Tel: 7676775624 | Mail: info@yellowandred.in

Language: EN KAN

    Follow us :

ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ
ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ

ಚನ್ನಪಟ್ಟಣ:ಜು/೦೭/೨೦/ಮಂಗಳವಾರ. ಚನ್ನಪಟ್ಟಣ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು, ವಸತಿ ಶಾಲೆಗಳು ಹಾಗೂ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಸರಣಿ ಕಳ್ಳತನ ಮುಂದುವರೆದಿವೆ. ಸೋಮವಾರ ರಾತ್ರಿ ತಾಲೂಕಿನ ದೊಡ್ಡಮಳೂರು ಮತ್ತು ಮತ್ತೀಕೆರೆ ಗ್ರಾಮದಲ್ಲಿ ಮೂರು ಕಡೆ ಸರಣಿ ಕಳ್ಳತನ ನಡೆದಿದೆ. ಸರ್ಕಾರಿ ಶಾಲೆ ಮತ್ತು ಇಲಾಖೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆದಿರುವುದು ವಿಶೇಷವಾಗಿದ್ದು ಅನುಭವಿ ಹಾಗೂ ಮ

ರಾಮನಗರ ಜಿಲ್ಲೆಯಲ್ಲಿ ಇಂದು ೨೯ ಸೋಂಕು ದೃಢ ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಇಂದು ೨೯ ಸೋಂಕು ದೃಢ ಜಿಲ್ಲಾಧಿಕಾರಿ

ರಾಮನಗರ:ಜು/೦೬/೨೦/ಸೋಮವಾರ. ಜಿಲ್ಲೆಯಲ್ಲಿ ಇಂದು ೨೯ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಒಟ್ಟು ೨೬೩ ಕ್ಕೆ ಏರಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.

ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು
ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು

ರಾಮನಗರ : ನಗರದಲ್ಲಿ ಈ ಬಾರಿ ಏಳು ಕರಗಗಳು ಇದೇ 7 ರಂದು ಮಂಗಳವಾರ ನಡೆಯಲಿವೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಕರಗಗಳು ದೇವಸ್ಥಾನದ ಆವರಣದಲ್ಲೇ ಸರಳವಾಗಿ ನಡೆಯಲಿವೆ. ಈ ಬಾರಿ ಕೊಂಡೋತ್ಸವ ನಡೆಯುತ್ತಿಲ್ಲ.ಕಳೆದ ವರ್ಷ 9 ಕ

ಕೊರೊನಾ: ಚನ್ನಪಟ್ಟಣ ದ ಮೂರು ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಆರು ಪ್ರಕರಣ ದಾಖಲು. ಜಿಲ್ಲಾಧಿಕಾರಿ.
ಕೊರೊನಾ: ಚನ್ನಪಟ್ಟಣ ದ ಮೂರು ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಆರು ಪ್ರಕರಣ ದಾಖಲು. ಜಿಲ್ಲಾಧಿಕಾರಿ.

ರಾಮನಗರ:ಜು/೦೫/೨೦/ಭಾನುವಾರ. ಚನ್ನಪಟ್ಟಣ ದ ಮೂರು ಪಾಸಿಟಿವ್ ಸೇರಿ  ಜಿಲ್ಲೆಯಲ್ಲಿ ಇಂದು ಆರು ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ರವರು ತಿಳಿಸಿದ್ದಾರೆ.

ರಾಮನಗರ ನಗರಸಭೆ ಕಣ್ಣಿಗೆ ಕಾಣದಾಯಿತೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವ್ಯವಸ್ಥೆ
ರಾಮನಗರ ನಗರಸಭೆ ಕಣ್ಣಿಗೆ ಕಾಣದಾಯಿತೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವ್ಯವಸ್ಥೆ

10 ದಿನಗಳಿಂದ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಎದುರು ಟಾಯ್ಲೆಟ್ ನ ಚೇಂಬರ್ ನಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತಿದ್ದರೂ ನಗರಸಭೆಯವರು ಯಾವುದೇ ರೀತಿಯ ದುರಸ್ತಿ ಕಾರ್ಯ ಮಾಡದೇ ಅಸಡ್ಡೆ ತೋರಿದ್ದಾರೆ ಇದರ ಪರಿಣಾಮ ಮೈಸೂರು ಕಡೆ ಹೋಗುವ ಪ್ರಯಾಣಿಕರು ಈ ಗಬ್ಬು ವಾಸನೆಯಲ್ಲಿಯೇ ನಿಂತು ಬಸ್ಸಿಗೆ ಕಾಯಬೇಕಾದ ದುಸ್ಥಿತಿ.ದಯವಿಟ್ಟು ರಾಮನಗರ ನಗರಸಭೆಯವರು ಈ  ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಿ. ರಾಮನಗರದ ಹೃದಯ ಭಾಗದಲ್ಲಿಯೇ ಆಗಿರುವ ಸಮಸ್ಯೆ ಬಗ್ಗೆ ಇ

ತಮ್ಮ ಜೀವನದ ದುಡಿಮೆಯನ್ನು ಪತ್ರಿಕೆಗಳನ್ನು ಕೊಳ್ಳಲು ಉಪಯೋಗಿಸಿದ್ದ ಕಾಮಗೆರೆ ಲ. ಕೃಷ್ಣೇಗೌಡ
ತಮ್ಮ ಜೀವನದ ದುಡಿಮೆಯನ್ನು ಪತ್ರಿಕೆಗಳನ್ನು ಕೊಳ್ಳಲು ಉಪಯೋಗಿಸಿದ್ದ ಕಾಮಗೆರೆ ಲ. ಕೃಷ್ಣೇಗೌಡ

ರಾಮನಗರ : ಬೆಳಿಗ್ಗೆ ಬಂದ ಪತ್ರಿಕೆ ಮಧ್ಯಾಹ್ನವಾಗುವಷ್ಟರಲ್ಲಿ ಹಳತಾಗಿ ಹೋಗಿರುತ್ತದೆ. ಈಗ ಬೆಳಿಗ್ಗೆ ಸಂಜೆ ಎಲ್ಲಾ ಸಮಯದಲ್ಲಿ ಪತ್ರಿಕೆಗಳು ಬರುವುದರಲ್ಲಿ ಜನ ನೆನಪಿನಲ್ಲಿಡುವುದಿಲ್ಲ.ಆದರೆ ಇದಕ್ಕೆಲ್ಲಾ ವಿರುದ್ಧವಾಗಿ ಎಂಬಂತೆ ಇಲ್ಲೊಬ್ಬರಿದ್ದರು. ಅವರ ಕಣ್ಣಿಗೆ ಯಾವುದೇ ಪತ್ರಿಕೆ, ನಿಯತಕಾಲಿಕೆ ಕಾಣಲಿ ಅದನ್ನು ಸಂಗ್ರಹಿಸಿ ಇಡುತ್ತಿದ್ದರು. ಅವುಗಳಿಗೊಂದ

ನೀಲಕಂಠನಹಳ್ಳಿ ಭರತ್ ರ ಸ್ವ ರಾಜಕೀಯ ಹಿತಕ್ಕಾಗಿ ನೀರಿನ ಘಟಕಕ್ಕೆ ವಿದ್ಯುತ್ ಬೋರ್ಡ್. ಗ್ರಾಮದ ಮುಖಂಡರ ಆಕ್ರೋಶ
ನೀಲಕಂಠನಹಳ್ಳಿ ಭರತ್ ರ ಸ್ವ ರಾಜಕೀಯ ಹಿತಕ್ಕಾಗಿ ನೀರಿನ ಘಟಕಕ್ಕೆ ವಿದ್ಯುತ್ ಬೋರ್ಡ್. ಗ್ರಾಮದ ಮುಖಂಡರ ಆಕ್ರೋಶ

ಚನ್ನಪಟ್ಟಣ:ಜು/೦೨/೨೦ಗುರುವಾರ. ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಭರತ್ ರವರು ಮುಂದಿನ ೨೦೨೦ ರ ಗ್ರಾಮ ಪಂಚಾಯಿತಿ ಚುನಾವಣೆಗಾಗಿ, ನೀಲಕಂಠನಹಳ್ಳಿ ಗ್ರಾಮದ ಶುದ್ಧ  ಕುಡಿಯುವ ನೀರಿನ ಘಟಕದ ನಾಮಫಲಕವನ್ನು ಸರ್ಕಾರದ ನಿಯಮ ಮೀರಿ, ವಿದ್ಯುತ್ ನಾಮ ಫಲಕವನ್ನಾಗಿ ಪರಿವರ್ತಿಸಿ, ಕೇವಲ ಜನರ ಓಲೈಕೆಗಾಗಿ  ಇಳಿದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನೀಲಕಂಠನ

ಕಳೆಯಿಲ್ಲದ ತಾಲ್ಲೂಕು ಕಾಂಗ್ರೆಸ್ ಕಛೇರಿ, ಅಲ್ಲಲ್ಲಿ ಡಿಕೆಶಿ ಪದಗ್ರಹಣ ಸಂಭ್ರಮ ಕಣ್ತುಂಬಿಕೊಂಡ ಅಭಿಮಾನಿಗಳು
ಕಳೆಯಿಲ್ಲದ ತಾಲ್ಲೂಕು ಕಾಂಗ್ರೆಸ್ ಕಛೇರಿ, ಅಲ್ಲಲ್ಲಿ ಡಿಕೆಶಿ ಪದಗ್ರಹಣ ಸಂಭ್ರಮ ಕಣ್ತುಂಬಿಕೊಂಡ ಅಭಿಮಾನಿಗಳು

ಚನ್ನಪಟ್ಟಣ:ಜು/೦೨/೨೦/ಗುರುವಾರ. ಇಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಕಛೇರಿಯು ಬಣಗುಡುತ್ತಿತ್ತು. ತಳಿರು ತೋರಣ, ಹೂವಿನ ಅಲಂಕಾರ ವಿರಲಿ, ಕನಿಷ್ಠ ಪಕ್ಷ ಕಛೇರಿಯ ಬಾಗಿಲು ತೆರೆದಿರಲಿಲ್ಲ. ನಮ್ಮದೇ ಜಿಲ್ಲೆಯ ಒಬ್ಬ ರಾಜಕೀಯ ಭೀಷ್ಮ ರಾಷ್ಟ್ರೀಯ ಪಕ್ಷದ ರಾಜ್ಯದ ಚುಕ್ಕಾಣಿ ಹಿಡಿಯುತ್ತಿರುವ ನಾಯಕ, ಭವಿಷ್ಯದ ಮುಖ್ಯಮ

ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ
ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ:ಜು/೦೧/೨೦/ಬುಧವಾರ. ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹಾಗೂ ಪುರಾಣ ಪ್ರಸಿದ್ದ ದೇವರಹೊಸಹಳ್ಳಿ ಗ್ರಾಮದ ಶ್ರೀ ಸಂಜೀವರಾಯಸ್ವಾಮಿ ಜಾತ್ರೆಯನ್ನು ಕೊರೊನಾ ಕಾಟದಿಂದ ರದ್ದುಗೊಳಿಸಲಾಗಿದೆ ಎಂದು ತಾಲ್ಲೂಕು ಆಡಳಿತ ಹೇಳಿದೆ.ಆಷಾಡ ಮಾಸದ ಉಪವಾಸದಿನದಂದು ಬರುವ ಈ ಹಬ್ಬವು ೩ ದಿನಗಳ ಕಾಲ ನಡೆಯುತ್ತದೆ. ಈ ಜಾತ್ರೆಗೆ ಹೊಸದಾಗಿ ಮದುವೆಯಾದ ನವದಂಪತಿಗಳು ಹೆಚ್ಚಿನ ಸಂ

ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ
ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ

ರಾಮನಗರ : ನಗರದ ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರು ನಗರದ ಶಕ್ತಿ ದೇವತೆ. ಸುಮಾರು ನಾನೂರು  ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ.ನಾನೂರು ವರ್ಷಗಳ ಹಿಂದೆ ಮೈಸೂರು ರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾತ್ರಿಯ ವೇಳೆಯಲ್ಲಿ ಅವರಿಗೆ ಕನಸೊಂದು ಬಿದ್ದಿತ್ತು. ಅವರ ಕನಸಿನಲ್ಲಿ ದೇವಿಯು ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಭಕ್ಷಿ ಬಾಲಾ

Top Stories »  

Top ↑