Tel: 7676775624 | Mail: info@yellowandred.in

Language: EN KAN

    Follow us :


ಮಕ್ಕಳ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಹೊಣೆ ತಹಶಿಲ್ದಾರ್ ಸುದರ್ಶನ್
ಮಕ್ಕಳ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಹೊಣೆ ತಹಶಿಲ್ದಾರ್ ಸುದರ್ಶನ್

ಚನ್ನಪಟ್ಟಣ: ಇಂದಿನ ಮಕ್ಕಳ ಆರೋಗ್ಯ ಕಾಪಾಡುವುದು ಆರೋಗ್ಯ ಇಲಾಖೆಗೆ ಒಂದು ಸವಾಲಾಗಿದೆ, ಅನೈರ್ಮಲ್ಯ ತೊಲಗಿಸುವ ಮೂಲಕ ಪೋಷಕರು ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಇಲಾಖೆಯವರು ಕೆಲಸ ಮಾಡಿದರೆ ಶಿಶುಗಳ ಆರೋಗ್ಯ ಕಾಪಾಡುವ ಮೂಲಕ ಸದೃಢ ಯುವ ಪಡೆಯನ್ನು ಕಟ್ಟಬಹುದು ಎಂದು ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ಅಭಿಪ್ರಾಯಪಟ್ಟರು.ಅವರು ಇಂದು ತಾಲ್ಲೂಕು ಕಛೇರಿಯ ನ್

ಬಂದ್ ಗೆ ಬ್ರೇಕ್ ಯಥಾಸ್ಥಿತಿಗೆ ಮರಳಿದ ವ್ಯವಸ್ಥೆ
ಬಂದ್ ಗೆ ಬ್ರೇಕ್ ಯಥಾಸ್ಥಿತಿಗೆ ಮರಳಿದ ವ್ಯವಸ್ಥೆ

ಚನ್ನಪಟ್ಟಣ: ಮಾಜಿ ಸಚಿವ ಡಿ ಕೆ ಶಿವಕುಮಾರ್ ರವರನ್ನು ಇ ಡಿ ಇಲಾಖೆಯ ಅಧಿಕಾರಿಗಳು ಬಂಧಿಸಿದ ನಂತರ ರಾಜ್ಯಾದ್ಯಂತ ಡಿಕೆಶಿ ಬೆಂಬಲಿಗರು ಭುಗಿಲೆದ್ದು ಎರಡು ದಿನ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.ಚನ್ನಪಟ್ಟಣ ದಲ್ಲಿ ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದಾದ್ಯಂತ ಮೆರವಣಿಗೆ, ಅಂಗಡಿ ಮುಂಗಟ್ಟು ಬಂದ್ ಹಾಗೂ ರಸ್

ಮೆಹಂದಿನಗರ ದಿಂದ ಲಾಳಾಘಟ್ಟ ರಸ್ತೆಯ ಐದು‌ ಲಕ್ಷ ಹಣ ನುಂಗಿದ ಶಂಕರ್ ಅಂಡ್ ಟೀಂ !
ಮೆಹಂದಿನಗರ ದಿಂದ ಲಾಳಾಘಟ್ಟ ರಸ್ತೆಯ ಐದು‌ ಲಕ್ಷ ಹಣ ನುಂಗಿದ ಶಂಕರ್ ಅಂಡ್ ಟೀಂ !

ಚನ್ನಪಟ್ಟಣ: ಈಗಾಗಲೇ ರಾಮನಗರ ಜಿಲ್ಲಾ ಪಂಚಾಯತಿ ಅನುದಾನದ ಹಲವಾರು ಕಾಮಗಾರಿಗಳನ್ನು ಮಾಡದೇ ಹಾಗೂ ಕೆಲವು ಕಳಪೆ ಕಾಮಗಾರಿ ಮಾಡಿ *ಇಪ್ಪತ್ತು ಲಕ್ಷ ರೂಪಾಯಿಗಳಿಗೂ* ಹೆಚ್ಚು ಮೌಲ್ಯದ ಹಣವನ್ನು ದುರುಪಯೋಗ ಪಡಿಸಿಕೊಂಡು *ತನಿಖೆ ಎದುರಿಸಿ ಅಮಾನತುಗೊಂಡು* ಇತ್ತೀಚೆಗೆ ಚನ್ನಪಟ್ಟಣ ಲೋಕೋಪಯೋಗಿ ಇಲಾಖೆಗೆ ಮರು ಸೇರ್ಪಡೆಯಾಗಿರುವ *ಪರೀಕ್ಷಾರ್ಥ ಇಂಜಿನಿಯರ್ ಜಿ ಎಸ್ ಶಂಕರ್* ಹೊಂಗನೂರು ಜಿಲ್ಲಾ ಪಂಚಾಯತಿ

ಇಂದೂ ಬಂದ್, ಶಿಕ್ಷಕರ ದಿನಾಚರಣೆ ಮುಂದೂಡಿಕೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಇಂದೂ ಬಂದ್, ಶಿಕ್ಷಕರ ದಿನಾಚರಣೆ ಮುಂದೂಡಿಕೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಚನ್ನಪಟ್ಟಣ: ಮಾಜಿ ಸಚಿವ ಡಿ ಕೆ ಶಿವಕುಮಾರ್ ರವರನ್ನು ಇ ಡಿ ಇಲಾಖೆ ಬಂಧಿಸಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಪಕ್ಷವೂ ಒಂದು ದಿನದ ಬಂದ್ ಗೆ ಕರೆ ನೀಡಿತ್ತಾದರೂ ಸ್ಥಳೀಯ ಕಾರ್ಯಕರ್ತರು ಇಂದೂ ಸಹ ಬಂದ್ ಆಚರಿಸಿದರು.ಬೆಂಗಳೂರು ಮೈಸೂರು ಹೆದ್ದಾರಿಯ ಮಂಗಳವಾರಪೇಟೆ ಯ ಸ್ಪನ್ ಸಿಲ್ಕ್ ಮಿಲ್ ನ ಬಳಿ ಜಮಾವಣೆಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸ್ಥಳೀಯ ಮುಖಂ

ಡಿಕೆಶಿ ಮತ್ತು ಕುಮಾರಸ್ವಾಮಿ ಬೆಂಬಲಿಗರಿಂದ ಚನ್ನಪಟ್ಟಣ ದಲ್ಲಿ ಯಶಸ್ವಿ ಬಂದ್
ಡಿಕೆಶಿ ಮತ್ತು ಕುಮಾರಸ್ವಾಮಿ ಬೆಂಬಲಿಗರಿಂದ ಚನ್ನಪಟ್ಟಣ ದಲ್ಲಿ ಯಶಸ್ವಿ ಬಂದ್

ಚನ್ನಪಟ್ಟಣ: ಇ ಡಿ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್ ಪರ ಹಾಗೂ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಯಶಸ್ವಿಗೊಂಡಿತು.ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ಪ್ರತಿಭಟನೆ ನಡೆಸಿದ್ದು ಬಿಜೆಪಿ ಸ

ತಾಲ್ಲೂಕಿನೆಲ್ಲೆಡೆ ವಿಜೃಂಭಣೆಯ ಗೌರಿ ಗಣೇಶ ಹಬ್ಬ
ತಾಲ್ಲೂಕಿನೆಲ್ಲೆಡೆ ವಿಜೃಂಭಣೆಯ ಗೌರಿ ಗಣೇಶ ಹಬ್ಬ

ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಬೀದಿ ಬೀದಿಯಲ್ಲೂ ಗೌರಿ ಗಣೇಶ ಮೂರ್ತಿಗಳನ್ನು ಕೂರಿಸಿ ಪೂಜಿಸುವ ಮೂಲಕ ಗೌರಿ ಗಣೇಶ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸಿದರು.ತಾಲ್ಲೂಕಿನ ಪ್ರತಿ ಹಳ್ಳಿಗೂ ಅಗತ್ಯತೆಯ ಮೇರೆಗೆ ತಾಲ್ಲೂಕಿನ ಮುಖಂಡರೊಬ್ಬರು ಗೌರಿ ಗಣೇಶ ಮೂರ್ತಿಗಳನ್ನು ಉಚಿತವಾಗಿ ನೀಡಿದ್ದರಿಂದ ಬಹುತೇಕ ಎಲ್ಲಾ ಕಡೆಯೂ ಮೂರ್ತಿಗಳನ್

ಸ್ನೇಹ ಸಂಬಂಧ ಕಳೆದುಕೊಳ್ಳುವ ತೊಳಲಾಟದಲ್ಲಿ ಖಾಸಗಿ ಸಾಲಗಾರರು
ಸ್ನೇಹ ಸಂಬಂಧ ಕಳೆದುಕೊಳ್ಳುವ ತೊಳಲಾಟದಲ್ಲಿ ಖಾಸಗಿ ಸಾಲಗಾರರು

ಚನ್ನಪಟ್ಟಣ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುವ ಅಂಚಿನಲ್ಲಿ ನೊಂದವರ ಬಾಳಿಗೆ ಬೆಳಕು ನೀಡುವ ಐತಿಹಾಸಿಕ ಹಾಗೂ ಮಾನವೀಯ ಕಾಯ್ದೆ ಅಂದರೆ ಕರ್ನಾಟಕ ಋಣ ಪರಿಹಾರ ಕಾಯ್ದೆ ಜಾರಿಗೆ ತಂದು ಮುಂದಿನ ಚುನಾವಣೆಯಲ್ಲಿ ಬಡವರ ಮತ‌ಗಳ ಖಾತೆಯನ್ನು ಕುಮಾರಸ್ವಾಮಿ ಭದ್ರ ಮಾಡಿಕೊಂಡು ಬೀಗಿದರೆ ಸದ್ಯದ ಪರಿಸ್ಥಿತಿಯಲ್ಲಿ ದುಡ್ಡಿಲ್ಲದ, ತಡವಾಗಿಯಾದರೂ ಕೊಟ್ಟವರ ಋಣ ತೀರಿಸಲು ತಯಾರಿರುವ ಪ್ರಾಮಾಣಿಕ ಸಾಲಗಾರ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಮೈಸೂರು ಶೀಘ್ರದಲ್ಲೇ ನಿಮ್ಮ ರಾಮನಗರ ಜಿಲ್ಲೆಯಲ್ಲಿ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಮೈಸೂರು ಶೀಘ್ರದಲ್ಲೇ ನಿಮ್ಮ ರಾಮನಗರ ಜಿಲ್ಲೆಯಲ್ಲಿ

ಗೌರಿ ಗಣೇಶ ಹಬ್ಬದ ಶುಭಾಶಯಗಳೊಂದಿಗೆ *ಇಂಡಿಯನ್ ಸಿವಿಲ್ ಸರ್ವೀಸಸ್‌ ಟ್ರೈನಿಂಗ್  ಅಕಾಡೆಮಿಯ ಅಂಗ ಸಂಸ್ಥೆಯಾದ *ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಮೈಸೂರು* ರವರು ಇದೇ ತಿಂಗಳು *ರಾಮನಗರ ಜಿಲ್ಲೆಯಲ್ಲಿ* ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲು ಶಾಖಾ ಕೇಂದ್ರವನ್ನು ತೆರೆಯುವುದಾಗಿ ಸಂಸ್ಥೆಯ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂಸ್ಥೆಯು ಈಗಾಗಲೇ ದಕ್ಷಿ

ಸ್ಪಂದಿಸದ ಅಧಿಕಾರಿಗಳು ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಾಜಣ್ಣ ಗುಡುಗು
ಸ್ಪಂದಿಸದ ಅಧಿಕಾರಿಗಳು ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಾಜಣ್ಣ ಗುಡುಗು

ಚನ್ನಪಟ್ಟಣ: ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹರೂರು ರಾಜಣ್ಣಅವರ ಅಧ್ಯಕ್ಷತೆಯಲ್ಲಿ ಇಂದು ಕೆಡಿಪಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ ಅರ್ಧಕ್ಕರ್ಧ ತಾಲ್ಲೂಕು ಮಟ್ಟದ ಅಧಿಕಾರಿಗಳು, ಬೆರಳಣಿಕೆಯ ಪಿಡಿಓಗಳು ಭಾಗಿಯಾಗಿದ್ದರು. ಒಂದು ಗಂಟೆ ನಲವತ್ತು ನಿಮಿಷಗಳ ಕಾಲ ತಡವಾಗಿ ಸಭೆ ಆರಂಭವಾದರೂ ಎಲ್ಲಾ ಅಧಿಕಾರಿಗಳು ಬಾರದಿದ್ದರಿಂದ ಅಧ್ಯಕ್ಷ ಹರೂರು ರಾಜಣ್ಣ ಸೂಕ್ತ ಕ್ರಮ ಕೈಗೊಳ್ಳುವಂತೆ

ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಳೆ ಉಚಿತ ಗಣಪತಿ ವಿತರಣೆ1
ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಳೆ ಉಚಿತ ಗಣಪತಿ ವಿತರಣೆ1

ಚನ್ನಪಟ್ಟಣ: ಪ್ರತಿ ವರ್ಷದಂತೆ ಈ ವರ್ಷವೂ ಸಹ ತಾಲ್ಲೂಕಿನ ಗ್ರಾಮಗಳಿಗೆ ಗೌರಿ ಗಣೇಶ ಮೂರ್ತಿಗಳನ್ನು  ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗುತ್ತದೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜಯಮುತ್ತು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೆಲವು ವರ್ಷಗಳಿಂದ ನಮ್ಮ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಿಗೂ ಗಣ

Top Stories »  



Top ↑