Tel: 7676775624 | Mail: info@yellowandred.in

Language: EN KAN

    Follow us :


ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಗೆ ಆದ್ಯತೆ : ಡಾ. ಸಿ.ಎನ್. ಅಶ್ವತ್ಥನಾರಾಯಣ
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಗೆ ಆದ್ಯತೆ : ಡಾ. ಸಿ.ಎನ್. ಅಶ್ವತ್ಥನಾರಾಯಣ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳು  ಮೂರು  ಭಾಷೆಯ ಮೇಲೆ ಹಿಡಿತ ಹೊಂದಬೇಕಿದ್ದು, ಮಾತೃ ಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.

ಭಾಷಾ ಕಲಿಕೆಗೆ ತಂತ್ರಜ್ಞಾನದ ಕೊಡುಗೆ
ಭಾಷಾ ಕಲಿಕೆಗೆ ತಂತ್ರಜ್ಞಾನದ ಕೊಡುಗೆ

ಭಾಷಾಂತರ ಹಾಗೂ ಕನ್ನಡ ಭಾಷೆಯನ್ನು ಇಂದು ತಂತ್ರಜ್ಞಾನದ ಮೂಲಕ ಸುಲಭವಾಗಿ ಕಲಿಯಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು. ಹೆಚ್ಚಿನ ಜನರು ಇಂದು ತಂತ್ರಜ್ಞಾನವನ್ನು ಬಳಸುತ್ತಾರೆ. ತಂತ್ರಜ್ಞಾನ ಬಳಸಿ ದೇಶದ ಯಾವುದೇ ಭಾಗದ ಭಾಷೆಯನ್ನು ಕನ್ನಡದಲ್ಲಿ ಭಾಷಾಂತರ ಮಾಡಿ ತಿಳಿದುಕೊಳ್ಳಬಹುದು. ಬೇರೆ ಭಾಷೆ ವ್ಯಕ್ತಿಯೊಂದಿಗೆ ಭಾಷಾಂತರ ಮಾಡಿ ಮಾತನಾಡಬಹುದು

ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಬೇಕು: ಡಾ: ಸಿ.ಎನ್. ಅಶ್ವತ್ಥನಾರಾಯಣ
ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಬೇಕು: ಡಾ: ಸಿ.ಎನ್. ಅಶ್ವತ್ಥನಾರಾಯಣ

ಕನ್ನಡ ಭಾಷೆಯ ಏಕೀಕರಣಕ್ಕಾಗಿ ಹಲವಾರು ಮಹಾನ್ ಲೇಖಕರು, ಸಂಘ, ಸಂಸ್ಥೆಗಳು, ಪತ್ರಿಕೋದ್ಯಮದವರು ಹಾಗೂ ಹೋರಾಟಗಾರರು ಶ್ರಮಿಸಿದ್ದಾರೆ. ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು‌ ಉಪಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ

ರಾಮಾಪ್ರಮೇಯ ಹೆಸರಿನ ಉದ್ಯಾನವನ ಅಧೋಗತಿಯತ್ತ. ನಗರಸಭೆ ಸಂಪೂರ್ಣ ಅನುತ್ತೀರ್ಣ
ರಾಮಾಪ್ರಮೇಯ ಹೆಸರಿನ ಉದ್ಯಾನವನ ಅಧೋಗತಿಯತ್ತ. ನಗರಸಭೆ ಸಂಪೂರ್ಣ ಅನುತ್ತೀರ್ಣ

ಚನ್ನಪಟ್ಟಣ:ಅ/31/20/ಶನಿವಾರ.ಚನ್ನಪಟ್ಟಣ ನಗರದ ಮಳೂರು ಬಳಿಯ ಹೆದ್ದಾರಿಯ ಪಕ್ಕದಲ್ಲಿರುವ ಶ್ರೀ ಅಪ್ರಮೇಯ ಉದ್ಯಾನವನದ ದುಸ್ಥಿತಿ ಇದು. ನಗರದಾದ್ಯಂತ ಬೆರಳೆಣಿಕೆ ಉದ್ಯಾನವನಗಳಿದ್ದು, ಎಲ್ಲಾ ಉದ್ಯಾನಗಳ ಸ್ಥಿತಿಯೂ ಶೋಚನೀಯವಾಗಿದೆ.ಈ ಉದ್ಯಾನವನವನ್ನು ನಗರಸಭೆಯೇ ಅಭಿವೃದ್ಧಿ ಪಡಿಸಿದ್ದು, ಅವರೇ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ. ಹಲವ

ಪುಟ್ಟಣ್ಣ ಗೆಲುವು ಯೋಗೇಶ್ವರ್ ಗೂ ಅನಿವಾರ್ಯ. ಕ್ಷೇತ್ರ ಉಳಿಸಿಕೊಳ್ಳುವತ್ತ ಜೆಡಿಎಸ್ ತಂತ್ರ
ಪುಟ್ಟಣ್ಣ ಗೆಲುವು ಯೋಗೇಶ್ವರ್ ಗೂ ಅನಿವಾರ್ಯ. ಕ್ಷೇತ್ರ ಉಳಿಸಿಕೊಳ್ಳುವತ್ತ ಜೆಡಿಎಸ್ ತಂತ್ರ

ಚನ್ನಪಟ್ಟಣ/ಅ/29/20/ಗುರುವಾರ. ನಿನ್ನೆ ದಿನ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ, ರಾಮನಗರ ಜಿಲ್ಲಾದ್ಯಂತ ಶೇಕಡ 92 ರಷ್ಟು ಮತದಾನವಾಗಿದ್ದು, ಮೂರು ಬಾರಿ ಅನಾಯಾಸವಾಗಿ ಗೆದ್ದು ಬೀಗುತ್ತಿದ್ದ ಪುಟ್ಟಣ್ಣ ನವರ ಗೆಲುವು ಈ ಬಾರಿ ಕೊಂಚ ಹಿನ್ನಡೆಯಾಗಬಹುದೆಂದು ರಾಜಕೀಯ ಚಾಣಾಕ್ಷರ ಅಭಿಪ್ರಾಯವಾಗಿದೆ.*ಪುಟ್ಟಣ್ಣನವರ ಗೆಲುವು ತುಸು ತ್ರಾಸ*ಈ ಬಾರಿಯೂ ಪುಟ

ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸಮುದಾಯ ಶೌಚಾಲಯ ಪರಿಶೀಲಸಿದ ಆಯುಕ್ತರು
ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸಮುದಾಯ ಶೌಚಾಲಯ ಪರಿಶೀಲಸಿದ ಆಯುಕ್ತರು

ರಾಮನಗರ:ಅ/30/20/ಶುಕ್ರವಾರ. ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆ ಹಾಗೂ ಕುರುಬರ ಕರೇನಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ ಡಾ: ಆರ್ ವಿಶಾಲ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆಯುಕ್ತರು ಸಮುದಾಯ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಓವರ್ ಹೆಡ್ ಟ್ಯಾಂಕ್, ಜೆ.ಜೆ.ಎಮ್ ಯೋಜನೆಯಡಿ ಮನೆ ಮನೆಗ

ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ: ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ
ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ: ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ

ರಾಮನಗರ:ಅ/29/20/ಗುರುವಾರ. ಸರ್ಕಾರಿ ಕಾನೂನು ಕಾಲೇಜು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ಇಂದು ಕಾನೂನು ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕುಶಲಕರ್ಮಿಗಳು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ: ಸಿಇಓ ಇಕ್ರಂ
ಕುಶಲಕರ್ಮಿಗಳು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ: ಸಿಇಓ ಇಕ್ರಂ

ರಾಮನಗರ:ಅ/28/20/ಬುಧವಾರ. ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ  ಆರ್ಥಿಕ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ   ಸಂಯೋಜಿತ ವಿನ್ಯಾಸ ಮತ್ತು ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತಿದ್ದು,   ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರು ತಿಳಿಸಿದರು.

ತಾಲ್ಲೂಕಿನ ಡಾ ವೆಂಕಟಪ್ಪ ನವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಗರಿ
ತಾಲ್ಲೂಕಿನ ಡಾ ವೆಂಕಟಪ್ಪ ನವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಗರಿ

ಚನ್ನಪಟ್ಟಣ:ಅ/28/20/ಬುಧವಾರ. ತಾಲ್ಲೂಕಿನ ಹೊಂಗನೂರು ಗ್ರಾಮದ ರೈತಾಪಿ ಕುಟುಂಬದಲ್ಲಿ 02-10-1945 ರಲ್ಲಿ ಚೆನ್ನಮ್ಮ ಮತ್ತು ಮಂಚೇಗೌಡರ ಸುಪುತ್ರರಾಗಿ ಜನಿಸಿದ ಡಾ. ಹೆಚ್.ಎಂ ವೆಂಕಟ್ಟಪ್ಪನವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯು ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಲಭ್ಯವಾಗಿದೆ.ಇದು ಅರ್ಹ ವ್ಯಕ್ತಿಯೊಬ್ಬರಿಗೆ ಸಂದ ಗೌರವವಾಗಿದೆ. ಅಷ್ಟೇ ಅಲ್ಲದೆ, ಇದರ

ಪ್ರಜ್ಞಾವಂತ ಶಿಕ್ಷಕರಿಂದ ಶೇಕಡಾ 91 ರಷ್ಟು ಮತದಾನ, ಬಿಜೆಪಿ ಜೆಡಿಎಸ್ ಹಣಾಹಣಿ
ಪ್ರಜ್ಞಾವಂತ ಶಿಕ್ಷಕರಿಂದ ಶೇಕಡಾ 91 ರಷ್ಟು ಮತದಾನ, ಬಿಜೆಪಿ ಜೆಡಿಎಸ್ ಹಣಾಹಣಿ

ಚನ್ನಪಟ್ಟಣ:ಅ/28/20/ಬುಧವಾರ. ತಾಲ್ಲೂಕಿನಲ್ಲಿ ಇಂದು ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆಯಿತು. ಮೊದ ಮೊದಲು ನೀರಸವಾಗಿದ್ದು ಹತ್ತು ಗಂಟೆಯ ನಂತರ ಸ್ವಲ್ಪ ಬಿರುಸುಗೊಂಡಿತು.ನಗರ, ಕಸಬಾ ಮತ್ತು ಮಳೂರು ಹೋಬಳಿಗಳನ್ನು ಸೇರಿಸಿ ತಾಲ್ಲೂಕು ಕಛೇರಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಿದ್ದು, ವಿರೂಪಾಕ್ಷಿಪುರ ಹೋಬಳಿಯ ಮತದಾರರಿಗೆ ಕೋಡಂಬಳ್ಳಿ ಗ್ರಾಮದ ನಾಡಕಛೇರಿ ಯಲ್ಲಿ ಮತದಾನಕ್ಕೆ ಅ

Top Stories »  



Top ↑