Tel: 7676775624 | Mail: info@yellowandred.in

Language: EN KAN

    Follow us :


ಅಂತರರಾಷ್ಟ್ರೀಯ ಮಟ್ಟದ ಉದ್ಯಮಕ್ಕೆ ನಗರದ ಅಂಚೆ ಕಛೇರಿಯಲ್ಲಿ ಪಾರ್ಸೆಲ್ ಕೇಂದ್ರ ಉದ್ಘಾಟನೆ

Posted date: 06 Apr, 2021

Powered by:     Yellow and Red

ಅಂತರರಾಷ್ಟ್ರೀಯ ಮಟ್ಟದ ಉದ್ಯಮಕ್ಕೆ ನಗರದ ಅಂಚೆ ಕಛೇರಿಯಲ್ಲಿ ಪಾರ್ಸೆಲ್ ಕೇಂದ್ರ ಉದ್ಘಾಟನೆ

ಅಂಚೆ ಇಲಾಖೆಯು ಈ ಮೊದಲು ಕೇವಲ ಅಂಚೆ ಪತ್ರಗಳನ್ನು ಮಾತ್ರ ವಿತರಿಸುತ್ತಿತ್ತು. ಬದಲಾವಣೆಯ ಪರ್ವದಲ್ಲಿ ತಂತ್ರಜ್ಞಾನಕ್ಕೆ ಅನುಗುಣವಾಗಿ ಇಲಾಖೆಯೂ ಸಹ ಹಲವು ಸೇವೆಗಳನ್ನು ಒದಗಿಸುತ್ತಲಿದೆ. ಈ ಸಂಬಂಧ ಚನ್ನಪಟ್ಟಣ ಅಂಚೆ ಕಛೇರಿಯಲ್ಲಿ ಇಂದು ಅಂತರರಾಷ್ಟ್ರೀಯ ಮಟ್ಟದ ಹಲವಾರು  ರೀತಿಯ ಜನಪಯೋಗಿ ಪಾರ್ಸೆಲ್‌ಗಳನ್ನು ಬುಕ್ಕಿಂಗ್ ಮಾಡುವ ಕೇಂದ್ರವನ್ನು ತೆರೆದಿದ್ದೇವೆ. ಈ ನಗರವು ಬೊಂಬೆಗಳಿಗೆ ಪ್ರಸಿದ್ದಿಯಾಗಿದ್ದು, ಹಲವಾರು ಬೊಂಬೆ ತಯಾರಕರು ಹಾಗೂ ವಿತರಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ರಾಮನಗರ ಜಿಲ್ಲೆಯಲ್ಲಿ ಪ್ರಥಮ ಆದ್ಯತೆಯನ್ನು ಈ ನಗರದ ಅಂಚೆ ಕಛೇರಿಗೆ  ನೀಡಲಾಗಿದೆ ಎಂದು  ಭಾರತೀಯ ಅಂಚೆ ಇಲಾಖೆಯ ಸೆಕ್ರೇಟರಿ ಪ್ರದೀಪ್ತ ಕುಮಾರ್ ಬಿಸಾಯ್ ಅವರು ತಿಳಿಸಿದರು.

ಅವರು ಇಂದು ನಗರದ ಅಂಚೆ ಕಛೇರಿಯ ಆವರಣದಲ್ಲಿ ಭಾರತೀಯ ಅಂಚೆ ಮೂಲಕ ಅಂತರರಾಷ್ಟ್ರೀಯ ಪಾರ್ಸೆಲ್‌ಗಳ ಬುಕ್ಕಿಂಗ್ ಕೇಂದ್ರವನ್ನು ಉದ್ಘಾಟಿಸಿ, ಮಾತನಾಡಿದರು.


ಕರ್ನಾಟಕ ಕೇಂದ್ರ ಅಂಚೆಯ ಮುಖ್ಯ ಕಾರ್ಯದರ್ಶಿಯಾದ ಶಾರದಾ ಸಂಪತ್ ಅವರು ಮಾತನಾಡಿ, ಅಂಚೆ ಇಲಾಖೆಯಲ್ಲಿ ಭಾರತೀಯ ಅಂಚೆ ಮುಖ್ಯವಾಗಿ ಲಾಜಿಸ್ಟಿಕ್ಸ್ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತಿದೆ. ಅಂಚೆ ಕಛೇರಿಯು ಬೃಹತ್ ವ್ಯಾಪಾರಿಗಳ ಗ್ರಾಹಕರಿಗಾಗಿ ತುರ್ತಾಗಿ ತೆಗೆದುಕೊಳ್ಳುವ ಸೌಲಭ್ಯವನ್ನು ಒದಗಿಸುತ್ತದೆ. ಸಣ್ಣ ವ್ಯಾಪಾರಿಗಳಿಗೆ ರಫ್ತುದಾರರ ಸಹಯೋಗದೊಂದಿಗೆ ಕೊಳ್ಳಲು ಹಾಗು ಕೊಡಲು ಅನುಕೂಲವಾಗುವಂತೆ ಕೆಲವು ಕಾರ್ಯವಿಧಾನಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಸ್ಥಳೀಯ ವ್ಯಾಪಾರಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.


ಬೆಂಗಳೂರಿನ ಅಂಚೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಶುಯೇಲಿ ಬರ್ಮನ್ ಮಾತನಾಡಿ, ಅಂಚೆ ಕಛೇರಿ ಸಿಬ್ಬಂದಿಯು ಗ್ರಾಹಕರಿಗೆ ವಿಳಾಸ, ಪ್ಯಾಕೇಜಿಂಗ್, ನಿಷೇಧ ಮತ್ತು ಅಂತರಾಷ್ಟ್ರೀಯ ಮಿಂಚಂಚೆಗೆ ಸಂಬಂಧಿಸಿದ ನಿರ್ಬಂಧಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ವ್ಯಾಪಾರ ಸುಂಕದ ಪರವಾನಗಿಯನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆಕಛೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂದರು.

ಅಂತರರಾಷ್ಟ್ರೀಯ ಅಂಚೆ ವಹಿವಾಟು ಮತ್ತು ಪಾರ್ಸೆಲ್ ಬುಕ್ಕಿಂಗ್ ವಿಚಾರಣೆ ಮತ್ತು ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗೆ 080-26600590 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.


ವೇದಿಕೆಯಲ್ಲಿ ರಾಮನಗರ ಕೈಗಾರಿಕಾ ಅಂಚೆ ಇಲಾಖೆಯ ಜಂಟಿ ನಿರ್ದೇಶಕ ಎಲ್.ನಾಗರಾಜು ಹಾಗೂ ಚನ್ನಪಟ್ಟಣ ಅಂಚೆ ಕಛೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.

ಈ ಸಂದರ್ಭದಲ್ಲಿ ಅಂಬಾಡಹಳ್ಳಿ ಪೋಸ್ಟ್ ಮಾಸ್ಟರ್ ಹೆಚ್.ಎಸ್ ಮಂಜುರವರು, ಎಲ್ಲಾ ವಿಭಾಗಗಳಲ್ಲೂ ಹೆಚ್ಚಿನ ಸೇವೆ ಸಲ್ಲಿಸಿರುವುದರಿಂದ 5 ಸ್ಟಾರ್ ಆವಾರ್ಡ್ ಅನ್ನು ನೀಡಿ ಗೌರವವಿಸಲಾಯಿತು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ನಗರದಲ್ಲಿ 23 ವಾರ್ಡ್ ಗೆ ಸೀಮಿತವಾದ ಬಿಜೆಪಿ? ಯೋಗೇಶ್ವರ್ ತಂತ್ರ ಏನು !
ನಗರದಲ್ಲಿ 23 ವಾರ್ಡ್ ಗೆ ಸೀಮಿತವಾದ ಬಿಜೆಪಿ? ಯೋಗೇಶ್ವರ್ ತಂತ್ರ ಏನು !

ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್, ಯಾವುದಾದರೂ ಚುನಾವಣೆ ಬಂದಾಗ ಒಂದು ಹೊಸ ತಂತ್ರ ಹೆಣೆಯುವುದು ಮಾಡುತ್ತಾರೆ ಎಂಬುದು ಜನಜನಿತ ಮಾತು.

ಈ ಬಾರಿಯ ನಗರಸಭಾ ಚುನಾವಣೆಯಲ

ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ
ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ

ರಾಮನಗರ : ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರನ್ನು ಶ್ರೀಶಂಕರ ಮಠದ ಕಾರ್ಯದರ್ಶಿ ಕೆ.ಎಲ್. ಶೇಷಗಿರಿರಾವ್ ಸನ್ಮಾನಿಸಿ

ಭಾರತ ವಿಕಾಸ ಪರಿಷದ್ ಖಜಾಂಚಿಯಾಗಿ ಎಸ್. ರುದ್ರೇಶ್ವರ ಆಯ್ಕೆ
ಭಾರತ ವಿಕಾಸ ಪರಿಷದ್ ಖಜಾಂಚಿಯಾಗಿ ಎಸ್. ರುದ್ರೇಶ್ವರ ಆಯ್ಕೆ

ರಾಮನಗರ : ಲೇಖಕ ಎಸ್. ರುದ್ರೇಶ್ವರ ಅವರನ್ನು ಭಾರತ ವಿಕಾಸ ಪರಿಷದ್ ವಾಲ್ಮೀಕಿ ಶಾಖೆಯ ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಭಾರತ ವಿಕಾಸ ಪರಿಷದ್ ವಾಲ್ಮೀಕಿ ಖಾಖೆಯ ಗೌರವಾಧ್ಯಕ್ಷ ಎಚ್.ವಿ. ಶೇಷಾದ

ಡಾಃ ಬಿ.ಆರ್ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶ ರೂಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ.
ಡಾಃ ಬಿ.ಆರ್ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶ ರೂಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ.

ಡಾ: ಬಿ.ಆರ್. ಅಂಬೇಡ್ಕರ್ ಅವರು ಜೀವನದಲ್ಲಿ ಬಹಳ ಕಷ್ಟ ಅನುಭವಿಸಿ ಭಾರತಕ್ಕೆ ಸಂವಿಧಾನ ನೀಡಿದ್ದಾರೆ. ಅವರು ನೀಡಿರುವ ತತ್ವ  ಮತ್ತು ಆದರ್ಶ ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾ

ಆರನೇ ವೇತನ ಜಾರಿಗೊಳಿಸಿ, ತಾಲ್ಲೂಕು ಕಛೇರಿಯ ಮುಂದೆ ತಟ್ಟೆ, ಲೋಟದ ಮೂಲಕ ಜಾಗಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ನೌಕರರ ಕುಟುಂಬ
ಆರನೇ ವೇತನ ಜಾರಿಗೊಳಿಸಿ, ತಾಲ್ಲೂಕು ಕಛೇರಿಯ ಮುಂದೆ ತಟ್ಟೆ, ಲೋಟದ ಮೂಲಕ ಜಾಗಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ನೌಕರರ ಕುಟುಂಬ

ಸರ್ಕಾರ ಆರನೇ ವೇತನ ಜಾರಿಗೊಳಿಸುವಂತೆ  ಹಾಗೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರು  ಮುಷ್ಕರ ನಡೆಸುತ್ತಿದ್ದು, ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲ

ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ
ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ

ಕಳೆದ ವರ್ಷ ಯುಗಾದಿ ಹಬ್ಬಕ್ಕೂ ಮುನ್ನ ಕೊರೊನಾ ವಕ್ಕರಿಸಿತ್ತು. ಜನರು ಗೊಣಗುತ್ತಲೇ ಸರ್ಕಾರದ ಆದೇಶದ ಮೇರೆಗೆ ಸರಳವಾಗಿ ಯುಗಾದಿ ಹಬ್ಬ ಆಚರಿಸಿದರು.

ಆದರೆ ಈ ವರ್ಷವೂ ಸಹ ಕೊರೊನಾ ಎರಡನೆಯ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ. ಆರೋಪಿ ಪಿ ಡಿ ರಾಜು ಗೆ 10 ವರ್ಷ ಜೈಲು 2 ಲಕ್ಷ ದಂಡ ವಿಧಿಸಿದ ನ್ಯಾಯಾಧೀಶರು
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ. ಆರೋಪಿ ಪಿ ಡಿ ರಾಜು ಗೆ 10 ವರ್ಷ ಜೈಲು 2 ಲಕ್ಷ ದಂಡ ವಿಧಿಸಿದ ನ್ಯಾಯಾಧೀಶರು

ಚನ್ನಪಟ್ಟಣ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಪಾರೇದೊಡ್ಡಿ ಗ್ರಾಮದ ವಾಸಿಯಾದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ಪಿ ಡಿ ರಾಜು ಉ ರಾಜು, ಉ ವರದರಾಜು ಬಿನ್ ಲೇಟ್ ಜವರಯ್

ಕರ್ನಾಟಕ ರಾಜ್ಯ ಕೌಶಲ್ಯ ಸ್ಪರ್ಧೆ-2021ಕ್ಕೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆತಿಥ್ಯ
ಕರ್ನಾಟಕ ರಾಜ್ಯ ಕೌಶಲ್ಯ ಸ್ಪರ್ಧೆ-2021ಕ್ಕೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆತಿಥ್ಯ

2021 ರ ಆವೃತ್ತಿಯ ಹೆಸರಾಂತ ಕರ್ನಾಟಕ ರಾಜ್ಯ ಕೌಶಲ್ಯ ಸ್ಪರ್ಧೆಯನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಬಿಡದಿಯ ಕಂಪನಿಯ ಆವರಣದಲ್ಲಿ ಆಯೋಜಿಸಿತ್ತು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್ ಡಿಸಿ)

ಸರ್ಕಾರಿ ಹಳ್ಳ ಮುಚ್ಚಿ ಪಟ್ಟಭದ್ರರಿಗೆ ರಸ್ತೆ ಮಾಡಿದ ಕಂದಾಯ ಅಧಿಕಾರಿಗಳು ದೂರು
ಸರ್ಕಾರಿ ಹಳ್ಳ ಮುಚ್ಚಿ ಪಟ್ಟಭದ್ರರಿಗೆ ರಸ್ತೆ ಮಾಡಿದ ಕಂದಾಯ ಅಧಿಕಾರಿಗಳು ದೂರು

ಚನ್ನಪಟ್ಟಣ ತಾಲ್ಲೂಕು, ವಿರೂಪಾಕ್ಷಿಪುರ ಹೋಬಳಿ, ಮಂಗಾಡಹಳ್ಳಿ ಮತ್ತು ಬಲ್ಲಾಪಟ್ಟಣ ಗ್ರಾಮಗಳ ಗಡಿ ಮಧ್ಯೆ ಇರುವ ಸರ್ಕಾರಿ ಹಳ್ಳವನ್ನು ಮುಚ್ಚಿ ರಸ್ತೆ ಮಾಡಿ ಶಿಕ್ಷಾರ್ಹ ಅಪರಾಧ ಎಸೆಗಿರುವ ತಹಸೀಲ್ದಾರ್ ನಾಗೇಶ್, ಡಿ.ಟಿ. ದಿನಕರ್, ಆರ್.ಐ.ರಜ

ಡಿಸಿ ಆದೇಶವಿದ್ದರೂ ಸಾರಿಗೆ ನಿಲ್ದಾಣಕ್ಕೆ ತೆರಳದ ಖಾಸಗಿ ಬಸ್ಸುಗಳು. ಟ್ರಾಫಿಕ್ ಜಾಮ್ ಆಗುತ್ತಿರುವ ನಗರದ ಹೈವೇ
ಡಿಸಿ ಆದೇಶವಿದ್ದರೂ ಸಾರಿಗೆ ನಿಲ್ದಾಣಕ್ಕೆ ತೆರಳದ ಖಾಸಗಿ ಬಸ್ಸುಗಳು. ಟ್ರಾಫಿಕ್ ಜಾಮ್ ಆಗುತ್ತಿರುವ ನಗರದ ಹೈವೇ

  • ತಮ್ಮ ಬೇಡಿಕೆಯ ಈಡೇರಿಕೆಗಾಗಿ ಸಾರಿಗೆ ನೌಕರರು  ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಇಂದಿಗೆ ಮೂರು ದಿನಗಳು ಕಳೆದಿವೆ. ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ಪರ್ಯಾಯ ವಾಗಿ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಖಾಸಗಿ

Top Stories »  


Top ↑