Tel: 7676775624 | Mail: info@yellowandred.in

Language: EN KAN

    Follow us :

ರಾಮನಗರದ ಆನ್ ಲೈನ್ ಫುಡ್ ಡೆಲಿವರಿ ಫುಡ್ ಮಾರ್ಲಿನ್ ಆ್ಯಪ್ ನ್ನು  ಆನಾವರಣಗೊಳಿಸಿದ ರಾಮನಗರ ಜಿ.ಪಂ ನ ಸಿ. ಇ. ಒ ಶ್ರೀ ಇಕ್ರಂ
ರಾಮನಗರದ ಆನ್ ಲೈನ್ ಫುಡ್ ಡೆಲಿವರಿ ಫುಡ್ ಮಾರ್ಲಿನ್ ಆ್ಯಪ್ ನ್ನು ಆನಾವರಣಗೊಳಿಸಿದ ರಾಮನಗರ ಜಿ.ಪಂ ನ ಸಿ. ಇ. ಒ ಶ್ರೀ ಇಕ್ರಂ

ರಾಮನಗರದಲ್ಲಿ ಈ ದಿನ ಆನ್ ಲೈನ್ ಡೆಲಿವರಿ ಸೇವೆಯನ್ನು ಒದಗಿಸುವ ಫುಡ್ ಮಾರ್ಲಿನ್  ಆಪ್ ನ್ನು  ರಾಮನಗರ ಜಿಲ್ಲಾ ಪಂಚಾಯತ್ ನ  ಮುಖ್ಯ ಕಾರ್ಯ ನಿರ್ವಾಹಕರಾದ ಶ್ರೀ ಇಕ್ರಂ ರವರು  ಅನಾವರಣ ಮಾಡುವ ಮೂಲಕ  ಫುಡ್ ಮಾರ್ಲಿನ್  ತಂಡಕ್ಕೆ ಶುಭಕೋರಿದರು.  ಈ ಸಂದರ್ಭದಲ್ಲಿ ಈ ಒಂದು ರೀತಿಯ ಸೇವೆ ರಾಮನಗರಕ್ಕೆ ಅಗತ್ಯವಾಗಿತ್ತೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು ಜೊತೆ ಕೋವಿಡ್-19  ಇರುವ ಕಾರಣ ಮುಂಜಾಗ್ರತಾ ಕ್ರಮಗಳನ್ನು ಕೈಕೊಂಡು, ನೀತಿ-ನ

ಸಿ ಪಿ ಯೋಗೇಶ್ವರ್ ವಿಧಾನ ಪರಿಷತ್ ಆಯ್ಕೆ, ಬೆಂಬಲಿಗರಲ್ಲಿ ಉತ್ಸಾಹ
ಸಿ ಪಿ ಯೋಗೇಶ್ವರ್ ವಿಧಾನ ಪರಿಷತ್ ಆಯ್ಕೆ, ಬೆಂಬಲಿಗರಲ್ಲಿ ಉತ್ಸಾಹ

ಚನ್ನಪಟ್ಟಣ:ಜು/೨೨/೨೦/ಬುಧವಾರ. ಕಳೆದ ವಿಧಾನಸಭೆ ಚುನಾವಣೆಯ ನಂತರ ಒಂದಲ್ಲಾ ಒಂದು ರೀತಿಯಲ್ಲಿ ಸೋಲನ್ನೇ ಅನುಭವಿಸಿ‌ದ ತಾಲ್ಲೂಕಿನ ಮಾಜಿ ಶಾಸಕ, ಕರ್ನಾಟಕ ಸರ್ಕಾರದ ಮಾಜಿ ಸಚಿವ, ತಾಲ್ಲೂಕಿನ ನೀರಾವರಿ ಹರಿಕಾರ ಎಂದೇ ಬಿಂಬಿತವಾಗಿರುವ ಸಿ ಪಿ ಯೋಗೇಶ್ವರ್ ರವರನ್ನು ರಾಜ್ಯ ಸರ್ಕಾರದ ಶಿಫಾರಸ್ಸು ಮೇರೆಗೆ ರಾಜ್ಯಪಾಲ ವಜುಭಾಯಿ ಪಟೇಲ್ ರವರು ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿ

ನಿರಂತರ ಮಳೆಗೆ ಕುಸಿದ ಮನೆಯ ಗೋಡೆ, ಬದುಕು ಅತಂತ್ರ
ನಿರಂತರ ಮಳೆಗೆ ಕುಸಿದ ಮನೆಯ ಗೋಡೆ, ಬದುಕು ಅತಂತ್ರ

ಚನ್ನಪಟ್ಟಣ:ಜು/೨೧/೨೦/ಮಂಗಳವಾರ. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಕೋಟೆ ಪ್ರದೇಶದ ನಾರಾಯಣಗೌಡ ಬೀದಿಯ ಅನಂತು ರವರ ಮನೆಯ ಗೋಡೆ ಕುಸಿದಿದ್ದು ಸದ್ಯ ಯಾವುದೇ ಪ್ರಾಣ ಹಾನಿ ಆಗಿಲ್ಲ.ದಿವಂಗತ ನೀಲಪ್ಪ ನವರ ಪುತ್ರ ಅನಂತು ಎಂಬುವವರ ಮನೆಯ ಗೋಡೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಒಂದು ಭಾಗ ಕುಸಿದಿದೆ. ಅನಂತು, ಪತ್ನಿ ಮತ್ತು ಈರ್ವರ

ಕೊರೊನಾ: ಕಾರ್ಯನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಿದ ನಗರಸಭೆ
ಕೊರೊನಾ: ಕಾರ್ಯನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಿದ ನಗರಸಭೆ

ಚನ್ನಪಟ್ಟಣ:ಜು./೨೦/೨೦/ಸೋಮವಾರ. ನಗರದ ಪುರಭವನ ಮತ್ತು ಹೊರ ಆವರಣದಲ್ಲಿ ಪೌರ ಸೇವಾ ನೌಕರರಿಗೆ, ಸೇವಾ ಸಿಬ್ಬಂದಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಶಿಕ್ಷಕಿಯರಿಗೆ ಕೋವಿಡ್-೧೯ರ ನಿರ್ವಹಣೆ ಹಾಗೂ ಸೋಂಕಿತರನ್ನು ಯಾವ ರೀತಿಯಲ್ಲಿ ಗುರುತಿಸುವುದು, ಅದೇ ರೀತಿಯಲ್ಲಿ ಅವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಬಗ್ಗೆ, ಮುನ್ನೆಚ್ಚರಿಕೆ ಕುರಿತು ಇಲಾಖೆಯ ನಿಯಮದ ಪ್ರಕಾರ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ಅವೈಜ್ಞಾನಿಕ. ಮತ್ತೀಕೆರೆ-ಶೆಟ್ಟಿಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ಅವೈಜ್ಞಾನಿಕ. ಮತ್ತೀಕೆರೆ-ಶೆಟ್ಟಿಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ

ಚನ್ನಪಟ್ಟಣ:ಜು/೨೦/೨೦/ಸೋಮವಾರ. ಶೆಟ್ಟಿಹಳ್ಳಿ ಮತ್ತೀಕೆರೆ ಮಧ್ಯದಲ್ಲಿ ಹಾದುಹೋಗುವ  ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಸಂಭಂದಿಸಿದ ವಿಚಾರವಾಗಿ ಈ ಎರಡು ಗ್ರಾಮಗಳ ಮಧ್ಯೆ (ಅಂಡರ್ ಪಾಸ್) ಕೆಳ ಸೇತುವೆ ಮಾಡುವ ಬದಲಾಗಿ ಗ್ರಾಮದಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ಅಂಡರ್ ಪಾಸ್ ಸೇತುವೆ ಮಾಡುವುದು ಅವೈಜ್ಞಾನಿಕ ಎಂದು ಎರಡು ಗ್ರಾಮದ 300 ಕ್ಕೂ ಹೆಚ್ಚು ಮಂದಿ ಹೊಸದಾಗಿ ಅಂಡರ್ ಪಾಸ್ ಸ

ರಸ್ತೆ ಮತ್ತು ಚರಂಡಿ ನೀರು ಮನೆಗೆ ನುಗ್ಗಿ ಛಾವಣಿ ಮತ್ತು ಗೋಡೆ ಕುಸಿತ. ಪರಿಹಾರಕ್ಕಾಗಿ ಮೊರೆ
ರಸ್ತೆ ಮತ್ತು ಚರಂಡಿ ನೀರು ಮನೆಗೆ ನುಗ್ಗಿ ಛಾವಣಿ ಮತ್ತು ಗೋಡೆ ಕುಸಿತ. ಪರಿಹಾರಕ್ಕಾಗಿ ಮೊರೆ

ಚನ್ನಪಟ್ಟಣ:ಜು/೧೮/೨೦/ಶನಿವಾರ. ನಗರದ ಮಾರುತಿ ಬಡಾವಣೆ ಯ ನಿವಾಸಿಯಾದ ಶ್ವೇತಾ ಎಂಬುವವರ ಮನೆಗೆ ಮಳೆಯ ನೀರು ಹಾಗೂ ಚರಂಡಿಯ ನೀರು ನುಗ್ಗಿ ಮುಂಭಾಗದ ಛಾವಣಿ ಮತ್ತು ಎರಡು ಪಾರ್ಶ್ವದ ಗೋಡೆಗಳು ಕುಸಿದು ಬಿದ್ದಿವೆ.ಗೃಹಿಣಿ ಮತ್ತು ಈರ್ವರೂ ಸಣ್ಣ ಮಕ್ಕಳ

ಉಪನಿರ್ದೇಶಕರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ. ಬಾಲಕಿಯರ ಮಂದಿರದಿಂದ ೮ ಮಂದಿ ಬಾಲಕಿಯರು ಕಣ್ಮರೆ !?
ಉಪನಿರ್ದೇಶಕರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ. ಬಾಲಕಿಯರ ಮಂದಿರದಿಂದ ೮ ಮಂದಿ ಬಾಲಕಿಯರು ಕಣ್ಮರೆ !?

ರಾಮನಗರ.:ಜು/೧೫/೨೦/ಬುಧವಾರ. ರಾಮನಗರ ಜಿಲ್ಲಾ ಬಾಲಕಿಯರ ಬಾಲ ಮಂದಿರದಿಂದ ೮ ಜನ ವಿದ್ಯಾರ್ಥಿನಿಯರು ನೆನ್ನೆ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಒಬ್ಬ ವಿದ್ಯಾರ್ಥಿನಿ ಸಿಕ್ಕಿದ್ದು ಇನ್ನು ೭ ಮಂದಿ ಬಾಲೆಯರು ನಾಪತ್ತೆಯಾಗಿದ್ದಾರೆ ಎಂದು  ಇದರ ನಿರ್ವಹ

ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ. ತಹಶಿಲ್ದಾರ್ ಗೆ ಮನವಿ*
ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ. ತಹಶಿಲ್ದಾರ್ ಗೆ ಮನವಿ*

ಚನ್ನಪಟ್ಟಣ:ಜು/೧೩/೨೦/ಸೋಮವಾರ. ಇಂದು ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು ನಂತರ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.ತಾಲ್ಲೂಕು ಕಛೇರಿ ಹಾಗೂ ತಾಲ್ಲೂಕು ಪಂಚಾಯ್ತಿ ಕಛೇರಿ ಮುಂಭಾಗ ತಾಲ್ಲೂಕಿನ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಮುಂದು ಮಾಡಿ ಪ್ರತಿಭಟನೆ ನಡೆಸಿದರು.ರಾಜ್ಯದಾದ್ಯಂತ ಅನಿರ್ಧಿಷ್ಟ ಆರೋಗ್ಯ ಸ

ಪೋಲಿಸರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧ ವಿತರಣೆ
ಪೋಲಿಸರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧ ವಿತರಣೆ

ಕೋವಿಡ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ ಕೋವಿಡ್ ನಿಯಂತ್ರಣ ಮಾಡಲು ಹೋರಾಟ ನಡೆಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಯುಷ್ ಇಲಾಖೆ ವತಿಯಿಂದ ಇಮ್ಯೂನ್ ಬೂಷ್ಟರ್ ವಿತರಿಸುವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಆಯುಷ್ ಅಧಿಕಾರಿ ಡಾ. ರಾಜಲಕ್ಷ್ಮಿ ಅವರು  ಚನ್ನಪಟ್ಟಣದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಕೇಂದ್ರದ

ಪ್ರತಿ ಶುಕ್ರವಾರ ಸ್ವಚ್ಚ ಶುಕ್ರವಾರ, ಗ್ರಾಮ. ಪಂಚಾಯಿತಿಯಿಂದ ಶ್ರಮದಾನ ಇಓ ಚಂದ್ರು
ಪ್ರತಿ ಶುಕ್ರವಾರ ಸ್ವಚ್ಚ ಶುಕ್ರವಾರ, ಗ್ರಾಮ. ಪಂಚಾಯಿತಿಯಿಂದ ಶ್ರಮದಾನ ಇಓ ಚಂದ್ರು

ಚನ್ನಪಟ್ಟಣ:ಜು/೧೦/೨೦/ಶುಕ್ರವಾರ. ಪ್ರತಿ ಶುಕ್ರವಾರ ವು ಸ್ವಚ್ಛ ಶುಕ್ರವಾರ ವನ್ನಾಗಿ, ಪ್ರತಿ ಗ್ರಾಮ ಪಂಚಾಯತಿ ವತಿಯಿಂದ ಒಂದು ಹಳ್ಳಿಯನ್ನು ಸ್ವಚ್ಛ ಮಾಡುವುದರ ಮೂಲಕ ಆಚರಿಸಲಾಗುವುದು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಚಂದ್ರು ತಿಳಿಸಿದರು.ಅವರು ಇಂದು ತಾಲ್ಲೂಕಿನ ದಶವಾರ ಗ್ರಾಮ ಪಂಚಾಯತಿ ಕಾರ್ಯಾಲಯದ ಬಳಿ ಶ್ರಮದಾನ ಮಾಡಿ ಮಾತನಾಡಿದರು.

Top Stories »  

Top ↑