Tel: 7676775624 | Mail: info@yellowandred.in

Language: EN KAN

    Follow us :


ಒಂದೇ ದಿನದಲ್ಲಿ ದುರಸ್ತಿಯಾದ ಕುಸಿದ ಸೇತುವೆ

Posted Date: 24 Oct, 2019

ಒಂದೇ ದಿನದಲ್ಲಿ ದುರಸ್ತಿಯಾದ ಕುಸಿದ ಸೇತುವೆ

ಚನ್ನಪಟ್ಟಣ: ತಾಲ್ಲೂಕಿನ ಸಾತನೂರು ಮಾರ್ಗದ ಸಿಂಗರಾಜಪುರ ದ ಬಳಿ ಕುಸಿದಿದ್ದ ಕಿರು ಸೇತುವೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇಂದು ಸರಿಪಡಿಸಿದರು.


ದಿನಾಂಕ ೨೩ ರ ಬುಧವಾರ ಸಂಜೆ ಸೇತುವೆಯ ಒಂದು ಭಾಗದ ಚಪ್ಪಡಿ ಕಲ್ಲು ಕುಸಿದಿದ್ದು ಪ್ರಯಾಣಿಕರಲ್ಲಿ ಆತಂಕ ಉಂಟಾಗಿದ್ದು, ಎಚ್ಚೆತ್ತ ಅಧಿಕಾರಿಗಳು ಅಂದು ರಾತ್ರಿಯೇ ಎಚ್ಚರಿಕೆಯ ಫಲಕಗಳನ್ನು ಹಾಕುವುದರ ಮೂಲಕ ಪ್ರಯಾಣಿಕರಿಗೆ ಮಾರ್ಗಸೂಚಿ ಅಳವಡಿಸಿದರು.


೨೪ ರ ಗುರುವಾರ ಬೆಳಿಗ್ಗೆ ಆಗಮಿಸಿದ ಅಧಿಕಾರಿಗಳು ಚಪ್ಪಡಿಗಳನ್ನು ಬದಲಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.


*ಕನಕಪುರ ತಾಲೂಕಿನಲ್ಲಿ ಇದೇ ರಸ್ತೆಗೆ ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ. ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಮಾತ್ರ ಸೇತುವೆಗಳನ್ನು ನಿರ್ಮಿಸದೆ ಶಿಥಿಲವಾದ ಮತ್ತು ಕಿರಿದಾದ ಹಳೆಯ ಸೇತುವೆಗಳ ಮೇಲೆಯೇ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರುವ ಅಧಿಕಾರಿಗಳು ಸಾರ್ವಜನಿಕರ ಪ್ರಾಣದ ಜೊತೆ ಚಲ್ಲಾಟವಾಡುತ್ತಿರುವುದು ಸರಿಯಲ್ಲ.*

*ಸಿ ಪುಟ್ಟಸ್ವಾಮಿ ಹಿರಿಯ ರೈತ ಮುಖಂಡರು.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ನೋಂದಣಿ ತಿರುಚಿದ ವಾಹನ ವಶ, ಕ್ರಮ ಕೈಗೊಳ್ಳದ ಪೋಲಿಸರು, ಬಾರದ ಮಾಲೀಕರು
ನೋಂದಣಿ ತಿರುಚಿದ ವಾಹನ ವಶ, ಕ್ರಮ ಕೈಗೊಳ್ಳದ ಪೋಲಿಸರು, ಬಾರದ ಮಾಲೀಕರು

ಚನ್ನಪಟ್ಟಣ: ನಗರದ ಪೋಲಿಸ್ ಠಾಣೆ ವ್ಯಾಪ್ತಿಯ ಪಾರ್ವತಿ ಟಾಕೀಸ್ ರಸ್ತೆಯಲ್ಲಿ ವಾರಸುದಾರರಿಲ್ಲದೆ ನಿಂತಿದ್ದ ಮಾರುತಿ ಓಮ್ನಿ ಕಾರನ್ನು ಗಸ್ತು ಪೋಲ

ಬದುಕು ವ್ಯಸ್ತ ವಾಗಿರಲಿ ಅಸ್ತವ್ಯಸ್ತವಾಗುವದು  ಬೇಡ ಆಚಾರ್ಯ ಮಹಾ ಶ್ರಮಣಜೀ
ಬದುಕು ವ್ಯಸ್ತ ವಾಗಿರಲಿ ಅಸ್ತವ್ಯಸ್ತವಾಗುವದು ಬೇಡ ಆಚಾರ್ಯ ಮಹಾ ಶ್ರಮಣಜೀ

ಚನ್ನಪಟ್ಟಣ: ನಮ್ಮ ಇಂದಿನ ಸಾಮಾಜಿಕ ಬದುಕು ವ್ಯಸ್ತವಾಗಿರಬೇಕು, ಅಲ್ಲ ಸಲ್ಲದ ವಿಚಾರಗಳಲ್ಲಿ  ಮುಳುಗಿ ಅಸ್ತವ್ಯಸ್ತವಾಗುವದು ಬೇಡ ಎಂದು ಜೈನ

ಸೃಜನಾತ್ಮಕ ಮಹಾ ಕಾವ್ಯಗಳ ಮೂಲಕವೇ ಕನಕದಾಸರು ಇಂದಿಗೂ ಜೀವಂತ. ಭೂಹಳ್ಳಿ ಪುಟ್ಟಸ್ವಾಮಿ
ಸೃಜನಾತ್ಮಕ ಮಹಾ ಕಾವ್ಯಗಳ ಮೂಲಕವೇ ಕನಕದಾಸರು ಇಂದಿಗೂ ಜೀವಂತ. ಭೂಹಳ್ಳಿ ಪುಟ್ಟಸ್ವಾಮಿ

ಚನ್ನಪಟ್ಟಣ: ಪುರಾತನ ಕಾಲದಿಂದ ಇಂದಿನವರೆಗೂ ಕುವೆಂಪು ರವರ ಆದಿಯಾಗಿ ಎಲ್ಲಾ ಕವಿಗಳು ಒಂದು ಅಥವಾ ಎರಡು ಮಹಾ ಕಾವ್ಯಗಳನ್ನಷ್ಟೇ ರಚಿಸಿದ್ದಾರೆ. ಕನಕದಾಸ

ಗ್ರಾಮ ಪಂಚಾಯತಿ ವಸತಿ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಭಾಗ್ಯವಿಲ್ಲ ಆರೋಪ
ಗ್ರಾಮ ಪಂಚಾಯತಿ ವಸತಿ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಭಾಗ್ಯವಿಲ್ಲ ಆರೋಪ

ಚನ್ನಪಟ್ಟಣ: ಇಂದಿರಾಗಾಂಧಿ ಆವಾಸ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ, ವಾಜಪೇಯಿ ವಸತಿ ಯೋಜನೆ ಸೇರಿದಂತೆ ಗ್ರಾಮ ಪಂಚಾಯತಿ ವತಿಯಿಂದ ಫಲ

ನಗರ ವ್ಯಾಪ್ತಿಯ ಸಾತನೂರು ರಸ್ತೆ ಗುಂಡಿಗಳ ಆಗರ ಹೆಸರಿಗಷ್ಟೇ ದ್ವಿಪಥ ರಸ್ತೆ !
ನಗರ ವ್ಯಾಪ್ತಿಯ ಸಾತನೂರು ರಸ್ತೆ ಗುಂಡಿಗಳ ಆಗರ ಹೆಸರಿಗಷ್ಟೇ ದ್ವಿಪಥ ರಸ್ತೆ !

ಚನ್ನಪಟ್ಟಣ: ರಾಜ್ಯ ಹೆದ್ದಾರಿ ಸಾತನೂರು ರಸ್ತೆಯಲ್ಲಿ ಕಿರಿದಾದ ರಸ್ತೆಗಳು, ಕಿರಿದಾದ ಸೇತುವೆಗಳು ಹಾಗೂ ಕುಸಿದ ಸೇತುವೆಗಳದ್ದೇ ದರ್ಬಾರು ಎಂಬುದು

ಕೆಂಗಲ್ ದೇವಾಲಯದ ಕಲ್ಯಾಣಿಗೆ ಜಾರಿ ಬಿದ್ದು ಸಾವು
ಕೆಂಗಲ್ ದೇವಾಲಯದ ಕಲ್ಯಾಣಿಗೆ ಜಾರಿ ಬಿದ್ದು ಸಾವು

ಚನ್ನಪಟ್ಟಣ: ತಾಲ್ಲೂಕಿನ ಸುಪ್ರಸಿದ್ಧ ಐತಿಹಾಸಿಕ ಕೆಂಗಲ್ ದೇವಾಲಯದ ಮುಂಭಾಗದಲ್ಲಿ ಇರುವ ಪುರಾಣ ಪ್ರಸಿದ್ಧ ಕಲ್ಯಾಣಿ (ಕೊಳ) ಯಲ್ಲಿ ಕಾಲು ಜಾರಿ ಬಿದ್ದು

ಕನಕ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ
ಕನಕ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ

ಚನ್ನಪಟ್ಟಣ: ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಇದೇ ತಿಂಗಳ ಹದಿನೈದನೇ ತಾರೀಖು ನಡೆಯಲಿರುವ ಕನಕ ಜಯಂತಿ ಯ ಪೂ

ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ
ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ

ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆಯ ಒತ್ತುವರಿ ಸರ್ವೇ ಕಾರ್ಯವು ಜಿಲ್ಲಾ ಪಂಚಾಯತಿ ಮತ್ತು ನಗರಸಭೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಿತು.

ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.
ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.

ಚನ್ನಪಟ್ಟಣ: ಲಂಚ ಸ್ವೀಕರಿಸುವುದು ಎಷ್ಟು ಅಪರಾಧವೋ ಲಂಚ ಕೊಡುವುದು ಅಷ್ಟೇ ಶಿಕ್ಷಾರ್ಹ ಅಪರಾಧ ಎಂದು ಭ್ರಷ್ಟಾಚಾರ ನಿಗ್ರಹ ದಳದ ಎಸಿಪಿ ಚಂದ್ರಶೇಖ

ಶೆಟ್ಟಿಹಳ್ಳಿ ಕೆರೆ ಯಾವ ಇಲಾಖೆ ಗೆ ಸೇರಿದ್ದು ? ಬಗೆಹರಿಯದ ಗೊಂದಲ ! ಲೋಕಾಯುಕ್ತ ಬೇಸರ
ಶೆಟ್ಟಿಹಳ್ಳಿ ಕೆರೆ ಯಾವ ಇಲಾಖೆ ಗೆ ಸೇರಿದ್ದು ? ಬಗೆಹರಿಯದ ಗೊಂದಲ ! ಲೋಕಾಯುಕ್ತ ಬೇಸರ

ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆಯ ಒತ್ತುವರಿಗೆ ಸಂಬಂಧಿಸಿದಂತೆ ಅರ್ಜಿದಾರರ ದೂರಿನ ಮೇರೆಗೆ ದೂರು ದಾಖಲಿಸಿಕೊಂಡು ಸರ್ವೇ ಮಾಡಿಸಲು ಸೂಚನೆ ನೀಡಿದ

Top Stories »  


Top ↑