Tel: 7676775624 | Mail: info@yellowandred.in

Language: EN KAN

    Follow us :

ಯಥೇಚ್ಛ ಮದ್ಯಪಾನ ಮಾಡಿಸಿ ಕೊಲೆ, ಬಿ ವಿ ಪಾಳ್ಯ ಗ್ರಾಮದಲ್ಲಿ ಘಟನೆ. ಪೋಲಿಸರು ದೌಡು

Posted date: 29 Jun, 2021

Powered by:     Yellow and Red

ಯಥೇಚ್ಛ ಮದ್ಯಪಾನ ಮಾಡಿಸಿ ಕೊಲೆ, ಬಿ ವಿ ಪಾಳ್ಯ ಗ್ರಾಮದಲ್ಲಿ ಘಟನೆ. ಪೋಲಿಸರು ದೌಡು

ಯುವಕೋನರ್ವನಿಗೆ ಯಥೇಚ್ಛವಾಗಿ ಮದ್ಯಪಾನ ಮಾಡಿಸಿ, ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು, ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಅಕ್ಕೂರು ಪೋಲಿಸ್ ಠಾಣಾ ವ್ಯಾಪ್ತಿಯ, ಸಾತನೂರು ರಸ್ತೆಯ ಬಿ ವಿ ಪಾಳ್ಯ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಡಿವೈಎಸ್ಪಿ ಸೇರಿದಂತೆ ಅಕ್ಕೂರು ಪೋಲಿಸರು ಮುಂಜಾನೆ ದೌಡಾಯಿಸಿ ಘಟನಾ ಸ್ಥಳವನ್ನು ಪರೀಶೀಲಿಸುತ್ತಿದ್ದಾರೆ.

.

ತಾಲ್ಲೂಕಿನ ಬಿ ವಿ ಪಾಳ್ಯ ಗ್ರಾಮದ ಗಂಧದಕಡ್ಡಿ ವ್ಯಾಪಾರಿ ಶಂಕರ್ (30) ಕೊಲೆಯಾದ ಯುವಕ. ಈತನನ್ನು ಯಾರೋ ಮದ್ಯಪಾನ ಮಾಡಿಸಿ 

ಚಿತ್ ಆದ ನಂತರ ಯಾವುದೋ ಕಾರಣಕ್ಕಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಬಿ ವಿ ಹಳ್ಳಿ ಮತ್ತು ಬಿ ವಿ ಪಾಳ್ಯ ಗ್ರಾಮದ ಸಾತನೂರು ಮುಖ್ಯ ರಸ್ತೆಯ ಒಂದು ಭಾಗದಲ್ಲಿ ಈತ ಕೊಲೆಯಾಗಿದ್ದಾನೆ.

ವಿಷಯ ತಿಳಿದ ಡಿವೈಎಸ್ಪಿ ಕೆ ಎನ್ ರಮೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಶಿವಕುಮಾರ್, ಅಕ್ಕೂರು ಪಿಎಸ್ಐ ಸರಸ್ವತಿ, ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಪೋಲಿಸ್ ಸಿಬ್ಬಂದಿಗಳು ಮುಂಜಾನೆಯೇ ಸ್ಥಳಕ್ಕೆ ಭೇಟಿ ನೀಡಿ ಘಟನಾ ಸ್ಥಳ ಮತ್ತು ಕೊಲೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿರುವುದಾಗಿ ತಿಳಿದುಬಂದಿದೆ.

ಕೊಲೆಯಾದ ಶಂಕರ್ ಶವವನ್ನು ಸ್ಥಳದ ಮಹಜರು ನಂತರ, ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.

ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಪತ್ನಿಯನ್ನು ಕೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪತಿ
ಪತ್ನಿಯನ್ನು ಕೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪತಿ

ರಾಮನಗರ:ಕನಕಪುರ; ಅ/16/21. ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ತಾ

ಶ್ರೀ ಕ್ಷೇತ್ರ ಕಬ್ಬಾಳು ಗ್ರಾಮದ ಬೆಟ್ಟದಲ್ಲಿ ತನ್ನ ಪ್ರೀಯಕರನ ಜೊತೆ ವಿವಾಹಿತ ಯುವತಿ ಆತ್ಮಹತ್ಯೆ
ಶ್ರೀ ಕ್ಷೇತ್ರ ಕಬ್ಬಾಳು ಗ್ರಾಮದ ಬೆಟ್ಟದಲ್ಲಿ ತನ್ನ ಪ್ರೀಯಕರನ ಜೊತೆ ವಿವಾಹಿತ ಯುವತಿ ಆತ್ಮಹತ್ಯೆ

ರಾಮನಗರ: ಸಾತನೂರು ಪೋಲೀಸ್ ಠಾಣೆ ವ್ಯಾಪ್ತಿಯ ಶ್ರೀ ಕ್ಷೇತ್ರ ಕಬ್ಬಾಳು ಗ್ರಾಮದ ಬೆಟ್ಟದಲ್ಲಿ ತನ್ನ ಪ್ರೀಯಕರನ ಜೊತೆ ವಿವಾಹಿತ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕನಕಪುರ ತಾಲೂಕು ಕಬ್ಬಾಳು ಗ್ರಾಮದ ಕಬ್ಬಾಳು ಬೆಟ್ಟದಿಂದ ಹಾರ

ರಾಜ್ಯ ರೈತ ಸಂಘದ ಇಬ್ಬರ ದುರ್ಮರಣ. ಜಿಲ್ಲೆಯಲ್ಲಿ ಆತಂಕದ ಛಾಯೆ
ರಾಜ್ಯ ರೈತ ಸಂಘದ ಇಬ್ಬರ ದುರ್ಮರಣ. ಜಿಲ್ಲೆಯಲ್ಲಿ ಆತಂಕದ ಛಾಯೆ

ರಾಮನಗರ.ಜು.22: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ  ಕಾರ್ಯಾಧ್ಯಕ್ಷ ಹೆಚ್ ಮೊಗೇನಹಳ್ಳಿ ಗ್ರಾಮದ ಎಂ ರಾಮು ರವರು ಮತ್ತು ಮೂಲತಃ ಕನಕಪುರ ದ ಹಾಲಿ ಹಾಸನ ಜಿಲ್ಲೆಯ ಆಲೂರು ಗ್ರಾಮದ ನಿವಾಸಿ ಜಿ ಟಿ ರಾಮಸ್ವ

ಜಿ. ಮಾದೇಗೌಡ ಕಾವೇರಿ ತಾಯಿಯ ಪುತ್ರ ಇನ್ನಿಲ್ಲ
ಜಿ. ಮಾದೇಗೌಡ ಕಾವೇರಿ ತಾಯಿಯ ಪುತ್ರ ಇನ್ನಿಲ್ಲ

ಜಿ. ಮಾದೇಗೌಡ, ಹೋರಾಟದ ಚಿಲುಮೆ, ಇಂದಿನ ಯುವಕರಿಗೆ ಸ್ಪೂರ್ತಿಯ ಹೋರಾಟದ ಚಿಲುಮೆ.‌ ಇಳಿವಯಸ್ಸಿನಲ್ಲೂ ಹೋರಾಟದ ಕಾವು ಬಿಡದ ಛಲಂದಕ ಮಲ್ಲ. ಇಂತಹ

ಜಿ. ಮಾದೇಗೌಡರು ಸಲ್ಲಿಸಿರುವ ಸಾಮಾಜಿಕ ಸೇವೆ ಅಪಾರವಾದುದು. ರೈತ

ಕುಟುಂಬದಲ್ಲಿ ಹ

ಮಂಗಳವಾರಪೇಟೆಯ ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ
ಮಂಗಳವಾರಪೇಟೆಯ ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ

ಮಂಗಳವಾರ ರಾತ್ರಿ ಚನ್ನಪಟ್ಟಣ ರೈಲ್ವೆ ಸ್ಟೇಷನ್ ನಲ್ಲಿ ಸುಮಾರು 20 ವರ್ಷದ, ಮಂಗಳವಾರಪೇಟೆ ಗ್ರಾಮದ ಶೃತಿ ಎಂಬಾಕೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶವವನ್ನು ರೈಲ್ವೆ ಪೋಲೀಸರು ಮಹಜರು

ಯಥೇಚ್ಛ ಮದ್ಯಪಾನ ಮಾಡಿಸಿ ಕೊಲೆ, ಬಿ ವಿ ಪಾಳ್ಯ ಗ್ರಾಮದಲ್ಲಿ ಘಟನೆ. ಪೋಲಿಸರು ದೌಡು
ಯಥೇಚ್ಛ ಮದ್ಯಪಾನ ಮಾಡಿಸಿ ಕೊಲೆ, ಬಿ ವಿ ಪಾಳ್ಯ ಗ್ರಾಮದಲ್ಲಿ ಘಟನೆ. ಪೋಲಿಸರು ದೌಡು

ಯುವಕೋನರ್ವನಿಗೆ ಯಥೇಚ್ಛವಾಗಿ ಮದ್ಯಪಾನ ಮಾಡಿಸಿ, ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು, ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಅಕ್ಕೂರು ಪೋಲಿಸ್ ಠಾಣಾ ವ್ಯಾಪ್ತಿಯ, ಸಾತನೂರು ರಸ್ತೆಯ ಬಿ ವಿ ಪಾಳ್ಯ ಗ್ರಾಮ

ಕನಕಪುರ ಪ್ರಾಧಿಕಾರದ ಅಧ್ಯಕ್ಷರ ಮಗ ಸುಖೇಶ್ ಚನ್ನಪಟ್ಟಣದಲ್ಲಿ ಆತ್ಮಹತ್ಯೆ
ಕನಕಪುರ ಪ್ರಾಧಿಕಾರದ ಅಧ್ಯಕ್ಷರ ಮಗ ಸುಖೇಶ್ ಚನ್ನಪಟ್ಟಣದಲ್ಲಿ ಆತ್ಮಹತ್ಯೆ

ಕನಕಪುರ ಯೋಜನಾ ಪ್ರಾಧಿಕಾರದ ಹಾಲಿ ಅಧ್ಯಕ್ಷ, ಬಿಜೆಪಿ ಪಕ್ಷದ ಮುಖಂಡ ಹೊನ್ನಿಗನಹಳ್ಳಿ ಗ್ರಾಮದ ಜಗನ್ನಾಥ ರವರ ಪುತ್ರ ಸುಖೇಶ್ (19) ಚನ್ನಪಟ್ಟಣ ನಗರದ ರಾಮಮ್ಮನ ಕೆರೆ ಪಕ್ಕದಲ್ಲಿ ಹಾದು ಹೋಗಿರುವ ರೈಲ್ವೇ

ಕುದಿಯುವ ಸಾಂಬಾರ್ ಮೈಮೇಲೆ ಬಿದ್ದು, ಸಾವನ್ನಪ್ಪಿದ ಹಸುಗೂಸು ಧನ್ವಿಕ್
ಕುದಿಯುವ ಸಾಂಬಾರ್ ಮೈಮೇಲೆ ಬಿದ್ದು, ಸಾವನ್ನಪ್ಪಿದ ಹಸುಗೂಸು ಧನ್ವಿಕ್

ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ಚೌಡಯ್ಯನವರ ಮೊಮ್ಮಗ, ಚೌಡೇಶ್ ಮತ್ತು ರಾಧಾ ಎಂಬುವವರ ಒಂದೂವರೆ ವರ್ಷದ ಧನ್ವಿಕ್ ಎಂಬ ಗಂಡು ಪಾಪುವಿನ ಮೇಲೆ ಕುದಿಯುವ ಸಾಂಬಾರು ಮೈಮೇಲೆ ಬಿದ್ದು ಸಾವನ್ನಪ್ಪಿರುವ ಹೃ

ಟ್ರಾಕ್ಟರ್ ಪಲ್ಟಿ ಕರಲಹಳ್ಳಿ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲೇ ಮೃತ
ಟ್ರಾಕ್ಟರ್ ಪಲ್ಟಿ ಕರಲಹಳ್ಳಿ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲೇ ಮೃತ

ರಾಮನಗರ ಜಿಲ್ಲೆ‌ ಚನ್ನಪಟ್ಟಣ ತಾಲ್ಲೂಕು ಅಂಚೀಪುರ ಗ್ರಾಮದ ಬಳಿ ಟ್ರ್ಯಾಕ್ಟರ್ ಗೆ ಮಣ್ಣು ತುಂಬುವ ವೇಳೆ ಟ್ರ್ಯಾಕ್ಟರ್ ನ ಟ್ರೇಲರ್ ಮಗುಚಿಬಿದ್ದಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿ

ನಗರದ ಉದ್ಯಮಿ ಮೆಡಿಕಲ್ ಕಿರಣ ಆತ್ಮಹತ್ಯೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ 105 ದಿನಕ್ಕೆ ಪತಿಯೂ ಆತ್ಮಹತ್ಯೆ. ಅನಾಥವಾದ ಮಗು. ಕಾರಣವೇನು ?
ನಗರದ ಉದ್ಯಮಿ ಮೆಡಿಕಲ್ ಕಿರಣ ಆತ್ಮಹತ್ಯೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ 105 ದಿನಕ್ಕೆ ಪತಿಯೂ ಆತ್ಮಹತ್ಯೆ. ಅನಾಥವಾದ ಮಗು. ಕಾರಣವೇನು ?

ಮೆಡಿಕಲ್ ಕಿರಣ ಎಂದೇ ಪ್ರಸಿದ್ಧಿಯಾದ ಗುತ್ತಿಗೆದಾರ, ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಎಂ ರಸ್ತೆಯಲ್ಲಿನ ಮೆಡಿಕಲ್ ಸ್ಟೋರ್ ನ ಮಾಲೀಕ ತಾಲ್ಲೂಕಿನ ಮೆಣಸಿಗನಹಳ್ಖಿ ಗ್ರಾಮದ ಕಿರಣ್ ಬುಧವಾರ ರಾತ್ರಿ ನೇಣು ಬ

Top Stories »  

Top ↑