Tel: 7676775624 | Mail: info@yellowandred.in

Language: EN KAN

    Follow us :


ಜುಲೈ 27ರಂದು ಸರ್ಕಾರಿ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ

Posted date: 20 Jul, 2021

Powered by:     Yellow and Red

ಜುಲೈ 27ರಂದು ಸರ್ಕಾರಿ  ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ

ಚನ್ನಪಟ್ಟಣ ತಾಲ್ಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿ ಗ್ರಾಮದಲ್ಲಿರುವ ಆದರ್ಶ ಶಾಲೆಗೆ 2021 -22 ನೇ ಸಾಲಿಗೆ 6 ನೇ ತರಗತಿ ದಾಖಲಾತಿ ಪಡೆಯಲು ನಡೆಸುವ ಪ್ರವೇಶ  ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ಗಂಟೆಯಿಂದ 1 ಗಂಟೆಯವರೆಗೆ ನೂತನ S.O.P ಪ್ರಕಾರ  ಚನ್ನಪಟ್ಟಣದ 2 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ವೆಬ್ಸೈಟ್.www.schooleducation.kar.nic.in ಅಥವಾ www.vidyavahini.karnataka.gov.in  ನಲ್ಲಿ ವಿದ್ಯಾರ್ಥಿಯ ಸ್ಯಾಟ್ಸ್ ನಂಬರ್ ಅಥವಾ ಅಪ್ಲಿಕೇಶನ್ ಸಂಖ್ಯೆ ಹಾಕಿ ಡೌನ್ಲೋಡ್ ಮಾಡಿಕೊಂಡು, ಪರೀಕ್ಷೆಗೆ ಹಾಜರಾಗುವುದು. ಸಹಿಯ ಅವಶ್ಯಕತೆ ಇಲ್ಲ.


ಯಾವ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು ಈ ಕುರಿತು ಈಗಾಗಲೇ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಮಾಹಿತಿಯನ್ನು ರವಾನಿಸಲಾಗಿದೆ.

ಪೋಷಕರು/ಶಿಕ್ಷಕರು ಗಮನಿಸಿ, ಮಕ್ಕಳಿಗೆ ಪರೀಕ್ಷೆಗೆ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿ ಮೊಬೈಲ್ ಸಂಖ್ಯೆ:  8618378484

ಮುಖ್ಯಶಿಕ್ಷಕರು ಆದರ್ಶ ವಿದ್ಯಾಲಯ

 ಚನ್ನಪಟ್ಟಣ.

BRCC ಶ್ರೀಮತಿ ಕುಸುಮಲತಾ,

89707 55998.

ಶಿಕ್ಷಣ ಸಂಯೋಜಕರುಗಳಾದ

:ಗಂಗಾಧರ ಮೂರ್ತಿ, 9844556219, 

ಯೋಗೇಶ್ ಚಕ್ಕೆರೆ,

70190 48078

ರಾಜಲಕ್ಷ್ಮಿ, 

99165 70167,

ತಮ್ಮಣ್ಣ,

99869 86368,

TPEO ಶಿವಣ್ಣ,

98454 70996 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜುರವರು ಸೂಚಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕರಾರಸಾ ನಿಗಮದಿಂದ ಕಾವೇರಿ ತಟದಲ್ಲಿ ಮುತ್ತತ್ತಿರಾಯನ ದರ್ಶನ. ವಿಶೇಷ ಟೂರ್ ಪ್ಯಾಕೇಜ್
ಕರಾರಸಾ ನಿಗಮದಿಂದ ಕಾವೇರಿ ತಟದಲ್ಲಿ ಮುತ್ತತ್ತಿರಾಯನ ದರ್ಶನ. ವಿಶೇಷ ಟೂರ್ ಪ್ಯಾಕೇಜ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ವಿಭಾಗವು ಕಾವೇರಿ ತಟದಲ್ಲಿ ಮತ್ತತ್ತಿರಾಯನ ದರ್ಶನ ಎಂಬ ಹೆಸರಿನಲ್ಲಿ ವಿಶೇಷ ಟೂರ್ ಪ್ಯಾಕೇಜ್‍ನಡಿ ಸಾರಿಗೆ ಬಸ್ ಕಾರ್ಯಾಚರಣೆ ಪ್ರಾರಂಭಿಸಿದೆ.<

ಜನಸಾಮಾನ್ಯರಿಗಾಗಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತದೆ. ಎಂ ಕೆ ನಿಂಗಪ್ಪ
ಜನಸಾಮಾನ್ಯರಿಗಾಗಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತದೆ. ಎಂ ಕೆ ನಿಂಗಪ್ಪ

ರೋಟರಿ ಕ್ಲಬ್ ಎಂದಾಕ್ಷಣ ಅದು ಕೇವಲ ಪದಾಧಿಕಾರಿಗಳ ಆಸ್ತಿ ಎಂಬುದು ಜನರ ಭಾವನೆಯಾಗಿದೆ. ಕ್ಲ

ದಶವಾರ ಗ್ರಾಮದ ಪ್ರೌಢಶಾಲೆಯಲ್ಲಿ ಕಳವು. ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ದೂರು
ದಶವಾರ ಗ್ರಾಮದ ಪ್ರೌಢಶಾಲೆಯಲ್ಲಿ ಕಳವು. ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ದೂರು

ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇತ್ತೀಚೆಗೆ ಕಳ್ಳತನಗಳು ಹೆಚ್ಚಾಗುತ್ತಿದ್ದು, ಮನೆಗಳ್ಳತನಗಳ ಜೊತೆಗೆ ಶಾಲೆಗಳನ್ನು ದೋಚುತ್ತಿದ್ದು, ಈಗ ದಶವಾರ ಗ್ರಾಮದ ಪ್ರೌಢಶಾಲೆ ಕಳ್ಳತನವಾಗಿದೆ.

<

ರೆಡ್ ಕ್ರಾಸ್ ರಕ್ತನಿಧಿಗೆ ಕಂದಾಯ ಭವನದಲ್ಲಿ ಜಾಗ ನೀಡಲು ಮನವಿ
ರೆಡ್ ಕ್ರಾಸ್ ರಕ್ತನಿಧಿಗೆ ಕಂದಾಯ ಭವನದಲ್ಲಿ ಜಾಗ ನೀಡಲು ಮನವಿ

ರಾಮನಗರ: ಇಲ್ಲಿನ ಕಂದಾಯ ಭವನದಲ್ಲಿ ರೆಡ್ ಕ್ರಾಸ್ ರಕ್ತನಿಧಿಗೆ ಸ್ಥಳಾವಕಾಶ ಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಇದು ಸಾಧ್ಯವಾದರೆ ರೆಡ್ ಕ್ರಾಸ್‍ವತಿಯಿಂದಲೇ ರಕ್ತನಿಧಿಯನ್ನು ನಿರ್ವಹಣೆ ಮ

ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನ
ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನ

ಚನ್ನಪಟ್ಟಣ.ಜು.29: ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನವಾಗಿದ್ದು, ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಸರ್ವ

ಮರ ಕಡಿಯುವಾಗ ಮೇಲೆ ಬಿದ್ದು, ಸಂಕಲಗೆರೆ ಗ್ರಾಮದ ಯುವಕ ಸಾವು
ಮರ ಕಡಿಯುವಾಗ ಮೇಲೆ ಬಿದ್ದು, ಸಂಕಲಗೆರೆ ಗ್ರಾಮದ ಯುವಕ ಸಾವು

ಚನ್ನಪಟ್ಟಣ, ಜು.೨೭: ತಾನೇ ಕಡಿದ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸ್ಥಳೀಯ ರಾಜಕಾರಣಿಗಳು, ಪತ್ರಕರ್ತರು, ರೈತಸಂಘ ಮತ್ತು ಸಾರ್ವಜನಿಕರಿಂದ ಎಂ ರಾಮು ರವರಿಗೆ ಶ್ರದ್ಧಾಂಜಲಿ
ಸ್ಥಳೀಯ ರಾಜಕಾರಣಿಗಳು, ಪತ್ರಕರ್ತರು, ರೈತಸಂಘ ಮತ್ತು ಸಾರ್ವಜನಿಕರಿಂದ ಎಂ ರಾಮು ರವರಿಗೆ ಶ್ರದ್ಧಾಂಜಲಿ

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾಗಿದ್ದ ಮೊಗೇನಹಳ್ಳಿ ಎಂ ರಾಮು ರವರಿಗೆ ಇಂದು ಬೆಳಿಗ್ಗೆ ಗಾಂಧಿಭವನದ ಮುಂಭಾಗ ಜಿಲ್ಲಾ ಮತ್ತು ತಾಲ್ಲೂಕಿನ ವಿವಿಧ ಸಂಘಸಂಸ್ಥೆಗಳ, ಹಲವಾರು ಮುಖಂಡರು ಅವರ ಭಾವಚಿತ್ರಕ್ಕ

ಎರಡು ಕಿಡ್ನಿ ಇಲ್ಲದ ಎಲೆಕೇರಿ ಸುಮಾ ಗೆ ನೆರವಾಗುವಂತೆ ದಾನಿಗಳಿಗೆ ಮೊರೆ
ಎರಡು ಕಿಡ್ನಿ ಇಲ್ಲದ ಎಲೆಕೇರಿ ಸುಮಾ ಗೆ ನೆರವಾಗುವಂತೆ ದಾನಿಗಳಿಗೆ ಮೊರೆ

ನಗರದ ಎಲೆಕೇರಿ ಗ್ರಾಮದ ಹರೀಶ್ ಎಂಬುವವರ ಪತ್ನಿ ಸುಮಾ (25) ರವರಿಗೆ ಎರಡು ಕಿಡ್ನಿ ಯೂ ಫೇಲ್ ಆಗಿದ್ದು, ಆಕೆ ಜೀವನ್ಮರಣದ ಹೋರಾಟದಲ್ಲಿದ್ದಾರೆ.


ಕಡುಬಡವರಾದ ಇವರು ಕೂಲಿ ಮಾ

ಮಂಡ್ಯದಲ್ಲಿ ಹನಿಟ್ರ್ಯಾಪ್ ದಂಧೆ. ಮಹಿಳೆ ಮತ್ತು ಚನ್ನಪಟ್ಟಣ ದ ಯುವಕ ಸೇರಿ ಐದು ಮಂದಿ ಪೋಲೀಸರ ಅತಿಥಿ
ಮಂಡ್ಯದಲ್ಲಿ ಹನಿಟ್ರ್ಯಾಪ್ ದಂಧೆ. ಮಹಿಳೆ ಮತ್ತು ಚನ್ನಪಟ್ಟಣ ದ ಯುವಕ ಸೇರಿ ಐದು ಮಂದಿ ಪೋಲೀಸರ ಅತಿಥಿ

ಮಂಡ್ಯ ನಗರದಲ್ಲಿ ನಡೆಯುತ್ತಿದ್ದ ಹನಿಟ್ರಾಪ್ ದಂಧೆಯನ್ನು ಕ್ಷಣಾರ್ಧದಲ್ಲಿ ಭೇಧಿಸುವಲ್ಲಿ ಮಂಡ್ಯ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ದಂಧೆಯಲ್ಲಿ ತೊಡಗಿದ್ದ ಓರ್ವ ಮಹಿಳೆ ಹಾಗೂ

ಮಕ್ಕಳ ಅಕ್ರಮ ದತ್ತು, ತಾಲ್ಲೂಕಿನಲ್ಲಿ ನಡೆಯುತ್ತಿದೆ ಮಕ್ಕಳ ಮಾರಾಟ! ಜಾಲ ಭೇದಿಸ ಬೇಕಿದೆ ಪೋಲೀಸರು
ಮಕ್ಕಳ ಅಕ್ರಮ ದತ್ತು, ತಾಲ್ಲೂಕಿನಲ್ಲಿ ನಡೆಯುತ್ತಿದೆ ಮಕ್ಕಳ ಮಾರಾಟ! ಜಾಲ ಭೇದಿಸ ಬೇಕಿದೆ ಪೋಲೀಸರು

ಚನ್ನಪಟ್ಟಣ ತಾಲ್ಲೂಕಿನಲ್ಲಿ ಮಕ್ಕಳ ಮಾರಾಟವಾಗುತ್ತಿದೆಯೇ ? ಆಸ್ಪತ್ರೆ ಮತ್ತಿತರ ಕಡೆ ಮಕ್ಕಳು ಕಾಣೆಯಾಗುತ್ತಿದ್ದಾರೆಯೇ ? ಆಸ್ತಿಗಾಗಿ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುತ್ತಿದ್ದಾರೆಯೇ ! ಮಕ್ಕಳು

Top Stories »  


Top ↑