Tel: 7676775624 | Mail: info@yellowandred.in

Language: EN KAN

    Follow us :

ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಪ್ಪಗೆರೆ ವೆಂಕಟಯ್ಯ
ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಪ್ಪಗೆರೆ ವೆಂಕಟಯ್ಯ

ಚನ್ನಪಟ್ಟಣ: ತಾಲ್ಲೂಕಿನ ಅಪ್ಪಗೆರೆ ಗ್ರಾಮದ  ವೆಂಕಟಯ್ಯ ಅವರನ್ನು ಮುಂದೆ ನಡೆಯಲಿರುವ ರಾಮನಗರ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇತ್ತೀಚಿಗೆ ರಾಮನಗರದಲ್ಲಿ ನಡೆದ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ನಿಯೋಜನೆಗೊಳಿಸಿದ್ದರು.ರಾಜ್ಯ ದಲಿತ ಸಾಹಿತ್ಯ ಪರಿಷತ್ ಈಗಾಗಲೇ ರಾಜ್ಯ ಸಮ್ಮೇಳನಗಳನ್ನು ಮಾಡಿದ್ದು, ಈಗ ಜಿಲ್ಲಾ ದಲಿತ ಸಾಹಿ

ಕೆಂಗಲ್ ಆಂಜನೇಯ ದೇವಾಲಯದ ಬಳಿಯ ಅನಧಿಕೃತ ಅಂಗಡಿಗಳ ತೆರವು
ಕೆಂಗಲ್ ಆಂಜನೇಯ ದೇವಾಲಯದ ಬಳಿಯ ಅನಧಿಕೃತ ಅಂಗಡಿಗಳ ತೆರವು

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ ದ ಬಳಿ ಅನಧಿಕೃತವಾಗಿ ಹಲವಾರು ಅಂಗಡಿಗಳು ತೆರೆದಿದ್ದು, ಪ್ರಯಾಣಿಕರಿಗೆ ಹಾಗೂ ಭಕ್ತಾಧಿಗಳಿಗೆ ಕಿರಿಕಿರಿಯಾಗುತ್ತಿದೆ ಎಂಬ ಸಾರ್ವಜನಿಕ ರ ದೂರಿಗೆ ಕಿವಿಯಾದ ದಂಡಾಧಿಕಾರಿ ಸುದರ್ಶನ್ ರವರು ಇಂದು ತೆರವುಗೊಳಿಸಿದರು.ಬೆಂಗಳೂರು ಮೈಸೂರು ಹೆದ್ದಾರಿಯ ರಾಮನಗರ ಚನ್ನಪಟ್ಟಣ ನಡುವೆ ಇರು

ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವುದು ಅಧಿಕಾರಿಗಳ ಕೈಯ್ಯಲ್ಲಿದೆ ನಾರಾಯಣಸ್ವಾಮಿ
ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವುದು ಅಧಿಕಾರಿಗಳ ಕೈಯ್ಯಲ್ಲಿದೆ ನಾರಾಯಣಸ್ವಾಮಿ

ಚನ್ನಪಟ್ಟಣ: ಸರ್ಕಾರಗಳು ನೀಡುವ ಅನುದಾನಗಳನ್ನು ಸಂಬಂಧಿಸಿದ ಅಧಿಕಾರಿಗಳು ವಿವೇಚನೆಯಿಂದ ಬಳಸಿಕೊಂಡರೆ ಆಯಾಯ ಸಂಸ್ಥೆಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ದಕ್ಷಿಣ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳಾದ ನಾರಾಯಣಸ್ವಾಮಿ ಯವರು ಅಭಿಪ್ರಾಯ ಪಟ್ಟರು.ಅವರು ನಗರದ ಮಹದೇಶ್ವರ ನಗರದಲ್ಲಿರುವ ಡಿ ದೇವರಾ

ಮಾತೃಭಾಷೆ ಗೆ ಆದ್ಯತೆ ನೀಡಿ ಇಲ್ಲವಾದರೆ ಶೀಘ್ರದಲ್ಲೇ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿದೆ ಡಾ ಬೆಟ್ಟಕೋಟೆ ನಾಗೇಶ್
ಮಾತೃಭಾಷೆ ಗೆ ಆದ್ಯತೆ ನೀಡಿ ಇಲ್ಲವಾದರೆ ಶೀಘ್ರದಲ್ಲೇ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿದೆ ಡಾ ಬೆಟ್ಟಕೋಟೆ ನಾಗೇಶ್

ಚನ್ನಪಟ್ಟಣ: ಮಾತೃಭಾಷೆ ಗೆ ಒತ್ತು ನೀಡಬೇಕು, ಅನ್ನದ ಭಾಷೆ ಇಂಗ್ಲಿಷ್ ಭಾಷೆ ಎಂದು ಯಾರೋ ಅವಿವೇಕಿಗಳು ಹೇಳಿದ್ದಾರೆ. ತನ್ನ ಮಾತೃಭಾಷೆಯನ್ನೇ ಮರೆತವನಿಂದ ಮತ್ತೇನನ್ನು ನಾವು ನಿರೀಕ್ಷಿಸಲು ಸಾಧ್ಯ ಎಂದು ಮೈಸೂರಿನ ಡಾ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ದ ಕುಲಪತಿ ಡಾ ಬೆಟ್ಟಕೋಟೆ ನಾಗೇಶ್ ಹೇಳಿದರು.ಅವರು ಇಂದು ನಗರದ ಶತಮಾನೋತ್ಸವ ಭವನದಲ್ಲಿ  ಬುದ್ಧ ಬಸವ ಗಾಂಧಿ, ಕರ್ನಾ

ತಾಳೆಯೋಲೆ ೧೬೬: ಸೇವಾ ಕಾರ್ಯಕ್ರಮವನ್ನು ಮೊದಲು ಮನೆಯಲ್ಲಿ ಮಾಡಬೇಕು ಏಕೆ ?
ತಾಳೆಯೋಲೆ ೧೬೬: ಸೇವಾ ಕಾರ್ಯಕ್ರಮವನ್ನು ಮೊದಲು ಮನೆಯಲ್ಲಿ ಮಾಡಬೇಕು ಏಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಸೇವಾ ಕಾರ್ಯಕ್ರಮವನ್ನು ಮೊದಲು | ಮನೆಯಲ್ಲಿ ಮಾಡಬೇಕು ಏಕೆ ?“ ಮನೆಯಲ್ಲಿ ಗೆದ್ದು ನಂತರ ಹೊರಗೆ ಗೆಲ್ಲು \' ಎಂದು ಹಿರಿಯರು ಹೇಳಿರುವರು . ಸಂಘ ಸೇವೆ ಇಲ್ಲವೇ ಸಮಾಜ ಸೇವೆ ಮಾಡಬೇಕೆನ

ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್: ನಗರಸಭಾ ಮಾಜಿ   ಉಪಾಧ್ಯಕ್ಷೆ ಪತಿ ವಿರುದ್ಧ ದೂರು ಬಂಧನ
ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್: ನಗರಸಭಾ ಮಾಜಿ ಉಪಾಧ್ಯಕ್ಷೆ ಪತಿ ವಿರುದ್ಧ ದೂರು ಬಂಧನ

ಚನ್ನಪಟ್ಟಣ: ನಗರಸಭಾ ಮಾಜಿ ಸದಸ್ಯರೋರ್ವರ ಪತಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುವಾಗ ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ರವರು ದಾಳಿ ಮಾಡಿ ಹಲವಾರು ಸಿಲಿಂಡರ್ ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಎಲೇಕೇರಿ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯದ ಬಳಿ ನಡೆ

ನಿಮ್ಮ ಸಮಸ್ಯೆಗಳನ್ನು ಕಂದಾಯ ಅದಾಲತ್‍ನಲ್ಲಿ ಸರಿಪಡಿಸಿಕೊಳ್ಳಿ ದಂಡಾಧಿಕಾರಿ ಸುದರ್ಶನ್
ನಿಮ್ಮ ಸಮಸ್ಯೆಗಳನ್ನು ಕಂದಾಯ ಅದಾಲತ್‍ನಲ್ಲಿ ಸರಿಪಡಿಸಿಕೊಳ್ಳಿ ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ: ಒಂದೇ ಸೂರಿನಡಿ ನಡೆಯುವ ಈ ರೀತಿಯ ಅದಾಲತ್‍ಗಳಲ್ಲಿ ತಮ್ಮ ಯಾವುದೇ ರೀತಿಯ ಸಮಸ್ಯೆಗಳನ್ನು ಮನವಿ ಮುಖಾಂತರ ಬಗೆಹರಿಸಿಕೊಳ್ಳಬೇಕೆಂದು ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ತಿಳಿಸಿದರು. ಅವರು ತಾಲ್ಲೂಕಿನ ಚಕ್ಕರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ನೂರಾ

ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ ಅವರು ತಮ್ಮ ಅಜ್ಜ-ಅಜ್ಜಿಯರ ಸ್ಮರಣಾರ್ಥ ರಾಮನಗರದ  ಪ್ರಗತಿ ಶಾಲೆಗೆ ಬ್ಯಾಂಡ್ ಸೆಟ್ ವಿತರಿಸಿದರು.
ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ ಅವರು ತಮ್ಮ ಅಜ್ಜ-ಅಜ್ಜಿಯರ ಸ್ಮರಣಾರ್ಥ ರಾಮನಗರದ ಪ್ರಗತಿ ಶಾಲೆಗೆ ಬ್ಯಾಂಡ್ ಸೆಟ್ ವಿತರಿಸಿದರು.

ಹೆದ್ದಾರಿಯು ತನ್ನ ಸುತ್ತಮುತ್ತಲಿನ ಸ್ಥಳೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ನುಂಗಿ ಹಾಕುತ್ತಿದ್ದು, ಈ ದಿಕ್ಕಿನಲ್ಲಿ ಯುವ ಸಮೂಹ ತಮ್ಮ ನೆಲಮೂಲದ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾಯಕಕ್ಕೆ ಮುಂದಾಗಬೇಕು ಎಂದು ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ  ಬೇಳೂರು ಸುದರ್ಶನ ಸಲಹೆ ನೀಡಿದರು.   ನಗರದ ಪ್ರಗತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ

ಬಿಎಸ್ ಪೆಟ್ರೋಲ್ ಬಂಕ್ ನಲ್ಲಿ ಅಳತೆ ಮೋಸ, ಗ್ರಾಹಕ ದೂರು, ಆಹಾರ ನಿರೀಕ್ಷಕಿ ಭೇಟಿ ಪರಿಶೀಲನೆ
ಬಿಎಸ್ ಪೆಟ್ರೋಲ್ ಬಂಕ್ ನಲ್ಲಿ ಅಳತೆ ಮೋಸ, ಗ್ರಾಹಕ ದೂರು, ಆಹಾರ ನಿರೀಕ್ಷಕಿ ಭೇಟಿ ಪರಿಶೀಲನೆ

ಚನ್ನಪಟ್ಟಣ:ಫೆ/೨೪/೨೦/ಸೋಮವಾರ.ನಗರದ ಸಾತನೂರು ರಸ್ತೆಯಲ್ಲಿರುವ ಎಸ್ ಬಿ ಸರ್ವೀಸ್ ಸ್ಟೇಷನ್ (ಪೆಟ್ರೋಲ್ ಬಂಕ್) ನಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಆಹಾರ ನಿರೀಕ್ಷಕಿ ಅನುಷಾ, ಶಿರಸ್ತೇದಾರರಾದ ಶಾಂತಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಾಮನಗರ ತಾಲ್ಲೂಕು ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ಗ್ರಾಮದ ನಾಗೇಂದ್ರ ಎಂಬುವವರು ತಮ್ಮ ಬೈಕ್ ಗೆ ೨೦೦ ರೂಪಾಯಿಗಳಿಗೆ ಪೆಟ್ರೋ

ಬಾಲಕಿಗೆ ಆಮಿಷ ಒಡ್ಡಿ ಅತ್ಯಚಾರ, ಬಂಧನ
ಬಾಲಕಿಗೆ ಆಮಿಷ ಒಡ್ಡಿ ಅತ್ಯಚಾರ, ಬಂಧನ

ಚನ್ನಪಟ್ಟಣ: ಪೆನ್ಸಿಲ್ ನೀಡುವುದಾಗಿ ಹೇಳಿ ೦೮ ವರ್ಷದ ಬಾಲಕಿಯನ್ನು ಪುಸಲಾಯಿಸಿ ಮನೆಯೊಳಗೆ ಕರೆದು ಕೊಂಡು ಹೋದ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.ಅಪ್ಪಗೆರೆಯ ಕುಮಾರ್(೪೪) ಅತ್ಯಾಚಾರ ಎಸಗಿರುವ ಆರೋಪಿ. ಶುಕ್ರವಾರ ಮಧ್ಯಾಹ್ನ ಮನೆಯ ಮುಂದೆ ಆಟವಾಡುತ್ತಿದ್ದ ಮೂರು ಮಂದಿ ಮಕ್ಕಳನ್ನು ಪೆನ್ಸಿಲ್ ನ

Top Stories »  

Top ↑