Tel: 7676775624 | Mail: info@yellowandred.in

Language: EN KAN

    Follow us :

ಅಮಾನವೀಯ ಕೃತ್ಯ, ಕಣ್ಣಿದ್ದು ಕುರುಡಾದ ಜನ.

Posted date: 17 Jan, 2020

Powered by:     Yellow and Red

ಅಮಾನವೀಯ ಕೃತ್ಯ, ಕಣ್ಣಿದ್ದು ಕುರುಡಾದ ಜನ.

ಚನ್ನಪಟ್ಟಣ: ಕೆಲವರ ಮನಸ್ಥಿತಿಯೇ ಹಾಗೇ ! ‌ಜನರಿಗೆ ಕಿರಿಕಿರಿ ಅನುಭವಿಸುವಲು ಏನೇನು ದುಸ್ಕೃತ್ಯಗಳನ್ನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತಾರೆ, ಅದನ್ನು ನೋಡಿಯೇ ಅವರು ವಿಕೃತ ಆನಂದವನ್ನು ಅನುಭವಿಸುತ್ತಾರೆ, ಅಂತಹದೇ ಒಂದು ಕೆಲಸವನ್ನು ಯಾರೋ ದುಷ್ಕರ್ಮಿಗಳು ಮಾಡಿದ್ದು ಸುತ್ತಲಿನ ವಾಣಿಜ್ಯ ಮಳಿಗೆಗಳ ಮಾಲೀಕರು ಮತ್ತು ಗ್ರಾಹಕರಲ್ಲದೆ ನಡೆದಾಡುವ ಸಾರ್ವಜನಿಕರು ಕಣ್ಣು ಮತ್ತು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಹೆದ್ದಾರಿಯ ಕುವೆಂಪು ನಗರದ ಐದನೇ ತಿರುವಿನಲ್ಲಿರುವ ಜೋಡಿ ವಿದ್ಯುತ್ ಕಂಬದ ನಡುವಿನ ಸರಳಿಗೆ ಸತ್ತ ನಾಯಿಯೊಂದನ್ನು ನೇತು ಹಾಕಿ‌ ವಿಕೃತಿ ಮೆರೆದಿದ್ದಾರೆ. ಈಗಾಗಲೇ ನೇತು ಹಾಕಿ ಮೂರು ದಿನಗಳಾಗಿದ್ದು ಗಬ್ಬು ನಾರುತ್ತಿದೆಯಾದರು ಸ್ಥಳೀಯ ಅಂಗಡಿಯವರಾಗಲಿ‌ ನಗರಸಭೆಯ ಸಿಬ್ಬಂದಿಗಳಾಗಲಿ ನಾಯಿಯನ್ನು ತೆರವುಗೊಳಿಸದರಿರುವುದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ನಗರದ ತುಂಬೆಲ್ಲಾ ಬೀದಿ ನಾಯಿಗಳು ಹೆಚ್ಚಾಗಿದ್ದು ಅಡ್ಡಾದಿಡ್ಡಿ ಓಡಾಡುವ ನಾಯಿಗಳು ವಾಹನಗಳಿಗೆ ಸಿಕ್ಕಿ ಸಾಯುತ್ತಿವೆ. ಸತ್ತ ನಂತರ ಯಾರೂ ಅವುಗಳನ್ನು ಎತ್ತಿ‌ ಹಾಕುತ್ತಿಲ್ಲವಾದ್ದರಿಂದ ನಗರದ ಹೈವೇ ಗಬ್ಬು ನಾರುತ್ತಿದ್ದು ನಗರಸಭೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

“ಮೂಲೆಮನೆ “ ಕೋವಿಡ್-19 ಜಾಗೃತಿ ಮೂಡಿಸುವ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ
“ಮೂಲೆಮನೆ “ ಕೋವಿಡ್-19 ಜಾಗೃತಿ ಮೂಡಿಸುವ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ

ರಾಮನಗರದ ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಮತ್ತು ಮಿಷನ್ ಚಾಯ್ ಸಂಸ್ಥೆಗಳು ಒಟ್ಟುಗೂಡಿ ಜನರಿಗೆ ಕೋವಿ

ಚನ್ನಪಟ್ಟಣದ ಗಿರೀಶ್ ಗೆ ವಿಕ್ಟೋರಿಯಾ ಆಸ್ಪತ್ರೆಯ ಕಾಯಕಲ್ಪ ಪ್ರಶಸ್ತಿ
ಚನ್ನಪಟ್ಟಣದ ಗಿರೀಶ್ ಗೆ ವಿಕ್ಟೋರಿಯಾ ಆಸ್ಪತ್ರೆಯ ಕಾಯಕಲ್ಪ ಪ್ರಶಸ್ತಿ

ಚನ್ನಪಟ್ಟಣ/ಬೆಂಗಳೂರು:ಸೆ/24/20/ಗುರುವಾರ.

ಚನ್ನಪಟ್ಟಣ ನಗರದ ಡಿ ಟಿ ರಾಮು ವೃತ್ತದ ಬಳಿಯ ಈಡಿಗರ ಬೀದಿಯ ಗಿರೀಶ್ ರವರು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರ

ಹತ್ತನೇ ತರಗತಿಯ ಪೂರಕ ಪರೀಕ್ಷೆಯ ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಕೊರೊನಾ ಜಾಗೃತಿ
ಹತ್ತನೇ ತರಗತಿಯ ಪೂರಕ ಪರೀಕ್ಷೆಯ ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಕೊರೊನಾ ಜಾಗೃತಿ

ಚನ್ನಪಟ್ಟಣ:ಸೆ/23/20/ಬುಧವಾರ. ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹತ್ತನೇ ತರಗತಿಯ ಪೂರಕ ಪರೀಕ್ಷೆ

ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ
ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ

ಚನ್ನಪಟ್ಟಣ:ಸೆ/22/20/ಮಂಗಳವಾರ.ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ದಲಿತರು ಸಾವನ್ನಪ್ಪಿದರೆ ಶವ ಹೂಳಲು ಸ್ಮಶಾನವಿಲ್ಲ. ಇದೊಂದೆ ಗ್ರಾಮವಲ್ಲದೆ ತ

ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ
ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ

ರಾಮನಗರ:ಸೆ./22/ಮಂಗಳವಾರ. ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆದ ಮೆಗಾ ಇ-ಲೋಕ ಅದಾಲತ್ ನಲ್ಲಿ ಒಟ್ಟು 1,290 ಪ್ರಕರಣಗಳನ್ನು ರಾಜಿ - ಸಂಧಾನದ ಮೂಲ

ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ
ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ

ಚನ್ನಪಟ್ಟಣ:ಸೆ/21/20/ಸೋಮವಾರ. ನಗರದ ಹೊರವಲಯದಲ್ಲಿರುವ ಒಂಟಿ ವೃದ್ದೆಯ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳಿಬ್ಬರು, ವೃದ್ದೆಯ ಕತ್ತು ಹಿಸುಕಿ ಒಡವ

ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ
ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ

ಚನ್ನಪಟ್ಟಣ:ಸೆ/19/20/ಶನಿವಾರ. ಈ ಬಾರಿ ಏಕಮುಖ (ಒನ್ ಸೈಡ್) ಚುನಾವಣೆ ನಡೆಯಲಿದ್ದು, ಬಹುತೇಕ ಎಲ್ಲಾ ಶಿಕ್ಷಕರು ನನ್ನನ್ನು ಆಶೀರ್ವದಿಸಿ ಮತ್ತೊಮ

ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ
ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ

ಚನ್ನಪಟ್ಟಣ:ಸೆ/18/20/ಶುಕ್ರವಾರ. ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಕಂಪನಿಯಲ್ಲಿ ಒಡವೆಗಳನ್ನು ಅಡವಿಟ್ಟು ಸಾಲ ಪಡೆದ

ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ
ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ

ರಾಮನಗರ:ಸೆ/18/29/ಶುಕ್ರವಾರ. ರಾಮನಗರ ನಗರದ ದ್ಯಾವರಸೇಗೌಡನದೊಡ್ಡಿ ಪಂಪ್‌ಹೌಸ್ ಬಳಿ ಹೊಸ ಬಲ ಶುದ್ಧೀಕರಣಕಕ್ಕೆ 300 ಮಿ.ಮೀ. ವ್ಯಾಸದ ಏರು ಕೊಳವ

Top Stories »  

Top ↑