Tel: 7676775624 | Mail: info@yellowandred.in

Language: EN KAN

    Follow us :


ಸಚಿವರಿಂದ ಕೋವಿಡ್-೧೯ ರೆಫರಲ್ ಆಸ್ಪತ್ರೆ ಪರಿಶೀಲನೆ
ಸಚಿವರಿಂದ ಕೋವಿಡ್-೧೯ ರೆಫರಲ್ ಆಸ್ಪತ್ರೆ ಪರಿಶೀಲನೆ

ರಾಮನಗರ ಏ. ೦೪ (ಕರ್ನಾಟಕ ವಾರ್ತೆ):- ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ. ಅಶ್ವಥ್ ನಾರಾಯಣ ಅವರು ಇಂದು ರಾಮನಗರ ಜಿಲ್ಲೆಯ ಕಂದಾಯ ಭವನದ ಕೋವಿಡ್-೧೯ ರೆಫರಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಪೊ

ವಲಸೆ ಕಾರ್ಮಿಕರ ಹೆಸರಿನಲ್ಲಿ ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮಿನಲ್ ಮೊಕದ್ದಮೆ
ವಲಸೆ ಕಾರ್ಮಿಕರ ಹೆಸರಿನಲ್ಲಿ ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮಿನಲ್ ಮೊಕದ್ದಮೆ

ರಾಮನಗರ:ಏ/೦೩/೨೦/ಶುಕ್ರವಾರ. ಲಾಕ್ ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರ ಹೆಸರಿನಲ್ಲಿ ಸರ್ಕಾರದ ಸೌಲಭ್ಯಗಳ ದುರುಪಯೋಗ ಪಡೆದುಕೊಳ್ಳುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಎಚ್ಚರಿಕೆ ನೀಡಿದ್ದಾರೆ.ಕೊರೋನಾ ವೈರಸ್ ಸೋಂಕು ಹರಡದಂತೆ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‌ಡೌನ್ ಜಾರಿಗೊಳಿಸಿದೆ. ಈ

ಪುನಾರಾರಂಭಗೊಂಡ ರೇಷ್ಮೆ ಗೂಡಿನ ಮಾರುಕಟ್ಟೆ
ಪುನಾರಾರಂಭಗೊಂಡ ರೇಷ್ಮೆ ಗೂಡಿನ ಮಾರುಕಟ್ಟೆ

ಚನ್ನಪಟ್ಟಣ:ಏ/೦೪/೨೦/ಶನಿವಾರ. ನಗರದಲ್ಲಿರುವ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಕೊರೊನಾ ವೈರಸ್ ಸೋಂಕುವ ಭಯದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಿದ್ದು, ಎರಡನೇ ತಾರೀಖಿನಿಂದ ಪುನಾರಾರಂಭಗೊಂಡು ತನ್ನ ವಹಿವಾಟನ್ನು ಆರಂಭಿಸಿದೆ.

ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕಠಿಣ ಕ್ರಮ. ಜಿಲ್ಲಾಧಿಕಾರಿ.
ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕಠಿಣ ಕ್ರಮ. ಜಿಲ್ಲಾಧಿಕಾರಿ.

ರಾಮನಗರ:ಏ/೦೩/೨೦/ಶುಕ್ರವಾರ. ಅಂಗಡಿ ಮುಂಗಟ್ಟುಗಳು ಜಿಲ್ಲೆಯಲ್ಲಿ ಏಪ್ರಿಲ್ ೧೪ ರವರೆಗೆ ಇರುವ ಲಾಕ್‌ಡೌನ್ ಅನ್ನು ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರಿಗೆ ಬೇಕಿರುವ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.ಸ

ಸೆಲ್ಫೀ ಅಪ್‌ಲೋಡ್ ಮಾಡಲು ಹೋಂ ಕ್ವಾರಟೈನ್‌ನಲ್ಲಿರುವವರಿಗೆ ಸೂಚನೆ. ಜಿಲ್ಲಾಧಿಕಾರಿ
ಸೆಲ್ಫೀ ಅಪ್‌ಲೋಡ್ ಮಾಡಲು ಹೋಂ ಕ್ವಾರಟೈನ್‌ನಲ್ಲಿರುವವರಿಗೆ ಸೂಚನೆ. ಜಿಲ್ಲಾಧಿಕಾರಿ

ರಾಮನಗರ:ಏ/೦೩/೨೦/ಶುಕ್ರವಾರ. ಕೊರೋನಾ ವೈರಸ್ (ಕೋವಿಡ್-೧೯) ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರ ಜಿಲ್ಲೆಯಲ್ಲಿ ೧೪ ದಿನಗಳ ಕಾಲ ಹೋಂ ಕ್ವಾರಟೈನ್‌ನಲ್ಲಿರುವವರಿಗೆ ಸೆಲ್ಫಿ ತೆಗೆದು ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಸೂಚನೆ ನೀಡಿದ್ದಾರೆ.*ಹೋಂ ಕ್ವಾರಟೈನ್‌ನಲ್ಲಿರಲು (ಗೃಹ ನಿರ

ಅಂಚೆ ಇಲಾಖೆಯಿಂದ ವಿಶೇಷ ಸೇವಾ ಸೌಲಭ್ಯ
ಅಂಚೆ ಇಲಾಖೆಯಿಂದ ವಿಶೇಷ ಸೇವಾ ಸೌಲಭ್ಯ

ರಾಮನಗರ:ಏ/೦೩/೨೦/ಶುಕ್ರವಾರ. ಕೊರೋನಾ ವೈರಸ್ (ಕೋವಿಡ್-೧೯) ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದೇಶದಾದ್ಯಂತ ಲಾಕ್‌ಡೌನ್ ಜಾರಿಯಾದರೂ ಕೆಲವೊಂದು ಸೇವೆಗಳನ್ನು ಇದರಿಂದ ಹೊರತಾಗಿಸಿದೆ.  ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಕಲ್ಪಿಸುವ ದೃಷ್ಠಿಯಿಂದ ಭಾರತೀಯ ಅಂಚೆ ಇಲಾಖೆ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತಿದೆ.ರಾಮನಗರ ಜಿಲ್ಲೆಯಲ್ಲಿ ಲಾಕ

ಸಾರ್ವಜನಿಕ ಆಸ್ಪತ್ರೆಯ ಹೊರಾಂಗಣ ಶುಚಿಗೊಳಿಸಿದ ಸಿಬ್ಬಂದಿಗಳು
ಸಾರ್ವಜನಿಕ ಆಸ್ಪತ್ರೆಯ ಹೊರಾಂಗಣ ಶುಚಿಗೊಳಿಸಿದ ಸಿಬ್ಬಂದಿಗಳು

ಚನ್ನಪಟ್ಟಣ:ಏ/೦೩/೨೦/ಶುಕ್ರವಾರ. ನಗರದ ಸಾರ್ವಜನಿಕ ಆಸ್ಪತ್ರೆಯ ಹೊರ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದು ಅಶುಚಿತ್ವ ಎದ್ದು ಕಾಣಿತ್ತಿತ್ತು.ಆಸ್ಪತ್ರೆಯ ಒಳಾಂಗಣದಲ್ಲಿ ಇದ್ದ ಶುಚಿತ್ವ ಹೊರ ಆವರಣದಲ್ಲಿ ಇರಲಿಲ್ಲ.ರಾಮನಗರ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿದ್ದ ಡಾ ವಿಜಯ ನರಸಿಂಹ ರವರು ಕಾರಣಾಂತರಗಳಿಂದ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕರಾಗಿ

ಸುಖಾಸುಮ್ಮನೆ ತಿರುಗುವವರಿಗೆ ನಾಕಾಬಂದಿ ಹಾಕಿ ವಾಹನಗಳನ್ನು ವಶಪಡಿಸಿಕೊಂಡ ಪೋಲೀಸರು
ಸುಖಾಸುಮ್ಮನೆ ತಿರುಗುವವರಿಗೆ ನಾಕಾಬಂದಿ ಹಾಕಿ ವಾಹನಗಳನ್ನು ವಶಪಡಿಸಿಕೊಂಡ ಪೋಲೀಸರು

ಚನ್ನಪಟ್ಟಣ:ಏ/೦೩/೨೦/ಶುಕ್ರವಾರ. ನಗರಕ್ಕೆ ಸೇರುವ ಎಲ್ಲಾ ರಸ್ತೆಗಳಲ್ಲಿ ಬ್ಯಾರೀಕೇಡ್ ಅಳವಡಿಸಿ ಬರುವ ಎಲ್ಲಾ ವಾಹನಗಳನ್ನು ತಡೆದು, ವಿಚಾರಣೆ ನಡೆಸಿ ಸುಖಾಸುಮ್ಮನೆ ಸುತ್ತಲು ಬರುವ ವಾಹನಗಳನ್ನು ವಶಪಡಿಸಿಕೊಂಡು ವಾಪಸು ಕಳುಹಿಸುವ ಕೆಲಸವನ್ನು ಡಿವೈಎಸ್ಪಿ ಓಂಪ್ರಕಾಶ್ ನೇತೃತ್ವದಲ್ಲಿ ಇಂದು ಪೋಲೀಸರು ಕೈಗೊಂಡರು.ಡಿವೈಎಸ್ಪಿ ಓಂಪ್ರಕಾಶ್ ಪ್ರಯಾಣಿಕರ ಜೊತೆ ಮಾತನಾಡಿ

ಖಾಸಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಆದೇಶ
ಖಾಸಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಆದೇಶ

ರಾಮನಗರ:ಏ/೦೨/೨೦/ಗುರುವಾರ ಕರೋನಾ ಸೋಂಕು (ಕೋವಿಡ್-೧೯) ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದೇಶದಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದರೂ ಸಹ ಆಸ್ಪತ್ರೆ ಮತ್ತು ಔಷಧಾಲಯಗಳು ಸೇರಿದಂತೆ ಅವಶ್ಯಕ ಸೇವೆಗಳನ್ನು ಹೊರಗಿಡಲಾಗಿದೆ.ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಎಂದಿನಂತೆ ಸಾರ್ವಜನಿಕರಿಗೆ ಸೇವೆ ನೀಡಬೇಕು ಎಂದು ಜಿಲ್ಲಾಧಿಕಾ

ಹಾರೋಹಳ್ಳಿ ಕೈಗಾರಿಕೆ ಸಂಘದಿಂದ ನೀಡಲಾಗುತ್ತಿರುವ ಆಹಾರ ಸಾಮಗ್ರಿಗಳನ್ನು ಯೋಜಿತ ರೂಪದಲ್ಲಿ ಹಂಚಿಕೆ ಮಾಡಿದ ಸಿಇಓ
ಹಾರೋಹಳ್ಳಿ ಕೈಗಾರಿಕೆ ಸಂಘದಿಂದ ನೀಡಲಾಗುತ್ತಿರುವ ಆಹಾರ ಸಾಮಗ್ರಿಗಳನ್ನು ಯೋಜಿತ ರೂಪದಲ್ಲಿ ಹಂಚಿಕೆ ಮಾಡಿದ ಸಿಇಓ

ಕೊರೊನಾ (ಕೋವಿಡ್-೧೯) ಹರಡುವುದರಿಂದ ೨೧ ದಿನಗಳ ಕಾಲ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಈ ಹಿನ್ನಲೆಯಲ್ಲಿ ಕೂಲಿ ಮಾಡುವವರಿಗೆ ಹಾಗೂ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ರಾಮನಗರ ಜಿಲ್ಲೆಗೆ ಬಂದಿರುವ ವಲಸಿಗ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ಇವರಿಗೆ ಆಹಾರ ಪದಾರ್ಥಗಳನ್ನು ಒದಗಿಸಲು ಸಂಘ ಸಂಸ್ಥೆಗಳೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ಅವರು ಚರ್ಚಿಸಿದ ಸಂದರ್ಭದ

Top Stories »  



Top ↑