Tel: 7676775624 | Mail: info@yellowandred.in

Language: EN KAN

    Follow us :

ಕೊರೊನಾ ಜಾಗೃತಿ ಮತ್ತು ಎಚ್ಚರಿಕೆಯ ಗಂಟೆಯಾಗಿ ರೂಟ್ ಮಾಚ್೯ ಮಾಡಿದ ಪೋಲೀಸರು
ಕೊರೊನಾ ಜಾಗೃತಿ ಮತ್ತು ಎಚ್ಚರಿಕೆಯ ಗಂಟೆಯಾಗಿ ರೂಟ್ ಮಾಚ್೯ ಮಾಡಿದ ಪೋಲೀಸರು

ಚನ್ನಪಟ್ಟಣ:ಏ/೨೧/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಾರ್ವಜನಿಕರು ಮನೆಯಿಂದ ಹೊರ ಬಾರದಿರುವಂತೆ ಎಚ್ಚರಿಕೆ ನೀಡುವ ಸದುದ್ದೇಶದಿಂದ ಪೋಲೀಸ್ ಉಪ ಅಧೀಕ್ಷಕ ಓಂಪ್ರಕಾಶ್ ನೇತೃತ್ವದಲ್ಲಿ ನಗರದ ಬಹುತೇಕ ವಾಡ್೯ಗಳಲ್ಲಿ ೧೫೦ ಕ್ಕೂ ಹೆಚ್ಚು ಸಿಬ್ಬಂದಿಗಳು ರೂಟ್ ಮಾಚ್೯ ನಡೆಸಿದರು.

ಕೊರೊನಾ ಮುಕ್ತ ಜಿಲ್ಲೆಗೆ ಇಲಾಖೆಗಳ ಸಹಕಾರದೊಂದಿಗ ಸಂಘಸಂಸ್ಥೆಗಳು ಮತ್ತು ಮಾಧ್ಯಮದವರ ಸಹಕಾರ ಅತ್ಯಗತ್ಯ ಹರೂರು ರಾಜಣ್ಣ
ಕೊರೊನಾ ಮುಕ್ತ ಜಿಲ್ಲೆಗೆ ಇಲಾಖೆಗಳ ಸಹಕಾರದೊಂದಿಗ ಸಂಘಸಂಸ್ಥೆಗಳು ಮತ್ತು ಮಾಧ್ಯಮದವರ ಸಹಕಾರ ಅತ್ಯಗತ್ಯ ಹರೂರು ರಾಜಣ್ಣ

ಕೊರೊನಾ (ಕೋವಿಡ್-೧೯ ) ತಡೆಗಟ್ಟಲು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಿದ ಮಾಧ್ಯಮದವರ ಸಹಕಾರ ಶ್ಲಾಘನೀಯ, ಮಾಧ್ಯಮದ ಮೂಲಕ ಹಳ್ಳಿಹಳ್ಳಿಯ ಮೂಲೆಯ ಸಾರ್ವಜನಿಕರಿಗೆ ‌ಅರಿವು ಮೂಡಿಸಿದ್ದೀರಿ.ಮುಂದೆಯೂ ಸಹಕಾರ ಇರಲಿ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ತಿಳಿಸಿದರು.ಅವರು ಇಂದು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಾಧ್ಯಮದವರು, ಪೋಲೀಸ್ ಇಲಾಖೆ, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಹಸಿದವರಿಗೆ ಅನ್ನ ನೀಡುತ್ತಿರುವ ಸಂಘಸಂಸ್ಥೆಗಳಿಗ

ಕೊರೊನಾ ತೊಲಗಿಸಿ, ರೈತರನ್ನು ಉಳಿಸಿ, ರೈತ ಸಂಘ ಹಕ್ಕೊತ್ತಾಯ
ಕೊರೊನಾ ತೊಲಗಿಸಿ, ರೈತರನ್ನು ಉಳಿಸಿ, ರೈತ ಸಂಘ ಹಕ್ಕೊತ್ತಾಯ

ಚನ್ನಪಟ್ಟಣ:ಏ/೨೦/೨೦/ಸೋಮವಾರ. ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ವತಿಯಿಂದ ಕೊರೊನಾ ವೈರಸ್ ತೊಲಗಿಸಿ, ರೈತರನ್ನು ಉಳಿಸಿ, ಜೀವ ಉಳಿಯಲಿ, ಜೀವನವೂ ನಡೆಯಲಿ, ಬೆಳೆಗಳಿಗೆ ಬೆಲೆ ಬರಲಿ ಎಂದು ಆಗ್ರಹಿಸಿ ಎಲ್ಲಾ ಜಿಲ್ಲೆಗಳ ಸಂಘಟನೆಗಳ ಪದಾಧಿಕಾರಿಗಳು ಸತ್ಯಾಗ್ರಹ ನಡೆಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಒತ್ತಾಯ ಪತ್ರ ಕಳುಹಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ರಾ

ತಾಲ್ಲೂಕಿನ ತುಳಸಿ ಬೆಳೆಗಾರರಿಗೆ ಆಶಾಕಿರಣವಾದ ಗಣೇಶ ಹರ್ಬಲ್ ಸಂಸ್ಥೆ
ತಾಲ್ಲೂಕಿನ ತುಳಸಿ ಬೆಳೆಗಾರರಿಗೆ ಆಶಾಕಿರಣವಾದ ಗಣೇಶ ಹರ್ಬಲ್ ಸಂಸ್ಥೆ

ಚನ್ನಪಟ್ಟಣ:ಏ/೨೦/೨೦/ಸೋಮವಾರ. ತಾಲ್ಲೂಕಿನ ಅಂಬಾಡಹಳ್ಳಿಯ ರೈತರು ಹಲವು ವರ್ಷಗಳಿಂದ ತುಳಸಿ ಬೆಳೆಯುವುದು, ಅದನ್ನು ದೇವಸ್ಥಾನಗಳಿಗೆ ಹಾಗೂ ಹೂವು ಮಾರಾಟ ಕೇಂದ್ರ ದಲ್ಲಿ ಮಾರಿ ಅದರಿಂದ ಗಳಿಸಿದ ಹಣದಿಂದ ಬದುಕು ಕಟ್ಟಿಕೊಳ್ಳುತ್ತಿದ್ದರು.ಕೊರೊನಾ ವಕ್ಕರಿಸಿದಾಗಿನಿಂದಲೂ ತುಳಸಿ ಯನ್ನು ಕಿತ್ತು ಮಾರಲಾಗದ್ದರಿಂದ, ಅವರನ್ನು ಸಾಕಷ್ಟು ಪ್ರಮಾಣದಲ್ಲಿ ಜರ್ಝರಿತಗೊಳಿಸಿತ್ತ

ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರವಿಶಂಕರ್ ಗುರೂಜಿ ಜೊತೆ ಈಶ್ವರಪ್ಪ ಚರ್ಚೆ
ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರವಿಶಂಕರ್ ಗುರೂಜಿ ಜೊತೆ ಈಶ್ವರಪ್ಪ ಚರ್ಚೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ನ ಸಂಸ್ಥೆಯಲ್ಲಿ ಗುರುಗಳಾದ ಶ್ರೀಶ್ರೀ ರವಿಶಂಕರ ಗುರೂಜಿ ಅವರನ್ನು ಇಂದು ಭೇಟಿ ಮಾಡಿ ಪಂಚಾಯತ್ ರಾಜ್ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ  ನರೇಗಾ ಯೋಜನೆಯ ಮುಖಾಂತರ ಆಯ್ದ ಕೆಲವು ಜಿಲ್ಲೆಗಳಲ್ಲಿ ಜಲಸಂಪನ್ಮೂಲ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ಚರ್ಚಿಸಿದರು.

ನೀಲಸಂದ್ರ ಭೈರವೇಶ್ವರ ದೇವಾಲಯದ ಹುಂಡಿ ಕಳ್ಳತನ, ಇಪ್ಪತ್ತಕ್ಕೂ ಹೆಚ್ಚು ಬಾರಿ ಕಳ್ಳತನವಾಗಿದ್ದರೂ ಕಳ್ಳನನ್ನು ಹಿಡಿಯದ ಪೋಲೀಸರು
ನೀಲಸಂದ್ರ ಭೈರವೇಶ್ವರ ದೇವಾಲಯದ ಹುಂಡಿ ಕಳ್ಳತನ, ಇಪ್ಪತ್ತಕ್ಕೂ ಹೆಚ್ಚು ಬಾರಿ ಕಳ್ಳತನವಾಗಿದ್ದರೂ ಕಳ್ಳನನ್ನು ಹಿಡಿಯದ ಪೋಲೀಸರು

ಚನ್ನಪಟ್ಟಣ:ಏ/೧೬/೨೦/ಗುರುವಾರ. ತಾಲ್ಲೂಕಿನ ನೀಲಸಂದ್ರ ಗ್ರಾಮದ ಹೊರವಲಯದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯದ ಬಾಗಿಲನ್ನು ಒಡೆದು ಭಕ್ತರು ಅರ್ಪಿಸಿದ ಕಾಣಿಕೆಯ ಹುಂಡಿಯನ್ನು ಒಡೆದು ಹಣ ದೋಚಿರುವ ಪ್ರಕರಣ ನಿನ್ನೆ ರಾತ್ರಿ ನಡೆದಿದೆ.*ಒಂದಲ್ಲಾ, ಎರಡಲ್ಲಾ ಇಪ್ಪತ್ತಕ್ಕೂ ಹೆಚ್ಚು ಬಾರಿ ಇದೇ ದೇವಾಲಯದಲ್ಲಿ ಹುಂಡಿ ದೋಚಿದ್ದು, ಪ್ರತಿ ಬಾರಿ

ತಾಳೆಯೋಲೆ ೨೦೬: ಆಸೆಗಳೇ ದು:ಖಕ್ಕೆ ಕಾರಣವಾಗುತ್ತವೆಯೇ ?
ತಾಳೆಯೋಲೆ ೨೦೬: ಆಸೆಗಳೇ ದು:ಖಕ್ಕೆ ಕಾರಣವಾಗುತ್ತವೆಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಆಸೆಗಳೇ ದು:ಖಕ್ಕೆ ಕಾರಣವಾಗುತ್ತವೆಯೇ ?ಭೌಗೋಳಿಕವಾದ ಕೋರಿಕೆಗಳು ಇರುವವರಿಗೆ ಮೋಕ್ಷ ಲಭಿಸುವುದಿಲ್ಲ. ಕೋರಿಕೆಗಳು ಹೆಚ್ಚಾದರೆ ಬದುಕು ದಿನ ದಿನ ಗಂಡವಾಗಿ ಬದಲಾಯಿಸುತ್ತ

ಮಾಲೀಕನಿಂದಲೇ ೧೧೬೭ ಲೀಟರ್ ಮದ್ಯ ಕಳವು, ರವಿಚಂದ್ರ ವೈನ್ ಸ್ಟೋರ್ ಮೇಲೆ ದಾಳಿ ಮಾಡಿದ ತಹಶಿಲ್ದಾರ್ ಮತ್ತು ತಂಡ
ಮಾಲೀಕನಿಂದಲೇ ೧೧೬೭ ಲೀಟರ್ ಮದ್ಯ ಕಳವು, ರವಿಚಂದ್ರ ವೈನ್ ಸ್ಟೋರ್ ಮೇಲೆ ದಾಳಿ ಮಾಡಿದ ತಹಶಿಲ್ದಾರ್ ಮತ್ತು ತಂಡ

ಚನ್ನಪಟ್ಟಣ:ಏ/೧೫/೨೦/ಬುಧವಾರ. ನಗರದ ಹೆದ್ದಾರಿಯ ಕುಡಿನೀರು ಕಟ್ಟೆಯ ಬಳಿ ಇರುವ ಆಶ್ರಯ ಹೋಟೆಲ್ ಹಾಗೂ ರವಿಚಂದ್ರ ವೈನ್ ಸ್ಟೋರ್ ನಲ್ಲಿ ಲಾಕ್ ಡೌನ್ ಆದ ನಂತರ ಇದ್ದ ದಾಸ್ತಾನನ್ನು ಮಾಲೀಕರೇ ಕದ್ದು ಮಾರಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ರವರ ನೇತೃತ್ವದಲ್ಲಿ ದಾಳಿ ನಡೆಸಿದರು.*ಮದ್ಯ ೪೮೭ (೪೮೭÷೬೫೦ಮಿಲಿ=೬೫೦ ಬಾಟಲ್) ಬಿಯರ್

ಹೆಚ್ಚಿನ ಬೆಲೆಗೆ ದಿನಸಿ ಮಾರಾಟ, ಕೋಡಂಬಳ್ಳಿ ಗ್ರಾಮದ ಆರು ಅಂಗಡಿಗಳಿಗೆ ನೋಟೀಸ್ ಜಾರಿ ತಹಶಿಲ್ದಾರ್
ಹೆಚ್ಚಿನ ಬೆಲೆಗೆ ದಿನಸಿ ಮಾರಾಟ, ಕೋಡಂಬಳ್ಳಿ ಗ್ರಾಮದ ಆರು ಅಂಗಡಿಗಳಿಗೆ ನೋಟೀಸ್ ಜಾರಿ ತಹಶಿಲ್ದಾರ್

ಚನ್ನಪಟ್ಟಣ:ಏ/೧೪/೨೦/ಮಂಗಳವಾರ. ಮಾರಾಟದ ಬೆಲೆಗಿಂತ ಹೆಚ್ಚು ಬೆಲೆಗೆ ದಿನಸಿ ಪದಾರ್ಥಗಳನ್ನು ಮಾರುತ್ತಿದ್ದ ಕೋಡಂಬಳ್ಳಿ ಗ್ರಾಮದ ಆರು ಅಂಗಡಿಗಳ ಮೇಲೆ ದಾಳಿ ನಡೆಸಿದ ತಹಶಿಲ್ದಾರ್ ಸುದರ್ಶನ್ ರವರು ಸ್ಥಳದಲ್ಲಿಯೇ ಎರಡು ಅಂಗಡಿಗಳನ್ನು ಮುಚ್ಚಿಸಿದ್ದು ಉಳಿದ ಅಂಗಡಿಗಳಿಗೆ ಇಂದು ನೋಟೀಸ್ ನೀಡುವುದಾಗಿ ತಿಳಿಸಿದ್ದಾರೆ.ಅಂಗಡಿಗಳಿಗೆ ತಂದಿರುವ ಪದಾರ್ಥಗಳ ಚೀಟಿಯನ್ನು (Pu

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೯ ನೇ ಜನ್ಮದಿನಾಚರಣೆ
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೯ ನೇ ಜನ್ಮದಿನಾಚರಣೆ

ರಾಮನಗರ:ಏ/೧೪/೨೦/ಮಂಗಳವಾರ. ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೨೯ ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಏ.೧೪) ಅ

Top Stories »  

Top ↑