Tel: 7676775624 | Mail: info@yellowandred.in

Language: EN KAN

    Follow us :


ಮೋದಿ ಕರೆಗೆ ಓಗೊಟ್ಟ ಮಂದಿ, ಜನತಾ ಕರ್ಫ್ಯೂ ಗೆ ಸಂಪೂರ್ಣ ಬೆಂಬಲ ನೀಡಿದ ಬೊಂಬೆನಾಡು
ಮೋದಿ ಕರೆಗೆ ಓಗೊಟ್ಟ ಮಂದಿ, ಜನತಾ ಕರ್ಫ್ಯೂ ಗೆ ಸಂಪೂರ್ಣ ಬೆಂಬಲ ನೀಡಿದ ಬೊಂಬೆನಾಡು

ಚನ್ನಪಟ್ಟಣ: ಕರೋನಾ ವೈರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸದುದ್ದೇಶದಿಂದ ದೇಶಾದ್ಯಂತ ಧರ್ಮಾತೀತ, ಜಾತ್ಯಾತೀತ, ಪಕ್ಷಾತೀತವಾಗಿ ಒಂದು ದಿನ ಜನರೇ ನಿಷೇಧಾಜ್ಞೆ (ಜನತಾ ಕರ್ಫ್ಯೂ) ಆಚರಿಸುವ ಮೂಲಕ ಮನೆಯಲ್ಲೇ ಇರುವಂತೆ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಮನವಿಗೆ ತಾಲ್ಲೂಕಿನ ಮಂದಿ ಸಂಪೂರ್ಣ ಬೆಂಬಲ ನೀಡುವ ಮೂಲಕ ಯಶಸ್ವಿಗೊಳಿಸಿದರು.ರಾಜಕೀಯ ಪಕ್ಷಗಳು, ಸಂಘ

ಉಲ್ಬಣವಿಲ್ಲದ ಹೊರರೋಗಿಗಳಿಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ ಟಿ ಹೆಚ್ ಓ
ಉಲ್ಬಣವಿಲ್ಲದ ಹೊರರೋಗಿಗಳಿಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ ಟಿ ಹೆಚ್ ಓ

ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗ ಉಲ್ಬಣಗೊಂಡಿರುವ ರೋಗಿಗಳನ್ನು ಹೊರತುಪಡಿಸಿ ಸಣ್ಣ ಪುಟ್ಟ ಖಾಯಿಲೆಗಳಿರುವ ರೋಗಿಗಳನ್ನು ಸಂದರ್ಶಿಸದಂತೆ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶದಂತೆ ಜಾರಿಗೊಳಿಸಿದ್ದೇವೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ರವರು ತಿಳಿಸಿದ್ದಾರೆ.ಜನರು

ರಾಮನಗರದ ಎಲ್ಲಾ  ಜ್ಯೂವೆಲರ್ಸ್  ಮತ್ತು ಪಾನ್  ಬ್ರೋಕರ್ಸ್  ಅಂಗಡಿಗಳಿಗೆ ರಜೆ ಮಾಡಲಾಗುತ್ತದೆ.
ರಾಮನಗರದ ಎಲ್ಲಾ ಜ್ಯೂವೆಲರ್ಸ್ ಮತ್ತು ಪಾನ್ ಬ್ರೋಕರ್ಸ್ ಅಂಗಡಿಗಳಿಗೆ ರಜೆ ಮಾಡಲಾಗುತ್ತದೆ.

 \" ಗ್ರಾಹಕರಲ್ಲಿ ವಿನಂತಿ\" ವಿಶ್ವದಾದ್ಯಂತ   ಹರಡುತ್ತಿರುವ ಕೊರೊನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಮನಗರದ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ರಾಮನಗರ ಜ್ಯೂವೆಲರ್ಸ್ ಮತ್ತು ಪಾನ್ ಬ್ರೋಕರ್ಸ್  ಸಂಘವು ಇದೇ 

ಮತ್ತೀಕೆರೆ-ಶೆಟ್ಟಿಹಳ್ಳಿ ಬಳಿ ಕೊಕ್ಕರೆ ಸಾವು ! ಹಕ್ಕಿಜ್ವರ ಶಂಕೆ
ಮತ್ತೀಕೆರೆ-ಶೆಟ್ಟಿಹಳ್ಳಿ ಬಳಿ ಕೊಕ್ಕರೆ ಸಾವು ! ಹಕ್ಕಿಜ್ವರ ಶಂಕೆ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ ಶೆಟ್ಟಹಳ್ಳಿಯ ಬಳಿ ಕೊಕ್ಕರೆಯೊಂದು ಸತ್ತು ಬಿದ್ದಿದ್ದು, ಹಕ್ಕಿಜ್ವರದ ಶಂಕೆ ಇರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಇತ್ತೀಚಿಗೆ ಮೈಸೂರಿನ ಕುಂಬಾರಕೊಪ್ಪಲಿನ ೧೦ ಕಿ.ಮೀ ವ್ಯಾಪ್ತಿಯಲ್ಲಿ ಹಕ್ಕಿಜ್ವರ ಹಬ್ಬಿದ್ದು, ಲ್ಯಾಬ್‌ನ ವರದಿಯಿಂದ ಸಾಬೀತಾಗಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.ಮದ್ದೂರು ತಾಲ್

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ತಡೆಯಾಜ್ಞೆ ತಂದ ನಿವಾಸಿಗಳು
ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ತಡೆಯಾಜ್ಞೆ ತಂದ ನಿವಾಸಿಗಳು

ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ತೆರಳಿದ ತಹಶಿಲ್ದಾರ್ ರವರಿಗೆ ಸ್ಥಳೀಯ ಒತ್ತುವರಿದಾರರು ಹೈಕೋರ್ಟಿನಂದ ತಡೆಯಾಜ್ಞೆ ತರುವ ಮೂಲಕ ಶಾಕ್ ನೀಡಿದರು. ನಗರದ ಮಧ್ಯ ಭಾಗದಲ್ಲಿ ರುವ ಪುರಾತನ ಶೆಟ್ಟಿಹಳ್ಳಿ ಕೆರೆ ಒತ್ತುವರಿಯಾಗಿದ್ದು, ಇತ್ತೀಚಿಗೆ ತಹಶೀಲ್ದಾರ್ ಸುದರ್ಶನ್ ನೇತೃತ್ವದಲ್ಲಿ ಸಂಪೂರ್ಣ ಸರ್ವೇ ಮಾಡಿಸಿ, ಒತ್ತುವರಿದಾರರನ್ನು ಗುರುತಿಸಲಾಗಿತ್ತು.

ಕಳ್ಳನ ಕರೆತಂದು ಸ್ಥಳ ಪರಿಶೀಲಿಸಿದ ಪೋಲೀಸರು
ಕಳ್ಳನ ಕರೆತಂದು ಸ್ಥಳ ಪರಿಶೀಲಿಸಿದ ಪೋಲೀಸರು

ಚನ್ನಪಟ್ಟಣ:ಮಾ:ಕಳೆದ ತಿಂಗಳ ಹಿಂದೆ ನಗರದ ವಿವಿಧ ಕಳವು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಬಂಧಿಸಿದ ಪೋಲೀಸರುಆತನನ್ನು ನಗರಕ್ಕೆ ಕರೆ ತಂದು ಅಪರಾಧವೆಸಗಿದ ಸ್ಥಳಗಳನ್ನು ಪರಿಶೀಲನೆ ನಡೆಸಿದರು.

ಕೊರೊನಾ; ಎಚ್ಚರಿಕೆಯ ನಡೆ ಇಡುತ್ತಿರುವ ನಗರಸಭೆ. ರಸ್ತೆ ಬದಿಯ ಹೋಟೆಲ್ ಗಳು ಬಂದ್
ಕೊರೊನಾ; ಎಚ್ಚರಿಕೆಯ ನಡೆ ಇಡುತ್ತಿರುವ ನಗರಸಭೆ. ರಸ್ತೆ ಬದಿಯ ಹೋಟೆಲ್ ಗಳು ಬಂದ್

ಚನ್ನಪಟ್ಟಣ: ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ನಗರಸಭೆಯು ಎಚ್ಚೆತ್ತುಕೊಂಡಿದ್ದು ಬೀದಿ ಬದಿಯ ಹೋಟೆಲ್ ಗಳು, ತಳ್ಳುವ ಗಾಡಿಗಳಲ್ಲಿ ಮಾರುವ ಊಟದ ಹೋಟೆಲ್ ಗಳನ್ನು ಮುಚ್ಚಿಸುತ್ತಿದ್ದಾರೆ.ಬೆಳಿಗ್ಗೆ ಮತ್ತು ಸಂಜೆ ನಗರದ ಹೈವೇ ರಸ್ತೆಗಳಲ್ಲದೇ, ಹಲವಾರು ಬೀದಿಗಳಲ್ಲಿ ನಾಯಿಕೊಡೆಗಳಂತೆ ಪುಟ್ ಪಾತ್ ಆವರಿಸಿಕೊಂಡಿರುವ ಹೋಟೆಲ್ ಗಳನ್ನು ಕೊರೊನಾ ವೈರಸ್ ಸಂಬಂಧ ಮುಚ್ಚಿಸುತ್ತಿರುವುದು ಶ

ರಾಮನಗರ ಜಿಲ್ಲೆಯಲ್ಲಿ ಕರೋನಾ ಫೇಲ್, ಶಂಕಿತರು ಪಾಸ್ ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಕರೋನಾ ಫೇಲ್, ಶಂಕಿತರು ಪಾಸ್ ಜಿಲ್ಲಾಧಿಕಾರಿ

ರಾಮನಗರ: ಶಂಕಿತರು ಪಾಸ್, ಕರೋನಾ ಫೇಲ್ಜಿಲ್ಲಾ ಆಸ್ಪತ್ರೆಯಲ್ಲಿ ಕರೋನಾ ವೈರಸ್ ನಿಂದ ದಾಖಲಾಗಿದ್ದ ಇಬ್ಬರು ರೋಗಿಗಳ ವರದಿ ಬಂದಿದ್ದು ಆ ಇಬ್ಬರೂ ಶಂಕಿತರಿಗೂ ಕ

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣಿಗೆ ಶರಣು
ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣಿಗೆ ಶರಣು

ಚನ್ನಪಟ್ಟಣ: ಅನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತ ವ್ಯಕ್ತಿಯೊರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ನಡೆದಿದೆ.ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ವೆಂಕಟೇಶ್ (೪೫) ಎಂದು ಹೇಳಲಾಗಿದ್

ಕರೋನಾ ಭೀತಿ, ಮಾಸ್ಕ್ ದಂಧೆಗಿಳಿದ ಮೆಡಿಕಲ್ಸ್
ಕರೋನಾ ಭೀತಿ, ಮಾಸ್ಕ್ ದಂಧೆಗಿಳಿದ ಮೆಡಿಕಲ್ಸ್

ಚನ್ನಪಟ್ಟಣ: ಸಾರ್ವಜನಿಕರಿಗೆ ಕರೋನಾ ಬಗ್ಗೆ ಇರುವ ಭೀತಿಯನ್ನೇ ಬಂಡವಾಳ ಮಾಡಿಕೊಂಡ ಕೆಲ ಮೆಡಿಕಲ್ ನ ಮಾಲೀಕರು ಮುಖಗವಸುಗಳಿಗೆ (ಮಾಸ್ಕ್) ಮೂಲ ಬಂಡವಾಳಕ್ಕಿಂತ ಕನಿಷ್ಠ ಹತ್ತು ಪಟ್ಟು ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಸಂಬಂಧಿಸಿದ ಅಧಿಕಾರಿಗಳು ಇಂದು ದಾಳಿ ನಡೆಸಿ ದಂಡ ವಿಧಿಸಿದ್ದಾರೆ.ದುಬಾರಿ ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದ್ದ

Top Stories »  



Top ↑