Tel: 7676775624 | Mail: info@yellowandred.in

Language: EN KAN

    Follow us :


ಕ್ಷೇತ್ರದ ಮತದಾರರು ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಈಬಾರಿ ಮಾಡುವುದಿಲ್ಲ. ಸಿ ಪಿ ಯೋಗೇಶ್ವರ್
ಕ್ಷೇತ್ರದ ಮತದಾರರು ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಈಬಾರಿ ಮಾಡುವುದಿಲ್ಲ. ಸಿ ಪಿ ಯೋಗೇಶ್ವರ್

ಚನ್ನಪಟ್ಟಣ: ೨೦೧೮ರ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಕ್ಷೇತ್ರದ ಮತದಾರರು ೨೦೨೩ರ ಚುನಾವಣೆಯಲ್ಲಿ ಮಾಡುವುದಿಲ್ಲಾ ಎಂಬ ಭರವಸೆ ನನಗುದೆ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡು ಕ್ಷೇತ್ರದ ಶಾಸಕರಾಗಿ ಆಯ್ಕೆ ಜನ ಮಾಡಿದರು. ಇಲ್ಲಿಂದ ಗೆದ್ದ ಅವರು ಜನರ ಕಷ್ಟ ಪರಿಹರಿಸಲಿಲ್ಲ, ಜನರ ಕಷ್ಟ ಕೇಳಲು ಕ್ಷೇತ್ರಕ್ಕೆ ಬರಲಿಲ್ಲಾ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.

ಗಂಡಕನದೊಡ್ಡಿ ಚೆಕ್ ಪೋಸ್ಟ್ ನಲ್ಲಿ 1,97 ಕೋಟಿ ದಾಖಲೆ ಇಲ್ಲದ ಹಣ ವಶ
ಗಂಡಕನದೊಡ್ಡಿ ಚೆಕ್ ಪೋಸ್ಟ್ ನಲ್ಲಿ 1,97 ಕೋಟಿ ದಾಖಲೆ ಇಲ್ಲದ ಹಣ ವಶ

ರಾಮನಗರ:ರಾಮನಗರ ವಿಧಾನಸಭಾ ವ್ಯಾಪ್ತಿಯ ಹಾರೋಹಳ್ಳಿ ಹೋಬಳಿಯ ಗಂಡಕನದೊಡ್ಡಿ ಚೆಕ್ ಪೋಸ್ಟ್ ನಲ್ಲಿ ಸೂಕ್ತ ದಾಖಲೆ ಇಲ್ಲದ 1,97,3000.00 ಹಣವನ್ನು ವಶಪಡಿಸಿಕೊಳ್ಳಲಾಗಿದೆ.ಎಸ್ ಎಸ್ ಟಿ ತಂಡದ ಮುಖ್ಯಸ್ಥರು ವಾಹನ ತಪಾಸಣೆ ವೇಳೆ CMS info systems ಸಂಸ್ಥೆಯ ATM ಹಣ ವರ್ಗಾವಣೆ ವಾಹನವು ಚುನಾವಣಾ ಆಯೋಗವು ಸೂಚಿಸಿದ ಮಾರ್ಗಸೂಚಿಗಳ ವಿರುದ್ದವಾಗಿ ಸೂಕ್ತ ದಾಖಲೆಯಿಲ್ಲದೆ ಹಣ ವರ್ಗ

ಮಂಡ್ಯದಲ್ಲೂ ಸ್ಪರ್ಧಿಸಲು ಒತ್ತಡವಿದೆ, ಚನ್ನಪಟ್ಟಣ ದಲ್ಲೆ ನನ್ನ ಸ್ಪರ್ಧೆ ಕುಮಾರಸ್ವಾಮಿ
ಮಂಡ್ಯದಲ್ಲೂ ಸ್ಪರ್ಧಿಸಲು ಒತ್ತಡವಿದೆ, ಚನ್ನಪಟ್ಟಣ ದಲ್ಲೆ ನನ್ನ ಸ್ಪರ್ಧೆ ಕುಮಾರಸ್ವಾಮಿ

ಚನ್ನಪಟ್ಟಣ ೨೦೨೩ರ ವಿಧಾನಸಭಾ ಚುನಾವಣಾ ಕಣಕ್ಕೆ ಇಂದಿನ ದಿನ ಸೇರಿದಂತೆ ಕುಮಾರಸ್ವಾಮಿ ಮೂರು, ಆಮ್ ಆದ್ಮಿ, ಕೆ ಆರ್ ಎಸ್ ಪಕ್ಷಗಳಿಂದ ತಲಾ ಒಂದು, ಬಿ ಫಾರಂ ಇಲ್ಲದ ಕಾಂಗ್ರೆಸ್ (ಐ) ನಿಂದ ಒಂದು ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಎಂಟು ನಾಮಪತ್ರಗಳು ಸಲ್ಲಿಕೆಯಾಗಿವೆ.ಚನ್ನಪಟ್ಟಣ:ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಮರು ಆಯ್ಕೆ

ಜಿಲ್ಲೆಗೆ ನಾಲ್ಕು ಮಂದಿ ಚುನಾವಣಾ ವೆಚ್ಚ ವೀಕ್ಷಕರ ನೇಮಕ
ಜಿಲ್ಲೆಗೆ ನಾಲ್ಕು ಮಂದಿ ಚುನಾವಣಾ ವೆಚ್ಚ ವೀಕ್ಷಕರ ನೇಮಕ

ರಾಮನಗರ ಏ. 17:-  ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ  ಹಿನ್ನೆಲೆಯಲ್ಲಿ ಜಿಲ್ಲೆಗೆ 4 ಮಂದಿ ಚುನಾವಣಾ ವೆಚ್ಚ ವೀಕ್ಷಕರನ್ನು ಚುನಾವಣಾ ಆಯೋಗ ನೇಮಿಸಿದ್ದು, ವೆಚ್ಚ ವೀಕ್ಷಕರು ಜಿಲ್ಲೆಗೆ ಆಗಮಿಸಿದ್ದಾರೆ. ಚುನಾವಣಾ ಅಕ್ರಮ ಕಂಡು ಬಂದಲ್ಲಿ ನೇರವಾಗಿ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ. 182-ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ

ಜನ ಸ್ನೇಹಿಯಾದ ಕಾವೇರಿ 2.0 ತಂತ್ರಾಶ ಇಂದಿನಿಂದಲೇ ಜಾರಿ. ಜಿಲ್ಲಾ ನೋಂದಣಾಧಿಕಾರಿ ಸವಿತಾಲಕ್ಷ್ಮಿ
ಜನ ಸ್ನೇಹಿಯಾದ ಕಾವೇರಿ 2.0 ತಂತ್ರಾಶ ಇಂದಿನಿಂದಲೇ ಜಾರಿ. ಜಿಲ್ಲಾ ನೋಂದಣಾಧಿಕಾರಿ ಸವಿತಾಲಕ್ಷ್ಮಿ

ಚನ್ನಪಟ್ಟಣ: ಕಷ್ಟಪಟ್ಟು ದುಡಿದು ಮನೆ, ಒಂದಷ್ಟು ಆಸ್ತಿಯನ್ನು ಕೊಳ್ಳಲು ಹಾಗೂ ಕಷ್ಟಕ್ಕಾಗಿಯೋ, ಹೆಚ್ಚಿನ ಉದ್ದಿಮೆಗಾಗಿಯೋ ಮಾಡಿಟ್ಟ ಆಸ್ತಿಯನ್ನು ಮಾರುವವರು ದಿನಗಟ್ಟಲೆ ಕಾಯುವುದನ್ನು ತಪ್ಪಿಸಲೆಂದೇ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯನ್ನು ಜನಸ್ನೇಹಿಯನ್ನಾಗಿಸುವ ಸಲುವಾಗಿ ಕಾವೇರಿ 2.0 ತಂತ್ರಾಂಶವನ್ನು ಅನುಷ್ಟಾನಕ್ಕೆ ತರಲಾಗಿದೆ. ಮಾರುವವರು, ಕೊಳ್ಳುವವರ ಜೊತೆಗೆ ಹಲವಾರು ದಾಖಲೆಗಳನ್ನು ಮನೆಯಲ್ಲೇ

ಆಮಿಷಕ್ಕೆ ಒಳಗಾಗದೆ ಮತದಾನ ಮಾಡುವ ಮೂಲಕ ಆಳುವ ನಾಯಕನನ್ನು ಆರಿಸಿ. ನ್ಯಾಯಾಧೀಶರಾದ ಶುಭಾ
ಆಮಿಷಕ್ಕೆ ಒಳಗಾಗದೆ ಮತದಾನ ಮಾಡುವ ಮೂಲಕ ಆಳುವ ನಾಯಕನನ್ನು ಆರಿಸಿ. ನ್ಯಾಯಾಧೀಶರಾದ ಶುಭಾ

ಚನ್ನಪಟ್ಟಣ:ಏ:12- ೨೦೨೩ ರ ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ,  ಪ್ರತಿಯೊಬ್ಬರು ಸರಿಯಾದ ಸಮಯಕ್ಕೆ ಹಾಜರಾಗಿ ಮತದಾನ ಮಾಡುವ ಮೂಲಕ, ಸ್ಥಿರ ಸರ್ಕಾರ ಹಾಗೂ ಸಮಾಜಮುಖಿ ಚಿಂತಕರಂತಹ ನಾಯಕನನ್ನು ಆರಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭಾ ತಿಳಿಸಿದರು.ಅವರು ನ್ಯಾಯಾಲಯದ ಮುಂಭಾಗ ಚುನಾವಣಾ ಆಯೋಗವು ಹಮ್ಮಿಕೊಂಡಿದ್ದ ಇವಿಎಂ ಮತದಾನದ ಅರಿವು ಕಾರ್ಯಕ್

ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಹರಿದಾಸ್
ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಹರಿದಾಸ್

ಚನ್ನಪಟ್ಟಣ: ಪ್ರಜಾಪ್ರಭುತ್ವದ ಹಬ್ಬವಾದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನಿರ್ಭಯವಾಗಿ ನಿರ್ಭೀತಿಯಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು, ವಿಧಾನಸಭಾ ಚುನಾವಣೆಯ ಅಸೆಂಬ್ಲಿ ಮಾಸ್ಟರ್ ಟ್ರೈನರ್ ಹರಿದಾಸ್ ತಿಳಿಸಿದರು.   ಅವರು ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ, 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರರು ಮತಯಂತ್ರಗಳ ಮುಖಾಂತರ ತಮ್ಮ

ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ವೇಳೆ 48,17,183 ರೂ. ನಗದು ವಶಕ್ಕೆ
ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ವೇಳೆ 48,17,183 ರೂ. ನಗದು ವಶಕ್ಕೆ

ರಾಮನಗರ:ಏ.11:  ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏ. 11ರ ಬೆಳಿಗ್ಗೆ 9 ಗಂಟೆಯ ವರೆಗೆ ಒಟ್ಟು 18,973.58 ಲೀ. ಮದ್ಯ ಹಾಗೂ 48,17,183 ರೂ. ನಗದನ್ನು ಜಿಲ್ಲೆಯ ವಿವಿಧ ಚೆಕ್‌ಪೋಸ್ಟಗಳಲ್ಲಿ ತಪಾಸಣೆ ವೇಳೆ ವಶಕ್ಕೆ ಪಡೆಯಲಾಗಿದೆ.ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ 52,67,585 ರೂ. ಮೌಲ್ಯದ 18,692.60 ಲೀ ಮಧ್ಯ ಹಾಗ

ಪಾನಿಪೂರಿ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ತುಂಡಾದ ಬಾಲಕನ ಕೈಬೆರಳುಗಳು
ಪಾನಿಪೂರಿ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ತುಂಡಾದ ಬಾಲಕನ ಕೈಬೆರಳುಗಳು

ಚನ್ನಪಟ್ಟಣ.ಏ.೦೭: ಪಾನಿ ಪುರಿ ತಯಾರಿಸುವ ಪ್ಯಾಕ್ಟರಿಯಲ್ಲಿ ಅಕ್ರಮವಾಗಿ ಬಾಲಕಾರ್ಮಿಕನನ್ನು ಕೆಲಸಕ್ಕೆ ಬಳಸಿಕೊಂಡಿದ್ದು, ಮೆಷಿನ್‌ನಲ್ಲಿ ಕೆಲಸ ಮಾಡುವಾಗ ಬಾಲಕ ಕೈ ಬೆರಳುಗಳು ತುಂಡಾಗಿರುವ ಘಟನೆ ನಡೆದು ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.ತಾಲ್ಲೂಕಿನ ಕೆರೆಮೇಗಳದೊಡ್ಡಿ ಗ್ರಾಮದ ನಿವಾಸಿ ಸಾಕಮ್ಮ ಎಂಬುವವರು ಅದೇ ಗ್ರಾಮದ ವಿಕಾಸ್ ಎಂಬುವವರ ಪಾನಿಪುರಿ ಪ್ಯಾ

ಭೈರವೇಶ್ವರ ದೇವಾಲಯದ ಸಿಸಿಟಿವಿ ಮುಚ್ಚಿ ಆಭರಣ ಕಳವು, ಅರ್ಚಕ ಸೇರಿ ನಾಲ್ವರ ಮೇಲೆ ದೂರು
ಭೈರವೇಶ್ವರ ದೇವಾಲಯದ ಸಿಸಿಟಿವಿ ಮುಚ್ಚಿ ಆಭರಣ ಕಳವು, ಅರ್ಚಕ ಸೇರಿ ನಾಲ್ವರ ಮೇಲೆ ದೂರು

ಚನ್ನಪಟ್ಟಣ.ಏ.೦೫: ತಾಲ್ಲೂಕಿನ ನೀಲಸಂದ್ರ ಗ್ರಾಮದ ಹೊರವಲಯದಲ್ಲಿರುವ ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಕಳ್ಳತನವಾಗಿದ್ದು ಈ ಸಂಬಂಧ ಅರ್ಚಕ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಕಳೆದ ವಾರವಷ್ಟೇ ಶ್ರೀ ಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ನಡೆದಿತ್ತು. ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಕ

Top Stories »  Top ↑