Tel: 7676775624 | Mail: info@yellowandred.in

Language: EN KAN

    Follow us :


ಸರಗೂರು ನೇರಳೂರು ಗ್ರಾಮದ ನಡುವಿನ ಹಳ್ಳ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್
ಸರಗೂರು ನೇರಳೂರು ಗ್ರಾಮದ ನಡುವಿನ ಹಳ್ಳ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಸೆ/09/20/ಬುಧವಾರ. ತಾಲ್ಲೂಕಿನ ಗಡಿ ಗ್ರಾಮಗಳಾದ ಸರಗೂರು ಮತ್ತು ನೇರಳೂರು ಗ್ರಾಮಗಳ ನಡುವಿನ ಹಳ್ಳವೊಂದು ಒತ್ತುವರಿಯಾಗಿದ್ದು, ಇಂದು ಖುದ್ದು ನಿಂತು ಮಾರ್ಗದರ್ಶನ ಮಾಡುವುದರೊಂದಿಗೆ ತಹಶಿಲ್ದಾರ್ ನಾಗೇಶ್ ರವರು ಒತ್ತುವರಿಯನ್ನು ತೆರವುಗೊಳಿಸಿದರು.ಸರಗೂರು ಗ್ರಾಮದ ಸರ್ವೇ ನಂಬರ್ 08 ಮತ್ತು ನೇರಳೂರು ಗ್ರಾಮದ ಸರ್ವೇ ನಂಬರ್ 89 ರಲ್ಲಿ ಹಾದು ಹೋಗುವ ಸ

ಶ್ರೀ ಕೃಷ್ಣ ಜನ್ಮಾಷ್ಠಮಿ‌ ಪ್ರಯುಕ್ತ ಅಂಬೆಗಾಲು ಕೃಷ್ಣನಿಗೆ ಬೆಳ್ಳಿಯ ಅಲಂಕಾರ.
ಶ್ರೀ ಕೃಷ್ಣ ಜನ್ಮಾಷ್ಠಮಿ‌ ಪ್ರಯುಕ್ತ ಅಂಬೆಗಾಲು ಕೃಷ್ಣನಿಗೆ ಬೆಳ್ಳಿಯ ಅಲಂಕಾರ.

ಚನ್ನಪಟ್ಟಣ:ಸೆ/10/20/ಗುರುವಾರ. ಇಂದು ಶ್ರೀ ಕೃಷ್ಣ ಜನ್ಮಾಷ್ಠಮಿ. ನಗರದ ಏಕೈಕ ಕೃಷ್ಣನ ವಿಗ್ರಹವಿರುವ ದೇವಾಲಯ ಎಂದರೆ ದೊಡ್ಡಮಳೂರು ಗ್ರಾಮದ ಅಪ್ರಮೇಯ ಅಥವಾ ಶ್ರೀ ರಾಮ ಅಪ್ರಮೇಯ ದೇವಾಲಯದಲ್ಲಿ ಮಾತ್ರ.ಕೋವಿಡ್ ಸಂಕಷ್ಟ ಇರುವುದರಿಂದ, ಹಲವಾರು ನಿಬಂಧನೆಗಳೊಂದಿಗೆ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಾಲಯಗಳಲ್ಲಿ ಭಕ್ತರಿಗೆ ದೇವರ ದರ್ಶನ ಭಾಗ್ಯ ಮಾತ್ರ ಕಲ್ಪಿಸಲಾಗಿದೆ

ಇ-ಸ್ವತ್ತು ಸರ್ವೇಗೆ ಡ್ರೋಣ್ ಮೂಲಕ ಚಾಲನೆ ನೀಡಿದ ಇಓ
ಇ-ಸ್ವತ್ತು ಸರ್ವೇಗೆ ಡ್ರೋಣ್ ಮೂಲಕ ಚಾಲನೆ ನೀಡಿದ ಇಓ

ಚನ್ನಪಟ್ಟಣ:ಸೆ/10/20/ಗುರುವಾರ. ನಿರಂತರ ಇ-ಸ್ವತ್ತು ಕಾರ್ಯಕ್ಕೆ ಡ್ರೋಣ್ ಮೂಲಕ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಚಂದ್ರು ರವರು ಇಂದು ಚಾಲನೆ ನೀಡಿದರು.ತಾಲ್ಲೂಕಿನ ಹೆಚ್ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುವಾಡಿ ಗ್ರಾಮದಲ್ಲಿ ಪ್ರಥಮ ಬಾರಿಗೆ ಡ್ರೋಣ್ ಗೆ ಚಾಲನೆ ನೀಡಲಾಯಿತು.ಕಾರ್ಯ ನಿರ್ವಹಣಾಧಿಕಾರಿ ಚಂದ್ರು ರವರು ಮಾತನಾಡಿ ಸ

ಇಂದು (ಸೆ.10) ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ
ಇಂದು (ಸೆ.10) ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ

ರಾಮನಗರ:ಸೆ/09/20/ಬುಧವಾರ. ರಾಮನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಸ್ಥಾನಕ್ಕೆ ನಾಳೆ (ಸೆ. 10) ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನವು ಕಳೆದ ಆಗಸ್ಟ್ 25 ರಿಂದ ರಾಜಿನಾಮೆ ಕಾರಣದಿಂದ ಖಾಲಿ ಇದೆ. ಈ ಹಿನ್ನೆಲೆಯಲ್ಲಿ ಸೆ. 10 ರಂದು ಮಧ್ಯಾಹ್ನ 12 ಗಂಟೆಗೆ ರಾಮನಗರ ಜಿಲ್ಲಾ ಪಂಚಾಯತ್

ಸೆ. 11ರಂದು ಉಪ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ
ಸೆ. 11ರಂದು ಉಪ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

ರಾಮನಗರ:ಸೆ/09/20/ಬುಧವಾರ. ಉಪ ಮುಖ್ಯಮಂತ್ರಿಗಳು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು (ಸೆ. 11) ಶುಕ್ರವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರೂ ಆಗಿರುವ ಅಶ್ವತ್ಥ ನಾರಾ

ನೀರು ನಿಂತು ಗಬ್ಬು ನಾರುತ್ತಿದೆ ರಾಜಕಾಲುವೆ. ಅಧಿಕಾರಿಗಳು ಇತ್ತ ಗಮನ ಹರಿಸುವರೇ ?
ನೀರು ನಿಂತು ಗಬ್ಬು ನಾರುತ್ತಿದೆ ರಾಜಕಾಲುವೆ. ಅಧಿಕಾರಿಗಳು ಇತ್ತ ಗಮನ ಹರಿಸುವರೇ ?

ಚನ್ನಪಟ್ಟಣ:ಸೆ/09/20/ಬುಧವಾರ. ನಗರದ ಸಾತನೂರು-ಹಲಗೂರು ಮುಖ್ಯ ರಸ್ತೆಯ ಸಮೀಪ, ಲಾಳಾಘಟ್ಟ ರಸ್ತೆಯ ಬಳಿ ಹರಿಯುವ ರಾಜಕಾಲುವೆಯು ಹೂಳು ಮತ್ತು ಕಸಕಡ್ಡಿಯಿಂದ ತುಂಬಿದ್ದು, ನೀರು ಸರಾಗವಾಗಿ ಹರಿಯದಿರುವುದರಿಂದ ಗಬ್ಬು ವಾಸನೆ ಹರಡುವುದರ ಜೊತೆಗೆ ಸ್ಥಳೀಯ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು ನಿವಾಸಿಗಳು ಹೆದರಿದ್ದಾರೆ.ಈ ಮೊದಲು ತಾಲ್ಲೂಕಿನಲ

ಅಮ್ಮಳ್ಳಿದೊಡ್ಡಿ ಗ್ರಾಮದ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್
ಅಮ್ಮಳ್ಳಿದೊಡ್ಡಿ ಗ್ರಾಮದ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಸೆ/07/20/ಸೋಮವಾರ. ಸುಮಾರು 35 ವರ್ಷಗಳಿಂದ ಬಗೆಹರಿಯದೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಅಮ್ಮಳ್ಳಿ ದೊಡ್ಡಿ ಗ್ರಾಮದ ಸರಕಾರಿ ಬಂಡಿ ದಾರಿಯನ್ನು ತಹಸೀಲ್ದಾರ್ ಅವರ ನೇತೃತ್ವದಲ್ಲಿ ಇಂದು ತೆರವು ಗೊಳಿಸಲಾಯಿತು.ಗ್ರಾಮದ ಹೊರಭಾಗದಲ್ಲಿರುವ ಬಂಡಿ ದಾರಿಯನ್ನು ಅಕ್ಕಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದರು. ಈ ವಿವಾದವು ಕೋರ್ಟ್ ಮೆಟ್ಟ

ಶಿಕ್ಷಕೇತರರ ಬೇಡಿಕೆಗಳಿಗೆ ಭರವಸೆ ನೀಡಿದ ಕುಲಪತಿ
ಶಿಕ್ಷಕೇತರರ ಬೇಡಿಕೆಗಳಿಗೆ ಭರವಸೆ ನೀಡಿದ ಕುಲಪತಿ

ಬೆಂಗಳೂರು:ಸೆ/08/20/ಮಂಗಳವಾರ. ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ವಿವಿಧ ಬೇಡಿಕೆಗಳ ಕುರಿತಂತೆ ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರ ಸಂಘವು ಆರು ದಿನಗಳಿಂದ ನಡೆಸುತಿದ್ದ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ ಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್. ಅವರು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದರು.ಕಳೆದ ಆರು ದಿನಗಳಿಂದ ಮುಸ್ಕರ ನಡೆಸುತ್ತಿದ್

ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸಲು ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜು ಪಣ
ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸಲು ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜು ಪಣ

ರಾಮನಗರ:ಸೆ/08/20/ಮಂಗಳವಾರ. ಜಿಲ್ಲೆಯಲ್ಲಿ ಶಿಕ್ಷಣದಿಂದ ವಂಚಿತರಾಗಿರುವ 15 ರಿಂದ 30 ವರ್ಷದೊಳಗಿನವರಿಗೆ ಶಿಕ್ಷಣ ನೀಡಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜು ಅವರು ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ರಾಮನಗರದ ವಯಸ್ಕರ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲ

ಸೆ.19 ರ ಮೆಗಾ ಇ-ಲೋಕ ಅದಲಾತ್ ಲಾಭ ಪಡೆದುಕೊಳ್ಳಿ : ನ್ಯಾಯಾಧೀಶೆ ಬಿ. ಜಿ. ರಮಾ ಕರೆ
ಸೆ.19 ರ ಮೆಗಾ ಇ-ಲೋಕ ಅದಲಾತ್ ಲಾಭ ಪಡೆದುಕೊಳ್ಳಿ : ನ್ಯಾಯಾಧೀಶೆ ಬಿ. ಜಿ. ರಮಾ ಕರೆ

ರಾಮನಗರ:ಸೆ/07/20/ಸೋಮವಾರ. ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇತ್ಯರ್ಥವಾಗದ ಲೋಕ ಅದಾಲತ್ ಪ್ರಕರಣಗಳನ್ನು ಸೆಪ್ಟೆಂಬರ್ 19 ರಂದು ನಡೆಯುವ ಮೆಗಾ ಇ-ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಿ. ರಮಾ ಅವರು ತಿಳಿಸಿದರು.ಜಿಲ್ಲೆಯಲ್ಲಿ ಇ-ಲೋಕ ಅದಾಲತ್ ಅನುಷ್ಠಾನ ಕುರಿತು ಇಂದು

Top Stories »  



Top ↑