Tel: 7676775624 | Mail: info@yellowandred.in

Language: EN KAN

    Follow us :

ಲಯನ್ಸ್ ಕಣ್ಣಾಸ್ಪತ್ರೆಗೆ ಎರಡು ಲಕ್ಷ ನೀಡಿದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ
ಲಯನ್ಸ್ ಕಣ್ಣಾಸ್ಪತ್ರೆಗೆ ಎರಡು ಲಕ್ಷ ನೀಡಿದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ

ರಾಮನಗರ : ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಬೆಂಗಳೂರಿನ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ತಿಳಿಸಿದರು.ನಗರದಲ್ಲಿ ಶುಕ್ರವಾರ ಸಂಜೆ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರಸ್ಪರ ಸುಖ ಶಾಂತಿಯನ್ನು ಬಯಸುವುದರ ಮೂಲಕ ತನ್ನ ಮತ್ತು ಸಮಾಜದ ಏಳಿಗೆಯನ್ನು ಸಾಧಿಸಿಕೊಳ್ಳುವುದು ಮನುಷ್ಯತ್ವದ ಲಕ್ಷಣ ಎಂದು ತಿಳಿಸಿದರು.ರಾಮನಗರದಲ್ಲಿ ಲಯನ್ಸ್ ಸಂಸ್ಥೆ ವತಿಯಿಂ

ಸ್ವಾತಂತ್ರ್ಯ ಹಾಗೂ ಐಕ್ಯತೆ ಸಂರಕ್ಷಣೆಗಾಗಿ ಶ್ರದ್ಧಾಪೂರ್ವಕವಾಗಿ ಕೆಲಸ ಮಾಡಬೇಕು. ನ್ಯಾ ಯರಮಾಳ್ ಕಲ್ಪನಾ
ಸ್ವಾತಂತ್ರ್ಯ ಹಾಗೂ ಐಕ್ಯತೆ ಸಂರಕ್ಷಣೆಗಾಗಿ ಶ್ರದ್ಧಾಪೂರ್ವಕವಾಗಿ ಕೆಲಸ ಮಾಡಬೇಕು. ನ್ಯಾ ಯರಮಾಳ್ ಕಲ್ಪನಾ

ಚನ್ನಪಟ್ಟಣ:ನ/18/20/ಗುರುವಾರ.ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ !ಮನೋಭಾವದಿಂದ ಕೆಲಸ ಮಾಡಬೇಕು. ಆಗಲೇ ಸಮಾಜದಲ್ಲಿನ ಅಸಾಮಾನತೆಯನ್ನು ಹೋಗಲಾಡಿಸಿ, ಸಮಾನತೆಯನ್ನು ಸೃಷ್ಟಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ಹಾಗೂ ಜೆ ಎಂ ಎಫ್ ಸಿ ನ್ಯಾಯಾಧೀಶೆ ಯರಮಾಳ್ ಕಲ್ಪನಾ ರವರು ತಿಳಿಸಿದರು.ಅವರು ಇಂದು ನ್ಯಾಯಾಲಯದ ಸಮುಚ್ಚಯಗಳ ಮುಂದೆ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಸ್ವೀಕಾರ ಮಾಡಿ ಮಾತನಾಡಿದರು.

ಕುಮಾರಸ್ವಾಮಿ ಯವರೇ ನಿಮ್ಮ ಚಿತ್ತವಿರಲಿ ಇತ್ತ  ನಗರದ ಸಾರ್ವಜನಿಕ ಇಲಾಖೆಗಳ ಕಛೇರಿಗಳಲಿಲ್ಲ ಮೂಲಭೂತ ಸೌಕರ್ಯಗಳು. ಮೂರು ಮಂದಿ ಸ್ಥಳೀಯ ಶಾಸಕರಿದ್ದರೂ ಬಂದ ಪ
ಕುಮಾರಸ್ವಾಮಿ ಯವರೇ ನಿಮ್ಮ ಚಿತ್ತವಿರಲಿ ಇತ್ತ ನಗರದ ಸಾರ್ವಜನಿಕ ಇಲಾಖೆಗಳ ಕಛೇರಿಗಳಲಿಲ್ಲ ಮೂಲಭೂತ ಸೌಕರ್ಯಗಳು. ಮೂರು ಮಂದಿ ಸ್ಥಳೀಯ ಶಾಸಕರಿದ್ದರೂ ಬಂದ ಪ

ಚನ್ನಪಟ್ಟಣ:ನ/18/20/ಮಂಗಳವಾರ.*ದೊಡ್ಡಮಟ್ಟದ, ಕೋಟಿಲೆಕ್ಕದ ಕೆಲಸಗಳು, ಅದಕ್ಕೆ ಗೆಜ್ಜೆ (ಗುದ್ದಲಿ) ಪೂಜೆ ಮಾಡುವುದು,  ಉದ್ಘಾಟನೆ ಮಾಡುವುದು ಎಷ್ಟು ಅವಶ್ಯಕತೆಯೋ ಹಾಗೆ ಸಾರ್ವಜನಿಕರಿಗಾಗಿ ಸಣ್ಣಸಣ್ಣ ಮೂಲಭೂತ ಸೌಕರ್ಯಗಳೂ ಅಷ್ಟೇ ಮುಖ್ಯ. ನಗರದ ಸ್ವಚ್ಛತೆ ಕಾಪಾಡುವುದೇ ಇವುಗಳು. ಅಲ್ಲಲ್ಲಿ, ಜನಸಂಖ್ಯೆಗನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದರೇ ಮಾತ್ರ ! ದಯವಿಟ್ಟು ಇವುಗಳ ಬಗ್ಗೆ ಗಮನಹರಿಸತಾಲೂಕಿನಲ್ಲಿ ಒಟ್ಟು ಮೂವತ್ತೆರಡು ಇಲಾಖೆ

ಚನ್ನಪಟ್ಟಣ ಗ್ರಾಮಾಂತರ ಪೋಲೀಸರಿಂದ 28 ದ್ವಿಚಕ್ರ ವಾಹನಗಳ ದಸ್ತಗಿರಿ, ಮಂಡ್ಯ ಮೂಲದ ಐವರು ಕಳ್ಳರ ಬಂದನ
ಚನ್ನಪಟ್ಟಣ ಗ್ರಾಮಾಂತರ ಪೋಲೀಸರಿಂದ 28 ದ್ವಿಚಕ್ರ ವಾಹನಗಳ ದಸ್ತಗಿರಿ, ಮಂಡ್ಯ ಮೂಲದ ಐವರು ಕಳ್ಳರ ಬಂದನ

ಚನ್ನಪಟ್ಟಣ:ನ/17/20/ಮಂಗಳವಾರ.ಮಂಡ್ಯ ಮತ್ತು ರಾಮನಗರ ಜಿಲ್ಲೆಯಲ್ಲಿ ಕಳ್ಳತನ ಮಾಡಿದ್ದ 28 ದ್ವಿಚಕ್ರ ವಾಹನಗಳನ್ನು ದಸ್ತಗಿರಿ ಮಾಡಿ, ಐದು ಮಂದಿ ಐನಾತಿ ಕಳ್ಳರನ್ನು ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿಯ ಕರಿಕಲ್ ದೊಡ್ಡಿ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆಗಟ್ಟಿದ ನಿರೀಕ್ಷಕಿ ಮಮತಾ ಮತ್ತು ಸಿಬ್ಬಂದಿಗಳು ವಿಚಾರಣೆ ನಡೆಸಿದ ನಂತರ ಆರೋಪಿಗಳು 28 ಬೈಕ್ ಗಳನ್ನು ಕದ್ದು ಮಾರಾಟ ಮಾಡ

ಇಂದು ಮರಾಠಿ ಪ್ರಾಧಿಕಾರ, ನಾಳೆ ತಮಿಳು, ತೆಲುಗು ಭಾಷೆಯ ಪ್ರಾಧಿಕಾರ ಮಾಡುತ್ತಾರೆ. ಕನ್ನಡಿಗರು ಈಗಲೇ ಎಚ್ಚರಗೊಳ್ಳಬೇಕು. ಕಕಜವೇ ರಮೇಶಗೌಡ
ಇಂದು ಮರಾಠಿ ಪ್ರಾಧಿಕಾರ, ನಾಳೆ ತಮಿಳು, ತೆಲುಗು ಭಾಷೆಯ ಪ್ರಾಧಿಕಾರ ಮಾಡುತ್ತಾರೆ. ಕನ್ನಡಿಗರು ಈಗಲೇ ಎಚ್ಚರಗೊಳ್ಳಬೇಕು. ಕಕಜವೇ ರಮೇಶಗೌಡ

ಚನ್ನಪಟ್ಟಣ:ನ/17/20/ಮಂಗಳವಾರ.ರಾಜ್ಯ ಸರ್ಕಾರವು ಮರಾಠಿ ಪ್ರಾಧಿಕಾರಕ್ಕೆ ಐವತ್ತು ಕೋಟಿ ಹಣ ನೀಡಿ ಪ್ರಾಧಿಕಾರ ರಚಿಸುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ. ಈ ಆದೇಶವನ್ನು ಈಗಲೇ ಹಿಂಪಡೆಯಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಆಗ್ರಹಿಸಿದರು.ಅವರು ಇಂದು ನಗರದ ಕಾವೇರಿ ವೃತ್ತದಲ್ಲಿ ಸರ್ಕಾರಕ್ಕೆ 'ಥೂ ಥೂ' ಎಂದು ಉಗಿಯುವ ಚಳವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕನ್ನಡ ಅಭಿವೃದ್ಧ

ಮಣಪ್ಪುರಂ ಗ್ರಾಹಕರೇ ಎಚ್ಚರ! ಕಂಪನಿಯ ಕೆಲ ಉದ್ಯೋಗಿಗಳಾಗಿದ್ದಾರೆ ಖದೀಮರು ?
ಮಣಪ್ಪುರಂ ಗ್ರಾಹಕರೇ ಎಚ್ಚರ! ಕಂಪನಿಯ ಕೆಲ ಉದ್ಯೋಗಿಗಳಾಗಿದ್ದಾರೆ ಖದೀಮರು ?

ಚನ್ನಪಟ್ಟಣ:ನ/14/20/ಸೋಮವಾರ. ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಫೈನಾನ್ಸ್ ಕಂಪನಿಯ ಕೆಲ ಉದ್ಯೋಗಿಗಳಿಂದಲೇ ಗ್ರಾಹಕರಿಗೆ ದೋಖಾ ಆಗಿರುವ ಸಂಗತಿ ಬೆಳಕಿಗೆ ಬಂದಿದೆ.ಇತ್ತೀಚಿಗೆ ನಾಗವಾರ ಗ್ರಾಮದ ಗ್ರಾಹಕರೊಬ್ಬರು ಬಿಜೆಪಿ ಮುಖಂಡರೊಡಗೂಡಿ ಪ್ರತಿಭಟನೆ ನಡೆಸಿದ ನಂತರ ಅದರ ಜಾಡು ಹಿಡಿದು ಹೊರಟಾಗ ಹಲವಾರು ಗ್ರಾಹಕರಿಗೆ ಕೆಲ ಉದ್ಯೋಗಿಗಳೇ ದೋ

ಮಗಳಿಂದಲೇ ಬೀದಿಗೆ ಬಿದ್ದ ತಾಯಿ, ಒಡವೆ ಹಣ ಕಸಿದು ಮಗಳು ಹೊರದಬ್ಬಿದ್ದಾಳೆ ಎಂದು ದೂರು ನೀಡಿದ ವೃದ್ದೆ
ಮಗಳಿಂದಲೇ ಬೀದಿಗೆ ಬಿದ್ದ ತಾಯಿ, ಒಡವೆ ಹಣ ಕಸಿದು ಮಗಳು ಹೊರದಬ್ಬಿದ್ದಾಳೆ ಎಂದು ದೂರು ನೀಡಿದ ವೃದ್ದೆ

ಇದನ್ನು ಅವಿವೇಕ ಎನ್ನಬೇಕೋ ! ಅತಿಯಾದ ತಿಳುವಳಿಕೆಯೇ ಮುಳುವಾಯಿತೇ ಎನ್ನಬೇಕೋ ಅಥವಾ ಅಂದಿನಿಂದ ಇಂದಿನವರೆಗೂ ಬ್ರಾಹ್ಮಣ ಸಮುದಾಯವನ್ನು ಪೂಜಿಸಿಕೊಂಡು ಬಂದ ಆಚಾರವಂತರಿಗೆ ತಿರುಗೇಟು ನೀಡಲೆಂದೇ ಇಂತಹ ಕೆಲವು ಹುಳುಗಳು ಹುಟ್ಟಿವೇ ಎನ್ನಬೇಕೋ ತಿಳಿಯದು.ಯಾಕೆಂದರೆ ಅಂದಿನಿಂದ ಇಂದಿನವರೆಗೂ ಶೂದ್ರರೂ, ಬ್ರಾಹ್ಮಣರನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲ ಕಮ್ಯುನಿಸ್ಟ್ ಮತ್ತು ವಿಚಾರವಂತರನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಜನಗಳು ಬ್ರಾಹ್ಮಣರ ಮ

ಅಧಿಕಾರ ಕೊಟ್ಟ ನಾಯಕರನ್ನೇ ನೆನೆಯದ ಲಿಂಗೇಶ್ ಕುಮಾರ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಆತನನ್ನು ಶೀಘ್ರವೇ ಉಚ್ಛಾಟನೆ ಮಾಡಬೇಕು. ಸಿಂಲಿಂ ನಾಗರಾ
ಅಧಿಕಾರ ಕೊಟ್ಟ ನಾಯಕರನ್ನೇ ನೆನೆಯದ ಲಿಂಗೇಶ್ ಕುಮಾರ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಆತನನ್ನು ಶೀಘ್ರವೇ ಉಚ್ಛಾಟನೆ ಮಾಡಬೇಕು. ಸಿಂಲಿಂ ನಾಗರಾ

ಚನ್ನಪಟ್ಟಣ:ನ/12/20/ಗುರುವಾರ. ೨೦೦೪ ನೇ ಇಸವಿಯಿಂದಲೂ ಅವರಿಗೆ ಅನುಕೂಲವಾಗುವ ಚುನಾವಣೆ ಹೊರತುಪಡಿಸಿ, ಮಿಕ್ಕೆಲ್ಲಾ ಚುನಾವಣೆಗಳಲ್ಲೂ  ಪಕ್ಷ ವಿರೋಧಿ ಚುಟುವಟಿಕೆಯಲ್ಲಿ ನಿರತರಾಗಿರುವ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಿಂಗೇಶ್‍ಕುಮಾರ್ ಮತ್ತು ಮುಖಂಡ ಲಿಂಗರಾಜೇಗೌಡ ( ರಾಜಣ್ಣ)ರನ್ನು ಈ ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು ಆಗ್ರಹಿಸಿದರು.

ವೃತ್ತ ನಿರೀಕ್ಷಕ, ಸಂಚಾರಿ ನಿರೀಕ್ಷಕ ಸೇರಿ ನಾಲ್ಕು ಮಂದಿ ಪೋಲೀಸರನ್ನು ಅಮಾನತುಗೊಳಿಸಿದ ಎಸ್ಪಿ ಗಿರೀಶ್
ವೃತ್ತ ನಿರೀಕ್ಷಕ, ಸಂಚಾರಿ ನಿರೀಕ್ಷಕ ಸೇರಿ ನಾಲ್ಕು ಮಂದಿ ಪೋಲೀಸರನ್ನು ಅಮಾನತುಗೊಳಿಸಿದ ಎಸ್ಪಿ ಗಿರೀಶ್

ಆರು ತಿಂಗಳ ಹಿಂದೆ ನಡೆದ ಅಪಘಾತ ಪ್ರಕರಣವೊಂದರಲ್ಲಿ ಕರ್ತವ್ಯಲೋಪವೆಸಗಿದ ಆರೋಪದಡಿ ನಗರದ ಸಿಪಿಐ, ಪಿಎಸ್‍ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತುಪಡಿಸಿರುವ ಘಟನೆ ನಡೆದಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಮಾನತ್ತಿಗೆ ಒಳಗಾದವರು ನಗರ ವೃತ್ತ ನಿರೀಕ್ಷಕ ಗೋವಿಂದರಾಜು, ಸಂಚಾರಿ ಪೊಲೀಸ್ ಠಾಣೆಯ ಪಿಎಸ್‍ಐ ಕುಮಾರಸ್ವಾಮಿ, ಠಾಣೆಯ ಪೇದೆಗಳಾದ ನಂದೀಶ್, ಶಿವರುದ್ರಪ್ಪ ಎಂದು ಹೇಳಲಾಗಿದೆ.ಆರು ತಿಂಗಳ ಹಿಂದೆ ಸಂಚಾರ

ಕ್ಷುಲ್ಲಕ ಕಾರಣಕ್ಕಾಗಿ ಪೇದೆಯೊಬ್ಬನಿಂದ ಮಾಜಿ ಗ್ರಾಮ ಪಂಚಾಯತಿ ಸದಸ್ಯರೊಬ್ಬನಿಗೆ ಥಳಿತ
ಕ್ಷುಲ್ಲಕ ಕಾರಣಕ್ಕಾಗಿ ಪೇದೆಯೊಬ್ಬನಿಂದ ಮಾಜಿ ಗ್ರಾಮ ಪಂಚಾಯತಿ ಸದಸ್ಯರೊಬ್ಬನಿಗೆ ಥಳಿತ

ಚನ್ನಪಟ್ಟಣ:ನ/11/20/ಮಂಗಳವಾರ.ಠಾಣೆಗೆ ಬಂದಿರುವ ದೂರಿನ ವಿಚಾರಣೆಯನ್ನು ಹಿಂಪಡೆಯುವಂತೆ ಗಲಾಟೆ ಮಾಡಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರೋರ್ವರ ಮೇಲೆ ಪೇದೆಯೋರ್ವ ಹಲ್ಲೆ ನಡೆಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ವಂದಾರಗುಪ್ಪೆ ಬಳಿಯ ಮಾರುತಿ ವಿದ್ಯಾರ್ಥಿನಿಲಯದ ಬಳಿ ನಡೆದಿದೆ.ಹಲ್ಲೆಗೊಳಗಾಗಿರುವ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಕರಿಕಲ್‌ದೊಡ್ಡಿ ರಾಜೇಶ್ (೪೦) ಎಂದು ಹೇಳಲಾಗಿದ್ದು ಅದೇ ಗ್ರಾಮದ ಪೊಲೀಸ್ ಪೇದೆ ವೆಂಕಟೇಶ್

Top Stories »  

Top ↑