Tel: 7676775624 | Mail: info@yellowandred.in

Language: EN KAN

    Follow us :


ಪಿತೃಪಕ್ಷ ಹಬ್ಬಕ್ಕೆ ಜನರ ತೀವ್ರಾಶಕ್ತಿ: ವ್ಯಾಪಾರ ವಹಿವಾಟು ನಿರಾಶಕ್ತಿ
ಪಿತೃಪಕ್ಷ ಹಬ್ಬಕ್ಕೆ ಜನರ ತೀವ್ರಾಶಕ್ತಿ: ವ್ಯಾಪಾರ ವಹಿವಾಟು ನಿರಾಶಕ್ತಿ

ಚನ್ನಪಟ್ಟಣ:ಸೆ/17/20/ಗುರುವಾರ. ರಾಜ್ಯದಲ್ಲಿ ಕೋವಿಡ್ ನಿಯಮ ಜಾರಿಯಲ್ಲಿ ಇದೆ. ಅದು ಮದುವೆ, ತಿಥಿಗಳು ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಸೀಮಿತವಾಗಿವೆ.ಪಿತೃಪಕ್ಷ ಹಬ್ಬವೂ ಪ್ರತಿ ವರ್ಷವೂ ಸಹ ಬರುವಂತಹದ್ದು, ತಮ್ಮ ಅಗಲಿದ ಜನ್ಮದಾತರಿಗೆ ಎಡೆ ಹಾಕುವುದು ಸಾಂಪ್ರದಾಯಿಕವಾಗಿ ಬೆಳೆದು ಬಂದಿದೆ.ಈ ಪಕ್ಷವು ಬಾದ್ರಪದ ಮಾಸದ ಪೌರ್ಣಮಿಯಿಂದ ಶುರುವಾಗಿ, ಮಹಾಲಯ ಅಮ

ವಿಎ ಆತ್ಮಹತ್ಯೆ ಯತ್ನ ಪ್ರಕರಣ: ತಹಶಿಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ ಕಂದಾಯ ಇಲಾಖೆಯ ಸಿಬ್ಬಂದಿಗಳು.
ವಿಎ ಆತ್ಮಹತ್ಯೆ ಯತ್ನ ಪ್ರಕರಣ: ತಹಶಿಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ ಕಂದಾಯ ಇಲಾಖೆಯ ಸಿಬ್ಬಂದಿಗಳು.

ಚನ್ನಪಟ್ಟಣ:ಸೆ/16/20/ಬುಧವಾರ.ಸೆಕ್ರೇಟಿಯೇಟ್ ತಹಶಿಲ್ದಾರ್ ನಮಗೆ ಬೇಡ, ಕೆಎಎಸ್ ಮಾಡಿರುವ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಆಗುಹೋಗುಗಳ ಅರಿವು ಇರುತ್ತದೆ. ಇವರಿಗೆ ಅಧಿಕಾರ ಬಿಟ್ಟರೆ ಏನೂ ಗೊತ್ತಿರುವುದಿಲ್ಲ. ಪಹಣಿ, ಮ್ಯುಟೇಷನ್, ಸರ್ವೇ ಬಗ್ಗೆ ಕಿಂಚಿತ್ತೂ ಜ್ಞಾನ ಇರುವುದಿಲ್ಲ. ಇಂತಹವರಿಂದಲೇ ಅಧೀನ ಸಿಬ್ಬಂದಿಗಳು ಕಿರುಕುಳ ಅನುಭವಿಸಿ ಆತ್ಮಹತ್ಯೆ ಗೆ ಪ್ರಯತ್ನ ಮಾಡುತ್ತಾರೆ. ಈ ಅಧಿಕಾರಿಯನ್ನು ಈ ಕ

ಅಗಲಿದ ಜೋಷಿ ದಂಪತಿಗಳಿಗೆ ನುಡಿನಮನ ಅರ್ಪಣೆ; ಶಾಶ್ವತ ನೆನಪಿಗಾಗಿ ಪುಸ್ತಕ ಸಮರ್ಪಿಸುವ ನಿರ್ಧಾರ
ಅಗಲಿದ ಜೋಷಿ ದಂಪತಿಗಳಿಗೆ ನುಡಿನಮನ ಅರ್ಪಣೆ; ಶಾಶ್ವತ ನೆನಪಿಗಾಗಿ ಪುಸ್ತಕ ಸಮರ್ಪಿಸುವ ನಿರ್ಧಾರ

ಚನ್ನಪಟ್ಟಣ:ಸೆ/14/20/ಮಂಗಳವಾರ.ಅಪಘಾತದಲ್ಲಿ ಮರಣಿಸಿದ ಗಂಗಾಂಬಿಕೆ ಮತ್ತು ಡಾ ಮಧುಸೂದನಚಾರ್ಯಜೋಷಿ ದಂಪತಿಗಳಿಗೆ ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಇಂದು ನುಡಿನಮನ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಅನೇಕ ಗಣ್ಯರು ಡಾ ಜೋಷಿ ರವರ ಒಡನಾಟ, ಅವರ ಬೌದ್ದಿಕತೆ, ಆಚಾರ-ವಿಚಾರ, ಕನ್ನಡಕ್ಕಾಗಿ ನೀಡಿದ ಕೊಡುಗೆ, ಪುಸ್ತಕ ಪರಿಚಾರಿಕೆ, ವಿದ್ಯಾರ್ಥಿಗ

ಮೆಗಾ ಅದಲಾತ್ ನ ಲಾಭ ಪಡೆದುಕೊಳ್ಳಿ: ನ್ಯಾಯಾಧೀಶ ವೆಂಕಟಪ್ಪ
ಮೆಗಾ ಅದಲಾತ್ ನ ಲಾಭ ಪಡೆದುಕೊಳ್ಳಿ: ನ್ಯಾಯಾಧೀಶ ವೆಂಕಟಪ್ಪ

ರಾಮನಗರ:ಸೆ/15/20/ಮಂಗಳವಾರ. ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳನ್ನು ಮುಂದಿನ ಶನಿವಾರ (ಸೆ. 19) ನಡೆಯುವ ಮೆಗಾ ಇ-ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.ರಾಷ್ಟ್ರೀಯ ಕಾನೂ

ಎಲ್ಲಾ ಪಕ್ಷಗಳಿಂದಲೂ ದಲಿತರಿಗೆ ಅನ್ಯಾಯ, ಹೀಗೆ ಮುಂದುವರೆದರೆ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದ ತಾಲೂಕಿನ ದಲಿತ ಮುಖಂಡರ ಒಕ್ಕೊರಲ ದನಿ
ಎಲ್ಲಾ ಪಕ್ಷಗಳಿಂದಲೂ ದಲಿತರಿಗೆ ಅನ್ಯಾಯ, ಹೀಗೆ ಮುಂದುವರೆದರೆ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದ ತಾಲೂಕಿನ ದಲಿತ ಮುಖಂಡರ ಒಕ್ಕೊರಲ ದನಿ

ಎಲ್ಲಾ ಪಕ್ಷಗಳಿಂದಲೂ ಅಧಿಕಾರ ದೃಷ್ಟಿಯಿಂದ ದಲಿತರಿಗೆ ಅನ್ಯಾಯವಾಗಿದೆ. ಅದರಲ್ಲೂ ತಾಲೂಕಿನಲ್ಲಿ ನಮನ್ನು ಕೇವಲ ಮತಕ್ಕಾಗಿ ಬಳಸಿಕೊಂಡು ನಾಯಕರಾದವರಿಂದಲೇ ಹೆಚ್ಚು ಅನ್ಯಾಯವಾಗಿದೆ. ತಾಲ್ಲೂಕಿಗೆ ಸಂಬಂಧಿಸಿದ ಯಾವುದೇ ಆಡಳಿದಲ್ಲಿ ಇದುವರೆಗೂ ಸಾಂವಿಧಾನಿಕ ಹುದ್ದೆ ನೀಡದಿರುವುದೇ ಇದಕ್ಕೆ ಸಾಕ್ಷಿ ಎಂದು ತಾಲೂಕಿನ ಸರ್ವ ಪಕ್ಷಗಳ ಮುಖಂಡರು ಆರೋಪಿಸಿದರು.ಅವರು ಇಂದು ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸುವ

ಕೇಂದ್ರದ ಅನುಮತಿ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣ : ರಮೇಶ್ ಜಾರಕಿಹೊಳಿ
ಕೇಂದ್ರದ ಅನುಮತಿ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣ : ರಮೇಶ್ ಜಾರಕಿಹೊಳಿ

ರಾಮನಗರ:ಸೆ/14/20/ಸೋಮವಾರ. ಪ್ರಸ್ತಾಪಿತ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ 9000 ಕೋಟಿ ರೂ.ಗಳ ವೆಚ್ಚದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ಪಡೆದುಕೊಂಡ ಬಳಿಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.ಯೋಜನೆಗೆ ಸಂಬಂಧಿಸಿದಂತೆ ಅರ್ಕಾವತಿ ಮತ್ತು ಕಾ

ಎಸ್.ಕೆ. ಬೀಡಿ ಮಾಲೀಕ ಸೈಯದ್ ಸಫಿವುಲ್ಲಾ ಸಖಾಫ್ ನಿಧನ
ಎಸ್.ಕೆ. ಬೀಡಿ ಮಾಲೀಕ ಸೈಯದ್ ಸಫಿವುಲ್ಲಾ ಸಖಾಫ್ ನಿಧನ

ಚನ್ನಪಟ್ಟಣ:ಸೆ/13/20/ಭಾನುವಾರ.ತಾಲ್ಲೂಕಿನ ಸಮಾಜ ಸೇವಕರು ಹಾಗೂ ಎಸ್.ಕೆ.ಬೀಡಿ ಮಾಲೀಕರಾದ ಸೈಯದ್ ಸಾದತ್‌ವುಲ್ಲಾ ಸಖಾಫ್ ಅವರ ಅಣ್ಣ ಎಸ್.ಕೆ. ಸೈಯದ್ ಸಫಿವುಲ್ಲಾ ಸಖಾಫ್ ಅವರು (೬೬) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.ಎಸ್.ಕೆ. ಸೈಯದ್ ಸಫಿವುಲ್ಲಾ ಸಖಾಫ್ ಅವರು ತಾಲ್ಲೂಕಿನಲ್ಲಿ ಚಿರಪರಿಚಿತರಾಗಿದ್ದು, ಅಪಾರ ಸ್ನೇಹ ವೃಂದವನ್ನು, ಬಂಧು-ಬಳಗವನ್ನು ಹೊಂದಿದ್ದಾರೆ.ಪಟ್ಟಣದ ಸೈಯದ್‌ವಾಡಿಯಲ್ಲಿರುವ ಜಾಮಿಯಾ ಮಸೀದಿಯ ಅಧ್ಯಕ್ಷರಾ

ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಎರಡು ಕಿಲೊ ಗಾಂಜಾ ಗಿಡ ವಶಪಡಿಸಿಕೊಂಡ ಅಕ್ಕೂರು ಪೋಲೀಸರು
ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಎರಡು ಕಿಲೊ ಗಾಂಜಾ ಗಿಡ ವಶಪಡಿಸಿಕೊಂಡ ಅಕ್ಕೂರು ಪೋಲೀಸರು

ಚನ್ನಪಟ್ಟಣ:ಸೆ/12/20/ಶನಿವಾರ. ತಾಲ್ಲೂಕಿನ ಅಕ್ಕೂರು ಪೋಲೀಸ್ ಠಾಣಾ ವ್ಯಾಪ್ತಿಯ ಹುಣಸನಹಳ್ಳಿ ಗ್ರಾಮದ ಮನೆಯ ಹಿಂಭಾಗ ಬೆಳೆದಿದ್ದ ಎರಡು ಗಾಂಜಾ ಗಿಡಗಳನ್ನು ಖಚಿತ ಮಾಹಿತಿ ಆಧಾರದ ಮೇರೆಗೆ ಅಕ್ಕೂರು ಪೋಲೀಸರು ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.ಹುಣಸನಹಳ್ಳಿ ಗ್ರಾಮದ ದಾಸಪ್ಪ ಬಿನ್ ಲೇಟ್ ಮೂಡಲಯ್ಯ (೫೦) ಎಂಬ ವ್ಯಕ್ತಿಯು ತನ್ನ ವಾಸದ ಮನೆಯ ಹಿಂಭಾಗದ

ತಾಲ್ಲೂಕಿನಲ್ಲಿ ಶಿಕ್ಷಕರು ಸಮಸ್ಯೆಗಳಿಂದ ಪರಿತಪಿಸುತ್ತಿದ್ದಾರೆ ಎ ಪಿ ರಂಗನಾಥ್
ತಾಲ್ಲೂಕಿನಲ್ಲಿ ಶಿಕ್ಷಕರು ಸಮಸ್ಯೆಗಳಿಂದ ಪರಿತಪಿಸುತ್ತಿದ್ದಾರೆ ಎ ಪಿ ರಂಗನಾಥ್

ಚನ್ನಪಟ್ಟಣ:11/20/ಶುಕ್ರವಾರ. ತಾಲ್ಲೂಕಿನಲ್ಲಿ ಶಿಕ್ಷಕರ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಇಲಾಖೆಯ ಹಲವಾರು ಕಷ್ಟಗಳನ್ನು ಹಾಗೂ ಅತ್ಯಧಿಕ ಕೆಲಸಗಳನ್ನು ಹೆಗಲ ಮೇಲೆ ಹೊತ್ತು ನಿರ್ವಹಿಸುತ್ತಿದ್ದಾರೆ. ಅವರ ಗೋಳನ್ನು ಕೇಳದೆ 18 ವರ್ಷಗಳಿಂದ ಶಿಕ್ಷಕರ ಪ್ರತಿನಿಧಿಯಾಗಿ ಉಡಾಪೆ ಮಾಡಿದ ಪುಟ್ಟಣ್ಣನವರೇ ನೇರ ಕಾರಣ ಹಾಗೂ ಹೊಣೆಗಾರರು ಎಂದು ಜೆ.ಡಿ.ಎಸ್.ಕಾನೂನು ವಿಭಾಗದ ರಾಜ್ಯ ಅಧ್ಯಕ್ಷರು ಹಾಗೂ ವಿ

ಎಲ್ಲಾ ಮನೆಗಳಿಗೆ ಶುದ್ಧ ಕುಡಿಯಲು ನದಿ ನೀರು, ಜಿಲ್ಲೆಯ ಅಭಿವೃದ್ಧಿ ಸರ್ಕಾರದ ಆಶಯ : ಅಶ್ವತ್ಥ ನಾರಾಯಣ
ಎಲ್ಲಾ ಮನೆಗಳಿಗೆ ಶುದ್ಧ ಕುಡಿಯಲು ನದಿ ನೀರು, ಜಿಲ್ಲೆಯ ಅಭಿವೃದ್ಧಿ ಸರ್ಕಾರದ ಆಶಯ : ಅಶ್ವತ್ಥ ನಾರಾಯಣ

ರಾಮನಗರ:ಸೆ/11/20/ಶುಕ್ರವಾರ. ಲಭ್ಯವಿರುವ ಜಲ ಮೂಲಗಳಿಂದ ಶಾಶ್ವತ ಶುದ್ಧ ಕುಡಿಯುವ ನೀರನ್ನು ಜಿಲ್ಲೆಯಲ್ಲಿರುವ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ಪೂರೈಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು.ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರನ್ನು ಪೂರೈಸುವಂಥ ಯೋಜನೆಗಳಿಗೆ ಸಂಬಂಧಿಸಿದಂತೆ

Top Stories »  



Top ↑