Tel: 7676775624 | Mail: info@yellowandred.in

Language: EN KAN

    Follow us :


ಈ ದೇಶದಲ್ಲಿ ರೈತರಿಗೆ ಪಿಂಚಣಿ ಕೊಡ್ತೀನಿ ಎಂದ ಏಕೈಕ ನಾಯಕ ಕುಮಾರಸ್ವಾಮಿ ದೇವೇಗೌಡ
ಈ ದೇಶದಲ್ಲಿ ರೈತರಿಗೆ ಪಿಂಚಣಿ ಕೊಡ್ತೀನಿ ಎಂದ ಏಕೈಕ ನಾಯಕ ಕುಮಾರಸ್ವಾಮಿ ದೇವೇಗೌಡ

ಚನ್ನಪಟ್ಟಣ: ಇಡೀ ದೇಶದಲ್ಲಿ ರೈತರ ಇಪ್ಪತ್ತಾರು ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ, ಮುಂದೆ ರೈತರಿಗೆ ಪಿಂಚಣಿ ನೀಡುತ್ತೇನೆ ಎಂದು ಘೋಷಣೆ ಮಾಡಿದ ಏಕೈಕ ನಾಯಕ ಕುಮಾರಸ್ವಾಮಿ ಯಂತಹ ಮುಖ್ಯಮಂತ್ರಿ ನಾಯಕನನ್ನು ಉಳಿಸಿ ಬೆಳೆಸಬೇಕಾಗಿರುವುದು ಈ ನಾಡಿನ ಜನತೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು ತಿಳಿಸಿದರು. ಅವರು ನಗರದ ಷೇರು ವೃತ್ತದಲ್ಲಿ ಹಾಗೂ ಮಂಗಳವಾ

ದಲಿತರ ಅಭಿವೃದ್ಧಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕೊಡುಗೆ ಶೂನ್ಯ-ಮತ್ತೀಕೆರೆ ಹನುಮಂತಯ್ಯ ಆರೋಪ
ದಲಿತರ ಅಭಿವೃದ್ಧಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕೊಡುಗೆ ಶೂನ್ಯ-ಮತ್ತೀಕೆರೆ ಹನುಮಂತಯ್ಯ ಆರೋಪ

ಚನ್ನಪಟ್ಟಣ: ಕಳೆದ ಚುನಾವಣೆಯಲ್ಲಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಅತಿಯಾದ ನಿರೀಕ್ಷೆಯಿಟ್ಟು ಗೆಲ್ಲಿಸಿದಕ್ಕಾಗಿ, ತಾಲ್ಲೂಕಿನ ಜನತೆ ಹಾಗೂ ಅತಿ ಹೆಚ್ಚಾಗಿ ದಲಿತ ಸಮುದಾಯಕ್ಕೆ ಭಾರೀ ನಿರಾಸೆಯನ್ನುಂಟು ಮಾಡಿದ್ದಾರೆ. ತಾಲ್ಲೂಕಿನ ದಲಿತರಿಗೆ ಯಾವುದೇ ಶಾಶ್ವತವಾದ ಕೊಡುಗೆ ನೀಡಿರುವುದಿಲ್ಲ. ದಲಿತ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ. ದಲಿತ ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ತಾಲ್ಲೂಕು

ಮೋದಿ ಬಂದು ಟಾಟಾ ಮಾಡುತ್ತಾರೆ, ನೀವು ಟಾಟಾ ಮಾಡಿ ಕಳುಹಿಸಿ. ಸಂಸದ ಡಿ ಕೆ ಸುರೇಶ್ ವ್ಯಂಗ್ಯ
ಮೋದಿ ಬಂದು ಟಾಟಾ ಮಾಡುತ್ತಾರೆ, ನೀವು ಟಾಟಾ ಮಾಡಿ ಕಳುಹಿಸಿ. ಸಂಸದ ಡಿ ಕೆ ಸುರೇಶ್ ವ್ಯಂಗ್ಯ

ಚನ್ನಪಟ್ಟಣ:ಏ-29: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಗೊತ್ತಿರೋದು ಎರಡೇ, ಒಂದು ಟಾಟಾ ಮಾಡೋದು ಮತ್ತೊಂದು ಮನ್ ಕೀ ಬಾತ್ ನಲ್ಲಿ ಮಾತನಾಡೋದು. ವೇದಿಕೆ ಸಿಕ್ಕಾಗ ಒಬ್ಬರೇ ಮಾತನಾಡೋದು. ಹಾಗಾಗಿ ಟಾಟಾ ಮಾಡಲು ಬರುವ ಪ್ರಧಾನಿ ಮೋದಿರವರಿಗೆ ಮತ್ತು ಬಿಜೆಪಿ ಪಕ್ಷಕ್ಕೆ ಈ ರಾಜ್ಯದಿಂದಲೇ ಟಾಟಾ ಮಾಡಿ ಮನೆಗೆ ಕಳುಹಿಸಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಪ್ರಧಾನಿ ನರೇಂದ್ರ ಮೋದಿರವರ

ಚುನಾವಣೆಯಲ್ಲಿ ಮತದಾರರೆಲ್ಲರೂ ರಾಯಭಾರಿಗಳಾಗಬೇಕು. ಗಂಗಾಧರ್
ಚುನಾವಣೆಯಲ್ಲಿ ಮತದಾರರೆಲ್ಲರೂ ರಾಯಭಾರಿಗಳಾಗಬೇಕು. ಗಂಗಾಧರ್

ರಾಮನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಚುನಾವಣಾ ರಾಯಭಾರಿಗಳಾಗಿ ಮತದಾನ ಮಾಡುವ ಮೂಲಕ ನಿಮ್ಮ ಕುಟುಂಬದವರನ್ನು ಪ್ರೇರಿಪಿಸಿ ಮತ ಹಾಕಿಸಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ತಿಳಿಸಿದರು. ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್. ರುದ್ರೇಶ್ವರ ಹಾಗೂ ಶಿಕ್ಷಕಿ

ಚುನಾವಣಾ ಹಿನ್ನೆಲೆ, ನಗರದಲ್ಲಿ ಪೋಲೀಸರು ಮತ್ತು ಯೋಧರ ಪಥಸಂಚಲನ
ಚುನಾವಣಾ ಹಿನ್ನೆಲೆ, ನಗರದಲ್ಲಿ ಪೋಲೀಸರು ಮತ್ತು ಯೋಧರ ಪಥಸಂಚಲನ

ಚನ್ನಪಟ್ಟಣ: 2023ರ ವಿಧಾನಸಭಾ ಚುಣಾವಣೆಯ ಹಿನ್ನಲೆಯಲ್ಲಿ, ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ಅರೆ ಸೇನಾಪಡೆ ಪಥಸಂಚಲನ ನಡೆಸಿದರು.ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ  ಆಕಾಶ್ ಬಿ ಪತ್ತಾರ್ ಹಾಗೂ ಸಚಾರಿ ನಿರೀಕ್ಷಕಿ  ಮಂಗಳಗೌರಮ್ಮ ರವರ ನೇತೃತ್ವದಲ್ಲಿ ನಗರವ್ಯಾಪ್ತಿಯ ಎಲೇಕೇರಿ ಬಡಾವಣೆಯ ಪ್ರಮುಖ ಬೀದಿಗಳಲ್ಲಿ    ಪಥಸಂಚಲನ ನಡೆಸಿದರು.

ಪರಿಸರ ಉಳಿಸುವ ಹಾಗೂ ದೇಶ ಕಟ್ಟುವ ಅತ್ಯುತ್ತಮ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಡಾ ಪ್ರಭು ಉಪಾಸೆ
ಪರಿಸರ ಉಳಿಸುವ ಹಾಗೂ ದೇಶ ಕಟ್ಟುವ ಅತ್ಯುತ್ತಮ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಡಾ ಪ್ರಭು ಉಪಾಸೆ

ಚನ್ನಪಟ್ಟಣ: ಸ್ವಾತಂತ್ರ್ಯ ಪೂರ್ವದಿಂದಲೂ ದೇಶ ಕಟ್ಟುವಲ್ಲಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ದೇಶದ ಕೆಲವೇ ಸಂಸ್ಥೆಗಳ ಪೈಕಿ ಒಂದಾಗಿದೆ ಎಂದು ಸಂಸ್ಥೆಯ ರೋವರ್ಸ್ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರಭು ಉಪಾಸೆ ತಿಳಿಸಿದರು. ಅವರು ಮಂಗಳವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ

ಮೂರು ಮಂದಿ ಪಕ್ಷೇತರರರಿಂದ ನಾಮಪತ್ರ ವಾಪಸ್, ಯೋಗೇಶ್ವರ್ ಗೆ ಬೆಂಬಲ
ಮೂರು ಮಂದಿ ಪಕ್ಷೇತರರರಿಂದ ನಾಮಪತ್ರ ವಾಪಸ್, ಯೋಗೇಶ್ವರ್ ಗೆ ಬೆಂಬಲ

ಚನ್ನಪಟ್ಟಣ: ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿದ್ದ ಮೂರು ಮಂದಿ ಸೋಮವಾರ ನಾಮಪತ್ರಗಳನ್ನು ವಾಪಸ್ ಪಡೆದು ಯೋಗೇಶ್ವರ್‍ ಗೆ ಬೆಂಬಲ ಸೂಚಿಸಿದ್ದಾರೆ. ಸ್ಥಳೀಯ ಅಭ್ಯರ್ಥಿಗಳೇ ಗೆಲ್ಲಬೇಕು, ಮತ್ತಷ್ಟು ನೀರಾವರಿ ಜೊತೆಗೆ ತಾಲ್ಲೂಕು ಅಭಿವೃದ್ಧಿ ಹೊಂದಬೇಕು. ಜೊತೆಗೆ ಅವರಿಗೆ ರಾಜಯೋಗವಿದ್ದು, ಮುಖ್ಯಮಂತ್ರಿ ಆಗುವ ಭಾಗ್ಯವಿರುವುದರಿಂದ, ಬೆಂಬಲ ಸೂಚಿಸಿ ನಾಮಪತ್ರ ಹಿಂದಕ್

ಭೀಕರ ಅಪಘಾತ. ಒಂದೇ ಕುಟುಂಬದ ಐವರು ಸಾವು
ಭೀಕರ ಅಪಘಾತ. ಒಂದೇ ಕುಟುಂಬದ ಐವರು ಸಾವು

ಚನ್ನಪಟ್ಟಣ: ಮಧ್ಯಾಹ್ನ ತಾಲೂಕು ಲಂಬಾಣಿ ತಾಂಡ್ಯ ಬಳಿ ಇರುವ ಬೆಂಗಳೂರು ಮೈಸೂರು ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಆಲ್ಟೊ ಕಾರು ಹಾಗೂ ಇನ್ನೋವಾ ಕಾರುಗಳ ಮಧ್ಯೆ ಅಪಘಾತವಾಗಿದ್ದು, ರವಿ ಪೂಜಾರಿ ಬಿನ್ ಭೀಮಪ್ಪ ಪೂಜಾರಿ 46 ವರ್ಷ, ಕೆಂಗೇರಿ, ಬೆಂಗಳೂರು ಹಾಗೂ ಅವರ ಮಕ್ಕಳಾದ ಇಂಚರ ಪೂಜಾರ್ 14 ವರ್ಷ,ಹಾಗೂ ಸಿರಿ ಪೂಜಾರ್ 2 ವರ್ಷ ರವರುಗಳು ಮೃತಪಟ್ಟಿದ್ದಾರೆ.ಪತ್ನಿ ಲಕ್ಷ್ಮಿ ಪೂಜಾರ್ 40 ವರ್ಷ

ಸೇಂಟ್ ಆನ್ಸ್ ಬಾಲಕಿಯರ ಕಾಲೇಜಿಗೆ ಶೇ. 95 ರಷ್ಟು ಫಲಿತಾಂಶ
ಸೇಂಟ್ ಆನ್ಸ್ ಬಾಲಕಿಯರ ಕಾಲೇಜಿಗೆ ಶೇ. 95 ರಷ್ಟು ಫಲಿತಾಂಶ

ಚನ್ನಪಟ್ಟಣ: ನಗರದ ಅಪ್ಪಗೆರೆ ಸೇಂಟ್ ಆನ್ಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 95 ರಷ್ಟು ಫಲಿತಾಂಶ ದಾಖಲಿಸಿದೆ.ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 54 ಮಂದಿಯಲ್ಲಿ 51 ಮಂದಿ ಉತ್ತೀರ್ಣರಾಗಿದ್ದು, ಇವರಲ್ಲಿ 18 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 28 ಮಂದಿ ಪ್ರಥಮ ಶ್ರೇಣಿಯಲ್ಲಿ, 5 ಮಂದಿ

ಜಿಲ್ಲೆಯಲ್ಲ್ಲಿ ಇಂದು 34 ಅಭ್ಯರ್ಥಿಗಳಿಂದ 38 ನಾಮಪತ್ರ ಸ್ವೀಕಾರ
ಜಿಲ್ಲೆಯಲ್ಲ್ಲಿ ಇಂದು 34 ಅಭ್ಯರ್ಥಿಗಳಿಂದ 38 ನಾಮಪತ್ರ ಸ್ವೀಕಾರ

ರಾಮನಗರ, ಏ. 20: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯಲ್ಲಿ ಇಂದು (ಏ. 20ರಂದು) 38 ನಾಮಪತ್ರ ಸ್ವೀಕರಿಸಲಾಗಿದೆ. 0182-ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರವಿಕಿರಣ್ ಎಂ.ಎನ್., ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಅಭಿಷೇಕ್ ಕೆ.ಆರ್, ಪಕ್ಷೇತರ ಅಭ್ಯರ್ಥಿ ಮಂಜುನಾಥ್ ಸಿ.ಕೆ, ಪಕ್ಷೇತರ ಅಭ್ಯರ್ಥಿ

Top Stories »  Top ↑