Tel: 7676775624 | Mail: info@yellowandred.in

Language: EN KAN

    Follow us :

ಮೇ 22 ರ ಶುಕ್ರವಾರ ಸಚಿವ ಜಗದೀಶ್ ಶೆಟ್ಟರ್ ರವರಿಂದ ಜಿಲ್ಲಾ ಪ್ರವಾಸ

Posted date: 21 May, 2020

Powered by:     Yellow and Red

ಮೇ 22 ರ ಶುಕ್ರವಾರ ಸಚಿವ ಜಗದೀಶ್ ಶೆಟ್ಟರ್ ರವರಿಂದ ಜಿಲ್ಲಾ ಪ್ರವಾಸ

ರಾಮನಗರ:ಮೇ/೨೧/೨೦/ಗುರುವಾರ. ಬೃಹತ್, ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಜಗದೀಶ್ ಶೆಟ್ಟರ್ ಅವರು ಮೇ ೨೧ ರ ಶುಕ್ರವಾರ ರಾಮನಗರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.

ಅವರು ಅಂದು ಬೆಳಿಗ್ಗೆ ೧೦:೦೦ ಗಂಟೆಗೆ ಬೆಂಗಳೂರಿನಿಂದ ನಿರ್ಗಮಿಸಿ ಬೆಳಿಗ್ಗೆ ೧೧:೦೦ ಗಂಟೆಗೆ ಬಿಡದಿಗೆ ಆಗಮಿಸಿ, ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಸಭಾಂಗಣದಲ್ಲಿ ಬಿಡದಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಜೊತೆ ಚರ್ಚೆ ನಡೆಸುವರು.

ಮಧ್ಯಾಹ್ನ ೦೧:೦೦ ಗಂಟೆಗೆ ಬಿಡದಿ ಕೈಗಾರಿಕಾ ಪ್ರದೇಶದಿಂದ ನಿರ್ಗಮಿಸಿ ಮಧ್ಯಾಹ್ನ ೦೧:೧೫ ಕ್ಕೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸ್ಟವ್ ಕ್ರಾಫ್ಟ್ ಕಾರ್ಖಾನೆಗೆ ಭೇಟಿ ನೀಡಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಜೊತೆ ಚರ್ಚೆ ನಡೆಸಿ, ಮಧ್ಯಾಹ್ನ ೦೨:೦೦ ಗಂಟೆಗೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಿಂದ ನಿರ್ಗಮಿಸಿ ಮಧ್ಯಾಹ್ನ ೦೩:೦೦ ಗಂಟೆಗೆ ಬೆಂಗಳೂರು ತಲುಪುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಹತ್ತನೇ ತರಗತಿಯ ಪೂರಕ ಪರೀಕ್ಷೆಯ ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಕೊರೊನಾ ಜಾಗೃತಿ
ಹತ್ತನೇ ತರಗತಿಯ ಪೂರಕ ಪರೀಕ್ಷೆಯ ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಕೊರೊನಾ ಜಾಗೃತಿ

ಚನ್ನಪಟ್ಟಣ:ಸೆ/23/20/ಬುಧವಾರ. ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹತ್ತನೇ ತರಗತಿಯ ಪೂರಕ ಪರೀಕ್ಷೆ

ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ
ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ

ಚನ್ನಪಟ್ಟಣ:ಸೆ/22/20/ಮಂಗಳವಾರ.ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ದಲಿತರು ಸಾವನ್ನಪ್ಪಿದರೆ ಶವ ಹೂಳಲು ಸ್ಮಶಾನವಿಲ್ಲ. ಇದೊಂದೆ ಗ್ರಾಮವಲ್ಲದೆ ತ

ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ
ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ

ರಾಮನಗರ:ಸೆ./22/ಮಂಗಳವಾರ. ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆದ ಮೆಗಾ ಇ-ಲೋಕ ಅದಾಲತ್ ನಲ್ಲಿ ಒಟ್ಟು 1,290 ಪ್ರಕರಣಗಳನ್ನು ರಾಜಿ - ಸಂಧಾನದ ಮೂಲ

ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ
ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ

ಚನ್ನಪಟ್ಟಣ:ಸೆ/21/20/ಸೋಮವಾರ. ನಗರದ ಹೊರವಲಯದಲ್ಲಿರುವ ಒಂಟಿ ವೃದ್ದೆಯ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳಿಬ್ಬರು, ವೃದ್ದೆಯ ಕತ್ತು ಹಿಸುಕಿ ಒಡವ

ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ
ಈ ಬಾರಿ ಏಕಮುಖ ಚುನಾವಣೆ, ಪ್ರತಿಸ್ಪರ್ಧಿಯೇ ಇಲ್ಲ. ನಾನೇ ಗೆಲ್ಲುವೆ ಎಂಬ ಆತ್ಮವಿಶ್ವಾಸವಿದೆ ಪುಟ್ಟಣ್ಣ

ಚನ್ನಪಟ್ಟಣ:ಸೆ/19/20/ಶನಿವಾರ. ಈ ಬಾರಿ ಏಕಮುಖ (ಒನ್ ಸೈಡ್) ಚುನಾವಣೆ ನಡೆಯಲಿದ್ದು, ಬಹುತೇಕ ಎಲ್ಲಾ ಶಿಕ್ಷಕರು ನನ್ನನ್ನು ಆಶೀರ್ವದಿಸಿ ಮತ್ತೊಮ

ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ
ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ

ಚನ್ನಪಟ್ಟಣ:ಸೆ/18/20/ಶುಕ್ರವಾರ. ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಕಂಪನಿಯಲ್ಲಿ ಒಡವೆಗಳನ್ನು ಅಡವಿಟ್ಟು ಸಾಲ ಪಡೆದ

ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ
ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ

ರಾಮನಗರ:ಸೆ/18/29/ಶುಕ್ರವಾರ. ರಾಮನಗರ ನಗರದ ದ್ಯಾವರಸೇಗೌಡನದೊಡ್ಡಿ ಪಂಪ್‌ಹೌಸ್ ಬಳಿ ಹೊಸ ಬಲ ಶುದ್ಧೀಕರಣಕಕ್ಕೆ 300 ಮಿ.ಮೀ. ವ್ಯಾಸದ ಏರು ಕೊಳವ

ಪ್ರಾಧಿಕಾರದ ಪಾರ್ಕ್ ನಲ್ಲಿ ಕೊಲೆ: ಗಾಂಜಾ ಘಮಲಿನ ಕೈವಾಡವಿರುವ ಅನುಮಾನ
ಪ್ರಾಧಿಕಾರದ ಪಾರ್ಕ್ ನಲ್ಲಿ ಕೊಲೆ: ಗಾಂಜಾ ಘಮಲಿನ ಕೈವಾಡವಿರುವ ಅನುಮಾನ

ಚನ್ನಪಟ್ಟಣ:ಸೆ/18/20/ಶುಕ್ರವಾರ. ನಗರದ ಹೊರವಲಯದಲ್ಲಿರುವ ಕಣ್ವ ಪ್ರಾಧಿಕಾರದ, ಕೆಪಿಟಿಸಿಎಲ್ ನ ಕಛೇರಿಯ ಸಮೀಪ ಯುವಕೋನರ್ವನನ್ನು ಹರಿತ ಆಯುಧಗಳಿ

ನಗರದ ಪೂರ್ವ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರನ ಸೆರೆ ಹಿಡಿದ ಪೋಲೀಸರು
ನಗರದ ಪೂರ್ವ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರನ ಸೆರೆ ಹಿಡಿದ ಪೋಲೀಸರು

ಚನ್ನಪಟ್ಟಣ:ಸೆ/17/20/ಗುರುವಾರ. ನಗರದ ಎಪಿಎಂಸಿ ಯಾರ್ಡ್ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಪೂರ್ವ ಪೋಲೀಸ್ ಠಾಣೆಯ ಪೋಲೀಸರು ಬಂಧಿಸಿ ಪ್

Top Stories »  

Top ↑