Tel: 7676775624 | Mail: info@yellowandred.in

Language: EN KAN

    Follow us :


ಮೂರು ದಿನಗಳ ರಜೆಯ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಭರಾಟೆ
ಮೂರು ದಿನಗಳ ರಜೆಯ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಭರಾಟೆ

ಚನ್ನಪಟ್ಟಣ:ಅ/27/20/ಮಂಗಳವಾರ. ತಿಂಗಳ ಕೊನೆಯ ಶನಿವಾರ, ಭಾನುವಾರ ದ ಜೊತೆಗೆ ಆಯುಧ ಪೂಜೆ, ಸೋಮವಾರ ವಿಜಯದಶಮಿ ಹೀಗೆ ಸಾಲುಸಾಲು ರಜೆಗಳ ಹಿನ್ನೆಲೆಯಲ್ಲಿ ಕೊರೊನಾವನ್ನು ಲೆಕ್ಕಿಸದೇ ದಸರಾ ಪ್ರಯುಕ್ತ ಮೈಸೂರು ಸೇರಿದಂತೆ ಅನೇಕ ಕಡೆ ಪ್ರವಾಸ ಹೊರಟಿದ್ದ ಬೆಂಗಳೂರಿಗರು ನಿನ್ನೆ ಸಂಜೆ ವಾಪಾಸ್ಸಾಗುತ್ತಿದ್ದುದರಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹೆಚ್ಚು ವಾಹನಗಳು ರಸ್ತೆಗಿಳಿದಿದ್ದರಿಂದ ಮಂದಗತ

ಅಬ್ಬೂರುದೊಡ್ಡಿ ಗ್ರಾಮದ ಬೀರೇಶ್ವರ ಶಾಲೆಯ ಸುತ್ತ, ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ
ಅಬ್ಬೂರುದೊಡ್ಡಿ ಗ್ರಾಮದ ಬೀರೇಶ್ವರ ಶಾಲೆಯ ಸುತ್ತ, ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ

ಚನ್ನಪಟ್ಟಣ:ಅ/23/20/ಶುಕ್ರವಾರ. ತಾಲ್ಲೂಕಿನ ಅಬ್ಬೂರುದೊಡ್ಡಿ ಗ್ರಾಮದಲ್ಲಿರುವ ಶ್ರೀ ಬೀರೇಶ್ವರ ಶಾಲೆಯ ಸುತ್ತ ಕೆಲವು ರೈತರು ಒತ್ತುವರಿ ಮಾಡಿಕೊಂಡಿದ್ದು, ಟ್ರಸ್ಟ್ ನ ಮುಖ್ಯಸ್ಥರು ಒತ್ತುವರಿ ತೆರವುಗೊಳಿಸಿಕೊಡುವಂತೆ ತಹಶಿಲ್ದಾರ್ ನಾಗೇಶ್ ರವರಿಗೆ ಮನವಿ ಸಲ್ಲಿಸಿದರು. ಸ್ಪಂದಿಸಿದ ತಹಶಿಲ್ದಾರ್ ರವರು ಸರ್ವೇ ಮಾಡಿಸಿ ತೆರವುಗೊಳಿಸಿದರು.438/1 ರಲ್ಲಿ 2 ಎಕರೆ ಮ

ಹುಟ್ಟಿದ ಮರುಕ್ಷಣವೇ ಹಸುಗೂಸನ್ನು ಬೀದಿಗೆಸೆದ \
ಹುಟ್ಟಿದ ಮರುಕ್ಷಣವೇ ಹಸುಗೂಸನ್ನು ಬೀದಿಗೆಸೆದ \"ಮಹಾ\"ತಾಯಿ

ಚನ್ನಪಟ್ಟಣ:ಅ/22/20/ಗುರುವಾರ. ಆಗತಾನೇ ಜನಿಸಿರುವ ನವಜಾತ ಗಂಡು ಶಿಶುವೊಂದನ್ನು ಪಾಪಿ ತಾಯಿಯೊಬ್ಬಳು (ಅಥವಾ ಸಂಬಂಧಿಸಿದ ಇತರರು ಇರಬಹುದು) ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ಖಾಲಿ ನಿವೇಶನವೊಂದರಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬಿಸಾಡಿ ಹೋಗಿರುವ ಹೃದಯ ವಿದ್ರಾವಕ ಘಟನೆ ನಿನ್ನೆ ರಾತ್ರಿ 09:00 ಗಂಟೆಯ ಸಮಯದಲ್ಲಿ ನಡೆದಿದೆ.ಕರುಳಬಳ್ಳಿಯನ್ನು ಕತ್ತರಿಸದ ಗಂ

ಪತ್ರಕರ್ತರು ನಿಧನರಾದಾಗ ಅವರಿಗೆ ಸಹೋದ್ಯೋಗಿಗಳೇ ನೆರವಾಗುವ ಮಟ್ಟಕ್ಕೆ ಸಂಘವು ಬೆಳೆಯಬೇಕು; ನಟರಾಜ್
ಪತ್ರಕರ್ತರು ನಿಧನರಾದಾಗ ಅವರಿಗೆ ಸಹೋದ್ಯೋಗಿಗಳೇ ನೆರವಾಗುವ ಮಟ್ಟಕ್ಕೆ ಸಂಘವು ಬೆಳೆಯಬೇಕು; ನಟರಾಜ್

ಚನ್ನಪಟ್ಟಣ:ಅ/21/20/ಬುಧವಾರ. ಸಮಯದ ಅರಿವೇ ಇಲ್ಲದೇ, ಸರ್ವರ ಕಷ್ಟಗಳಿಗೂ ತಮ್ಮ ವರದಿಗಳಿಂದಲೇ ನ್ಯಾಯ ಕೊಡಿಸುವ ಮೂಲಕ ಸಮಾಜಕ್ಕೆ ನೆರವಾಗುವ ಒಬ್ಬ ಪತ್ರಕರ್ತ ನಿಧನರಾದಾಗ ಅವರಿಗೆ ನೆರವಾಗುವವರ ಸಂಖ್ಯೆ ಕಡಿಮೆ ಇರುತ್ತದೆ. ಅವರಿವರ ಬಳಿ ಮಡಿದ ಪತ್ರಕರ್ತನ ಕುಟುಂಬಕ್ಕೆ ನೆರವು ಕೇಳುವ ಬದಲು ತಾಲ್ಲೂಕು ಮತ್ತು ಜಿಲ್ಲಾ ಪತ್ರಕರ್ತರು ಒಗ್ಗೂಡಿ, ಒಂದು ನಿಧಿಯನ್ನು ಶೇಖರಿಸಿ ಸಂಘವೇ ನೆರವಾಗುವಂತಹ ಕೆ

ಗಡಿ ಮತ್ತು ನಾಗರೀಕರನ್ನು ಕಾಯುವ ಪೋಲಿಸರಿಗೆ ಸರ್ವರೂ ಗೌರವ ನೀಡಬೇಕು; ಜಿಲ್ಲಾಧಿಕಾರಿ ಅರ್ಚನಾ
ಗಡಿ ಮತ್ತು ನಾಗರೀಕರನ್ನು ಕಾಯುವ ಪೋಲಿಸರಿಗೆ ಸರ್ವರೂ ಗೌರವ ನೀಡಬೇಕು; ಜಿಲ್ಲಾಧಿಕಾರಿ ಅರ್ಚನಾ

ಚನ್ನಪಟ್ಟಣ:ಅ:21/20/ಬುಧವಾರ. ಗಡಿಯನ್ನು ಮತ್ತು ನಾಗರೀಕರನ್ನು ಸದಾ ಕಾಯುವ ಪೋಲಿಸರಿಗೆ ಸಾರ್ವಜನಿಕರು ಗೌರವವನ್ನು ನೀಡಬೇಕು.ಅವರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ, ದೇಶದ ಒಳಿತಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ, ಅಂತಹವರನ್ನು ಸದಾ ಸ್ಮರಿಸುವ ಕೆಲಸ ನಮ್ಮದಾಗಬೇಕು ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದರು.ಅವರು ಇಂದು ನಗರದ ಪೋಲೀಸ

*ಹಾರುತಿಹುದು, ತೂರುತಿಹುದು, ನಗರಸಭೆಯ ಕಸವೂ, ವಿಲೇವಾರಿ ಆಗದೆ ಮನೆಯ ಮುಂದೆಮುಂದೆ.*

ಚನ್ನಪಟ್ಟಣ:ಅ/

*ಹಾರುತಿಹುದು, ತೂರುತಿಹುದು, ನಗರಸಭೆಯ ಕಸವೂ, ವಿಲೇವಾರಿ ಆಗದೆ ಮನೆಯ ಮುಂದೆಮುಂದೆ.*

ಚನ್ನಪಟ್ಟಣ:ಅ/

*ಗಬ್ಬೆದ್ದು ನಾರುತ್ತಿದೆ ತಾಲ್ಲೂಕು ಕಛೇರಿಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ*

*ಗಬ್ಬೆದ್ದು ನಾರುತ್ತಿದೆ ತಾಲ್ಲೂಕು ಕಛೇರಿಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ*

ಕೊರೊನಾ : ರಾಮನಗರ ಜಿಲ್ಲಾದ್ಯಂತ ಇಂದು 96 ಪ್ರಕರಣ ದೃಢ

ರಾಮನಗರ:ಅ/15/20/ಗುರುವಾರ.ಜಿಲ್ಲೆಯಲ್ಲಿ ಚನ್ನಪಟ್ಟಣ 11,  ಕನಕಪುರ 30, ಮಾಗಡಿ 29 ಮತ್ತು ರಾಮನಗರ 26 ಪ್ರಕರಣಗಳು ಸೇರಿ ಇಂದು ಒಟ್ಟು 96 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್ಟು

Top Stories »  



Top ↑