವರು ಇಂದು ಮೈಸೂರಿನ ಜೆಎಸ್ಎಸ್ ಆಸ್ಪತ್

ಕನ್ನಡ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ರ ಧರ್ಮಪತ್ನಿ ನಿಧನ
ಕನ್ನಡ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ರ ಧರ್ಮಪತ್ನಿ ನಿಧನ

ಬೆಂಗಳೂರು:ಆ/04/20/ಮಂಗಳವಾರ. ಕನ್ನಡ ಚಳುವಳಿ ಪಕ್ಷದ  ವಾಟಾಳ್ ನಾಗರಾಜ್ ರವರ ಧರ್ಮಪತ್ನಿ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ ರವರು (60) ಕಿ

ಸಾರ್ಥಕ ಬದುಕಿನ, ಸಮಾಜ ಸೇವಕ ಕೋಲೂರು ಪುಟ್ಟಸ್ವಾಮಿ
ಸಾರ್ಥಕ ಬದುಕಿನ, ಸಮಾಜ ಸೇವಕ ಕೋಲೂರು ಪುಟ್ಟಸ್ವಾಮಿ

ಚನ್ನಪಟ್ಟಣ:ಆ/೦೩/ಸೋಮವಾರ. ತಾಲ್ಲೂಕಿನ ಕೋಲೂರು ಗ್ರಾಮದ ಕೆಂಪಮ್ಮ ಚಿಕ್ಕೈದೇಗೌಡರ ಮಗ ಕೋಲೂರು ಪುಟ್ಟಸ್ವಾಮಿ ಯವರು ೮೮ ವರ್ಷ ಸಾರ್ಥಕ ಬದುಕು ನಡೆ

ಕ್ರಿಯಾಶೀಲ ವ್ಯಕ್ತಿತ್ವದ ಪ್ರಾಂಶುಪಾಲ ಕಾಳೇಗೌಡ ನಿಧನ
ಕ್ರಿಯಾಶೀಲ ವ್ಯಕ್ತಿತ್ವದ ಪ್ರಾಂಶುಪಾಲ ಕಾಳೇಗೌಡ ನಿಧನ

ಚನ್ನಪಟ್ಟಣ:ಜು/೨೧/೨೦/ಮಂಗಳವಾರ. ತಾಲ್ಲೂಕಿನ ಜೆ ಬ್ಯಾಡರಹಳ್ಳಿ ಗ್ರಾಮದ ಶ್ರೀ ವಾಡೇ ಮಲ್ಲೇಶ್ವರ (ಬಿಜಿಎಸ್) ಕಾಲೇಜಿನ ಪ್ರಾಂಶುಪಾಲ, ಅಕ್ಕೂರು ನ

ಚನ್ನಪಟ್ಟಣದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ 7 ತಿಂಗಳ ಹೆಣ್ಣು ಮಗು ಸಾವು
ಚನ್ನಪಟ್ಟಣದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ 7 ತಿಂಗಳ ಹೆಣ್ಣು ಮಗು ಸಾವು

ಚನ್ನಪಟ್ಟಣ ನಗರದಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಮಗಳ ಚಿಕಿತ್ಸೆಗಾಗಿ ಅಲೆದು ಅಲೆದು ಕೊನೆಗೂ ಚಿಕಿತ್ಸೆ ಸಿಗದೆ ಮಗು ಕೊನೆಯುಸಿರೆಳೆದಿದ್ದು ಜನ್ಮದಾತರ ಆಕ್ರಂದನ ಮುಗಿಲು ಮುಟ್ಟಿತ್ತು.

<

ನಿವೃತ್ತ ರಿಸರ್ವ್ ಪೋಲೀಸ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ
ನಿವೃತ್ತ ರಿಸರ್ವ್ ಪೋಲೀಸ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ

ಚನ್ನಪಟ್ಟಣ/ಕನಕಪುರ:ಜು/೧೫/೨೦/ಬುಧವಾರ. ನಿವೃತ್ತ ರಿಸರ್ವ್ ಪೋಲೀಸ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ (೬೬) ಎಂಬುವವರು ಇಂದು ಚನ್ನಪಟ್ಟಣ ನಗರದ ಮಹದೇಶ

ಖ್ಯಾತ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ ಇನ್ನಿಲ್ಲ
ಖ್ಯಾತ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ ಇನ್ನಿಲ್ಲ

ಬೆಂಗಳೂರು:ಜು/೦೨/೨೦/ಗುರುವಾರ. ಸುಮಾರು ೬೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಟ ಮಿಮಿಕ್ರಿ ರಾಜ ಗೋಪಾಲ್ ಇಂದು ವಿಧಿವಶರಾದರು. ಅವರಿಗೆ

ಗೋವಿಂದೇಗೌಡನದೊಡ್ಡಿ ಚಾಕಿಸಾಕಾಣಿಕಾ ಕೇಂದ್ರ ದ ದೇವರಹಟ್ಟಿ ವೆಂಕಟೇಗೌಡರು ನಿಧನ
ಗೋವಿಂದೇಗೌಡನದೊಡ್ಡಿ ಚಾಕಿಸಾಕಾಣಿಕಾ ಕೇಂದ್ರ ದ ದೇವರಹಟ್ಟಿ ವೆಂಕಟೇಗೌಡರು ನಿಧನ

ಚನ್ನಪಟ್ಟಣ:ಜೂ/೨೭/೨೦/ಶನಿವಾರ. ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಚಾಕಿ ಸಾಕಾಣಿಕಾ ಕೇಂದ್ರದ ಹೊಡಿಕೆಹೊಸಹಳ್ಳಿ ಗ್ರಾಮದ ದೇವರಹಟ್ಟಿ ವೆಂಕಟೇಗೌಡ

Top Stories »  

Top ↑