Tel: 7676775624 | Mail: info@yellowandred.in

Language: EN KAN

    Follow us :


ಬಾಚಹಳ್ಳಿ ಗ್ರಾಮದ ಶೇಖರ್ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ. ಮದ್ಯ ವಶ. ಅಕ್ಕೂರು ಠಾಣೆಯಲ್ಲಿ ದೂರು ದಾಖಲು.

Posted date: 07 Jun, 2021

Powered by:     Yellow and Red

ಬಾಚಹಳ್ಳಿ ಗ್ರಾಮದ ಶೇಖರ್ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ. ಮದ್ಯ ವಶ. ಅಕ್ಕೂರು ಠಾಣೆಯಲ್ಲಿ ದೂರು ದಾಖಲು.

ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೋಲೀಸ್ ಠಾಣಾ ವ್ಯಾಪ್ತಿಯ ಬಾಚಹಳ್ಳಿ ಗ್ರಾಮದ ಶೇಖರ್ ಎಂಬುವವರ ಅಂಗಡಿ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಕ್ಕೂರು ಪಿಎಸ್ಐ ಸರಸ್ವತಿ ಮತ್ತು ಸಿಬ್ಬಂದಿಗಳು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.


ಡಿವೈಎಸ್ಪಿ ರಮೇಶ್ ಆದೇಶದಂತೆ ಸಿಪಿಐ ಟಿ ಬಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಸೋಮವಾರ ಸಂಜೆ ನಡೆದ ಈ ದಾಳಿಯಲ್ಲಿ, ಅಂಗಡಿ ಮಾಲೀಕ ಬಿ ಎಂ ಶೇಖರ್ ಬಿನ್ ಲೇಟ್ ಮಾದಯಯ್ಯ ತಪ್ಪಿಸಿಕೊಂಡಿದ್ದು, ೯೦ ಮಿಲಿಯ ಹೈವಾರ್ಡ್ಸ್ ಚೇರ್ಸ್ ವಿಸ್ಕಿ ೨೨೪ ಪೌಚುಗಳು, ೧೮೦ ಮಿಲಿಯ ಓಲ್ಡ್ ಟವರಿನ್ ವಿಸ್ಕಿ ೪೮ ಪೌಚುಗಳು, ೬೫೦ ಮಿಲಿಯ ಯುಬಿ ಎಕ್ಸ್ ಪೋರ್ಟ್ ಸ್ಟ್ರಾಮಗ್ ಬಿಯರ್ ೨೦ ಬಾಟಲ್ ಗಳು ಸಿಕ್ಕಿದ್ದು, ಒಟ್ಟು ೪೧ ಲೀಟರ್ ೮೦೦ ಮಿಲಿ ಇದ್ದು, ಇದರ ಒಟ್ಟು ಬೆಲೆ ೧೪,೪೬೮ ರೂಪಾಯಿಗಳಾಗಿದೆ. ತನಿಖಾಧಿಕಾರಿಯಾದ ಶಿವರಾಮರಾಜೇ ಅರಸು ರವರು ಠಾಣಾ ಮೊಕದ್ದಮೆ ೭೧/೨೦೨೧ ಕಲಂ ೩೨, ೩೪ ಕೆ ಇ ಆ್ಯಕ್ಟ್ ಅಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಪೋಲೀಸರಿಗೆ ಸಾರ್ವಜನಿಕರ ಸಹಾಯ ಅತ್ಯಗತ್ಯ. ಪಿಎಸ್ಐ ಸರಸ್ವತಿ
ಪೋಲೀಸರಿಗೆ ಸಾರ್ವಜನಿಕರ ಸಹಾಯ ಅತ್ಯಗತ್ಯ. ಪಿಎಸ್ಐ ಸರಸ್ವತಿ

ಪೋಲೀಸರೊಬ್ಬರೆ ಎಲ್ಲವನ್ನೂ ಸಾಧಿಸಲಸಾಧ್ಯ, ಸಾರ್ವಜನಿಕರ ಸಹಾಯವಿದ್ದರೆ, ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ ಎಂದು ಅಕ್ಕೂರು ಪೋಲಿಸ್ ಠಾಣೆಯ ಉಪ ನಿರೀಕ್ಷಕಿ ಸರಸ್ವತಿ ರವರು ಅಭಿಪ್ರಾಯಪಟ್ಟರು. ಅವರು ಗ

ಕನಕಪುರ ಉಪನೋಂದಣಾಧಿಕಾರಿ ಕಛೇರಿ ಮುಂದೆ ಜನಸಾಗರ. ನಗರಸಭೆಯಿಂದ ಎಚ್ಚರಿಕೆ
ಕನಕಪುರ ಉಪನೋಂದಣಾಧಿಕಾರಿ ಕಛೇರಿ ಮುಂದೆ ಜನಸಾಗರ. ನಗರಸಭೆಯಿಂದ ಎಚ್ಚರಿಕೆ

ಕನಕಪುರ :ನಗರದ ಉಪನೋಂದಣಾಧಿಕಾರಿ ಕಚೇರಿಯ ಕರ್ತವ್ಯ ಸಮಯದಲ್ಲಿ  ಕೊರೋನಾ ಮಾರ್ಗಸೂಚಿಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ ಕಚೇರಿಯೊಳಗೆ ಜನರ ಗುಂಪನ್ನು ಸೇರಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದ ವೇಳೆ

ಕೊರೊನಾ ವಾರಿಯರ್ಸ್‌ ಎಂದು ಪರಿಗಣಿಸಿ, 15 ನೇ ಹಣಕಾಸು ಯೋಜನೆಯಲ್ಲಿ ವೇತನ ನೀಡುವಂತೆ ಆಗ್ರಹ
ಕೊರೊನಾ ವಾರಿಯರ್ಸ್‌ ಎಂದು ಪರಿಗಣಿಸಿ, 15 ನೇ ಹಣಕಾಸು ಯೋಜನೆಯಲ್ಲಿ ವೇತನ ನೀಡುವಂತೆ ಆಗ್ರಹ

ಚನ್ನಪಟ್ಟಣ: ತಮ್ಮನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸುವುದರ ಜತೆಗೆ 15 ನೇ ಹಣಕಾಸು ಯೋಜನೆಯಲ್ಲಿ ವೇತನವನ್ನು ಪಾವತಿಸುವಂತೆ ಆಗ್ರಹಿಸಿ, ರಾಜ್ಯ ಗ್ರಾ.ಪಂ. ನೌಕರರ ಸಂಘ ಮತ್ತು ಸಿಐಟಿಯು ಕಾರ್ಯಕರ್

ಕಬ್ಬಾಳು ಅರಣ್ಯದಲ್ಲಿ ಹತ್ತಕ್ಕೂ‌ ಹೆಚ್ಚು ಆನೆಗಳು
ಕಬ್ಬಾಳು ಅರಣ್ಯದಲ್ಲಿ ಹತ್ತಕ್ಕೂ‌ ಹೆಚ್ಚು ಆನೆಗಳು

ರಾಮನಗರ: ಹಲವು ತಿಂಗಳಿಂದ ರೈತರಿಗೆ ಉಪಟಳ ನೀಡುತ್ತಿದ್ದ 7 ಕಾಡಾನೆಗಳನ್ನು ಮುತ್ತತ್ತಿಯ ಕಾವೇರಿ ವನ್ಯಜೀವಿ ಧಾಮಕ್ಕೆ ಅಟ್ಟಲು ಅರಣ್ಯ ಇಲಾಖೆ ಯಶಸ್ವಿಯಾಗಿದೆ.


23 ಆನೆಗಳ‌

ರಾಮನಗರದಲ್ಲಿ ರೋಟರಿ-ಬಿಜಿಎಸ್ ಆಸ್ಪತ್ರೆ ಲೋಕಾರ್ಪಣೆ
ರಾಮನಗರದಲ್ಲಿ ರೋಟರಿ-ಬಿಜಿಎಸ್ ಆಸ್ಪತ್ರೆ ಲೋಕಾರ್ಪಣೆ

ರಾಮನಗರ: ಕೋವಿಡ್‌ ಹೊರತುಪಡಿಸಿ ಸಾಮಾನ್ಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿರುವ ನವೀಕೃತ ರೋಟರಿ ಬಿಜಿಎಸ್ ಆಸ್ಪತ್ರೆಯನ್ನು ಆದಿಚುಂಚನಗಿರ

ಮಗುವಿನ ಮೇಲೆ ಕುಸಿದ ಮನೆಯ ಗೋಡೆ. ಸಾವು ಬದುಕಿನ ಹೋರಾಟದಲ್ಲಿ ಮಗು
ಮಗುವಿನ ಮೇಲೆ ಕುಸಿದ ಮನೆಯ ಗೋಡೆ. ಸಾವು ಬದುಕಿನ ಹೋರಾಟದಲ್ಲಿ ಮಗು

ನಗರದ ಷೇರು ಹೋಟೆಲ್ ಬಳಿಯ ತಟ್ಟೆಕೆರೆ, ಕಲಾಗ್ರಾಮ ದಲ್ಲಿನ ಆಲ್ ಅಮಿನ್ ಶಾಲೆಯ ಬಳಿ ಶೆಡ್ ನ ಗೋಡೆ ಕುಸಿದು ಕೂಲಿಕಾರ್ಮಿಕ ಯಾಸೀನ್ ಎಂಬುವವರ ಆಯಾನ್ ಎಂಬ ವರ್ಷದ ಮಗುವೊಂದು ಜೀವನ್ಮರಣ ಹೋರಾಟ ಮಾಡುತ್ತಿರ

ತಿಟ್ಟಮಾರನಹಳ್ಳಿ ಬಳಿ ಅವೈಜ್ಞಾನಿಕ ಅಂಡರ್ ಪಾಸ್ ವಿರೋಧಿಸಿ ಸಾಂಕೇತಿಕ ಮೌನ ಪ್ರತಿಭಟನೆ
ತಿಟ್ಟಮಾರನಹಳ್ಳಿ ಬಳಿ ಅವೈಜ್ಞಾನಿಕ ಅಂಡರ್ ಪಾಸ್ ವಿರೋಧಿಸಿ ಸಾಂಕೇತಿಕ ಮೌನ ಪ್ರತಿಭಟನೆ

ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಬಳಿ ಹಾದು ಹೋಗುತ್ತಿರುವ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೂತನ ಬೈಪಾಸ್ ರಸ್ತೆಗೆ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಕುಣಿಗಲ್ ಹೆದ್ದಾರಿಗೆ

ಕೂರಣಗೆರೆ ಕೆರೆ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್.
ಕೂರಣಗೆರೆ ಕೆರೆ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್.

ಪತ್ರಿಕೆಯ ಫಲಶೃತಿ

ತಾಲ್ಲೂಕಿನ ಕೂರಣಗೆರೆ ಗ್ರಾಮದ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಅಕ್ರಮ ಹಾಗೂ ಅವೈಜ್ಞಾನಿಕವಾಗಿ ಮಣ್ಣುತೆಗೆಯುತ್ತಿದ್ದಾರೆಂದು ಸಮಾಜ ಸೇವಕ ಕೃಷ್ಣಪ್ಪ

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಸರಗಳ್ಳತನ. ಎಚ್ಚೆತ್ತುಕೊಳ್ಳಬೇಕಾಗಿದೆ ಪೋಲೀಸರು
ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಸರಗಳ್ಳತನ. ಎಚ್ಚೆತ್ತುಕೊಳ್ಳಬೇಕಾಗಿದೆ ಪೋಲೀಸರು

ನಗರ ಸೇರಿದಂತೆ ತಾಲೂಕಿನಾದ್ಯಂತ ಮಹಿಳೆಯರ ಮೈಮೇಲಿನ ಸರಗಳನ್ನು ಕಿತ್ತು ಪರಾರಿಯಾಗುವುದಲ್ಲದೆ, ಅವರ ಸಾವಿಗೂ ಕಾರಣವಾಗುತ್ತಿರುವ ತಂಡ ಜಿಲ್ಲೆಯಾದ್ಯಂತ ಸಕ್ರಿಯವಾಗಿದ್ದು, ಪೋಲೀಸರು ಎಚ್ಚೆತ್ತುಕೊಂಡು ಚೈನ್

ರಾಮನಗರ ಜಿಲ್ಲೆಯ ಮನೆಗಳಿಗೆ ನದಿ ನೀರು ಪೂರೈಕೆ: ಯೋಜನೆಗೆ 3 ತಿಂಗಳಲ್ಲಿ ಡಿಪಿಆರ್‌: ಡಿಸಿಎಂ
ರಾಮನಗರ ಜಿಲ್ಲೆಯ ಮನೆಗಳಿಗೆ ನದಿ ನೀರು ಪೂರೈಕೆ: ಯೋಜನೆಗೆ 3 ತಿಂಗಳಲ್ಲಿ ಡಿಪಿಆರ್‌: ಡಿಸಿಎಂ

ಬೆಂಗಳೂರು: ಪ್ರತಿ ಮನೆಗಳಿಗೂ ನದಿ ಮೂಲದ‌ ನೀರೊದಗಿಸುವ ಜಲಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ಕಾರ್ಯಗತವಾಗುತ್ತಿರುವ ಯೋಜನೆಗೆ ಅಗತ್ಯ ಇರುವ ಜಲಮೂಲಗಳು ರಾಮನಗರ ಜಿಲ್ಲೆಯಲ್ಲಿ ಇವೆ. ಹೀಗಾಗಿ ಯೋಜನೆಯನ್ನ

Top Stories »  


Top ↑