Tel: 7676775624 | Mail: info@yellowandred.in

Language: EN KAN

    Follow us :


ಪಬ್ಬು ಕ್ಲಬ್ಬು ಬಂದ್, ಸರಳಾಚರಣೆಯ ಯುಗಾದಿ
ಪಬ್ಬು ಕ್ಲಬ್ಬು ಬಂದ್, ಸರಳಾಚರಣೆಯ ಯುಗಾದಿ

ಚನ್ನಪಟ್ಟಣ: ಇಂದಿನ ಚಾಂದ್ರಮಾನ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ ನಾಗರೀಕರು ಪ್ರಬುದ್ದಗೈದರು.ನಿನ್ನೆ ಬೆಳಿಗ್ಗೆ ಮತ್ತು ಇಂದು ಬೆಳಿಗ್ಗೆ ನಗರದಲ್ಲಿ ಅಗತ್ಯ ಸಾಮಾನುಗಳನ್ನು ಖರೀದಿಸಲು ಪೋಲೀಸರು ಅನುಮತಿ ನೀಡಿದ್ದರಿಂದ ಯುಗಾದಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ನಾಗರೀಕರು ಖರೀದಿಸಲು ಸಾಧ್ಯವಾಗಿತ್ತು.ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೈರನ್ ಹಾಕಿಕೊಂಡು

ಖಾಲಿ ಹೊಡೆದ ಹೆದ್ದಾರಿ, ಹಬ್ಬದ ಖರೀದಿಗೆ ಪೇಟೆಗೆ ಮುಗಿಬಿದ್ದ ಗ್ರಾಹಕರು
ಖಾಲಿ ಹೊಡೆದ ಹೆದ್ದಾರಿ, ಹಬ್ಬದ ಖರೀದಿಗೆ ಪೇಟೆಗೆ ಮುಗಿಬಿದ್ದ ಗ್ರಾಹಕರು

ಚನ್ನಪಟ್ಟಣ: ಕರ್ನಾಟಕ ಲಾಕ್ ಡೌನ್ ಹಿನ್ನೆಲೆಯಲ್ಲಿ‌ ಬಿಗಿ ಕ್ರಮ ವಹಿಸಿರುವ ತಾಲ್ಲೂಕು ದಂಡಾಧಿಕಾರಿ ಸುದರ್ಶನ್, ಪೌರಾಯುಕ್ತ ಶಿವನಂಕಾರಿಗೌಡ ಮತ್ತು ಡಿವೈಎಸ್ಪಿ ಓಂಪ್ರಕಾಶ್ ರವರು ಒಗ್ಗೂಡಿ ಕಾರ್ಯಾಚರಣೆಗೆ ಇಳಿದಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.*ಬೆಂಗಳೂರಿಗೆ ನಿಷೇಧ*ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದು ಕೋಲೂರು ಮತ್ತು ಕಣಿ

ತಾಳೆಯೋಲೆ ೧೮೮: ನಿಜವಾದ ದಾನ (ಚಂದಾ) ಎಂದರೇನು ?
ತಾಳೆಯೋಲೆ ೧೮೮: ನಿಜವಾದ ದಾನ (ಚಂದಾ) ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ನಿಜವಾದ ದಾನ (ಚಂದಾ) ಎಂದರೇನು ?ನಾವು ವಸ್ತುಗಳನ್ನಾಗಲಿ, ಧನವನ್ನಾಗಲಿ ಬದಲಾಗಿ ಇತರರಿಗೆ ಕೊಡುತ್ತಿರುತ್ತೇವೆ. ಇದು ನಮಗೆ ಮತ್ತೆ ಬರುತ್ತದೆ. ಆದರೆ ಚಂದಾ ರೂಪದಲ್ಲಿ

ಕೃಷಿ ಹೊಂಡಕ್ಕೆ ಜಾರಿ ಬಿದ್ದು ಮಹಿಳೆ ಸಾವು
ಕೃಷಿ ಹೊಂಡಕ್ಕೆ ಜಾರಿ ಬಿದ್ದು ಮಹಿಳೆ ಸಾವು

ಚನ್ನಪಟ್ಟಣ:ಮಾ/೨೪/೨೦/ಬುಧವಾರ.ತಾಲ್ಲೂಕಿನ ನಾಗವಾರ ಗ್ರಾಮದ ಜಯಮ್ಮ (೪೫) ಎಂಬುವವರು ಅದೇ ಗ್ರಾಮದ ಕಾಂತರಾಜು ರವರ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.ಇತ್ತೀಚಿಗೆ ಪತಿಯೂ ಮರಣ ಹೊಂದಿದ್ದು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಮೃತ ಮಹಿಳೆಯು ಬೆಳಗಿನ ಜಾವ ತೋಟಕ್ಕೆ ಹೋಗಿದ್ದು ಕೈಕಾಲು ತೊಳೆಯಲು ಕೃಷಿ ಹೊಂಡಕ್ಕೆ ಇ

ಬಾರ್, ರೆಸ್ಟೋರೆಂಟ್, ಟೀ ಅಂಗಡಿಗಳು, ಹೋಟೆಲ್ ಗಳು ಮಾತ್ರ ಮುಚ್ಚುವಂತೆ ಆದೇಶ ಮಾಡಿದ ಜಿಲ್ಲಾಧಿಕಾರಿ
ಬಾರ್, ರೆಸ್ಟೋರೆಂಟ್, ಟೀ ಅಂಗಡಿಗಳು, ಹೋಟೆಲ್ ಗಳು ಮಾತ್ರ ಮುಚ್ಚುವಂತೆ ಆದೇಶ ಮಾಡಿದ ಜಿಲ್ಲಾಧಿಕಾರಿ

ರಾಮನಗರ: ಹೆದ್ದಾರಿ ಮತ್ತು ನಗರದ ರಸ್ತೆ ಬದಿಯ ಬಾರ್, ರೆಸ್ಟೋರೆಂಟ್, ಟೀ‌ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ಅದೇಶ ಹೊರಡಿಸಿದ್ದಾರೆ.ಅವರು ಇಂದು ಅವರ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕರೋನಾ ವೈರಸ್ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿರುವುದರ ಬಗ್ಗೆ ಆದೇಶ ಹೊರಡಿಸಿ ಈ ವಿಷಯ ತಿಳಿಸಿದರು.ಜಿಲ್ಲೆಯಲ

ಗಾಳಿ ಮಳೆಗೆ ಬೈಕ್ ಗಳ ಮೇಲೆ ಮುರಿದುಬಿದ್ದ ಮರಗಳು, ಟ್ರಾಫಿಕ್ ಜಾಮ್
ಗಾಳಿ ಮಳೆಗೆ ಬೈಕ್ ಗಳ ಮೇಲೆ ಮುರಿದುಬಿದ್ದ ಮರಗಳು, ಟ್ರಾಫಿಕ್ ಜಾಮ್

ಚನ್ನಪಟ್ಟಣ: ನಗರದಲ್ಲಿ ಇಂದು ಸಂಜೆ ಅಲ್ಪ ಮಳೆಯು ಸುರಿಯುವ ಮುನ್ನಾ ಜೋರಾದ ಗಾಳಿ ಬೀಸಿದ್ದರಿಂದ ರಸ್ತೆ ಬದಿಯ ಮರಗಳು ಮುರಿದು ಬಿದ್ದಿದ್ದು, ನಾಲ್ಕೈದು ಬೈಕ್ ಗಳು‌ ಜಖಂ ಗೊಂಡಿವೆ.ಮಧ್ಯಾಹ್ನ ದಿಂದಲೇ ಮಳೆಯ ವಾತಾವರಣವಿದ್ದು ಇಂದು ಸಂಜೆ ಐದು‌ ಗಂಟೆಯ ಸುಮಾರಿಗೆ ಜೋರಾದ ಸುಂಟರಗಾಳಿಯು ಮುಗಿಲೆತ್ತರಕ್ಕೆ ಬೀಸಿದ್ದು ಕೆಲ ಮರಗಳು ಬುಡ ಸಮೇತ ನೆಲಕ್ಕುರುಳಿದರೇ, ಹಲವಾರು

ನಿನ್ನೆ ಬಣಬಣ, ಇಂದು ಮಟಮಟ. ಪೇಟೆಗೆ ಮುಗಿಬಿದ್ದ ಜನರು. ಕರೋನಾ !?!
ನಿನ್ನೆ ಬಣಬಣ, ಇಂದು ಮಟಮಟ. ಪೇಟೆಗೆ ಮುಗಿಬಿದ್ದ ಜನರು. ಕರೋನಾ !?!

ಚನ್ನಪಟ್ಟಣ: ಕೊರೊನಾ ವೈರಾಣು ತಡೆಗಟ್ಟಲು ನಿನ್ನೆ ದಿನ ಜನತಾ ಕರ್ಫ್ಯೂ ಗೆ ಪ್ರಧಾನಮಂತ್ರಿಗಳು ಮನವಿ ಮಾಡಿದಾಗ ಸಾರ್ವಜನಿಕರೆಲ್ಲರೂ ತಮಗೆ ತಾವೇ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಠಿಕಾಣಿ ಹೂಡಿದ್ದರಿಂದ ಹೆದ್ದಾರಿ ಹಾಗೂ ಸಂಪೂರ್ಣ ನಗರ ಸ್ತಬ್ದಗೊಂಡಿದ್ದು ಬಣಗುಡುತ್ತಿತ್ತು.ಕರ್ಫ್ಯೂ ವಿನ ಹಿಂದಿನ ದಿನ ಅಂದರೆ ಶನಿವಾರ ಸಂಜೆಯೂ ಸಹ ಪೇಟೆಯಲ್ಲಿ ಜನರು ಅಗತ್ಯ ಸಾಮಾ

ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿದ ಶಿಕ್ಷಣ ಇಲಾಖೆ
ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿದ ಶಿಕ್ಷಣ ಇಲಾಖೆ

ಬೆಂಗಳೂರು/ರಾಮನಗರ:ಮಾ/೨೨/೨೦/ಭಾನುವಾರ. ಇದೇ ತಿಂಗಳ ೨೭ ನೇ ತಾರೀಖಿನಂದು ಆರಂಭವಾಗಬೇಕಿದ್ದ ಎಸ್ ಎಸ್ ಎಲ್ ಸಿ (ಹತ್ತನೇ ತರಗತಿ) ಯ ಪರೀಕ್ಷೆಯನ್ನು ಕೊರೊನಾ ವೈರಾಣು ಭೀತಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಮುಂದೂಡಿರುವುದಾಗಿ ರಾಜ್ಯ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಈ ಹಿಂದೆ ಏನೇ ಕಷ್ಟವಾದರೂ ಇದೇ ತಿಂಗಳು ಪರೀಕ್ಷೆ ನಡೆಸಿಯೇ ತೀರ

ಬಸ್ ನಿಲ್ದಾಣದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಭಸ್ಮ
ಬಸ್ ನಿಲ್ದಾಣದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಭಸ್ಮ

ಚನ್ನಪಟ್ಟಣ: ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಸ್ಥಾಪಿತವಾಗಿದ್ದ ನಂದಿನಿ ಮಿಲ್ಕ್ ಪಾರ್ಲರ್ ಒಂದು ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ ಮೌಲ್ಯದವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ೦೧:೩೦ ಸಮಯದಲ್ಲಿ ನಡೆದಿದೆ.

ರಾಮನಗರದಲ್ಲಿ ಮೇಕ್‌ಶಿಫ್ಟ್‌ ಆಸ್ಪತ್ರೆ: ಡಾ. ಅಶ್ವತ್ಥನಾರಾಯಣ
ರಾಮನಗರದಲ್ಲಿ ಮೇಕ್‌ಶಿಫ್ಟ್‌ ಆಸ್ಪತ್ರೆ: ಡಾ. ಅಶ್ವತ್ಥನಾರಾಯಣ

ಬೆಂಗಳೂರು:ಮಾ/೨೧/೨೦/ಶನಿವಾರ.ಕೊರೊನಾ ತಡೆಗೆ ಕೈಗೊಂಡಿರುವ ಕ್ರಮಗಳು,  ಸೋಂಕಿತರ ಪತ್ತೆ, ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿ ಪೂರಕ ವ್ಯವಸ್ಥೆ ಕಲ್ಪಿಸುವ ಸಂಬಂಧ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. ರಾಮನಗರ ಜಿ

Top Stories »  



Top ↑