Tel: 7676775624 | Mail: info@yellowandred.in

Language: EN KAN

    Follow us :


ವರ್ಗಾವಣೆಗೊಂಡ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ
ವರ್ಗಾವಣೆಗೊಂಡ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ಚನ್ನಪಟ್ಟಣ:ಮೇ/೧೯/೨೦/ಸೋಮವಾರ. ಇಲ್ಲಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ನ್ಯಾಯಾಧೀಶರಾದ ನಟರಾಜು ಮತ್ತು ಅನ್ನಪೂಣೇಶ್ವರಿ ಯವರು ಬಡ್ತಿ ಮೇಲೆ ವರ್ಗಾವಣೆಯಾಗಿದ್ದಾರೆ. ಅವರನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎರ‍್ಮಲ್ ಕಲ್ಪನ ಅವರು ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡಿ ಬೀಳ್ಕೊಟ್ಟರು.ಸಂದರ್ಭದಲ್ಲಿ ಅವರು ಮಾತನಾಡಿ, ನಿ

ಮೇ ೨೦ ರ ಬುಧವಾರದಂದು ರಾಮನಗರ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ
ಮೇ ೨೦ ರ ಬುಧವಾರದಂದು ರಾಮನಗರ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ

ರಾಮನಗರ:ಮೇ/೧೯/೨೦/ಮಂಗಳವಾರ. ತುರ್ತು ನಿರ್ವಹಣ ಕಾರ್ಯನಿಮಿತ್ತ ಮೇ ೨೦ ರ ಬುಧವಾರ ಬೆಳಿಗ್ಗೆ ೧೦:೦೦ ಗಂಟೆಯಿಂದ ಸಂಜೆ ೪:೦೦ ಗಂಟೆಯವರೆಗೆ ಮಾಗಡಿಯ ದಂಡಿನಪಾಳ್ಯ, ಕೋಂಡಹಳ್ಳಿ, ಕೆಂಪಸಾಗರ, ಸಾತನೂರು, ಜುಟ್ಟನಹಳ್ಳಿ, ವಿಶ್ವನಾಥಪುರ, ಹಾರೋಹಳ್ಳಿ, ಶ್ರೀಪತಿಹಳ್ಳಿ, ಹಾಲಶೆಟ್ಟಿಹಳ್ಳಿ, ವಳಗೆರೆಪಾಳ್ಯ, ದೊಂಬರಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲ

ಹನ್ನೊಂದು ಬೋನುಗಳ ಪೈಕಿ ನಾಲ್ಕು ಬೋನುಗಳಲ್ಲಿ ಸೆರೆಯಾದ ಚಿರತೆಗಳು. ಇಂದು ಕರುವಿನ ಕುತ್ತಿಗೆಗೆ ಬಾಯಿ ಹಾಕಿದ ಮತ್ತೊಂದು ಚಿರತೆ
ಹನ್ನೊಂದು ಬೋನುಗಳ ಪೈಕಿ ನಾಲ್ಕು ಬೋನುಗಳಲ್ಲಿ ಸೆರೆಯಾದ ಚಿರತೆಗಳು. ಇಂದು ಕರುವಿನ ಕುತ್ತಿಗೆಗೆ ಬಾಯಿ ಹಾಕಿದ ಮತ್ತೊಂದು ಚಿರತೆ

ಮಾಗಡಿ:ಮೇ/೧೮/೨೦/ಸೋಮವಾರ. ವಿವಿಧ ಗ್ರಾಮಗಳಲ್ಲಿ ಇಟ್ಟಿದ್ದ ಒಟ್ಟು ೧೧ ಬೋನುಗಳ ಪೈಕಿ ನಾಲ್ಕು ಬೋನುಗಳಲ್ಲಿ ನಾಲ್ಕು ಚಿರತೆಗಳು ಸೆರೆಯಾಗಿವೆ. ಇದರಿಂದ ಸುತ್ತಲಿನ ಗ್ರಾಮಸ್ಥರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಒಂದೇ ವಾರದಲ್ಲಿ ಬಾಲಕ ಹೇಮಂತ್ ಹಾಗೂ ಕೊತ್ತಗಾನಹಳ್ಳಿ ಗ್ರಾಮದ ವೃದ್ಧೆ ಗಂಗಮ್ಮನವರನ್ನು ನರಭಕ್ಷಕ ಚಿರತೆಗಳು ಬಲಿಪಡೆದಿದ್ದವು. ಗ್ರಾಮಸ್ಥರು ಭಯ ಭೀತರಾಗಿ ಅರಣ್ಯಾಧಿಕಾರಿಗಳ ವ

ಚಿರತೆ ದಾಳಿಯಿಂದ ಮೃತರಾದ ಗಂಗಮ್ಮ ಅವರ ಮನೆಗೆ ಅರಣ್ಯ ಸಚಿವ ಆನಂದಸಿಂಗ್ ಭೇಟಿ
ಚಿರತೆ ದಾಳಿಯಿಂದ ಮೃತರಾದ ಗಂಗಮ್ಮ ಅವರ ಮನೆಗೆ ಅರಣ್ಯ ಸಚಿವ ಆನಂದಸಿಂಗ್ ಭೇಟಿ

ರಾಮನಗರ/ಮಾಗಡಿ:ಮೇ/೧೭/೨೦/ಭಾನುವಾರ. ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಕೊಟ್ಟಗಾಣಹಳ್ಳಿಯ ೬೨ ವರ್ಷದ ಮಹಿಳೆ ಚಿರತೆ ದಾಳಿಗೆ ಮೃತಪಟ್ಟ ಹಿನ್ನಲೆಯಲ್ಲಿ  ಇಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು‌‌.ಚಿರತೆ ದಾಳಿ ನಡೆಸಿದ ಸ್ಥಳ ಪರಿಶೀಲನೆ ನಡೆಸಿದ ಸಚಿವರು ಗ್ರಾಮಸ್ಥರಲ

ನರ ಭಕ್ಷಕ ಶೀಘ್ರ ಚಿರತೆ ಸೆರೆ : ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ವಿಶ್ವಾಸ
ನರ ಭಕ್ಷಕ ಶೀಘ್ರ ಚಿರತೆ ಸೆರೆ : ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ವಿಶ್ವಾಸ

ರಾಮನಗರ:ಮೇ/೧೬/೨೦/ಶನಿವಾರ. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಅದರಲ್ಲೂ ಮಾಗಡಿ ಜನತೆಯಲ್ಲಿ ಭೀತಿ ಮೂಡಿಸಿರುವ ಚಿರತೆಯನ್ನು ಶೀಘ್ರದಲ್ಲಿ ಸೆರೆ ಹಿಡಿಯಲಾಗುವುದು. ಚಿರತೆ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ.ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಕೊತ್ತಗಾನಹಳ್ಳಿ ಗ್ರಾಮದ ೬೨ ವರ್

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಇರುಳಿಗ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಇರುಳಿಗ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ರಾಮನಗರ : ಬುಡಕಟ್ಟು ಸಮುದಾಯಗಳ ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ, ಶಿಕ್ಷಕಿ ಡಿ.ಆರ್. ನೀಲಾಂಬಿಕಾ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ತಾಲ್ಲೂಕಿನ ಗಂಗರಾಜನಹಳ್ಳಿಯ ಇರುಳಿಗರ ಕಾಲೋನಿಯಲ್ಲಿನ ಇರುಳಿಗ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು.ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗಿದ್ದರೂ ಬುಡಕಟ್ಟು ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಕೊರೋನಾ ವೈರಸ್ ಸೋಂಕಿನಿ

ಚಿರತೆ ಸೆರೆಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ ಅರಣ್ಯ ಸಂರಕ್ಷಣಾಧಿಕಾರಿ
ಚಿರತೆ ಸೆರೆಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ ಅರಣ್ಯ ಸಂರಕ್ಷಣಾಧಿಕಾರಿ

ರಾಮನಗರ:ಮೇ/೧೬/೨೦/ಶನಿವಾರ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಮಹಿಳೆಯೋರ್ವರು ಚಿರತೆ ದಾಳಿಗೆ ಮೃತಪಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆ ಹಿಡಿಯುವವರೆಗೂ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬ

ಆದೇಶ ಉಲ್ಲಂಘನೆ : ವಾಹನ ಜಪ್ತಿ
ಆದೇಶ ಉಲ್ಲಂಘನೆ : ವಾಹನ ಜಪ್ತಿ

ರಾಮನಗರ:ಮೇ/೧೬/೨೦/ಶನಿವಾರ. ಕೊರೊನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ತುರ್ತು ಕಾರ್ಯಕ್ಕಾಗಿ ಪಡೆದುಕೊಳ್ಳಲಾಗಿದ್ದ ವಾಹನದ ಚಾಲಕರು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಖಾಸಗಿ ವಾಹನವನ್ನು ಜಪ್ತಿ ಮಾಡಿರುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಂ ಎಸ್ ಅರ್ಚನಾ ಅವರು ತಿಳಿಸಿದ್ದಾರೆ.ಸಾಂಕ್ರಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಲಭ್ಯವಿರ

ಕರ್ತವ್ಯ ಲೋಪ ಕಾರ್ಯದರ್ಶಿ ಗ್ರೇಡ್-೨ ಸಿ ಮಹದೇವಯ್ಯ ಅಮಾನತು: ಸಿಇಒ ಇಕ್ರಂ ಆದೇಶ
ಕರ್ತವ್ಯ ಲೋಪ ಕಾರ್ಯದರ್ಶಿ ಗ್ರೇಡ್-೨ ಸಿ ಮಹದೇವಯ್ಯ ಅಮಾನತು: ಸಿಇಒ ಇಕ್ರಂ ಆದೇಶ

ರಾಮನಗರ:ಮೇ/೧೬/೨೦/ಶನಿವಾರ. ಕೊರೊನಾ (ಕೋವಿಡ್-೧೯) ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದ್ದು, ಇಂತಹ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಅವರ ಕರ್ತವ್ಯವನ್ನು ನಿರ್ವಹಿಸುವಲ್ಲಿ ಮಹದೇವಯ್ಯ ಸಿ., ಗ್ರೇಡ್-೨, ಕಾರ್ಯದರ್ಶಿ ಹಾಗೂ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೋಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ, ಕನಕಪುರ ತಾಲ್ಲೂಕು ಇವರು ವಿಫಲರಾಗಿರುತ್ತಾ

ಹೊರ ರಾಜ್ಯದಿಂದ ಬಂದವರ ಮೇಲೆ ಹೆಚ್ಚಿನ ನಿಗಾ ವಹಿಸಿ: ಜಗದೀಶ್
ಹೊರ ರಾಜ್ಯದಿಂದ ಬಂದವರ ಮೇಲೆ ಹೆಚ್ಚಿನ ನಿಗಾ ವಹಿಸಿ: ಜಗದೀಶ್

ರಾಮನಗರ:ಮೇ/೧೬/೨೦/ಶನಿವಾರ. ಹೊರ ರಾಜ್ಯದಿಂದ ಬರುತ್ತಿರುವ ಬಹಳಷ್ಟು ಜನರು ಕೋವಿಡ್ ಸೋಂಕಿತರಾಗುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಜೆ. ಜಗದೀಶ್ ಅವರು ತಿಳಿಸಿದರು.ಅವರು ಇಂದು ಕನಕಪುರ ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ ರಾಮನಗರ ಜಿಲ್ಲೆಯು ಹಸಿರು ವಲಯದಲ್ಲಿದ್ದು, ಕೇಂದ್

Top Stories »  



Top ↑