Tel: 7676775624 | Mail: info@yellowandred.in

Language: EN KAN

    Follow us :

ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ
ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ

ಚನ್ನಪಟ್ಟಣ:ಸೆ/22/20/ಮಂಗಳವಾರ.ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ದಲಿತರು ಸಾವನ್ನಪ್ಪಿದರೆ ಶವ ಹೂಳಲು ಸ್ಮಶಾನವಿಲ್ಲ. ಇದೊಂದೆ ಗ್ರಾಮವಲ್ಲದೆ ತಾಲ್ಲೂಕಿನಾದ್ಯಂತ ದಲಿತರು ಇರುವ ಅನೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲ. ಎಂದು ಇಂದು ದೇವರಹೊಸಹಳ್ಳಿ ಗ್ರಾಮದಲ್ಲಿ ಸಾವನ್ನಪ್ಪಿದ ಮೃತ ವ್ಯಕ್ತಿಯ ಸಂಬಂಧಿಕರು ಮತ್ತು ತಾಲ್ಲೂಕಿನ ದಲಿತ ಮುಖಂಡರು, ತಾಲೂಕು ಆಡಳಿತ ಅಂತ್ಯಕ್ರಿಯೆಗೆ ಜಾಗ ತೋರಿ

ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ
ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ

ರಾಮನಗರ:ಸೆ./22/ಮಂಗಳವಾರ. ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆದ ಮೆಗಾ ಇ-ಲೋಕ ಅದಾಲತ್ ನಲ್ಲಿ ಒಟ್ಟು 1,290 ಪ್ರಕರಣಗಳನ್ನು ರಾಜಿ - ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಿ. ರಮಾ ಅವರು ತಿಳಿಸಿದರು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗ

ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ
ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ

ಚನ್ನಪಟ್ಟಣ:ಸೆ/21/20/ಸೋಮವಾರ. ನಗರದ ಹೊರವಲಯದಲ್ಲಿರುವ ಒಂಟಿ ವೃದ್ದೆಯ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳಿಬ್ಬರು, ವೃದ್ದೆಯ ಕತ್ತು ಹಿಸುಕಿ ಒಡವೆಗಳನ್ನು ದೋಚಲು ಯತ್ನಿಸಿದ ಸಂದರ್ಭದಲ್ಲಿ ವೃದ್ದೆಯ ಚೀರಾಟಕ್ಕೆ ಎಚ್ಚೆತ್ತ ಸ್ಥಳೀಯರು, ಅವರನ್ನು ಹಿಡಿದು ಕಂಬಕ್ಕೆ ಕಟ್ಟಿ, ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.ಪ್ರಗತಿ ಕ್ಲಬ್

ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ
ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ

ಚನ್ನಪಟ್ಟಣ:ಸೆ/19/20/ಶನಿವಾರ. ಈ ಬಾರಿ ಏಕಮುಖ (ಒನ್ ಸೈಡ್) ಚುನಾವಣೆ ನಡೆಯಲಿದ್ದು, ಬಹುತೇಕ ಎಲ್ಲಾ ಶಿಕ್ಷಕರು ನನ್ನನ್ನು ಆಶೀರ್ವದಿಸಿ ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸುತ್ತಾರೆ ಎಂದು ಮಾಜಿ ಉಪ ಸಭಾಪತಿ, ಶಿಕ್ಷಕರ ಕ್ಷೇತ್ರದ ಆಕಾಂಕ್ಷಿ ಪುಟ್ಟಣ್ಣ ವಿಶ್ವಾಸ ವ್ಯಕ್ತಪಡಿಸಿದರು.ಅವರು ಇಂದು ನಗರದ ಮೂರು ಖಾಸಗಿ ಶಾಲೆಗಳಲ್ಲಿ ವಿವಿಧ ಸ್ತರದ ಶಿಕ್ಷಕರ ಸಭೆ ನಡೆಸಿ, ಗೋವಿಂದೇಗೌಡ

ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ
ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ

ಚನ್ನಪಟ್ಟಣ:ಸೆ/18/20/ಶುಕ್ರವಾರ. ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಕಂಪನಿಯಲ್ಲಿ ಒಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದು, ಹಣ ಕಟ್ಟಿಸಿಕೊಂಡ ನಂತರವೂ ಒಡವೆಗಳನ್ನು ಹಿಂದಿರುಗಿಸದೇ ಹರಾಜು ಆಗಿವೆ ಎಂದು ವಂಚಿಸಿರುವುದನ್ನು ವಿರೋಧಿಸಿ ನಾಗವಾರ ಗ್ರಾಮ ಯುವ ರೈತ ಚೇತನ್ ಹಾಗೂ ಸಂಬಂಧಿಗಳು ಕಂಪನಿಯ ಮುಂದೆ ಪ್ರತಿಭಟನೆ ನಡೆಸಿದರು.ಚೇತನ್

ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ
ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ

ರಾಮನಗರ:ಸೆ/18/29/ಶುಕ್ರವಾರ. ರಾಮನಗರ ನಗರದ ದ್ಯಾವರಸೇಗೌಡನದೊಡ್ಡಿ ಪಂಪ್‌ಹೌಸ್ ಬಳಿ ಹೊಸ ಬಲ ಶುದ್ಧೀಕರಣಕಕ್ಕೆ 300 ಮಿ.ಮೀ. ವ್ಯಾಸದ ಏರು ಕೊಳವೆ ಮಾರ್ಗವನ್ನು ಸಂಪರ್ಕಿಸಲು ಸೆ. 19 ರಿಂದ 20 ರ ವರೆಗೆ  ತುರ್ತು/ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.ರಾಮನಗರ ನಗರಕ್ಕೆ ಶಿಂಷಾ ನದಿ ಮೂಲ ಮತ್ತು ಬಿಡಬ್ಲ್ಯೂಎಸ್ ಎಸ್ ಬಿ (Bwssb)  ಬ್ಯಾಕ್‌

ಪ್ರಾಧಿಕಾರದ ಪಾರ್ಕ್ ನಲ್ಲಿ ಕೊಲೆ: ಗಾಂಜಾ ಘಮಲಿನ ಕೈವಾಡವಿರುವ ಅನುಮಾನ
ಪ್ರಾಧಿಕಾರದ ಪಾರ್ಕ್ ನಲ್ಲಿ ಕೊಲೆ: ಗಾಂಜಾ ಘಮಲಿನ ಕೈವಾಡವಿರುವ ಅನುಮಾನ

ಚನ್ನಪಟ್ಟಣ:ಸೆ/18/20/ಶುಕ್ರವಾರ. ನಗರದ ಹೊರವಲಯದಲ್ಲಿರುವ ಕಣ್ವ ಪ್ರಾಧಿಕಾರದ, ಕೆಪಿಟಿಸಿಎಲ್ ನ ಕಛೇರಿಯ ಸಮೀಪ ಯುವಕೋನರ್ವನನ್ನು ಹರಿತ ಆಯುಧಗಳಿಂದ ಇರಿದು ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.ಕ್ಷುಲ್ಲಕ ಕಾರಣಕ್ಕಾಗಿ ಮೂವರ ನಡುವೆ ಆರಂಭಗೊಂಡ ಜಗಳ ಓರ್ವನ ದಾರುಣ ಹತ್ಯೆಯಲ್ಲಿ ಅಂತ್ಯವಾಗಿದೆ. ಚನ್ನಪಟ್ಟಣ ನಗರದ ಸಯದ್ ವಾಡಿ ನಿವಾಸಿ ರಾಹೀಬ್ ಪಾಷ ( 2

ನಗರದ ಪೂರ್ವ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರನ ಸೆರೆ ಹಿಡಿದ ಪೋಲೀಸರು
ನಗರದ ಪೂರ್ವ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರನ ಸೆರೆ ಹಿಡಿದ ಪೋಲೀಸರು

ಚನ್ನಪಟ್ಟಣ:ಸೆ/17/20/ಗುರುವಾರ. ನಗರದ ಎಪಿಎಂಸಿ ಯಾರ್ಡ್ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಪೂರ್ವ ಪೋಲೀಸ್ ಠಾಣೆಯ ಪೋಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಯ್ಯದ್ ರಫೀಕ್ ಬಿನ್ ಸಯ್ಯದ್ ದಸ್ತಗೀರ್ ಎನ್ನುವ ರಾಮನಗರ ಯಾರಬ್ ನಗರದ ಖ್ವಾಜಾ ವೃತ್ತದ ವ್ಯಕ್ತಿಯು ಚನ್ನಪಟ್ಟಣದ ಎಪಿಎಂಸಿ ಯಾರ್ಡ್ ಬಳಿ ಗಾಂಜಾ ಮಾರುವಾಗ ಸಿಕ್ಕಿ ಬಿದ್ದಿದ್ದು, ಆತನ ಬ

ಸಿಂಗರಾಜಪುರ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡ ಮತ್ತು ಆರೋಪಿ ಪೋಲಿಸರ ವಶಕ್ಕೆ
ಸಿಂಗರಾಜಪುರ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡ ಮತ್ತು ಆರೋಪಿ ಪೋಲಿಸರ ವಶಕ್ಕೆ

ಚನ್ನಪಟ್ಟಣ:ಸೆ/17/20/ಗುರುವಾರ. ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಸಿಂಗರಾಜಪುರ ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿ ಅಕ್ರಮವಾಗಿ ಬೆಳೆದಿದ್ದ 23 ಕಿಲೋ ತೂಕದ ಗಾಂಜಾ ಗಿಡಗಳನ್ನು ತಹಶಿಲ್ದಾರ್ ನಾಗೇಶ್ ಹಾಗೂ ಅಕ್ಕೂರು ಪೋಲೀಸ್ ಠಾಣೆಯ ಪಿಎಸ್ಐ  ನೇತೃತ್ವದಲ್ಲಿ ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.ಸಿಂಗರಾಜಪುರ ಗ್ರಾಮದ ಹೊಂಬಾಳಮ್ಮ ಬಿನ್ ಪು

70 ಬಗೆಯ ಸಸ್ಯಗಳನ್ನು ವಿತರಿಸುವ ಮೂಲಕ ಮೋದಿ‌ಯವರ ಜನ್ಮ ದಿನ ಆಚರಿಸಿದ ಹೊಂಗನೂರು ಬಿಜೆಪಿ ಮುಖಂಡರು
70 ಬಗೆಯ ಸಸ್ಯಗಳನ್ನು ವಿತರಿಸುವ ಮೂಲಕ ಮೋದಿ‌ಯವರ ಜನ್ಮ ದಿನ ಆಚರಿಸಿದ ಹೊಂಗನೂರು ಬಿಜೆಪಿ ಮುಖಂಡರು

ಚನ್ನಪಟ್ಟಣ:ಸೆ.17/20/ಗುರುವಾರ. ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಬಿಜೆಪಿಯ ಯುವ ಮೋರ್ಚಾ, ರೈತ ಮೋರ್ಚಾ ಹಾಗೂ ಎಸ್ಸಿ ಮೋರ್ಚಾದ ವತಿಯಿಂದ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ 70 ನೇ ವರ್ಷದ ಜನ್ಮದಿನೋತ್ಸವ ಆಚರಿಸಲಾಯ್ತು.ಜನ್ಮ ದಿನದ ಸಂದರ್ಭದಲ್ಲಿ ವಿವಿಧ ಜಾತಿಯ 70 ಸಸಿಗಳನ್ನು ಎಪ್ಪತ್ತು ಮಂದಿಗೆ ವಿತರಿಸಿ, ಸಾರ್ವಜನಿಕವಾಗಿ ಸಿಹಿ ವಿತರಣೆ  ಮಾಡಲ

Top Stories »  

Top ↑