ರಾಮನಗರ ಬಂದ್ ಯಶಸ್ವಿ

ರೇಷ್ಮೆ ಗೂಡು ಮಾರುಕಟ್ಟೆ ಸ್ಥಳಾಂತರ ವಿರೋಧ ವ್ಯಕ್ತಪಡಿಸಿ ಇಂದು ರಾಮನಗರ ಬಂದ್ ಗೆ ಕರೆ ನೀಡಲಾಗಿದ್ದು, ಇಂದು ಬಂದ್ ಯಶಸ್ವಿಯಾಯಿತು.
ಬೆಳಿಗ್ಗೆಯಿಂದಲೇ ಬಹುತೇಕ ಎಲ್ಲಾ ಅಂಗಡಿ, ಹೋಟೆಲ್ ಗಳಯ ಸೇರಿದಂತೆ ಇನ್ನಿತರ ವಹಿವಾಟುಗಳ ಮಳಿಗೆಗಳು ಬಾಗಿಲು ಮುಚ್ಚಿದ್ದವು.
ಸಂಗೀತಾ ಮೊಬೈಲ್ ಕಂಪನಿ, ಲಿಕ್ಕರ್ ಷಾಪ್ ಗಳು ಬಾಗಿಲು ತೆಗೆದು ಎಂದಿನಂತೆ ವಹಿವಾಟು ನಡೆಸಿದವು. ಆಟೋ ರಿಕ್ಷಾ, ಸಾರಿಗೆ ಸಂಸ್ಥೆ ಸೇರಿದಂತೆ ಎಲ್ಲಾ ವಾಹನಗಳು ರಸ್ತೆಗಿಳಿಸಿದ್ದವು. ರೇಷ್ಮೆ ಗೂಡಿನ ಮಾರುಕಟ್ಟೆ, ಸರ್ಕಾರಿ ಕಛೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದವು.
ಪ್ರತಿಭಟನೆಯಲ್ಲಿ ರೇಷ್ಮೆ ಬೆಳೆಯುವ ಯಾವುದೇ ಕೃಷಿಕರು ಕಂಡುಬರಲಿಲ್ಲ. ಒಂದು ಸಮುದಾಯದ ರೀಲರ್ ಗಳು ಮತ್ತು ದಲ್ಲಾಳಿಗಳು ಭಾಗಿಯಾಗಿದ್ದು ಕಂಡುಬಂತು. ಜೊತೆಗೆ ಆಟೋಗೆ ಕಟ್ಟಿದ್ದ ಒಂದೆರಡು ಕನ್ನಡದ ಬ್ಯಾನರ್ ಬಿಟ್ಟರೆ, ಉಳಿದ ಬ್ಯಾನರ್ ಗಳು ಮತ್ತು ಕರಪತ್ರಗಳು ಸಂಪೂರ್ಣವಾಗಿ ಉರ್ದುಮಯವಾಗಿದ್ದವು.
ಕೆ ಶೇಷಾದ್ರಿ ನೇತೃತ್ವದಲ್ಲಿ ಹೆದ್ದಾರಿ ಬಸ್ ನಿಲ್ದಾಣದಿಂದ ಹೊರಟ ಬೃಹತ್ ಪ್ರತಿಭಟನೆಯು, ಹಳೇ ಬಸ್ ನಿಲ್ದಾಣ, ಕಾಲೇಜು ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಕಛೇರಿಯ ಮುಂಭಾಗ ಪ್ರತಿಭಟನಾ ನಿರತರು ಮಾರುಕಟ್ಟೆಯ ಬಗೆಗೆ ಭಾಷಣ ಮಾಡಿ ನಂತರ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಮುಂದೆ ಮುಂದೆ ಹೋಗುತ್ತಿದ್ದಂತೆ ಹೆದ್ದಾರಿ ಮತ್ತು ಪೇಟೆ ಬೀದಿಯ ಅಂಗಡಿ ಮುಂಗಟ್ಟುಗಳು ತೆರೆಯುತ್ತಿದ್ದುದು ಬಂದ್ ಗೆ ಸಂಪೂರ್ಣ ಬೆಂಬಲ ಇಲ್ಲವೆನ್ನುವುದು ವೇದ್ಯವಾಗಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ
ಇಂದು ವಿಶ್ವ ಮಹಿಳಾ ದಿನಾಚರಣೆ. ದಿನಾಚರಣೆಯ ಅಂಗವಾಗಿ ನಮ್ಮ ತಾಲ್ಲೂಕಿನಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಏಳು ಮಂದಿ ಮಹಿಳೆಯರನ್ನು ನಮ್ಮ ಪತ್ರಿಕೆ ಗುರುತಿಸಿ ಅವರ ಸಾಧನೆಯನ್ನು ಹೊರಜಗತ್ತಿಗೆ ಪರಿಚ

ನಿರ್ಗಮಿತ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್

ನಿಜವಾದ ಕೊರೊನಾ ವಾರಿಯರ್ಸ್ ಎಂದರೆ ಅದು ಪತ್ರಕರ್ತರು ಮಾತ್ರ. ಶಿವಾನಂದ ತಗಡೂರು.
ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಮನಗರ ದ ರಾಮ್ ಗಢ್ ಹೋಟೆಲ್ ನ ಸಭಾಂಗಣದಲ್ಲಿ ಪತ್ರಕರ್ತರ ಕಾರ್ಯಾಗಾರ ನಡೆಯಿತು.
ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್
ರಾಮನಗರ: ಬೇಸಿಗೆ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ ಮುನ್ನಚ್ಚರಿಕಾ ಕ್ರಮವಹಿಸಿ ಯಾವುದೇ

ಮನೆ ಇಲ್ಲದ ಅಲೆಮಾರಿ ಜನಾಂಗದವರನ್ನು ಗುರುತಿಸಿ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್
ಜಿಲ್ಲೆಯಲ್ಲಿ ಮನೆಯಿಲ್ಲದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಸೂರು ಒದಗಿಸಲು ಅರ್ಹ ಫಲಾನುಭವಿಗಳನ್ನು ಗ್ರಾಮ ಮಟ್ಟದಲ್ಲಿ ಗುರುತಿಸಿ ಪಟ್ಟಿ ಮಾಡುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ

ಗ್ರಾಮೀಣ ಭಾಗದ ಆರೋಗ್ಯ ದೃಷ್ಟಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣ: ಹೆಚ್ಡಿಕೆ.
ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ, ತಾಲ್ಲೂಕಿನಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾ

ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ ಅಧಿಕಾರ ಸ್ವೀಕಾರ
ರಾಮನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು.
ಡಾ: ರಾಕೇಶ್

ಅಪರಾಧ ಮುಕ್ತ ಮತ್ತು ಸ್ವಚ್ಛ ತಾಲ್ಲೂಕು ಮಾಡಲು ಪತ್ರಕರ್ತರ ಜೊತೆ ಸಮಾಲೋಚಿಸಿದ ಡಿವೈಎಸ್ಪಿ ರಮೇಶ್
ಇಡೀ ಚನ್ನಪಟ್ಟಣ ತಾಲ್ಲೂಕನ್ನು ಅಪರಾಧ ಮುಕ್ತ, ಹಾಗೂ ನಗರ ಸೇರಿದಂತೆ ತಾಲ್ಲೂಕನ್ನು ಸ್ವಚ್ಛ ಮಾಡಲು ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣಾ, ಸಾರ್ವಜನಿಕರ ಸಹಾಯದ ಜೊತೆಗೆ ಪತ್ರಕರ್ತರ ಸಹಾಯ, ಸಲಹೆ ಮತ್ತು ಸೂಚನೆ

ಜಿಲ್ಲೆಯಲ್ಲಿ ಮೂರನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ಆರಂಭ: ಎಂ.ಎಸ್.ಅರ್ಚನಾ
ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಇಂದಿನಿಂದ ಆರಂಭಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ (M.S Archana) ಅವರು
Top Stories »
-
ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ
ಇಂದು ವಿಶ್ವ ಮಹಿಳಾ ದಿನಾಚರಣೆ. ದಿನಾಚರಣೆಯ ಅಂಗವಾಗಿ ನಮ್ಮ ತಾಲ್ಲೂಕಿನಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಏಳು ಮಂದಿ ಮಹಿಳೆಯರನ್ನು ನಮ್ಮ ಪತ್ರಿಕೆ ಗುರುತಿಸಿ ಅವರ ಸಾಧನೆಯನ್ನು ಹೊರಜಗತ್ತಿಗೆ ಪರಿಚ
-
ನಿರ್ಗಮಿತ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್
ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ಮಾತನಾಡಿ ವರ್ಗಾವಣೆಯಾದ ಸಂದರ್ಭದಲ್ಲಿ ಕೋರುವ ಒಳ್ಳೆಯ ಮಾತುಗಳು ಮುಂದಿನ ಕೆಲನಿಜವಾದ ಕೊರೊನಾ ವಾರಿಯರ್ಸ್ ಎಂದರೆ ಅದು ಪತ್ರಕರ್ತರು ಮಾತ್ರ. ಶಿವಾನಂದ ತಗಡೂರು.

??????????????