Tel: 7676775624 | Mail: info@yellowandred.in

Language: EN KAN

    Follow us :

ರೈತರಿಗೆ ಯಾವುದೇ ತೊಂದರೆಯಾಗದಂತೆ ರೇಷ್ಮೆ ಮತ್ತು ಮಾವು ಮಾರುಕಟ್ಟೆ ಕೆಲಸ ನಿರ್ವಹಿಸುತ್ತವೆ. ಹೆಚ್ ಡಿ ಕೆ
ರೈತರಿಗೆ ಯಾವುದೇ ತೊಂದರೆಯಾಗದಂತೆ ರೇಷ್ಮೆ ಮತ್ತು ಮಾವು ಮಾರುಕಟ್ಟೆ ಕೆಲಸ ನಿರ್ವಹಿಸುತ್ತವೆ. ಹೆಚ್ ಡಿ ಕೆ

ಚನ್ನಪಟ್ಟಣ:ಏ/೦೬/೨೦/ಸೋಮವಾರ. ರೇಷ್ಮೆ ಬೆಳೆದ ರೈತ ಮತ್ತು ಮಾವು ಬೆಳೆದ ರೈತರಿಗೆ ಯಾವುದೇ ತೊಂದರೆಯಾಗದಂತೆ ಈ ಎರಡು ಮಾರುಕಟ್ಟೆಗಳು ಕೆಲಸ ನಿರ್ವಹಿಸುತ್ತವೆ. ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿರುವುದರಿಂದ ಎಲ್ಲರೂ ಅಂತರ ಕಾಯ್ದುಕೊಂಡು ತಂತಮ್ಮ ಕೆಲಸ ನಿರ್ವಹಿಸಬೇಕು ಎಂದು ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.ಅವರು ಇಂದು‌ ನಗರದಲ್ಲಿನ

ಮಹಾವೀರ ಜಯಂತಿ ಪ್ರಯುಕ್ತ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ ನೀಡಿದ ಜೈನ್ ಸಂಘ
ಮಹಾವೀರ ಜಯಂತಿ ಪ್ರಯುಕ್ತ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ ನೀಡಿದ ಜೈನ್ ಸಂಘ

ಚನ್ನಪಟ್ಟಣ:ಏ/೦೬/೨೦/ಸೋಮವಾರ. ಮಹಾಮುನಿ ಮಹಾವೀರ ರ ಜಯಂತಿ ಪ್ರಯುಕ್ತ ತಾಲ್ಲೂಕಿನ ಜೈನಸಂಘ ದವರು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ತಿಂಡಿ ಮತ್ತು ಊಟ ನೀಡುವ ಮೂಲಕ ಮಹಾವೀರ ರ ಜಯಂತಿಯನ್ನು ಸರಳವಾಗಿ ಇಂದಿರಾ ಕ್ಯಾಂಟೀನ್ ನಲ್ಲಿಯೇ ಆಚರಿಸಿ ಮಾನವೀಯತೆ ಮೆರೆದರು.ಬೆಳಗಿನ ತಿಂಡಿ, ಮಧ್ಯಾಹ್ನ ದ ಊಟ ಮತ್ತು ರಾತ್ರಿ ಯ ಊಟ ಸೇರಿ ಸಾವಿರಾರುಮಂದಿಗೆ ಟೋಕನ್ ನೀಡಿ

ಹೆಚ್ ಡಿ ಕೆ ಅನ್ನದಾಸೋಹದ ಅಡುಗೆಮನೆಗೆ ಭೇಟಿ ನೀಡಿದ ನ್ಯಾಯಾಧೀಶರು
ಹೆಚ್ ಡಿ ಕೆ ಅನ್ನದಾಸೋಹದ ಅಡುಗೆಮನೆಗೆ ಭೇಟಿ ನೀಡಿದ ನ್ಯಾಯಾಧೀಶರು

ಚನ್ನಪಟ್ಟಣ:ಏ/೦೫/೨೦/ಭಾನುವಾರ. ಕೊರೊನಾ (ಕೋವಿಡ್-೧೯) ದಿಂದ ಮುಕ್ತರಾಗಲು ಕರ್ನಾಟಕ ಲಾಕ್ ಡೌನ್ ಆದ ನಂತರ ನನ್ನ ಕ್ಷೇತ್ರದ ಬಡವರು ಹಸಿವೆಯಿಂದ ಇರಬಾರದು ಎಂಬ ಸದುದ್ದೇಶದಿಂದ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಗಳಾದ ಹೆಚ್ ಡಿ ಕುಮಾರಸ್ವಾಮಿ ಯವರ ಆದೇಶದ ಮೇರೆಗೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ರವರ ನೇತೃತ್ವದಲ್ಲಿ ಕಳೆದ ಐದು ದಿನಗಳಿಂದ ಪ್ರತಿದಿನವೂ ಮೂರು ಸಾವಿರ ಮಂದಿಗೆ

ಲಾಕ್ ಡೌನ್ ಟು ಲಾಕ್ ಡೌನ್ ಊಟ ವಿತರಿಸುತ್ತಿರುವ ಚನ್ನಪಟ್ಟಣದ ಯುವಕರು
ಲಾಕ್ ಡೌನ್ ಟು ಲಾಕ್ ಡೌನ್ ಊಟ ವಿತರಿಸುತ್ತಿರುವ ಚನ್ನಪಟ್ಟಣದ ಯುವಕರು

ಚನ್ನಪಟ್ಟಣ:ಏ/೦೫/೨೦/ಭಾನುವಾರ. ಭಿಕ್ಷೆ ಕೇಳಿ ಬಂದವರಿಗೆ ಒಂದೊತ್ತಿನ ಊಟ ಅಥವಾ ಒಂದೆರಡು ರೂಪಾಯಿ ನೀಡುವುದೇ ದೊಡ್ಡದು, ಆದರೆ ಕೊರೊನಾ (ಕೋವಿಡ್-೧೯) ವಕ್ಕರಿಸಿದ ನಂತರ ಇಡೀ ಕರ್ನಾಟಕವನ್ನೇ ಸರ್ಕಾರ ಲಾಕ್ ಡೌನ್ ಮಾಡಲಾಯಿತು.ಇದರಿಂದ ಬಹುತೇಕ ನಿರ್ಗತಿಕರು, ಭಿಕ್ಷುಕರು, ದಿನಗೂಲಿ ಕಾರ್ಮಿಕರು ಮತ್ತು ವಲಸಿಗರಿಗೆ ಅನ್ನದ ಆಹಾಕರವೇ ಎದ್ದು ನಿಂತಿತ್ತು. ಇದನ್ನು ಅರ್ಥೈಸಿಕೊಂಡ ನಗ

ತಾಳೆಯೋಲೆ ೧೯೭: ಕಾಲವೇ ದೈವವಾಗಿ ಆಶೀರ್ವದಿಸುತ್ತದೆ. ಕಾಲವೇ ದೆವ್ವವಾಗಿ ಪೀಡಿಸುತ್ತದೆ ಹೇಗೆ ?
ತಾಳೆಯೋಲೆ ೧೯೭: ಕಾಲವೇ ದೈವವಾಗಿ ಆಶೀರ್ವದಿಸುತ್ತದೆ. ಕಾಲವೇ ದೆವ್ವವಾಗಿ ಪೀಡಿಸುತ್ತದೆ ಹೇಗೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಕಾಲವೇ ದೈವವಾಗಿ ಆಶೀರ್ವದಿಸುತ್ತದೆ. ಕಾಲವೇ ದೆವ್ವವಾಗಿ ಪೀಡಿಸುತ್ತದೆ ಹೇಗೆ ?ಒಳ್ಳೆಯ ಫಲಿತಕ್ಕಾದರೂ, ಕೆಟ್ಟ ಫಲಿತಕ್ಕಾದರೂ ಕಾಲ ಬರಬೇಕು ಎಂದು ನಾವು ನಿತ್ಯವು ಕೇಳ

ಸೇವೆಯ ಹೆಸರಿನಲ್ಲಿ ಜನರನ್ನು ಗುಂಪು ಸೇರಿಸುವುದು ಸಲ್ಲ ಪೋಲೀಸ್ ಅಧೀಕ್ಷಕ ಓಂಪ್ರಕಾಶ್
ಸೇವೆಯ ಹೆಸರಿನಲ್ಲಿ ಜನರನ್ನು ಗುಂಪು ಸೇರಿಸುವುದು ಸಲ್ಲ ಪೋಲೀಸ್ ಅಧೀಕ್ಷಕ ಓಂಪ್ರಕಾಶ್

ಚನ್ನಪಟ್ಟಣ:ಏ/೦೫/೨೦/ಭಾನುವಾರ. ಕರೋನಾ (ಕೋವಿಡ್-೧೯) ವಿರುದ್ಧ ಜನಜಾಗೃತಿ ಮೂಡಿಸುವ ಹಾಗೂ ಸಾರ್ವಜನಿಕರಿಗೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸುವ ವೇಳೆ ಗುಂಪು ಸೇರಿಸದೇ ಅಂತರ ಕಾಯ್ದುಕೊಳ್ಳಬೇಕು ಎಂದು ಚನ್ನಪಟ್ಟಣ ಪೋಲೀಸ್ ಅಧೀಕ್ಷಕ ಓಂಪ್ರಕಾಶ್ ಸೂಚನೆ ನೀಡಿದರು.ಅವರು ಇಂದು ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಮನಗರ ಮತ್ತು ಕಾರ್ಮಿಕ

ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಇಪ್ಪತೈದು ವೆಂಟಿಲೇಟರ್‌ ವ್ಯವಸ್ಥೆ: ಡಾ. ಅಶ್ವತ್ಥನಾರಾಯಣ
ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಇಪ್ಪತೈದು ವೆಂಟಿಲೇಟರ್‌ ವ್ಯವಸ್ಥೆ: ಡಾ. ಅಶ್ವತ್ಥನಾರಾಯಣ

ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಇಪ್ಪತೈದು ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಜಿಲ್ಲಾಡಳಿತದ ವತಿಯಿಂದ ನಿರ್ಮಿಸಿರುವ ಕೊರೊನಾ (ಕೊವಿಡ್‌-೧೯) ರೆಫೆರಲ್ ಆಸ್ಪತ್ರೆಗೆ ಭೇಟಿ ನೀಡಿ, ಕೊವಿಡ್‌ ನಿಯಂತ್ರಣಕ್ಕೆ ರಾಮನಗರ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ನಂತರ ಸುದ್

ಪ್ರಧಾನ ಮಂತ್ರಿ ಜನಧನ ಯೋಜನೆ ಮಹಿಳಾ ಖಾತೆದಾರರಿಗೆ ನೇರ ಹಣ ಪಾವತಿ
ಪ್ರಧಾನ ಮಂತ್ರಿ ಜನಧನ ಯೋಜನೆ ಮಹಿಳಾ ಖಾತೆದಾರರಿಗೆ ನೇರ ಹಣ ಪಾವತಿ

ರಾಮನಗರ:ಏ/೦೪/೨೦/ಶನಿವಾರ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿ ಜನಧನ ಖಾತೆ ಹೊಂದಿರುವ ಮಹಿಳೆಯರಿಗೆ ೩ ತಿಂಗಳ ಕಾಲ ಪ್ರತಿ ತಿಂಗಳು ರೂ.೫೦೦/- ಎಕ್ಸ್ ಗ್ರೇಸಿಯಾ ಹಣವನ್ನು ಪಾವತಿ ಮಾಡಲಾಗುತ್ತದೆ.  ಏಪ್ರಿಲ್ ತಿಂಗಳ ಕಂತು ರೂ.೫೦೦ ಅನ್ನು ಸಂಬAಧಿಸಿದ ಬ್ಯಾಂಕ್‌ಗಳಿಗೆ ಈಗಾಗಲೇ ಬಿಡುಗಡೆ ಮಾಡಿದ್ದು, ಖಾತೆದಾರರು ಬ್ಯಾಂಕುಗಳಿAದ ಹಣವನ್ನು ಡ್ರಾ ಮಾಡಿ ಕೊಳ್ಳಬಹುದಾಗಿದೆ.

ಜಿಲ್ಲೆಯಲ್ಲಿ ಮೂರು ಸ್ಥಳಗಳಲ್ಲಿ ರೇಷ್ಮೆ ಮಾರುಕಟ್ಟೆ ತೆರೆಯಿರಿ: ಡಾ. ಅಶ್ವಥ್ ನಾರಾಯಣ್
ಜಿಲ್ಲೆಯಲ್ಲಿ ಮೂರು ಸ್ಥಳಗಳಲ್ಲಿ ರೇಷ್ಮೆ ಮಾರುಕಟ್ಟೆ ತೆರೆಯಿರಿ: ಡಾ. ಅಶ್ವಥ್ ನಾರಾಯಣ್

ರಾಮನಗರ:ಏ/೦೪/೨೦/ಶನಿವಾರ. ಕೊರೊನಾ ವೈರಸ್ (ಕೋವಿಡ್-೧೯) ಹರಡದಂತೆ ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿದೆ. ರೇಷ್ಮೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಸೇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ೦೩ ಸ್ಥಳಗಳಲ್ಲಿ ರೇಷ್ಮೆ ಮಾರುಕಟ್ಟೆ ತೆರೆದು ವಹಿವಾಟು ನಡೆಸುವಂತೆ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾ

ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತೆ. ಬ್ಯಾಂಕುಗಳಲ್ಲಿ ಜನದಟ್ಟಣೆ ಉಂಟಾಗದಂತೆ ಸಹಕರಿಸಬೇಕಾಗಿ ಸೂಚನೆ
ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತೆ. ಬ್ಯಾಂಕುಗಳಲ್ಲಿ ಜನದಟ್ಟಣೆ ಉಂಟಾಗದಂತೆ ಸಹಕರಿಸಬೇಕಾಗಿ ಸೂಚನೆ

ರಾಮನಗರ:ಏ/೦೪/೨೦/ಶನಿವಾರ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಹಿಳೆಯರ ಜನಧನ್ ಖಾತೆಗಳಿಗೆ ಮುಂದಿನ ೩ ತಿಂಗಳವರೆಗೆ ಪ್ರತಿ ತಿಂಗಳು ೫೦೦ ರೂ.ಗಳಂತೆ ಪಾವತಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಏಪ್ರಿಲ್-೨೦೨೦ರ ಮಾಹೆಯ ಮೊದಲನೇ ವಾರದಲ್ಲಿ ಈ ಯೋಜನೆಯ ಮೊದಲ ಕಂತು ಜಮೆಯಾಗಲಿದ್ದು, ಫಲಾನುಭವಿಗಳು ಎಟಿಎಂ ಮುಖಾಂತರ ಹಣ ಪ

Top Stories »  

Top ↑