Tel: 7676775624 | Mail: info@yellowandred.in

Language: EN KAN

    Follow us :


ಡಾ. ಚನ್ನಣ್ಣ ವಾಲೀಕರಾರವರಿಗೆ ಶ್ರದ್ಧಾಂಜಲಿ ಸಭೆ
ಡಾ. ಚನ್ನಣ್ಣ ವಾಲೀಕರಾರವರಿಗೆ ಶ್ರದ್ಧಾಂಜಲಿ ಸಭೆ

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರಾಮನಗರದ ಸ್ಪೂರ್ತಿ ಭವನದಲ್ಲಿ ದಿನಾಂಕ 30ರ ಶನಿವಾರ ಬೆಳಿಗ್ಗೆ 10 ಗಂಟಗೆ ಈಚೆಗೆ ನಿಧನರಾದ ಬಂಡಾಯದ ದನಿ, ಜನಪರ, ಜೀವಪರ ಹೋರಾಟದ ಮುಂಚೂಣಿ ನಾಯಕ ಡಾ. ಚನ್ನಣ್ಣ ವಾಲೀಕರರವರಿಗೆ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.ಶ್ರದ್ಧಾಂಜಲಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿಂ.ಲಿಂ. ನಾಗರಾಜ್, ಸಾಮಾಜಿಕ ಹೋರಾಟಗಾರ್ತಿ ಅನಸೂಯಮ್ಮ, ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ, ಸ

ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ
ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ

ಚನ್ನಪಟ್ಟಣ:ನ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿಯ ರಸ್ತೆಯ ವಿಳಂಬದಿಂದ ಹಾಗೂ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಏನೂ ಮಾಡಲಾಗದು ಎಂದು ಕೈಚೆಲ್ಲಿದ ನಗರಸಭೆಯ ಅಧಿಕಾರಿಗಳಿಂದ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆಯೊಳಗೆ ಮತ್ತು ಇಪ್ಪತ್ತು ಮೀಟರ್ ನಷ್ಟು ಉದ್ದದ ಹೆದ್ದಾರಿಯಲ್ಲಿ ಹರಿಯುತ್ತಿದ್ದರೆ, ಮಾರುತಿ ಬಡಾವಣೆ ಯಲ್ಲಿ ಮನೆಗಳ

ಚನ್ನಪಟ್ಟಣದ ಕುನ್ಸ್ ಎಂ ಗೌಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಚನ್ನಪಟ್ಟಣದ ಕುನ್ಸ್ ಎಂ ಗೌಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಚನ್ನಪಟ್ಟಣ: ನಗರದ ಖ್ಯಾತ ಮೂಳೆ ತಜ್ಞ ಡಾ ಮಲವೇಗೌಡ ಮತ್ತು ಡಾ ಪ್ರೀತಿ ಎಂ ಗೌಡ ರವರ ಪುತ್ರ ಕುನ್ಸ್ ಎಂ ಗೌಡ ರವರು ಸ್ಕೂಲ್ ಫೆಡರೇಷನ್ ಗೇಮ್ಸ್‌ ಆಫ್ ಇಂಡಿಯಾದ (ಎಸ್ ಜಿ ಎಫ್ ಎ) ೬೫ ನೇ ರಾಷ್ಟ್ರ ಮಟ್ಟದ ೧೭ ವರ್ಷದ ವಯೋಮಿತಿಯ ಬಾಲಕರ ಟೆನ್ನಿಸ್ ಪಂದ್ಯಾವಳಿಗಳಿಗೆ ರಾಜ್ಯ ತಂಡದಲ್ಲಿ ಮೊದಲಿಗರಾಗಿ ಆಯ್ಕೆಯಾಗಿದ್ದಾರೆ.ಇದಕ್ಕೂ ಮೊದಲು ಎರಡು ಬಾರಿ ಆಯ್ಕೆಯಾಗಿದ್ದು ಇ

ನಗರಕ್ಕೆ ಜಾದೂ ಸಾಯಿಬಾಬಾ. ಜನಮರಳೋ ಜಾತ್ರೇ ಮರಳೋ !?
ನಗರಕ್ಕೆ ಜಾದೂ ಸಾಯಿಬಾಬಾ. ಜನಮರಳೋ ಜಾತ್ರೇ ಮರಳೋ !?

ಚನ್ನಪಟ್ಟಣ: ನಗರದ ದೊಡ್ಡಮಳೂರು ಗ್ರಾಮದಲ್ಲಿ *ಡಾ ಶ್ರೀನಿವಾಸ* ರವರು ನಿರ್ಮಿಸಿರುವ *ಸತ್ಯಸಾಯಿಬಾಬಾ ಪ್ರೇಮ ಮಂಟಪ* ದ ಬಳಿ ಇಂದು ಏಕಾಏಕಿ ಪ್ರತ್ಯಕ್ಷಗೊಂಡ ಬಾಬಾ ಒಬ್ಬರನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದದ್ದು ಕಂಡುಬಂತು.ಅಲ್ಲಿ ನೆರೆದಿದ್ದ ಸಾರ್ವಜನಿಕರು ತಲಾ ಒಂದೊಂದು ಹೇಳಿಕೆ ನೀಡುತ್ತಿದ್ದು *ಬರಿಗೈಯ್ಯಲ್ಲಿ ವಿಭೂತಿ, ಹೂವು, ಅಕ್ಕಿಕಾಳು ನೀಡಿದರು

ಕಡೆ ಕಾರ್ತಿಕ ಸೋಮವಾರ ಅದ್ದೂರಿ ಆಚರಣೆ
ಕಡೆ ಕಾರ್ತಿಕ ಸೋಮವಾರ ಅದ್ದೂರಿ ಆಚರಣೆ

ಚನ್ನಪಟ್ಟಣ: ನಗರದ ದೇವಾಲಯಗಳಲ್ಲದೆ ತಾಲ್ಲೂಕಿನ ಬಹುತೇಕ ಗ್ರಾಮದ ಎಲ್ಲಾ ದೇವಾಲಯಗಳಲ್ಲಿ ಕಡೆ ಕಾರ್ತಿಕ ಸೋಮವಾರ ದ ಪೂಜೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ನಗರದ ಹೊರವಲಯದಲ್ಲಿರುವ ಮಹದೇಶ್ವರ ದೇವಾಲಯದಲ್ಲಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಿದ್ದು, ಭಕ್ತ ಸಮೂಹವು ಅನ್ನಸಂತರ್ಪಣೆಯನ್ನು ಹಮ್ಮಿಕೊಂಡಿದ್ದರು. ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶ

ರಾಮನಗರದಲ್ಲಿ ರಾರಾಜಿಸಿದ ಭಗವಾನ  ಬಿರಸಾ ಮುಂಡಾ
ರಾಮನಗರದಲ್ಲಿ ರಾರಾಜಿಸಿದ ಭಗವಾನ ಬಿರಸಾ ಮುಂಡಾ

ಸಾರ್ಥಕಾಯಿತು ಗಿರಿಜನ ಸ್ವಾಭಿಮಾನ ದಿನ : ವನವಾಸಿ ಕಲ್ಯಾಣ, ಕರ್ನಾಟಕದ ವತಿಯಿಂದ ರಾಮನಗರ ಜಿಲ್ಲೆಯಲ್ಲೊಂದು ವಿಶೆಷ ರೀತಿಯಲ್ಲಿ ಗಿರಿಜನ ಸ್ವಾಭಿಮಾನ ದಿನ (ಭಗವಾನ್ ಬಿರಸಾ ಮುಂಡಾ ಜಯಂತಿ)  ವನ್ನು  ‌ ‌    ದಿನಾಂಕ 21/11/2019 ರಂದು ಆಚರಿಸಲಾಯಿತು.ರಾಮನಗರ , ಕನಕಪುರ, ಮಾಗಡಿ ತಾಲೂಕುಗಳಲ್ಲಿ ಬುಡಕಟ್ಟು ಜನಾಂಗದ ಈರುಳಿಗರ

ಪ್ರೌಢಶಿಕ್ಷಣ ನಿರ್ದೇಶಕ ಮತ್ತು ಸಚಿವರ ವಿರುದ್ದ ದಲಿತಪರ ಸಂಘಟನೆಗಳ ಪ್ರತಿಭಟನೆ.
ಪ್ರೌಢಶಿಕ್ಷಣ ನಿರ್ದೇಶಕ ಮತ್ತು ಸಚಿವರ ವಿರುದ್ದ ದಲಿತಪರ ಸಂಘಟನೆಗಳ ಪ್ರತಿಭಟನೆ.

ಚನ್ನಪಟ್ಟಣ: ದೇಶದ ಸಂವಿಧಾನವನ್ನು ಡಾ ಅಂಬೇಡ್ಕರ್ ರವರೊಬ್ಬರೇ ರಚಿಸಿಲ್ಲ. ಅದಕ್ಕೊಂದು ಸಮಿತಿ ಇದ್ದು ಎಲ್ಲರೂ ಒಗ್ಗೂಡಿ ಸಂವಿಧಾನ ರಚನೆ ಮಾಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಕಛೇರಿಯ ಪ್ರೌಢಶಿಕ್ಷಣ ನಿರ್ದೇಶಕರಾದ ಉಮಾಶಂಕರ್ ಸುತ್ತೋಲೆ ಹೊರಡಿಸಿದ್ದು ಇದನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಸಮರ್ಥನೆ ಮಾಡಿಕೊಂಡಿದ್ದರಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ

ಧೂಳು ತುಂಬಿ, ಬೀಗ ಜಡಿಸಿಕೊಂಡು ನಿಂತಿರುವ ಅನಾಮಧೇಯ ಕಾರು !?!
ಧೂಳು ತುಂಬಿ, ಬೀಗ ಜಡಿಸಿಕೊಂಡು ನಿಂತಿರುವ ಅನಾಮಧೇಯ ಕಾರು !?!

ಚನ್ನಪಟ್ಟಣ: ನಗರ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಕಳೆದ ನಾಲ್ಕು ತಿಂಗಳಿನಿಂದಲೂ ಸರಿಯಾದ ವಾರಸುದಾರರಿಲ್ಲದೆ ನೋಂದಣಿ ತಿರುಚಿದ ಮಾರುತಿ ಓಮ್ನಿ ಕಾರು. (ಕೆಎಂ೩ ಸಿಕೆ ಪಿ೭೩೯) ಇದರ ಚಾರ್ಸಿ ಮತ್ತು ಇಂಜಿನ್ ನಂಬರ್ ಜೊತೆಗೆ ನೋಂದಣಿ ನಂಬರ್ ಸಹ ಸರಿ ಇಲ್ಲದಿದ್ದರೂ ಸಹ ವಿಚಾರಣೆಯನ್ನೇ ನಡೆಸದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.ನಮೂದಿಸಿರುವ ನೋಂದಣಿ ಸಂಖ್ಯೆ ಯ

ನೋಂದಣಿ ತಿರುಚಿದ ವಾಹನ ವಶ, ಕ್ರಮ ಕೈಗೊಳ್ಳದ ಪೋಲಿಸರು, ಬಾರದ ಮಾಲೀಕರು
ನೋಂದಣಿ ತಿರುಚಿದ ವಾಹನ ವಶ, ಕ್ರಮ ಕೈಗೊಳ್ಳದ ಪೋಲಿಸರು, ಬಾರದ ಮಾಲೀಕರು

ಚನ್ನಪಟ್ಟಣ: ನಗರದ ಪೋಲಿಸ್ ಠಾಣೆ ವ್ಯಾಪ್ತಿಯ ಪಾರ್ವತಿ ಟಾಕೀಸ್ ರಸ್ತೆಯಲ್ಲಿ ವಾರಸುದಾರರಿಲ್ಲದೆ ನಿಂತಿದ್ದ ಮಾರುತಿ ಓಮ್ನಿ ಕಾರನ್ನು ಗಸ್ತು ಪೋಲಿಸರು ವಶಪಡಿಸಿಕೊಂಡು ಠಾಣೆಯ ಮುಂದೆ ನಿಲ್ಲಿಸಿ ವಾಹನ ಮಾಲೀಕರನ್ನು (ನಿಜವಾದ ಮಾಲೀಕರಲ್ಲ) ಕರೆಸಿ ದಾಖಲೆ ಸರಿ ಇಲ್ಲದ ಕಾರಣ ಅವರನ್ನು ವಾಪಸು ಕಳುಹಿಸಿ, ಕಾರನ್ನು ಪರಿಶೀಲಿಸದೇ, ಬಂದಿದ್ದವರನ್ನು ವಿಚಾರಿಸದೇ ಬೇಜಾವಾಬ್ದಾರಿಯಿಂದ ಅವರು ಕೊಟ್ಟ ಹೇಳಿಕೆಯನ್ನು ಬ

ಬದುಕು ವ್ಯಸ್ತ ವಾಗಿರಲಿ ಅಸ್ತವ್ಯಸ್ತವಾಗುವದು  ಬೇಡ ಆಚಾರ್ಯ ಮಹಾ ಶ್ರಮಣಜೀ
ಬದುಕು ವ್ಯಸ್ತ ವಾಗಿರಲಿ ಅಸ್ತವ್ಯಸ್ತವಾಗುವದು ಬೇಡ ಆಚಾರ್ಯ ಮಹಾ ಶ್ರಮಣಜೀ

ಚನ್ನಪಟ್ಟಣ: ನಮ್ಮ ಇಂದಿನ ಸಾಮಾಜಿಕ ಬದುಕು ವ್ಯಸ್ತವಾಗಿರಬೇಕು, ಅಲ್ಲ ಸಲ್ಲದ ವಿಚಾರಗಳಲ್ಲಿ  ಮುಳುಗಿ ಅಸ್ತವ್ಯಸ್ತವಾಗುವದು ಬೇಡ ಎಂದು ಜೈನ ಧರ್ಮದ ಗುರುಗಳಾದ ಆಚಾರ್ಯ ಮಹಾ ಶ್ರಮಣಜೀ ಯವರು ಕರೆ ನೀಡಿದರು.ಆಚಾರ್ಯರು ೪೫,೦೦೦ ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಂಡಿದ್ದು ಚನ್ನಪಟ್ಟಣ ದ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಚನ್ನಪಟ್ಟಣ ದ ಜೈನ ಸಂಘದ ವತಿಯಿಂದ ಶತಮಾನೋತ್ಸವ ಭವನ

Top Stories »  



Top ↑